Breaking News
Hiring Reporter’s For more Information Contact Above Number 876 225 4007 . Program producer
Home / ಅಪರಾಧ / ಹುಬ್ಬಳ್ಳಿ

ಹುಬ್ಬಳ್ಳಿ

ಬೀಗ ಮುರಿದು ಮನೆ ಕಳ್ಳತನ:2.40 ಲಕ್ಷ ‌ಮೌಲ್ಯದ ಚಿನ್ನಾಭರಣಗಳ ವಂಚನೆ.

ಹುಬ್ಬಳ್ಳಿ:ಬೀಗ ಹಾಕಿದ ಮನೆಯ ಇಂಟರ್ ಲಾಕ್ ಮುರಿದು ಲಕ್ಷಾಂತರ ರೂಪಾಯಿ‌ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಕೇಶ್ವಪುರದ ಮಥುರಾ ಎಸ್ಟೇಟ್ ನಲ್ಲಿ ನಡೆದಿದೆ.‌ ಫೆ. 27 ರಂದು ಸುನೀತಾ ರಾಮಚಂದ್ರ ನಾಯ್ಕ ಎಂಬುವವರು ಮನೆಗೆ ಬೀಗ ಹಾಕಿಕೊಂಡು ತವರು ಮನೆಗೆ ಹೋಗಿದ್ದರು. ಆ ಸಂದರ್ಭದಲ್ಲಿ ಮನೆಯ ಇಂಟರ್ ಲಾಕ್ ಮುರಿದು ಒಳಪ್ರವೇಶ ಮಾಡಿದ ಕಳ್ಳರು ಬೆಡರೂಮಿನ ತಿಜೋರಿ ಒಳಗಿದ್ದ 2 ಬಂಗಾರದ ಬಳೆ, ನೆಕ್ಲೆಸ್, 30 ಸಾವಿರ ನಗದು …

Read More »

ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ:ಐವರಿಗೆ ಗಂಭೀರ ಗಾಯ.

ಹುಬ್ಬಳ್ಳಿ:ಕ್ಷುಲ್ಲಕ ಕಾರಣಕ್ಕಾಗಿ ಎರಡೂ ಗುಂಪುಗಳ‌ ಮಧ್ಯೆ ಮಾರಾಮಾರಿ ನಡೆದು ಐದು ಜನ ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಮದಲ್ಲಿ ನಡೆದಿದೆ. ಕ್ಷುಲಕ ಕಾರಣದಿಂದ ಪ್ರಾರಂಭವಾದ ಜಗಳ ವಿಕೋಪಕ್ಕೆ ತಿರುಗಿ ಸವರ್ಣಿಯರು ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮಾರಾಮಾರಿಯಲ್ಲಿ ಐದು ಜನರ ಗಾಯಗಳಾಗಿವೆ. ತಿಪ್ಪಣ್ಣ ಮಾಳಗಿಮನಿ, ರಾಘವೇಂದ್ರ, ದುರ್ಗೆಶ್, ಪರಶುರಾಮ, ಗೋವಿಂದ ಎಂಬುವರಿಗೆ ಗಂಭೀರವಾದ ಗಾಯಗಳಾಗಿದ್ದು ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ‌. ಈ‌ ಸಂಬಂಧ ಹುಬ್ಬಳ್ಳಿ …

Read More »

ಮೋಜು ಮಸ್ತಿ,ಮದ್ಯಪಾನ ಅಡ್ಡೆಯಾದ ರೈಲು: ಸಾರ್ವಜನಿಕರ ಆಕ್ರೋಶ.

ಹುಬ್ಬಳ್ಳಿ: ರೈಲ್ವೇ ಇಲಾಖೆ ಪ್ರಸ್ತುತ ದಿನಮಾನಗಳಲ್ಲಿ ಒಂದಿಲ್ಲೊಂದು ಜನಪರ ಯೋಜನೆಗಳಿಂದ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.ಆದರೇ ಜನಪ್ರೀಯ ಸೇವೆಯಾಗಿರುವ ರೈಲ್ವೇಯಲ್ಲಿ ಮಾತ್ರ ಅವ್ಯವಸ್ಥೆ ತಾಂಡವ ಆಡುತ್ತಿದೆ.ರೈಲ್ವೇಯಲ್ಲಿ ಸಿಬ್ಬಂದಿಗಳ ಕಾರ್ಯವೈಕರಿ ನೋಡಿದರೇ ನಿಜಕ್ಕೂ ಬೇಸರ ಮೂಡಿಸುತ್ತದೆ ಎನಿದು ಸ್ಟೋರಿ ಅಂತೀರಾ ತೋರಸ್ತೀವಿ ನೋಡಿ…. ಅದು ಸುಮಾರು 9-40ಕ್ಕೆ ಹುಬ್ಬಳ್ಳಿಯಿಂದ ಮೈಸೂರು ಚಲಿಸುವ ಧಾರವಾಡ ಮೈಸೂರು ಎಕ್ಸ್‌ಪ್ರೆಸ್‌ ರೈಲು.ಈ ರೈಲ್ವೇಯ ಒಂದು ಭೋಗಿಯಲ್ಲಿ ರೈಲ್ವೇ ಸಿಬ್ಬಂದಿಗಳು ಮಧ್ಯಪಾನ ಹಾಗೂ ಮೋಜು ಮಸ್ತಿ ಮಾಡುತ್ತಿರುವ ಮೂಲಕ ಸಾರ್ವಜನಿಕರಲ್ಲಿ …

Read More »

ಉಳ್ಳಾಗಡ್ಡಿ ಇಲ್ಲದ ಎಗ್ ರೈಸ್ ನಾ ಹೆಂಗ ಉಣ್ಣಲಿ…?

ಹುಬ್ಬಳ್ಳಿ- ಸದ್ಯ ಉಳ್ಳಾಗಡ್ಡಿ ರೇಟ್ ಕೇಳಿದ ಮಧ್ಯಮ ವರ್ಗದ ಜನ ಹೌಹಾರುತ್ತಿದ್ದಾರೆ. ಅತಿ ಸೃಷ್ಟಿ ಪ್ರಭಾದಿಂದಾಗಿ ದರ ಏರಿಕೆ ಆಗಿದ್ದರಿಂದ ಸಾಮಾನ್ಯರಿಗೆ ಆಗಿರುವ ತಾಪತ್ರಯ ಅಷ್ಟಿಷ್ಟಲ್ಲ. ಇದರ ನೇರ ಹೊಡೆತ ಈಗ ಎಗ್ ರೈಸ್ ವ್ಯಾಪಾರಿಗಳ ಮೇಲೆ ಬಿದ್ದಿದೆ. ಹೌದು…ಎಗ್ ರೈಸ್ ಅಂಗಡಿಗೆ ಹೋಗುವ ಗ್ರಾಹಕರು ಉಳ್ಳಾಗಡ್ಡಿಯೇ ಇಲ್ಲದ ಎಗ್ ರೈಸ್ ನೋಡಿ ನಿರಾಶರಾಗುತ್ತಿದ್ದಾರೆ‌.‌ ಸದ್ಯ ಎಗ್ ರೈಸ್ ಜೊತೆ ಸವಿಯಲು ಅವರಿಗೆ ಸಿಗ್ತಾ ಇರೋದು ಕ್ಯಾಬೇಜ್ ತುರಿ ಮಾತ್ರ. …

Read More »

ಡಿ.10 ರಂದು ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುಂತೆ ಪತ್ರಚಳುವಳಿ

  ಹುಬ್ಬಳ್ಳಿ- ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸುವ ಹಿನ್ನಲೆಯಲ್ಲಿ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುಂತೆ ಚಳುವಳಿ ಮಾಡಲಾಗುತ್ತಿದ್ದು, ಇದರ ಮುಂದಾಳತ್ವವನ್ನು ನಟ ಶಿವರಾಜಕುಮಾರ ವಹಿಸುವಂತೆ ಆಗ್ರಹಿಸಿ ಡಿ. 10 ರಂದು ನಗರದ ಮುಖ್ಯ ಅಂಚೆ‌ ಇಲಾಖೆ ಎದುರು ಅಂಚೆ ಮೂಲಕ ಪತ್ರ ಚಳುವಳಿ ಮಾಡಲಾಗುವುದು ಎಂದು ಕದಂಬ ಸೈನ್ಯ ಕನ್ನಡ ಸಂಘಟನೆಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ …

Read More »

ಬಿಜೆಪಿ ಮುಖಂಡ ಕರ್ತೇನಹಳ್ಳಿ ಸುರೇಶ್ ಮೇಲೆ ಮಾರಣಾಂತಿಕ ಹಲ್ಲೆ

  ಮಂಡ್ಯ- ಬೇಲದಕೆರೆ ಗ್ರಾಮದಲ್ಲಿ ಮತಪ್ರಚಾರ ನಡೆಸುತ್ತಿದ್ದ ಕಾರ್ಯಕರ್ತರ ಬಿಜೆಪಿ ಮುಖಂಡ ಕರ್ತೇನಹಳ್ಳಿ ಸುರೇಶ್ ಮೇಲೆ ಜೆಡಿಎಸ್ ಮುಖಂಡರಾದ ನಂಜಪ್ಪ ಮತ್ತು ಸಣ್ಣ ಪಾಪೇಗೌಡ ಅವರ ತಂಡದಿಂದ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮಂಡ್ಯ ಕೃಷ್ಣರಾಜಪೇಟೆ ಪಟ್ಟಣದ ಶೀಳನೆರೆ ಹೋಬಳಿಯ ಬೇಲದಕೆರೆ ಗ್ರಾಮದಲ್ಲಿ ಜೆಡಿಎಸ್ ಮುಖಂಡ ನಂಜಪ್ಪ ಹಾಗೂ ಆತನ ಸಹಚರರಿಂದ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಮುಖಂಡ ಹರಳಹಳ್ಳಿ ಗ್ರಾಮ ಪಂಚಾಯತಿ ಮಾಜಿಅಧ್ಯಕ್ಷ ಕರ್ತೇನಹಳ್ಳಿ ಸುರೇಶ್ ಅವರ ಮೇಲೆ …

Read More »

ಮದುವೆಯಾಗುತ್ತೆನೆ ಎಂದು 19 ಲಕ್ಷ ರೂ. ದೋಚಿದ ಮಹಾಪುಂಡ

  ಹುಬ್ಬಳ್ಳಿ- ನೋಡಿ ಸ್ವಾಮಿ ಕಾಲ ಹೇಗಿದೆ ಅಂದರೆ ಮಗಳಿಗೆ ಮದುವೆ ಮಾಡಲು ಮಗಳ ಪೋಟೋ ಮತ್ತು ಸಂಪೂರ್ಣ ವಿವರಗಳನ್ನು ಒಂದು ಮಾಸ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದರು. ಅದನ್ನು ಒಬ್ಬ ಮಹಾನ ಚತುರ ಸರಿಯಾದ ಬಕರಾ ಸಿಕ್ಕಿವೆ ಎಂದು. ಅವರನ್ನು ಸಂಪರ್ಕಿಸಿ ಸುಳ್ಳು ಹೇಳಿ ಕೆಲಸದಲ್ಲಿ ವರ್ಗಾವಣೆ ಇದೆ ಮೇಲಾಧಿಕಾರಿಗಳಿಗೆ ಹಣ ಕೊಡಬೇಕು ಎಂದು ಹುಡಗಿಯ ಪಾಲಕರ ಹತ್ತಿರ 19 ಲಕ್ಷ ರೂ. ಹಣ ತೆಗೆದುಕೊಂಡು ಹೋಗಿ ಇತ್ತ ಹಣನೂ …

Read More »

ಬಾರ್ ಸಪ್ಲೈಯರ ಮೇಲೆ ಕುಡುಕನ ಹಲ್ಲೆ

  ಹುಬ್ಬಳ್ಳಿ- ಕ್ಷುಲ್ಲಕ ಕಾರಣಕ್ಕೆ ಕುಡಿದ ಮತ್ತಿನಲ್ಲಿ ಬಾರ್ ಸಪ್ಲೈಯರ್ ಮೇಲೆ ಹಲ್ಲೆ ಘಟನೆ ನಗರದ ಕುಸುಗಲ್ ರಸ್ತೆಯ ಸಂಗಮ ಬಾರ್ ನಲ್ಲಿ ನಡೆದಿದೆ. ವಿಷ್ಣು ಬಾರ ಸಪ್ಲೈಯರ್ ಹಲ್ಲೆಗೊಳಗಾದ ಯುವಕ ವಿಠ್ಠಲ ಹುಲಮಣಿ ಎಂಬಾತ ಪೋರ್ಕ್ ನಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಯಗೊಂಡ ವಿಷ್ಣುನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಕೇಶವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Share

Read More »

ಪೋನ್ ಕರೆ ಸ್ವೀಕರಿಸದ ಕಾರಣಕ್ಕೆ ಸಾವಿಗಿಡಾದ ನಿಶ್ಚಿತಾರ್ಥ ಜೋಡಿಗಳು

ಹುಬ್ಬಳ್ಳಿ,ನ.28-ಪ್ರೀಯಕರ ಫೋನ್ ಕರೆ ಸ್ವೀಕರಿಸುತ್ತಿಲ್ಲಾ ಎಂಬ ಕಾರಣಕ್ಕೆ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೆ, ಇತ್ತ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಯುವಕ ಕೂಡಾ ನೇಣಿಗೆ ಶರಣಾದ ಘಟನೆ ಕರ್ಕಿ ಬಸವೇಶ್ವರ ನಗರದಲ್ಲಿ ನಡೆದಿದೆ. ರೇಖಾ (19) ವಿಷಸೇವಿಸಿದ ಯುವತಿಯಾಗಿದ್ದು , ವಿಷ್ಣು ಪಗಲಾಪುರ (20 ) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಇವರಿಬ್ಬರು ಕಳೆದ ಐದಾರು ವರ್ಷಗಳಿಂದ ಪರಸ್ಪರ ‌ಪ್ರೀತಿ ಮಾಡುತ್ತಿದ್ದರು. ಮನೆಯವರ ವಿರೋಧದ ನಡುವೆ …

Read More »

ಶಾಲಾ ಮಕ್ಕಳ ಮೇಲೆ ಹೆಜ್ಜೇನು ದಾಳಿ

  ಹುಬ್ಬಳ್ಳಿ- ನಗರದ ಕುಸುಗಲ ರೋಡ್ ಬಳಿ ಇರುವ ಶ್ರೀ ಚೇತನ್ಯ ಶಾಲೆಯಲ್ಲಿ ಮಕ್ಕಳ ಮೇಲೆ ಹೆಜ್ಜೆನು ದಾಳಿ ಮಾಡಿ ಮಕ್ಕಳಲ್ಲಿ ಮತ್ತು ಪಾಲಕರಲ್ಲಿ ಆತಂಕವನ್ನು ಉಂಟುಮಾಡಿದೆ. ಇಂದು ಸಂಜೆ ಶಾಲಾ ಆವರಣದಲ್ಲಿ ಆಟ ಅಡುತ್ತಿದ್ದಾಗ ಒಮ್ಮೆಲೇ ಮಕ್ಕಳ ಮೇಲೆ ಹೆಜ್ಜೇನು ದಾಳಿ ಮಾಡಿದೆ. ಸುಮಾರು 245 ರಿಂದ 300 ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿವೆ. ದಾಳಿ ನಡೆಸಿದ ಪರಿಣಾಮ ಗಾಯಗೊಂಡ ವಿದ್ಯಾರ್ಥಿಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕರೆತರಲಾಗಿದೆ. …

Read More »

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತನ್ನ ನಿಗಮವನ್ನು ವಿಲಿನಗೊಳಿಸಿ ಸರ್ಕಾರಿ ನೌಕಕರನ್ನು ಘೋಷಿಸಲಿ: ರಾಜಯೋಗಿಂದ್ರ ಸ್ವಾಮಿ

ಹುಬ್ಬಳ್ಳಿ,ನ.28- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳನ್ನು ಸರ್ಕಾರದಲ್ಲಿ ವಿಲಿನಗೊಳಿಸಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವ ಬಗ್ಗೆ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ರಾಜ್ಯ ಸರಕಾರದ ಗಮನಕ್ಕೆ ತರುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು. ರಾಜ್ಯದಲ್ಲಿ ಸುಮಾರು ವರ್ಷಗಳಿಂದ ಕರ್ನಾಟಕ ರಾಜ್ಯ ‌ರಸ್ತೆ ಸಾರಿಗೆ ಸಂಸ್ಥೆಯೂ ಸಾರ್ವಜನಿಕ ಸೇವೆಗಾಗಿ ಖಾಕಿ ಸಮವಸ್ತ್ರ ಧರಿಸುವ ಮೂಲಕ ಕಂಕಣಬದ್ದರಾಗಿದ್ದು, ಈಗಾಗಲೇ …

Read More »

ನಕಲಿ ವೈದ್ಯರ ಹಾವಳಿ : ಅಧಿಕಾರಿಗಳಿಂದ ದಾಳಿ

ಹುಬ್ಬಳ್ಳಿ,ನ.27- ಧಾರವಾಡ ಜಿಲ್ಲೆಯಲ್ಲಿ ಸುಮಾರು ದಿನಗಳಿಂದ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ನಕಲಿ ವೈದ್ಯರಿಗೆ ಬಿಸಿ ಮುಟ್ಟಿಸುವ ಹಿನ್ನೆಲೆಯಲ್ಲಿ ನಕಲಿ ವೈದ್ಯಾಧಿಕಾರಿಗಳ ಕ್ಲಿನಿಕ್ ಗಳಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕುಂದಗೋಳ ತಾಲೂಕಿನಲ್ಲಿ ನಕಲಿ ವೈದ್ಯರ ಕ್ಲಿನಿಕ್ ನೇಲೆ ದಾಳಿ ನಡೆಸಿದರು. ಕುಂದಗೋಳ ತಾಲೂಕಿನಾದ್ಯಂತ ನಕಲಿ ವೈದ್ಯರ ಕ್ಲಿನಿಕ್ ಮೇಲೆ ತಹಶೀಲ್ದಾರ ಹಾಗೂ ಇನ್ಸ್ ಪೆಕ್ಟರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಇನ್ನೂ ತಹಶೀಲ್ದಾರ ಬಸವರಾಜ ಮೆಳವಂಕಿ ಹಾಗೂ ಕುಂದಗೋಳ ಇನ್ಸ್ …

Read More »

ಪುರುಷರ ಬ್ಯೂಟಿ ಪ್ಯಾಸೆಂಟ್ ನಲ್ಲಿ ದ್ವೀತಿಯ ಸ್ಥಾನ : ಪ್ರಮಥ್ ಭಟ್

  ಹುಬ್ಬಳ್ಳಿ:- ಅಂತರಾಷ್ಟ್ರೀಯ ಮಟ್ಟದಲ್ಲಿ ನ.22, 23 ರಂದು ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಪುರುಷರ ಬ್ಯೂಟಿ ಪ್ಯಾಸೆಂಟ್ ನಲ್ಲಿ ಪ್ರಥಮ ಸ್ಟಾರ್ ಕಂಪನಿಯ ರಾಜೀವ್ ಪವಾರ ದ್ವೀತಿಯ ಸ್ಥಾನವನ್ನು ಹಾಗೂ ನರಸಿಂಹ ಮೂರ್ತಿ ಏಳನೇ ಸ್ಥಾನ ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರ, ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಪ್ರಮಥ್ ಭಟ್ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಲೂಮ್ ಫೇರ್ ಪ್ರೋಡಕ್ಷನ್ ಪ್ರಸ್ತುತ ಪಡಿಸಿರುವ ಮ್ಯಾನ್ ಹಂಟ್ ಇಂಡಿಯಾ …

Read More »

ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿ : ರಂಗರಡ್ಡಿ

ಹುಬ್ಬಳ್ಳಿ,ನ. 27- ಕರ್ನಾಟಕ ರಾಜ್ಯ ಪದವೀಧರರ ಹಿತರಕ್ಷಣಾ ಸಮಿತಿಯಿಂದ ಪದವೀಧರ ವಿವಿಧ ಕುಂದು ಕೊರತೆಗಳನ್ನು ನಿವಾರಿಸುವ ಕೆಲಸ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿ ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿ ಆಗಿದ್ದೇನೆಂದು ಸಮಿತಿಯ ಅಧ್ಯಕ್ಷ ಡಿ.ಸಿ.ರಂಗರಡ್ಡಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವೀಧರರ ಹಿತ ರಕ್ಷಣಾ ಸಮಿತಿ ಪದವೀಧರರ ಹಿತದೃಷ್ಟಿಯಿಂದ 2013 ರಲ್ಲಿ ಸ್ಥಾಪಿಸಿ, ಕುಂದು – ಕೊರತೆಗಳನ್ನು ಈಡೇರಿಸಲು ಹೋರಾಟ ಮಾಡುತ್ತಾ …

Read More »

ಬೆಟ್ಟಿಂಗ್ ದಂಧೆ : ನಾಲ್ವರ ಬಂಧನ

ಹುಬ್ಬಳ್ಳಿ, ನ.27- ಮಂಟೂರ ರಸ್ತೆ ಮೌಲಾಲಿ ಜೋಪಡಿ ಬಳಿ ಮೊಬೈಲ್ ಆ್ಯಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ನಾಲ್ವರನ್ನು ಶಹರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿ, ಅವರಿಂದ 22.665 ರೂ ವಶಪಡಿಸಿಕೊಂಡಿದ್ದಾರೆ. ರಾಕೇಶ್ ಸಿಂಗ್ರಿ, ಕೃಷ್ಣ ರುದ್ರಪಾದ, ದಾವಲಸಾಬ ಕಟ್ನಳ್ಳಿ ಹಾಗೂ ಸರ್ಫರಾಜ ಅಣ್ಣಿಗೇರಿ ಬಂಧಿತರಾಗಿದ್ದು, ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Share

Read More »
error: Content is protected !!