Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಇತರ ಕ್ರೀಡೆಗಳು

ಇತರ ಕ್ರೀಡೆಗಳು

2023ಕ್ಕೆ ಮುಂಬೈನಲ್ಲಿ ಒಲಂಪಿಕ್ಸ್ ಕ್ರೀಡಾಕೂಟ.

ಮಹಾನಗರಿಯಲ್ಲಿ 2023ರ ಅಂತಾರಾಷ್ಟ್ರೀಯ ಒಲಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ. ಐಒಸಿ ಕಾರ್ಯಕಾರಿಣಿಯಲ್ಲಿ 2023ರ ಒಲಂಪಿಕ್ಸ್ ಆತಿಥ್ಯ ಭಾರತ ವಹಿಸಿಕೊಳ್ಳುವಂತೆ ಸೂಚಿಸಿದ ಬೆನ್ನಲ್ಲೇ ಮುಂಬೈ ಮಹಾನಗರಿಯಲ್ಲಿ ಕ್ರೀಡಾಕೂಟ ನಡೆಸಲು ತೀರ್ಮಾನಿಸಲಾಗಿದೆ. ಕಳೆದ ಅಕ್ಟೋಬರ್‍ನಲ್ಲಿ ಮುಂಬೈ ಮಹಾನಗರಿಗೆ ಆಗಮಿಸಿ …

Read More »

ಫ್ರೆಂಚ್ ಓಪನ್ ನಿಂದ ದೂರ ಉಳಿದ ಫೆಡರರ್.

ಪ್ಯಾರಿಸ್: ದೀರ್ಘಕಾಲದಿಂದ ಸಮಸ್ಯೆ ನೀಡುತ್ತಿದ್ದ ಮೊಣಕಾಲು ಗಾಯಕ್ಕೆ ಬುಧವಾರ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಟೆನಿಸ್ ದಿಗ್ಗಜ ರೋಜರ್ ಫೆಡರರ್ ವರ್ಷದ 2ನೇ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಫ್ರೆಂಚ್ ಓಪನ್​ನಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ. …

Read More »

ಚಿನ್ನದ ಪದಕ ಮುಡಿಗೇರಿಸಿಕೊಂಡ ಸುನೀಲ್ ಕುಮಾರ್.

ನವದೆಹಲಿ : ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನ ಗ್ರಿಕೊ-ರೋಮನ್ ವಿಭಾಗದಲ್ಲಿ ಭಾರತದ ಸುನಿಲ್ ಕುಮಾರ್ ಅವರು ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 87 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸಿದ್ದ ಸುನಿಲ್ ಅವರು ಕಿರ್ಗಿಸ್ಥಾನದ ಅಜತ್ ಸಲಿದಿನೋವ್ ಅವರನ್ನು …

Read More »

ವಿಶ್ವದಾಖಲೆ ಬರೆದ ಜೋಶುವ ಶೆಪ್ಟೆಗೆ.

ಮೊನಾಕೊ: ಉಗಾಂಡದ ಜೋಶುವ ಶೆಪ್ಟೆಗೆ 5 ಕಿ.ಮೀ. ಓಟದಲ್ಲಿ ನೂತನ ವಿಶ್ವದಾಖಲೆ ಬರೆದಿದ್ದಾರೆ. ರವಿವಾರ ಮೊನಾಕೊದಲ್ಲಿ ನಡೆದ ಈ ಸ್ಪರ್ಧೆಯನ್ನು ಅವರು 12 ನಿಮಿಷ, 51 ಸೆಕೆಂಡ್‌ಗಳಲ್ಲಿ ಕ್ರಮಿಸಿ ಈ ಸಾಧನೆಗೈದರು. 10 ಸಾವಿರ …

Read More »

ಒಲಂಪಿಕ್ಸ್ ಗೆ ಅರ್ಹತೆ ಪಡೆದ ಭಾವನಾ.

ರಾಂಚಿ: ಭಾರತದ ಮಹಿಳಾ ರೇಸ್ ವಾಕರ್ ಭಾವನ ಜತ್‌ ಅವರು ಇದೇ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಜಾರ್ಖಡ್‌ನ ರಾಂಚಿನಲ್ಲಿ ಇಂದು ಮುಕ್ತಾಯವಾದ 7ನೇ ನ್ಯಾಷನಲ್ ರೇಸ್ ವಾಕ್‌ ಚಾಂಪಿಯನ್‌ಶಿಪ್‌ನಲ್ಲಿ ಭಾವನಾ …

Read More »

ರಾಷ್ಟ್ರೀಯ ಚಾಂಪಿಯನ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ಜೋಶ್ನಾ , ಸೌರವ್.

ಚೆನ್ನೈ: ಸ್ಟಾರ್‌ ಆಟಗಾರ್ತಿ ಜೋಶ್ನಾ ಚಿನ್ನಪ್ಪ 18ನೇ ಬಾರಿಗೆ ರಾಷ್ಟ್ರೀಯ ಸ್ಕ್ವಾಷ್‌ ಚಾಂಪಿಯನ್‌ ಪ್ರಶಸ್ತಿ ಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಪುರುಷರ ವಿಭಾಗದಲ್ಲಿ ಸೌರವ್‌ ಘೋಷಲ್‌ 13ನೇ ಪ್ರಶಸ್ತಿಯನ್ನೆತ್ತಿದರು. ಚೆನ್ನೈಯಲ್ಲಿ ನಡೆದ 77ನೇ ಸೀನಿಯರ್‌ ನ್ಯಾಶನಲ್‌ ಚಾಂಪಿಯನ್‌ಶಿಪ್‌ …

Read More »

ಕಂಬಳದ ವೀರ ದಿಲ್ಲಿ ಯತ್ತ!

ಕರ್ನಾಟಕದ ಉಸೇನ್​ ಬೋಲ್ಟ್​ ಎಂದು ಹೆಸರು ನಿರ್ಮಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀನಿವಾಸ್​ ಇದೀಗ ಎಲ್ಲರ ಗಮನ ಸೆಳೆದಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈ ನಡುವೆ ಕಂಬಳ ಕ್ರೀಡೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ …

Read More »

ದಾಖಲೆ ನಿರ್ಮಿಸಿದ ಮೀರಾಬಾಯಿ ಚಾನು.

ಕೋಲ್ಕತಾ: ಕೋಲ್ಕತ್ತಾದಲ್ಲಿ ನಡೆಯುತ್ತಿರುವ ನ್ಯಾಷನಲ್ ವೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಅ ಚಿನ್ನದ ಪದಕ ಗೆಲ್ಲುವ ಮೂಲಕ ಜತೆಗೆ ತಮ್ಮದೇ ರಾಷ್ಟ್ರೀಯ ದಾಖಲೆ ಮುರಿದಿದ್ದಾರೆ. 25 ವರ್ಷದ ಮಣಿಪುರದ …

Read More »

ಭಾರತದ ಪ್ಯಾರಾಲಿಂಪಿಕ್ಸ್ ಸಮಿತಿಯ ಅಧ್ಯಕ್ಷೆಯಾಗಿ ದೀಪಾ ಮಲಿಕ್ ಆಯ್ಕೆ.

ಹೊಸದಿಲ್ಲಿ : ಖ್ಯಾತ ಪ್ಯಾರಾ ಅಥ್ಲೀಟ್ ಹಾಗೂ ಭಾರತದ ಏಕೈಕ ಮಹಿಳಾ ಪ್ಯಾರಾಲಿಂಪಿಕ್ಸ್ ಪದಕ ವಿಜೇತೆ ದೀಪಾ ಮಲಿಕ್ ಭಾರತದ ಪ್ಯಾರಾಲಿಂಪಿಕ್ಸ್ ಸಮಿತಿಯ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯ ಫಲಿತಾಂಶವು ದಿಲ್ಲಿ ಹೈಕೋರ್ಟ್‌ನಲ್ಲಿ ಬಾಕಿ ಇರುವ …

Read More »

ಫೆ.10ರಿಂದ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿ.

ಬೆಂಗಳೂರು(ಜ.23): ಉದ್ಯಾನ ನಗರಿ ಮತ್ತೊಂದು ಪ್ರತಿಷ್ಠಿತ ಟೆನಿಸ್ ಟೂರ್ನಿಗೆ ಸಜ್ಜಾಗಿದೆ. ವಿಶ್ವ ರಾರ‍ಯಂಕಿಂಗ್‌ನಲ್ಲಿ ಸ್ಥಾನ ಪಡೆದುಕೊಂಡಿರುವ ಖ್ಯಾತ ಆಟಗಾರರು ಪಾಲ್ಗೊಳ್ಳಲಿರುವ ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್ಸ್‌ ಟೂರ್ನಿ ಫೆಬ್ರವರಿ 10ರಿಂದ 16ರ ತನಕ ನಡೆಯಲಿದೆ …

Read More »

ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾಂಡ್‌ಸ್ಲಾಂ; ಜಯಭೇರಿ ಬಾರಿಸಿದ ಸೆರೆನಾ.

ಮೆಲ್ಬರ್ನ್‌(ಜ.23): ಹಾಲಿ ಚಾಂಪಿಯನ್‌ ಜಪಾನ್‌ನ ನವೊಮಿ ಒಸಾಕ ಜತೆ ಸ್ಪರ್ಧೆಗೆ ಅಮೆರಿಕದ 15 ವರ್ಷದ ಕೊಕೊ ಗಾಫ್‌ ಸಿದ್ಧರಾಗಿದ್ದಾರೆ. ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ 7 ಬಾರಿ ಗ್ರ್ಯಾಂಡ್‌ಸ್ಲಾಂ ವಿಜೇತೆ ವೀನಸ್‌ ವಿಲಿಯಮ್ಸ್‌ ವಿರುದ್ಧ …

Read More »

ನಾಲ್ಕು ಚಿನ್ನದ ಪದಕಕ್ಕೆ ಕೊರಳೊಡ್ಡಿದ ಕರ್ನಾಟಕ.

ಗುವಾಹಟಿ(ಜ.23): 3ನೇ ಆವೃತ್ತಿಯ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಬುಧವಾರ ವೈಭವದ ತೆರೆ ಬಿತ್ತು. ಸತತ 3ನೇ ವರ್ಷವೂ ಕರ್ನಾಟಕ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆಯಿತು. ಅಂತಿಮ ದಿನ 7 ಚಿನ್ನ ಸೇರಿ ಒಟ್ಟು …

Read More »

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿ: ಮೂರನೇ ಸುತ್ತಿಗೆ ಫೆಡರರ್‌, ಜೊಕೋವಿಕ್‌.

ಮೆಲ್ಬರ್ನ್: ವಿಶ್ವಖ್ಯಾತಿಯ ಟೆನಿಸ್‌ ತಾರೆಯರಾದ ರೋಜರ್‌ ಫೆಡರರ್‌ ಮತ್ತು ನೊವಾಕ್‌ ಜೊಕೋವಿಕ್‌ ಅವರು ಸುಲಭ ಗೆಲುವಿನೊಂದಿಗೆ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಇವರ ಜತೆ ಅಮೆರಿಕದ ಟೆನ್ನಿಸ್‌ ಸ್ಯಾಂಡ್‌ಗೆÅàನ್‌ ಐದು ಸೆಟ್‌ಗಳ ಮ್ಯಾರಥಾನ್‌ …

Read More »

ಇಂದಿನಿಂದ ಪ್ರಾರಂಭವಾಗಲಿದೆ ಆಸ್ಪ್ರೇಲಿಯನ್‌ ಓಪನ್‌ ಟೆನಿಸ್‌.

ಮೆಲ್ಬರ್ನ್‌(ಜ.20): ಹೊಸ ದಶಕದಲ್ಲೂ ಹಳೆ ಹುಲಿಗಳೇ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. 2020ರ ಮೊದಲ ಗ್ರ್ಯಾಂಡ್‌ಸ್ಲಾಂ ಟೆನಿಸ್‌ ಟೂರ್ನಿಗೆ ಸೋಮವಾರ ಚಾಲನೆ ಸಿಗಲಿದ್ದು, ಅಗ್ರ 3 ಟೆನಿಸಿಗರಾದ ರಾಫೆಲ್‌ ನಡಾಲ್‌, ನೋವಾಕ್‌ ಜೋಕೋವಿಚ್‌ ಹಾಗೂ ರೋಜರ್‌ …

Read More »

ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಭಜರಂಗ್ ಪೂನಿಯಾ.

ರೋಮ್: ರೊಮ್ ನಲ್ಲಿ ನಡೆಯುತ್ತಿರುವ ಕುಸ್ತಿ ಪಂದ್ಯದಲ್ಲಿ ಭಾರತದ ಹಿರಿಯ ಕುಸ್ತಿಪಟು ಭಜರಂಗ್ ಪೂನಿಯಾ ಹಾಗೂ ರವಿಕುಮಾರ್ ದಹಿಯಾ ಅವರು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಭಜರಂಗ್ ಪೂನಿಯಾ ಅಮೆರಿಕದ ಜೋರ್ಡನ್ ಒಲಿವರ್ …

Read More »

ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿ: ಆಕರ್ಷಣೆಯ ಕೇಂದ್ರ ಬಿಂದುಗಳಾದ ಜೊಕೊವಿಚ್‌, ಸೆರೆನಾ.

ಮೆಲ್ಬರ್ನ್‌: ಹಾಲಿ ಚಾಂಪಿಯನ್‌ ನೊವಾಕ್‌ ಜೊಕೊವಿಚ್‌ ಹಾಗೂ ಅಮೆರಿಕದ ಸೆರೆನಾ ವಿಲಿಯಮ್ಸ್ ಈ ಬಾರಿಯ ಆಸ್ಟ್ರೇಲಿಯ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಹೊಸ ದಶಕಕ್ಕೆ ಪದಾರ್ಪಣೆ ಮಾಡಿರುವ ಈ …

Read More »

ಮಹಿಳೆಯರ ಡಬಲ್ಸ್ ನಲ್ಲಿ ಸಾಧನೆ ಮೆರೆದ ಸಾನಿಯಾ ಮಿರ್ಜಾ.

ನವದೆಹಲಿ : ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಹೊಬರ್ಟ್ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿಯಲ್ಲಿ ಉಕ್ರೈನ್ ನ ಜೊತೆಗಾರ್ತಿ ನದಿಯಾ ಕಿಚ್ನಾಕ್ ಅವರೊಂದಿಗೆ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.ಇಂದು ನಡೆದ …

Read More »

ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ದಾಖಲೆ ಬರೆದ ಮಹಿಳೆಯರು. ‌

ಮಂಗಳೂರು: ಉದಯಪುರದ ಮೋಹನ್‌ ಲಾಲ್‌ ಸುಖಾಡಿಯಾ ವಿಶ್ವವಿದ್ಯಾಲಯದ ಸೋನಲ್ ಸುಖ್‍ವಾಲ್, 80ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಕೂಟದಲ್ಲಿ 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಕೂಟ ದಾಖಲೆ ಸ್ಥಾಪಿಸಿದರು. ಈ ಕೂಟದ ಮೂರನೇ …

Read More »

ಭಾರತದಲ್ಲಿ ನಡೆಯಲಿದೆ  2020 ರ ಕಾಮನ್‌ವೆಲ್ತ್ ಶೂಟಿಂಗ್ .

ನವದೆಹಲಿ: 2022ರಲ್ಲಿ ಭಾರತದಲ್ಲೇ ಕಾಮನ್‌ವೆಲ್ತ್‌ ಶೂಟಿಂಗ್‌ ಕೂಟ ನಡೆಸಲು ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಗೆ (ಐಒಎ) ಕೇಂದ್ರ ಸರಕಾರ ಅನುಮತಿ ನೀಡಿದೆ. ಹಾಗೆಯೇ ಬಿಲ್ಗಾರಿಕೆ ಕೂಟ ನಡೆಸಲೂ ಅವಕಾಶ ನೀಡಿದೆ. ಇಲ್ಲಿ ಗೆದ್ದ ಪದಕಗಳು 2022ರ …

Read More »

ಈಜು ಚಾಂಪಿಯನ್‌ಷಿಪ್: ಪ್ರಾಬಲ್ಯ ಮೆರೆದ ಕರ್ನಾಟಕದ ಸ್ಪರ್ಧಿಗಳು. ‌

ಬೆಂಗಳೂರು: ಕರ್ನಾಟಕದ ಸ್ಪರ್ಧಿಗಳು ಹೈದರಾಬಾದ್‌ನ ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 32ನೇ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನ ಎರಡನೇ ದಿನವಾದ ಶನಿವಾರ ಪ್ರಾಬಲ್ಯ ಮೆರೆದಿದ್ದಾರೆ. ರಾಜ್‌ ವಿನಾಯಕ್‌ ರೆಳೆಕರ್‌, ಉತ್ಕರ್ಷ್‌ ಎಸ್‌.ಪಾಟೀಲ, ನೀನಾ ವೆಂಕಟೇಶ್‌ ಮತ್ತು …

Read More »

ಶೂಟಿಂಗ್‌ ಚಾಂಪಿಯನ್‌ಷಿಪ್‌: ಚಿನ್ನಕ್ಕೆ ಕೊರಳೊಡ್ಡಿದ ಸೌರಭ್‌ ಚೌಧರಿ.

ಭೋಪಾಲ್‌: ಯುವ ಶೂಟರ್‌ ಸೌರಭ್‌ ಚೌಧರಿ, ರಾಷ್ಟ್ರೀಯ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಚಿನ್ನದ ಪದಕ ಕೊರಳಿಗೇರಿಸಿಕೊಂಡರು.ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕದ ಭರವಸೆ ಮೂಡಿಸಿರುವ ಉತ್ತರಪ್ರದೇಶದ ಹುಡುಗ, ಪುರುಷರ 10 ಮೀಟರ್‌ ಏರ್‌ ರೈಫಲ್‌ ವಿಭಾಗದಲ್ಲಿ …

Read More »

ಟೆನಿಸ್: ಶರಪೋವಲ್ ಗೆ ಮಣಿದ ಸಿಸಿಪಸ್.

ಬ್ರಿಸ್ಬೇನ್‌: ದಿಟ್ಟ ಆಟ ಆಡಿದ ಡೆನಿಸ್‌ ಶಪೋವಲೊವ್‌ ಅವರು ಎಟಿಪಿ ಕಪ್‌ ಟೆನಿಸ್‌ ಟೂರ್ನಿಯ ಶುಕ್ರವಾರದ ಹಣಾಹಣಿಯಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿರುವ ಸ್ಟೆಫಾನೊಸ್‌ ಸಿಸಿಪಸ್‌ ಅವರನ್ನು ಮಣಿಸಿದ್ದಾರೆ. ಡೆನಿಸ್‌ ಅವರ ಉತ್ತಮ ಆಟದ …

Read More »

ಟೇಬಲ್ ಟೆನ್ನಿಸ್: ಅಗ್ರಸ್ಥಾನಕ್ಕೇರಿದ ಮಾನವ್ ಠಕ್ಕರ್.

ನವದೆಹಲಿ: ಒಂಬತ್ತು ಸ್ಥಾನಗಳ ಏರಿಕೆ ಕಂಡಿರುವ ಭಾರತದ ಯುವ ಟೇಬಲ್ ಟೆನಿಸ್ ಆಟಗಾರ ಮಾನವ್ ಠಕ್ಕರ್, 21 ವರ್ಷದೊಳಗಿನವರ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಅಂತರರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಷನ್ ಗುರುವಾರ ಬಿಡುಗಡೆ ಮಾಡಿರುವ ರ‍್ಯಾಂಕಿಂಗ್‌ ಪಟ್ಟಿಯ …

Read More »

ಈಜು ಚಾಂಪಿಯನ್‌ಷಿಪ್: ಕನ್ನಡತಿಯ ಚಿನ್ನದ ಸಾಧನೆ.‌

ಹೈದರಾಬಾದ್: ಕರ್ನಾಟಕದ ಸಿ. ಸುವನಾ ಭಾಸ್ಕರ್ ಶುಕ್ರವಾರ ಆರಂಭವಾದ 32ನೇ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನ ಮಹಿಳೆಯ ವಿಭಾಗದಲ್ಲಿ ಚಿನ್ನ ಡಬಲ್ ಸಾಧನೆ ಮಾಡಿದರು. ಗಚ್ಚಿಬೌಳಿ ಕ್ರೀಡಾಂಗಣದ ಈಜುಕೊಳದಲ್ಲಿ ನಡೆದ 50 ಮೀಟರ್ಸ್ ಬಟರ್‌ಫ್ಳೈ …

Read More »

2ನೇ ಬಾರಿ ಒಲಂಪಿಕ್ಸ್ ನಿಂದ ಹೊರಗುಳಿದ ಕುಸ್ತಿಪಟು ಸುಶೀಲ್.

ನವದೆಹಲಿ: ಗಾಯದ ಕಾರಣದಿಂದ ಕುಸ್ತಿಪಟು ಸುಶೀಲ್‌ ಕುಮಾರ್‌ ಒಲಿಂಪಿಕ್ಸ್‌ ಅರ್ಹತಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ತಪ್ಪಿಸಿಕೊಂಡಿದ್ದಾರೆ. ಇದೇ ವೇಳೆ, ತಾನು ಗಾಯಗೊಂಡಿರುವುದರಿಂದ, 74 ಕೆಜಿ ವಿಭಾಗದ ಅರ್ಹತಾ ಪಂದ್ಯವನ್ನು ಮುಂದೂಡಿ ಎಂಬ ಸುಶೀಲ್‌ ಮನವಿಯನ್ನು …

Read More »

ಮೇರಿ ಕೋಮ್ ಎದುರು ಮಣಿದ ನಿಖತ್ ಜರೀನ್.

ನವದೆಹಲಿ: ಚೀನಾದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಬಾಕ್ಸಿಂಗ್‌ ಕ್ವಾಲಿಫೈಯರ್‌ನಲ್ಲಿ ಭಾಗವಹಿಸುವ ತಂಡದ ಆಯ್ಕೆಗಾಗಿ ಇಲ್ಲಿ ಶನಿವಾರ ನಡೆದ ಮಹಿಳೆಯರ 51 ಕೆ.ಜಿ. ವಿಭಾಗದ ಫೈನಲ್ ಬೌಟ್‌ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾದ ದೃಶ್ಯಾವಳಿಗಳಿಗೆ ವೇದಿಕೆಯಾಯಿತು. ತೀವ್ರ ಕುತೂಹಲ …

Read More »

ಚಿನ್ನ, ಬೆಳ್ಳಿ ಪದಕ ಗೆದ್ದ ಕನ್ನಡದ ಕುವರರಿಗೆ ಅದ್ದೂರಿ ಸ್ವಾಗತ.

ಮಹದೇವಪುರ: ಥೈಲ್ಯಾಂಡ್​ನ ಕಾಂಬೋಡಿಯಾದಲ್ಲಿ ನಡೆದ ವಿಶ್ವ ಮೊಹೆತ್ ಕಿಕ್ ಬಾಕ್ಸಿಂಗ್​ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ಕ್ರಿಡಾಪಟುಗಳಿಗೆ ತವರಿನಲ್ಲಿ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು.ಚಿನ್ನದ ಪದಕ ಗೆದ್ದ ಕ್ರೀಡಾಪಟು ಪುನೀತ್ ರೆಡ್ಡಿ ಮತ್ತು ಬೆಳ್ಳಿ …

Read More »

ನಿವೃತ್ತಿ ಘೋಷಿಸಲಿದ್ದಾರಾ ಲಿಯಾಂಡರ್ ಪೇಸ್?

ನವದೆಹಲಿ : ಖ್ಯಾತ ಟೆನ್ನಿಸ್ ಆಟಗಾರ ಲಿಯಾಂಡರ್ ಪೇಸ್ ಅವರು ಮುಂದಿನ ವರ್ಷ ವಿದಾಯ ಹೇಳುವುದಾಗಿ ಟ್ವೀಟ್ ಮಾಡಿದ್ದಾರೆ. ತಮ್ಮ 29 ವರ್ಷಗಳ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಲು ಮುಂದಾಗಿರುವ ಪೇಸ್, ಟೆನ್ನಿಸ್ ಆಟಕ್ಕೆ …

Read More »

ರಾಷ್ಟ್ರೀಯ ಶೂಟಿಂಗ್: ಚಿನ್ನದ ಸಾಧನೆ ಮಾಡಿದ ಅಂಜುಮ್.

ಭೋಪಾಲ್: ಅಂಜುಮ್ ಮೌದ್ಗಿಲ್ ಇಲ್ಲಿ ನಡೆಯುತ್ತಿರುವ 63ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿ ಯನ್‌ಷಿಪ್‌ನ ಮಹಿಳೆಯರ 50 ಮೀಟರ್ಸ್ ರೈಫಲ್ ತ್ರಿ ಪೊಸಿಷನ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಅವರು ಸತತ ಮೂರನೇ ವರ್ಷ ಈ …

Read More »

ಮತ್ತೆ ಮರಳಿದ ಸಾನಿಯಾ ಮಿರ್ಜಾ.

ನವದೆಹಲಿ : ಡಬಲ್ಸ್‌ ತಾರೆ ಸಾನಿಯಾ ಮಿರ್ಜಾ ಅವರು ನಾಲ್ಕು ವರ್ಷಗಳ ಬಳಿಕ ಭಾರತೀಯ ಫೆಡ್‌ ಕಪ್‌ ತಂಡಕ್ಕೆ ಮರಳಿದ್ದಾರೆ. ಫೆಡ್‌ ಕಪ್‌ ತಂಡ ವನ್ನು ಪ್ರಕಟಿಸಲಾಗಿದ್ದು ಸಾನಿಯಾ ಅವರಲ್ಲದೇ ಅಗ್ರ ಕ್ರಮಾಂಕದ ಸಿಂಗಲ್ಸ್‌ …

Read More »

ದೀಪಕ್ ಪುನಿಯಾ ಶ್ರೇಷ್ಠ ಕುಸ್ತಿಪಟು.

ನವದೆಹಲಿ: ಭಾರತದ ದೀಪಕ್‌ ಪುನಿಯಾ ಅವರು ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌ (ಯುಡಬ್ಲ್ಯುಡಬ್ಲ್ಯು) ನೀಡುವ ‘ವರ್ಷದ ಶ್ರೇಷ್ಠ ಜೂನಿಯರ್‌ ಫ್ರೀಸ್ಟೈಲ್‌ ಕುಸ್ತಿಪಟು’ ಗೌರವಕ್ಕೆ ಭಾಜನರಾಗಿದ್ದಾರೆ.86 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸುವ ದೀಪಕ್‌, ಈ ವರ್ಷದ ಆರಂಭದಲ್ಲಿ ನಡೆದಿದ್ದ ವಿಶ್ವ …

Read More »

ಸೌತ್ ಏಷ್ಯನ್ ಕ್ರೀಡಾಕೂಟ: 300 ಪದಕ ಗೆದ್ದು ದಾಖಲೆ ನಿರ್ಮಿಸಿದ ಭಾರತ.

ಕಟ್ಮಂಡು: ಇಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯಾ ಕ್ರೀಡಾಕೂಟ 2019ದಲ್ಲಿ ಭಾರತದ ಪದಕ ಬೇಟೆ ನಿರಂತರವಾಗಿದ್ದು ಒಟ್ಟೂ ಪದಕಗಳ ಸಂಖ್ಯೆ ಮುನ್ನೂರರ ಗಡಿ ದಾಟಿದೆ. ಈ ಮೂಲಕ ಇಷ್ಟು ಸಂಖ್ಯೆಯ ಪದಕಗಳನ್ನು ತನ್ನದಾಗಿಸಿಕೊಂಡ ಮೊದಲ ರಾಷ್ಟ್ರ …

Read More »

ಸೌತ್ ಏಷ್ಯನ್ ಗೇಮ್ಸ್: 138 ಚಿನ್ನ ಪಡೆದು ಅಗ್ರಸ್ಥಾನದಲ್ಲಿ ಭಾರತ.

ಕಠ್ಮಂಡು: ಹದಿಮೂರನೇ ದಕ್ಷಿಣ ಏಷ್ಯನ್ ಗೇಮ್ಸ್​​ನಲ್ಲಿ ಭಾರತ ಪಾರಮ್ಯ ಮೆರೆದಿದ್ದು, 138 ಚಿನ್ನ, 83 ಬೆಳ್ಳಿ ಹಾಗೂ 43 ಕಂಚಿನ ಪದಕದೊಂದಿಗೆ ಒಟ್ಟಾರೆ 264 ಪದಕಗಳಿಂದ ಅಗ್ರಸ್ಥಾನದಲ್ಲಿದೆ.ಭಾರತ ಮುಖ್ಯವಾಗಿ ಈಜು ಹಾಗೂ ಕುಸ್ತಿ ವಿಭಾಗದಲ್ಲಿ …

Read More »

ರಷ್ಯಾಗೆ 4 ವರ್ಷ ಸಂಪೂರ್ಣ ಕ್ರೀಡಾ ನಿಷೇಧ.

ಮಾಸ್ಕೊ: ಉದ್ದೀಪನ ಮದ್ದು ಸೇವನೆ ನಿಯಮ ಕಡೆಗಣಿಸಿದಕ್ಕಾಗಿ ರಷ್ಯಾ ಒಲಿಂಪಿಕ್ಸ್‌ ಮತ್ತು ವಿಶ್ವ ಚಾಂಪಿಯನ್‌ಶಿಪ್‌ ಕ್ರೀಡಾ ಸ್ಪರ್ಧೆಗಳಿಂದ ನಾಲ್ಕು ವರ್ಷ ನಿಷೇಧಕ್ಕೆ ಒಳಗಾಗಿದೆ. ವಿಶ್ವ ಉದ್ದೀಪನ ಮದ್ದು ಸೇವನೆ ತಡೆ ಏಜನ್ಸಿ (ವಾಡಾ) ಸೋಮವಾರ …

Read More »

ದ್ರವ್ಯ ಪರೀಕ್ಷೆಯ ಬಳಿಕ ಅಮಾನತುಗೊಂಡ ಸತ್ನಮ್.

ಹೊಸದಿಲ್ಲಿ: ಕಳೆದ ತಿಂಗಳು ನಡೆದ ದ್ರವ್ಯ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿರುವ ಬಾಸ್ಕೆಟ್‌ಬಾಲ್‌ ಆಟಗಾರ ಸತ್ನಮ್‌ ಸಿಂಗ್‌ ಭಾಮರ ಅವರನ್ನು ರಾಷ್ಟ್ರೀಯ ದ್ರವ್ಯ ವಿರೋಧಿ ದಳವು (ನಾಡಾ) ಅಮಾನತುಗೊಳಿಸಿದೆ. ಸತ್ನಮ್‌ ಅವರು 2015ರಲ್ಲಿ ಎನ್‌ಬಿಎ ತಂಡಕ್ಕೆ ಸೇರಿದ …

Read More »

ವನಿತಾ ಹಾಕಿ: ಭಾರತಕ್ಕೆ ಜಯ.

ಕ್ಯಾನ್‌ಬೆರಾ: ಅಮೋಘ ಆಟದ ಪ್ರದರ್ಶನ ನೀಡಿದ ಭಾರತೀಯ ವನಿತೆಯರು ತ್ರಿರಾಷ್ಟ್ರ ವನಿತಾ ಹಾಕಿ ಕೂಟದ ಮೂರನೇ ಪಂದ್ಯದಲ್ಲಿ ಕಿವೀಸ್‌ ತಂಡವನ್ನು 4-1 ಗೋಲುಗಳಿಂದ ಭರ್ಜರಿಯಾಗಿ ಸೋಲಿಸಿದ್ದಾರೆ. ಶರ್ಮಿಳಾ ದೇವಿ ಅವಳಿ ಗೋಲು ಬಾರಿಸಿದರೆ ಬ್ಯುಟಿ …

Read More »

ಈಜು, ಕುಸ್ತಿಯಲ್ಲಿ ಭಾರತದ ಚಿನ್ನದ ಸಾಧನೆ.

ಕಾಠ್ಮಂಡು: ಈಜು ಮತ್ತು ಕುಸ್ತಿಪಟುಗಳ ಅಮೋಘ ನಿರ್ವಹಣೆಯಿಂದ ಭಾರತವು ಸೌತ್‌ ಏಶ್ಯನ್‌ ಗೇಮ್ಸ್‌ನಲ್ಲಿ ಭಾರೀ ಪ್ರಮಾಣದಲ್ಲಿ ಪದಕಗಳನ್ನು ಗೆಲ್ಲುತ್ತಿದೆ. ಆರನೇ ದಿನ ಭಾರತೀಯ ಆಟಗಾರರು 29 ಚಿನ್ನ ಸಹಿತ 49 ಪದಕ ಗೆದ್ದುಕೊಂಡಿದ್ದಾರೆ. ಈಜು …

Read More »

41 ಚಿನ್ನದ ಪದಕ ಬಾಚಿಕೊಂಡ ಭಾರತ.

ಕಠ್ಮಂಡು: ಬ್ಯಾಡ್ಮಿಂಟನ್‌, ಟೇಬಲ್‌ ಟೆನಿಸ್‌ನಲ್ಲಿ ಬಹುತೇಕ ಪದಕಗಳನ್ನು ಕಬಳಿಸಿದ ಭಾರತದ ಕ್ರೀಡಾಪಟುಗಳು 13ನೇ ದಕ್ಷಿಣ ಏಷ್ಯಾ ಕ್ರೀಡೆಗಳಲ್ಲಿ ಐದನೇ ದಿನವೂ ಪ್ರಾಬಲ್ಯ ಮೆರೆದಿದ್ದಾರೆ. ಶುಕ್ರವಾರ 19 ಚಿನ್ನದ ಪದಕಗಳನ್ನು ಒಳಗೊಂಡಂತೆ ಒಟ್ಟು 41 ಪದಕಗಳನ್ನು ಭಾರತದ …

Read More »

ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್: 29 ನೇ ಸ್ಥಾನದಲ್ಲಿ ಮಿಂಚಿದ ಸೌರಭ್ ವರ್ಮಾ

  ಹೊಸದಿಲ್ಲಿ: ಭಾರತದ ಭರವಸೆಯ ಬ್ಯಾಡ್ಮಿಂಟನ್‌ ಆಟಗಾರ ಸೌರಭ್‌ ವರ್ಮ ನೂತನ ಬಿಡಬ್ಲ್ಯುಎಫ್ ರ್‍ಯಾಂಕಿಂಗ್‌ನಲ್ಲಿ 29ನೇ ಸ್ಥಾನಕ್ಕೆ ಏರಿದ್ದಾರೆ. ಇದು ಅವರ ಜೀವನಶ್ರೇಷ್ಠ ರ್‍ಯಾಂಕಿಂಗ್‌ ಆಗಿದ್ದು, ಟಾಪ್‌-30 ಯಾದಿಯೊಳಗಿನ ಸ್ಥಾನ ಅಲಂಕರಿಸಿದ ಭಾರತದ 6ನೇ ಆಟಗಾರನೆಂಬ …

Read More »

ಟಿ.ಟಿ. ಡಬಲ್ಸ್ ನಲ್ಲಿ ಭಾರತದ ಚಿನ್ನದ ಸಾಧನೆ.

  ಪೋಖರಾ: ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಬುಧವಾರ ಭಾರತದ ಟೇಬಲ್‌ ಟೆನಿಸ್‌ ಆಟಗಾರರು ಡಬಲ್ಸ್ ವಿಭಾಗದಲ್ಲಿ ಪಾರಮ್ಯ ಮೆರೆದರು. ಪುರುಷರ, ಮಹಿಳೆಯರ ಹಾಗೂ ಮಿಶ್ರ ಡಬಲ್ಸ್ ವಿಭಾಗಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಗೆದ್ದು ಸಂಭ್ರಮಿಸಿದರು. ಭಾರತ …

Read More »

ಐ.ಪಿ.ಎಲ್. ಆಡುವ ಬಯಕೆ ವ್ಯಕ್ತಪಡಿಸಿದ ಬ್ಲೇಕ್.

ಹೊಸದಿಲ್ಲಿ: ಜಮೈಕಾದ ವಿಶ್ವವಿಖ್ಯಾತ ವೇಗದ ಓಟಗಾರ ಉಸೇನ್‌ ಬೋಲ್ಟ್ ನಿವೃತ್ತಿ ಬಳಿಕ ಫ‌ುಟ್‌ಬಾಲ್‌ ಆಟ ಶುರು ಮಾಡಿದ್ದಾರೆ. ಜಮೈಕಾದ ಮತ್ತೋರ್ವ ಓಟದ ದೊರೆ ಯೊಹಾನ್‌ ಬ್ಲೇಕ್‌ ಕೂಡ ಇದೇ ಹಾದಿಯಲ್ಲಿದ್ದಾರೆ. ಆದರೆ ಇವರದು ಫ‌ುಟ್‌ಬಾಲ್‌ …

Read More »

ವಾಲಿಬಾಲ್: ಭಾರತಕ್ಕೆ ಒಲಿದ ಚಿನ್ನ.

ಕಠ್ಮಂಡು: ದಕ್ಷಿಣ ಏಶ್ಯನ್ ಕ್ರೀಡಾಕೂಟದ (ಎಸ್‌ಎಜಿ) ವಾಲಿಬಾಲ್‌ನ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಭಾರತ ಚಿನ್ನ ಗೆದ್ದುಕೊಂಡಿದೆ. ಪುರುಷರ ವಾಲಿಬಾಲ್‌ನ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು, ಮಹಿಳೆಯರ ವಾಲಿಬಾಲ್ ಫೈನಲ್‌ನಲ್ಲಿ ಆತಿಥೇಯ ನೇಪಾಳವನ್ನು ಸೋಲಿಸಿದ …

Read More »

ಸೌತ್ ಏಷ್ಯನ್ ಗೇಮ್ಸ್: ಭಾರತಕ್ಕೆ ನಾಲ್ಕು ಪದಕ.

ಪೋಖರಾ (ನೇಪಾಲ): 13ನೇ ಸೌತ್‌ ಏಶ್ಯನ್‌ ಗೇಮ್ಸ್‌ನ (ಎಸ್‌ಎಜಿ) ಮೊದಲ ದಿನ ಭಾರತ ಒಂದು ಚಿನ್ನ, 2 ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದು ಶುಭಾರಂಭ ಮಾಡಿದೆ. ಸೋಮವಾರ ನಡೆದ ವೈಯಕ್ತಿಕ ವಿಭಾಗದ …

Read More »

ಟೋಕಿಯೋ ಒಲಂಪಿಕ್ಸ್: ಚಿನ್ನದ ಪದಕ ಪಡೆಯುವುದೇ ಗುರಿ ಎಂದ ಬ್ಲೇಕ್.

ಮುಂಬಯಿ: ಜಮೈಕಾದ ವಿಶ್ವವಿಖ್ಯಾತ ಓಟಗಾರ ಯೋಹಾನ್‌ ಬ್ಲೇಕ್‌ ಮುಂಬಯಿಗೆ ಆಗಮಿಸಿದ್ದಾರೆ. ಅವರು ಫೆಬ್ರವರಿಯಲ್ಲಿ ನಡೆಯಲಿರುವ “ರೋಡ್‌ ಸೇಫ್ಟಿ ವರ್ಲ್ಡ್ ಸೀರಿಸ್‌’ ಟಿ20 ಸರಣಿಯ ಪ್ರಚಾರ ನಡೆಸುತ್ತಿದ್ದು, ಮಾಧ್ಯಮದವರೊಂದಿಗೆ ಆತ್ಮೀಯವಾಗಿ ಬೆರೆತರು. ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ …

Read More »

ಫೈನಲ್ ನಲ್ಲಿ ಮುಗ್ಗರಿಸಿದ ಸೌರಭ್ ವರ್ಮಾ.

  ಲಕ್ನೋ(ಉತ್ತರ ಪ್ರದೇಶ): ಸಯ್ಯದ್​ ಮೋದಿ ಇಂಟರ್​ನ್ಯಾಷನಲ್​ ಬ್ಯಾಡ್ಮಿಂಟನ್‌ ಪುರುಷರ ಸಿಂಗಲ್ಸ್​ನಲ್ಲಿ ಫೈನಲ್​ ಪ್ರವೇಶಿಸಿದ್ದ ಭಾರತದ ಉದಯೋನ್ಮುಖ ಆಟಗಾರ ಸೌರಭ್​ ವರ್ಮಾ ಚೈನಾ ತೈಪೆಯ(ತೈವಾನ್​) ವಾಂಗ್​ ಜು ವೈ ವಿರುದ್ಧ ಪರಾಜಯಗೊಂಡರು. ಸೌರಭ್​ ವರ್ಮಾ ಸೆಮಿಫೈನಲ್​ನಲ್ಲಿ …

Read More »

ಬ್ಯಾಡ್ಮಿಂಟನ್: ಚಿನ್ನದ ಪದಕ ಮುಡಿಗೇರಿಸಿಕೊಂಡ ಸ್ಪೇನ್ ನ ಕರೋಲಿನಾ ಮರಿನ್.

  ಲಕ್ನೋ: ಸ್ಪೇನ್‌ ಆಟಗಾರ್ತಿ ಕರೋಲಿನಾ ಮರಿನ್​, ಸಯ್ಯದ್​ ಮೋದಿ ಇಂಟರ್​ನ್ಯಾಷನಲ್ ಬ್ಯಾಡ್ಮಿಂಟನ್‌​ ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿದ್ದಾರೆ. ಲಕ್ನೊದಲ್ಲಿ ನಡೆದ ಪಂದ್ಯದಲ್ಲಿ ಮರಿನ್,​ ಥಾಯ್ಲೆಂಡ್​ನ ಪಿಟ್ಟಾಯಪೋರ್ನ್‌ ಚೈವಾನ್‌ನ ವಿರುದ್ಧ 21-12, 21-16 ರಲ್ಲಿ ಮಣಿಸಿ …

Read More »

ಪಿಂಕ್ ಬಾಲ್ ಟೆಸ್ಟ್: ವೀಕ್ಷಕರಿಗೆ ಹಣ ವಾಪಸ್.

ಕೋಲ್ಕತಾ: ಕೋಲ್ಕತಾದಲ್ಲಿ ನಡೆದ ಭಾರತ-ಬಾಂಗ್ಲಾದೇಶ ನಡುವಿನ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯ ಮೂರೇ ದಿನಗಳಲ್ಲಿ ಮುಗಿದುದರಿಂದ ಉಳಿದೆರಡು ದಿನಗಳ ಟಿಕೆಟ್‌ ಮೊತ್ತವನ್ನು ವೀಕ್ಷಕರಿಗೆ ಮರಳಿಸಲು ಬಂಗಾಲ ಕ್ರಿಕೆಟ್‌ ಮಂಡಳಿ (ಕ್ಯಾಬ್‌) ನಿರ್ಧರಿಸಿದೆ. 4ನೇ ಹಾಗೂ …

Read More »

ಮೂವರು ಆಟಗಾರರಿಗೆ ಅಮಾನತು ಶಿಕ್ಷೆ.

ನವದೆಹಲಿ : ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡಿರುವ ಕಾರಣ ಎಫ್‌ಸಿ ಗೋವಾ ತಂಡದ ಸಿಮಿನ್ಲೆನ್‌ ಡೊಂಗಲ್‌ ಮತ್ತು ಹ್ಯೂಗೊ ಬೌಮಸ್‌ ಹಾಗೂ ನಾರ್ತ್‌ಈಸ್ಟ್‌ ಯುನೈಟೆಡ್‌ ತಂಡದ ಕಾಯ್‌ ಹೀರಿಂಗ್ಸ್‌ ಅವರಿಗೆ ಅಮಾನತು ಶಿಕ್ಷೆ ವಿಧಿಸಲಾಗಿದೆ. …

Read More »

ಕೆ.ಪಿ.ಎಲ್.‌ಫಿಕ್ಸಿಂಗ್: ಹನಿಟ್ರ್ಯಾಪ್ ಬಲೆಗೆ ಆಟಗಾರರು.

ಬೆಂಗಳೂರು: ಕೆಪಿಎಲ್ ಫಿಕ್ಸಿಂಗ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕೆಪಿಎಲ್ ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಬಲೆಯಲ್ಲಿ ಕೆಡವಲು ಹನಿಟ್ರ್ಯಾಪ್, ವಿದೇಶ ಪ್ರವಾಸ ಮತ್ತು ಭಾರೀ ಹಣ …

Read More »

ಒಲಂಪಿಕ್ಸ್ ಗೆ ಅರ್ಹತೆ ಪಡೆದ ಚಿಂಕಿ ಯಾದವ್.

ಧೋಹಾ: ಏಷ್ಯಾ ಚಾಂಪಿಯನ್‌ಶಿಪ್‌ನ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಭಾರತದ ಯುವ ಶೂಟರ್ ಚಿಂಕಿ ಯಾದವ್ ಬೆಳ್ಳಿ ಗೆದ್ದು, ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ. ಚಿಂಕಿ ಅರ್ಹತೆಯಲ್ಲಿ 100 ರನ್ …

Read More »

ಕೆ.ಪಿ.ಎಲ್.‌ಮ್ಯಾಚ್ ಫಿಕ್ಸಿಂಗ್: ಇಬ್ಬರು ಆಟಗಾರರ ಬಂಧನ.

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಪಂದ್ಯಾವಳಿಯ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಕರ್ನಾಟಕ ತಂಡದ 2 ಆಟಗಾರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 2019ರ ಕೆಪಿಎಲ್ ಫೈನಲ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿತ್ತು ಎಂಬ ಆರೋಪವಿದೆ. …

Read More »

ಹತ್ತೂ ವಿಕೆಟ್ ಉರುಳಿಸಿದ ಸ್ಪಿನ್ನರ್ ನಿರ್ದೇಶ್.

ಕೋಲ್ಕತಾ: ಮೇಘಾಲಯದ ಸ್ಪಿನ್ನರ್‌ ನಿರ್ದೇಶ್‌ ಬೈಸೋಯ ಇನ್ನಿಂಗ್ಸ್‌ ಒಂದರ ಹತ್ತೂ ವಿಕೆಟ್‌ ಉರುಳಿಸಿದ ಸಾಧನೆಗೈದಿದ್ದಾರೆ. ನಾಗಾಲ್ಯಾಂಡ್‌ ವಿರುದ್ಧ ನಡೆದ ಅಂಡರ್‌-16 ವಿಜಯ್‌ ಮರ್ಚಂಟ್‌ ಟ್ರೋಫಿ ಪಂದ್ಯದ ಮೊದಲ ದಿನದಾಟದಲ್ಲಿ ಅವರು 51 ರನ್‌ ವೆಚ್ಚದಲ್ಲಿ …

Read More »

ಚೀನಾ ಓಪನ್: ಮೊದಲ ಸುತ್ತಿನಲ್ಲೇ ಸಿಂಧು ಔಟ್.

  ಫುಝೋ : ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ ಪಿ.ವಿ ಸಿಂಧು ಚೀನಾ ಓಪನ್‌ ಟೂರ್ನಿಯ ಮೊದಲ ಸುತ್ತಿನಲ್ಲೇ ಹೊರಬಿದ್ದು ನಿರಾಸೆ ಮೂಡಿಸಿದ್ದಾರೆ. ಚೀನಾ, ಕೊರಿಯಾ, ಡೆನ್ಮಾರ್ಕ್ ಓಪನ್‌ ಟೂರ್ನಿಗಳಲ್ಲಿ ಬೇಗನೆ ಹೊರಬಿದ್ದ ಸಿಂಧು ಮತ್ತೊಮ್ಮೆ …

Read More »

ಫ್ರೆಂಚ್ ಓಪನ್ಸ್: ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ ಪಿ.ವಿ. ಸಿಂಧು.

ಪ್ಯಾರಿಸ್​: ಪ್ರಶಸ್ತಿ ಬರ ಎದುರಿಸುತ್ತಿರುವ ಸೈನಾ ನೆಹ್ವಾಲ್​ ಹಾಗೂ ವಿಶ್ವಚಾಂಪಿಯನ್​ಶಿಪ್ ಗೆದ್ದ ನಂತರ ಸ್ಥಿರ ಪ್ರದರ್ಶನ ತೋರಲು ವಿಫಲರಾಗುತ್ತಿರುವ ಪಿವಿ ಸಿಂಧು ಫ್ರೆಂಚ್​ ಓಪನ್​ನಲ್ಲಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ.ವಿಶ್ವದ 6ನೇ ಶ್ರೇಯಾಂಕದ ಪಿವಿ ಸಿಂಧು …

Read More »

ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ : ಮಂಜುರಾಣಿ ಹೊಸ ದಾಖಲೆ.

ಉಲಾನ್​ ಉದೆ(ರಷ್ಯಾ):ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಮಂಜುರಾಣಿ ಫೈನಲ್​ ಪ್ರವೇಶಿಸುವ ಮೂಲಕ ಬೆಳ್ಳಿಪದಕ ಖಚಿತಪಡಿಸಿದ್ದಾರೆ. 48ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ಬಾಕ್ಸರ್​ ಮಂಜು ರಾಣಿ ಸೆಮಿಫೈನಲ್​ ಪಂದ್ಯದಲ್ಲಿ ಥಾಯ್ಲೆಂಡಿನ ಚುತಮಾತ್ ರಾಕ್ಸತ್ ವಿರುದ್ಧ 4-1 …

Read More »

ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಅಮೋಘ ಸಾಧನೆ ತೋರಿದ ಕರ್ನಾಟಕ.

ಬೆಂಗಳೂರು: ವಿಜಯ್​ ಹಜಾರೆ ಟ್ರೋಫಿಯಲ್ಲಿ ಅಮೋಘ ಆಟ ಪ್ರದರ್ಶನ ತೋರುತ್ತಿರುವ ಕರ್ನಾಟಕ ತಂಡ ಬುಧವಾರ ಚತ್ತಿಸ್​ಘಡ ವಿರುದ್ಧ 79 ರನ್​ಗಳ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.ಸಿಡಿಲಬ್ಬರದ ಬ್ಯಾಟಿಂಗ್​ ಪ್ರದರ್ಶನ ತೋರಿದ ನಾಯಕ ಮನೀಷ್​ …

Read More »

ಮಿಕ್ಸೆಡ್ ರಿಲೇ: 7 ನೇ ಸ್ಥಾನಕ್ಕೆ ತೃಪ್ತಿ ಹೊಂದಿದ ಭಾರತ.

ದೋಹಾ: ವಿಶ್ವ ಆಯತ್ಲೆಟಿಕ್ಸ್‌ 4ಗಿ400 ಮೀ. ಮಿಕ್ಸೆಡ್‌ ರಿಲೇ ಫೈನಲ್‌ ಸ್ಪರ್ಧೆಯಲ್ಲಿ ಭಾರತ ತಂಡ 7ನೇ ಸ್ಥಾನಕ್ಕೆ ಸಮಾಧಾನಪಟ್ಟಿದೆ.ಮುಹಮ್ಮದ್‌ ಅನಾಸ್‌, ವಿ.ಕೆ. ವಿಸ್ಮಯಾ, ಜಿಸ್ನಾ ಮ್ಯಾಥ್ಯೂ ಮತ್ತು ಟಾಮ್‌ ನಿರ್ಮಲ್‌ ನೋಹ್‌ ಅವರನ್ನೊಳಗೊಂಡ ಭಾರತ …

Read More »

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೆಎಸ್ ಸಿಎ ಚುನಾವಣೆ ಕಾವು.

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಗೆ ಇದೇ ಮೂರರಂದು ನಡೆಯಲಿರುವ ಚುನಾವಣೆಯ ಕಾವು ಏರುತ್ತಿದೆ. ಹಿರಿಯ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ಬೆಂಬಲಿತ ಬಣ ಮತ್ತು ಸ್ವಚ್ಛ ಕ್ರಿಕೆಟ್‌ ಬಣದ ನಡುವೆ ಸ್ಪರ್ಧೆ ಏರ್ಪಟ್ಟಿದೆ.ಆಡಳಿತ …

Read More »

ರಾಷ್ಟ್ರೀಯ ಕುಸ್ತಿ: ದಾವಣಗೆರೆಯ ಅರ್ಜುನ್ ಗೆ‌ ಒಲಿದ ಚಿನ್ನ.

ದಾವಣಗೆರೆ: ಇಲ್ಲಿನ ಕ್ರೀಡಾ ವಸತಿನಿಲಯದ ಕುಸ್ತಿಪಟು ಎಚ್‌. ಅರ್ಜುನ್‌ ಅವರು ಮಹಾರಾಷ್ಟ್ರದ ಶಿರಡಿಯಲ್ಲಿ ಸೋಮವಾರ ಮುಕ್ತಾಯಗೊಂಡ 23 ವರ್ಷದೊಳಗಿನ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನ 55 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡರು.ಫೈನಲ್‌ನಲ್ಲಿ ಅರ್ಜುನ್‌ ಅವರು …

Read More »

ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌; ಪ್ರಶಸ್ತಿ ಗೆಲ್ಲುವ ಭಾರತದ ಕನಸು ಭಗ್ನ.

ಇಂಚಿಯಾನ್: ಕೊರಿಯಾ ಓಪನ್​​ನಲ್ಲಿ ಭಾರತಕ್ಕೆ ಪ್ರಶಸ್ತಿ ನಿರೀಕ್ಷೆ ಮೂಡಿಸಿದ್ದ ಏಕೈಕ ಆಟಗಾರ ಪರುಪಳ್ಳಿ ಕಶ್ಯಪ್​ ಸೆಮಿಫೈನಲ್​ನಲ್ಲಿ ಜಪಾನ್​ನ ಕೆಂಟೊ ಮೊಮೊಟ ವಿರುದ್ಧ ಸೋಲು ಕಂಡಿದ್ದಾರೆ.ಕೊರಿಯಾ ಓಪನ್​ನಲ್ಲಿ ಪ್ರಶಸ್ತಿ ತಂದು ಕೊಡುವ ಆಟಗಾರರಾದ ಪಿ.ವಿ.ಸಿಂಧು, ಸೈನಾ …

Read More »

ಮತ್ತೆ ಎರಡು ಚಿನ್ನ ಕಬಳಿಸಿದ ಶ್ರೀಹರಿ.

ಬೆಂಗಳೂರು: ‘ಈಜುಕೊಳದ ರಾಜ’ ಶ್ರೀಹರಿ ನಟರಾಜ್‌, ಏಷ್ಯನ್‌ ವಯೋವರ್ಗ ಈಜು ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ದಿನವೂ ‘ಚಿನ್ನ’ದ ಪದಕಗಳನ್ನು ಬೇಟೆಯಾಡಿ ತವರಿನ ಅಭಿಮಾನಿಗಳನ್ನು ರಂಜಿಸಿದರು.ಕರ್ನಾಟಕದ ಈಜುಪ್ರಿಯರ ‘ಕಣ್ಮಣಿ’ಯಾಗಿದ್ದ 18ರ ಹರೆಯದ ಶ್ರೀಹರಿ, ನಗರದ ಹೊರವಲಯದ ಬೆಟ್ಟ …

Read More »

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟ ಭಾರತೀಯ ಅಮಿತ್​ ಪಂಗಲ್​.

ಎಕಟೆರಿನ್ಬರ್ಗ್ (ರಷ್ಯಾ): ಏಷ್ಯನ್​ ಗೇಮ್ಸ್​ನ ಚಿನ್ನದ ಪದಕ ವಿಜೇತ ಅಮಿತ್​ ಪಂಗಲ್​ ಅವರು 52 ಕೆ.ಜಿ. ವಿಭಾಗದ ವಿಶ್ವ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ ಪ್ರವೇಶ ಪಡೆದಿದ್ದಾರೆ. ಸೆಮಿಫೈನಲ್​ನಲ್ಲಿ ​ಸಾಕೆನ್ ಬಿಬೊಸಿನೋವ್ ಅವರನ್ನು 3-2 ಗೋಲುಗಳಿಂದ …

Read More »

ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನ ಸೆಮಿಫೈನಲ್​ನಲ್ಲಿ ಸೋಲುಕಂಡ ಭಾರತದ ಸ್ಟಾರ್​ ಕುಸ್ತಿಪಟು ಭಜರಂಗ್​ ಪೂನಿಯಾ.‌

ನೂರ್​ ಸುಲ್ತಾನ್​: ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನ ಸೆಮಿಫೈನಲ್​ನಲ್ಲಿ ಸೋಲುಕಾಣುವ ಮೂಲಕ ಭಾರತದ ಸ್ಟಾರ್​ ಕುಸ್ತಿಪಟು ಭಜರಂಗ್​ ಪೂನಿಯಾ ಚಿನ್ನ ಗೆಲ್ಲುವ ಕನಸು ನುಚ್ಚುನೂರಾಗಿದೆ.ಇಂದು ನಡೆದ ಸೆಮಿಫೈನಲ್​ನಲ್ಲಿ ಭಜರಂಗ್​ ಕಜಕಿಸ್ತಾನದ ದೌಲತ್​ ನಿಯಾಜ್​ಬೆಕೋವ್​ ವಿರುದ್ಧ 9-9 …

Read More »

ಚೀನಾ ಓಪನ್ ಬ್ಯಾಡ್ಮಿಂಟನ್ ನಲ್ಲಿ ಪರಾಭವಗೊಂಡ ಪ್ರಣೀತ್.

ಚಾಂಗ್‌ಜೂ (ಚೀನ): “ಚೀನ ಓಪನ್‌ ವರ್ಲ್ಡ್ ಟೂರ್‌ ಸೂಪರ್‌-1000′ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಭಾರತದ ಆಟ ಕೊನೆಗೊಂಡಿದೆ. ಶುಕ್ರವಾರ ಪುರು ಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಬಿ. ಸಾಯಿಪ್ರಣೀತ್‌ ಪರಾಭವಗೊಳ್ಳುವುದರೊಂದಿಗೆ ಭಾರತದ ಕೊನೆಯ ಭರವಸೆಯೂ …

Read More »

ಕೋಮಾ ತಲುಪಿದ್ದ ವಿಶ್ವನಾಥನ ಚಿನ್ನದ ಸಾಧನೆ.

ಕುಂದಾಪುರ: ಸಾಧನೆ ಅತ್ಯದ್ಭುತ ಸಂಗತಿ. ಅದರ ಹಿಂದೆ ನೋವಿನ ಮತ್ತು ಸ್ಫೂರ್ತಿಯ ಕತೆಗಳಿರುತ್ತವೆ. ಅಂಥವುಗಳಲ್ಲಿ ಒಂದು ಕುಂದಾಪುರದ ವಿಶ್ವನಾಥ ಭಾಸ್ಕರ ಗಾಣಿಗ ಅವರದು.ಕೆನಡದಲ್ಲಿ ನಡೆದ ಪವರ್‌ ಲಿಫ್ಟಿಂಗ್‌ ಕಾಮನ್‌ವೆಲ್ತ್‌ ಚಾಂಪಿಯನ್‌ ಶಿಪ್‌ನಲ್ಲಿ ಬುಧವಾರವಷ್ಟೇ ಅವರು …

Read More »

ಚಿನ್ನ ಗೆಲ್ಲುವ ಭಜರಂಗ್​ ಪೂನಿಯಾ ಕನಸು ನುಚ್ಚುನೂರು.

ನೂರ್​ ಸುಲ್ತಾನ್​: ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನ ಸೆಮಿಫೈನಲ್​ನಲ್ಲಿ ಸೋಲುಕಾಣುವ ಮೂಲಕ ಭಾರತದ ಸ್ಟಾರ್​ ಕುಸ್ತಿಪಟು ಭಜರಂಗ್​ ಪೂನಿಯಾ ಚಿನ್ನ ಗೆಲ್ಲುವ ಕನಸು ನುಚ್ಚುನೂರಾಗಿದೆ.ಇಂದು ನಡೆದ ಸೆಮಿಫೈನಲ್​ನಲ್ಲಿ ಭಜರಂಗ್​ ಕಜಕಿಸ್ತಾನದ ದೌಲತ್​ ನಿಯಾಜ್​ಬೆಕೋವ್​ ವಿರುದ್ಧ 9-9 …

Read More »

ಹತ್ತು ಅರ್ಧ ಶತಕ ಬಾರಿಸಿ ದಾಖಲೆ ಬರೆದ ಸ್ಮಿತ್

ಲಂಡನ್​: ಆ್ಯಶಸ್​ ಟೆಸ್ಟ್​ ಸರಣಿಯ 5ನೇ ಪಂದ್ಯದಲ್ಲಿ 80 ರನ್ ​ಗಳಿಸಿದ ಸ್ಟೀವ್​ ಸ್ಮಿತ್​ ಇಂಗ್ಲೆಂಡ್ ವಿರುದ್ಧ ಸತತ 10 ಇನ್ನಿಂಗ್ಸ್​ನಲ್ಲಿ ಅರ್ಧಶತಕ ಸಿಡಿಸಿದ ದಾಖಲೆಗೆ ಪಾತ್ರರಾಗಿದ್ದಾರೆ.ಸ್ಮಿತ್‌ ಪ್ರಸ್ತುತ ಆ್ಯಶಸ್​ನ 6 ಇನ್ನಿಂಗ್ಸ್​​ ಸೇರಿದಂತೆ …

Read More »

ಹರಿಯಾಣಾದ ಮೊದಲ ಕ್ರೀಡಾ ವಿಶ್ವವಿದ್ಯಾಯಲಯದ ಕುಲಪತಿಗಳಾಗಿ ಕಪಿಲ್​ ದೇವ್ ನೇಮಕ.

ನವದೆಹಲಿ: ಹರ್ಯಾಣದಲ್ಲಿ ಈ ವರ್ಷದಿಂದ ಆರಂಭವಾಗುತ್ತಿರುವ ಕ್ರೀಡಾ ವಿಶ್ವವಿದ್ಯಾನಿಲಯಕ್ಕೆ ಮೊದಲ ಕುಲಪತಿಯಾಗಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರನ್ನು ಹರ್ಯಾಣ ಸರ್ಕಾರ ನೇಮಕ ಮಾಡಿದೆ.ಈ ಬಗ್ಗೆ ಹರಿಯಾಣ ಕ್ಯಾಬಿನೆಟ್​ ಸಚಿವ ಅನಿಲ್ ವಿಜ್ ಅವರು …

Read More »

ಟೆಸ್ಟ್​ ಕ್ರಿಕೆಟ್ ಜೀವನದ ಬೆಸ್ಟ್​ ಮೊಮೆಂಟ್​ ಬಗ್ಗೆ ಹೇಳಿಕೊಂಡ ಜಸ್ಪ್ರಿತ್ ಬುಮ್ರಾ.

ನವದೆಹಲಿ: ತಾನು ಆಡಿದ 12 ಟೆಸ್ಟ್​ ಪಂದ್ಯಗಳಲ್ಲಿ 5 ಬಾರಿ 5 ವಿಕೆಟ್ ಪಡೆದು ದಾಖಲೆ ಬರೆದಿರುವ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬುಮ್ರಾ ತಮ್ಮ ಟೆಸ್ಟ್ ಕ್ರಿಕೆಟ್​ನ ಬೆಸ್ಟ್​ ಮೊಮೆಂಟ್​ ಬಗ್ಗೆ ಹೇಳಿಕೊಂಡಿದ್ದಾರೆ.ಕಳೆದ ವರ್ಷ …

Read More »

ಪದ್ಮವಿಭೂಷಣಕ್ಕೆ ಬಾಕ್ಸರ್ ಮೇರಿ ಕೋಮ್ ಹಾಗೂ ಪದ್ಮ ಭೂಷಣ ಪ್ರಶಸ್ತಿಗೆ ಶಟ್ಲರ್ ಪಿ.ವಿ.ಸಿಂಧು ಹೆಸರು ನಾಮನಿರ್ದೇಶನ.

​ನವದೆಹಲಿ: ಕ್ರೀಡಾ ಸಚಿವಾಲಯದ ಮಾಹಿತಿ ಪ್ರಕಾರ ಪದ್ಮ ಪ್ರಶಸ್ತಿಗೆ ನಾಮಾಂಕಿತರ ಹೆಸರುಗಳು ತಿಳಿದು ಬಂದಿದೆ.ಬಾಕ್ಸರ್ ಮೇರಿ ಕೋಮ್​ರನ್ನು ಪದ್ಮವಿಭೂಷಣಕ್ಕೆ ಹಾಗೂ ಶಟ್ಲರ್ ಪಿ.ವಿ.ಸಿಂಧು ಹೆಸರನ್ನು ಪದ್ಮ ಭೂಷಣ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.ರೆಸ್ಲರ್ ವಿನೇಶ್ ಪೋಗಟ್, …

Read More »

ವೃತ್ತಿ ಜೀವನದ 19ನೇ ನ ಗ್ರ್ಯಾಂಡ್​ಸ್ಲಾಮ್ ಪ್ರಶಸ್ತಿಯತ್ತ ರಾಫೆಲ್​ ನಡಾಲ್​ ದಾಪುಗಾಲು.

ನ್ಯೂಯಾರ್ಕ್​: ಸ್ಪೇನ್​ನ ಸ್ಟಾರ್​ ಟೆನ್ನಿಸ್​ ಪ್ಲೇಯರ್​ ರಾಫೆಲ್​ ನಡಾಲ್​ ಯುಎಸ್​ ಓಪನ್​ನಲ್ಲಿ ಫೈನಲ್​ ಪ್ರವೇಶಿಸಿದ್ದು, ವೃತ್ತಿ ಜೀವನದ 19ನೇ ಗ್ರ್ಯಾಂಡ್​ಸ್ಲಾಮ್​ ನಿರೀಕ್ಷೆಯಲ್ಲಿದ್ದಾರೆ.2019ರ ಫ್ರೆಂಚ್​ ಓಪನ್​ ಜಯಿಸಿದ್ದ ನಡಾಲ್​ ನಂತರ ವಿಂಬಲ್ಡನ್​ ಓಪನ್​ನಲ್ಲಿ ರೋಜರ್​ ಫೆಡೆರರ್​ …

Read More »

ಸೆರೆನಾ ವಿಲಿಯಮ್ಸ್ ಗೆ ಸೋಲಿಸಿ ರುಚಿ ತೋರಿಸಿದ ಬಿಯಾಂಕಾ ಆಂಡ್ರಿಸ್ಕು.

ನ್ಯೂಯಾರ್ಕ್​​: ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಅಮೆರಿಕಾದ ಪ್ರಬಲ ಸೆರೆನಾ ವಿಲಿಯಮ್ಸ್‌ ಎದುರು ಕೆನಡಾದ ಹದಿಹರೆಯದ 19 ವರ್ಷದ ಚೆಲುವೆ ಬಿಯಾಂಕಾ ಆಂಡ್ರಿಸ್ಕು ಕಣಕ್ಕಿಳಿದು ಸೋಲಿನ ರುಚಿ ತೋರಿಸಿದ್ದಾರೆ. ಈ ಮೂಲಕ ಮೊದಲ …

Read More »

ಮೃಗಾಲಯದ ಚಿರತೆಯ ದತ್ತನ್ನು ನವೀಕರಿಸಿಕೊಂಡ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ.

ಮೈಸೂರು: ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರು ಮೃಗಾಲಯದ ಚಿರತೆಯೊಂದರ ದತ್ತನ್ನು ನವೀಕರಿಸಿದ್ದಾರೆ.ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಭಾವನ ಎಂಬ ಚಿರತೆಯನ್ನು ಕಳೆದ ವರ್ಷ ವೇದಾ ದತ್ತು ಸ್ವೀಕರಿಸಿದ್ದರು. ಇಂದು ಮೃಗಾಲಯಕ್ಕೆ ಆಗಮಿಸಿದದ್ದ …

Read More »

ಬ್ಯಾಡ್ಮಿಂಟನ್ ಉದಯೋನ್ಮುಖ ಆಟಗಾರರಿಗೆ 16 ಕೋಟಿ ನೆರವು ನೀಡಲು ಸುಧಾ ಮೂರ್ತಿ ಘೋಷಣೆ.

ಬೆಂಗಳೂರು: ಉದಯೋನ್ಮುಖ ಬ್ಯಾಡ್ಮಿಂಟನ್ ಪ್ರತಿಭೆಗಳಿಗೆ ಪ್ರೋತಾಹ ನೀಡುವ ನಿಟ್ಟಿನಲ್ಲಿ ಅವರಿಗೆ ಸುಸಜ್ಜಿತವಾದ ತರಬೇತಿ ನೀಡುವ ಸಂಬಂಧ ಇನ್‌ಫೋಸಿಸ್ ಪ್ರತಿಷ್ಠಾನ, ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ ಜೊತೆಗಿನ ಒಪ್ಪಂದಕ್ಕೆ ಸಹಿ ಹಾಕಿದೆ.ಈ ಯೋಜನೆ ಐದು ವರ್ಷಗಳದ್ದಾಗಿದ್ದು, …

Read More »

ಡೆಲ್ಲಿ ಕ್ಯಾಪಿಟಲ್ಸ್ ಟೀಮ್ ಸೇರಲಿದ್ದಾರಾ ಅಶ್ವಿನ್?

ಮುಂಬೈ: ಮುಂದಿನ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಕೆಲವೊಂದು ಮಹತ್ವದ ಬದಲಾವಣೆಗಳು ಕಾಣುವ ಎಲ್ಲ ಲಕ್ಷಣ ಗೋಚರಿಸುತ್ತಿವೆ. ಇದೀಗ ಕಿಂಗ್ಸ್​​​ ಇಲೆವೆಲ್​​ ಪಂಜಾಬ್​ ತಂಡದ ಕ್ಯಾಪ್ಟನ್​ ಆರ್​​.ಆಶ್ವಿನ್​​​ ಡೆಲ್ಲಿ ಕ್ಯಾಪಿಟಲ್ಸ್​​ ಸೇರುವುದು ಬಹುತೇಕ ಖಚಿತವಾಗಿದೆ.ಕಳೆದ …

Read More »

ಆಟದ ವೇಳೆ ಮುಖಾಮುಖಿ ಡಿಕ್ಕಿ ಹೊಡೆದ ಶ್ರೀಲಂಕಾ ಪ್ಲೇಯರ್ಸ್​.

ಕೊಲಂಬೊ: ಶ್ರೀಲಂಕಾ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಊಹಿಸಲಾಗದ ಘಟನೆವೊಂದು ನಡೆದಿದ್ದು, ರೋಚಕ ಪಂದ್ಯದಲ್ಲಿ ಕ್ಯಾಚ್​ ಪಡೆಯಲು ಹೋಗಿ ಶ್ರೀಲಂಕಾ ಪ್ಲೇಯರ್ಸ್​ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ.ಚುಟುಕು ಪಂದ್ಯದಲ್ಲಿ ಟಾಸ್​ …

Read More »

ಟೆಸ್ಟ್ ಚಾಂಪಿಯನ್ ಶಿಪ್ ಗೆ ನೀರಸ ಪ್ರತಿಕ್ರಿಯೆ

ಕಿಂಗ್​ಸ್ಟನ್​​: ವಿಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಪ್ರಸ್ತುತ ಎರಡನೇ ಟೆಸ್ಟ್ ಸಹ ಗೆಲ್ಲುವ ಉತ್ಸಾಹದಲ್ಲಿದ್ದು, ಪರಿಣಾಮ ಪಂದ್ಯ ಏಕಮುಖವಾಗಿ ಸಾಗುತ್ತಿದೆ. ಆತಿಥೇಯರ ನೀರಸ ಪ್ರದರ್ಶನದಿಂದ ಕ್ರೀಡಾಂಗಣಕ್ಕೆ ಆಗಮಿಸುವ ಕ್ರಿಕೆಟ್ ಪ್ರೇಮಿಗಳ ಸಂಖ್ಯೆ ಭಾರಿ ಇಳಿಕೆಯಾಗಿದೆ.ಯುವ …

Read More »

ಭಾರತ ಮತ್ತು ವೆಸ್ಟ್​​ ಇಂಡೀಸ್​​ ನಡುವಿನ ಪಂದ್ಯದಲ್ಲಿ ಹೊಸ ದಾಖಲೆ ನಿರ್ಮಿಸಿದ ಹನುಮ ವಿಹಾರಿ.

ಜಮೈಕಾ: ವೆಸ್ಟ್​ ಇಂಡೀಸ್​ ವಿರುದ್ಧ ನಡೆದ 2ನೇ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾದ ಉದಯೋನ್ಮುಖ ಆಲ್​ರೌಂಡರ್​​ ಹನುಮ ವಿಹಾರಿ ಶತಕ ಹಾಗೂ ಅರ್ಧಶತಕ ದಾಖಲು ಮಾಡುವ ಮೂಲಕ ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ.ಜಮೈಕಾದ ಕಿಂಗ್‌ಸ್ಟನ್‌ನಲ್ಲಿ …

Read More »

ಹಾಕಿ ಮಾಂತ್ರಿಕ ಧ್ಯಾನ್​ಚಂದ್​ ಅವರ 115ನೇ ವರ್ಷದ ಜನ್ಮದಿನದ ನಿಮಿತ್ತ ರಾಷ್ಟ್ರೀಯ ಕ್ರೀಡಾದಿನ ಆಚರಣೆ.

ನವದೆಹಲಿ: ಭಾರತವನ್ನು ಹಾಕಿ ಕ್ರೀಡೆಯಲ್ಲಿ ವಿಶ್ವಮಟ್ಟದಲ್ಲಿ ಗುರುತಿಸಿದ್ದ ಧ್ಯಾನ್​ಚಂದ್ ಅವರ 115ನೇ ವರ್ಷದ ಜನ್ಮದಿನದ ನಿಮಿತ್ತ ಇಡೀ ದೇಶದಲ್ಲಿ ಈ ದಿನವನ್ನು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಿಸಲಾಗುತ್ತಿದೆ.2012 ರಲ್ಲಿ ಭಾರತ ಸರ್ಕಾರ ಮೊದಲ ಬಾರಿಗೆ ರಾಷ್ಟ್ರೀಯ …

Read More »

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಅಜಂತಾ ಮೆಂಡಿಸ್

​ ಕೊಲಂಬೊ:ಶ್ರೀಲಂಕಾದ ಕೇರಮ್​ ಬಾಲ್​ ಸ್ಪೆಷಲಿಸ್ಟ್​ ಅಜಂತಾ ಮೆಂಡಿಸ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಏಕದಿನ, ಟಿ-20 ಹಾಗೂ ಟೆಸ್ಟ್​ ಮೂರು ವಿಭಾಗದದಲ್ಲೂ 6 ವಿಕೆಟ್​ ಗೊಂಚಲು ಪಡೆದಿದ್ದ ವಿಶ್ವದ ಏಕೈಕ ಬೌಲರ್​ ಎಂಬ …

Read More »

ರಾಷ್ಟ್ರೀಯ ಕ್ರೀಡಾದಿನಾಚರಣೆಯ ಪ್ರಯುಕ್ತ ವೃದ್ಧಾಶ್ರಮದಲ್ಲಿ ಸಮಯ ಕಳೆದ ಸಚಿನ್ ತೆಂಡೂಲ್ಕರ್.

ಮುಂಬೈ: ವಿಶ್ವಕಂಡ ಶ್ರೇಷ್ಠ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್​ ರಾಷ್ಟ್ರೀಯ ಕ್ರೀಡಾದಿನಾಚರಣೆಯನ್ನು ಮಹಿಳೆಯರ ವೃದ್ಧಾಶ್ರಮದಲ್ಲಿ ಕೇರಮ್​ ಆಡುವ ಮೂಲಕ ವಿಶೇಷವಾಗಿ ಆಚರಿಸಿದ್ದಾರೆ.ಒಂದು ಕಡೆ ಇಂದು ರಾಷ್ಟ್ರೀಯ ಕ್ರೀಡಾದಿನಚರಣೆಯನ್ನು ಫಿಟ್​ ಇಂಡಿಯಾ ಮೂವ್​ಮೆಂಟ್​ ಎಂಬ ವಿಶೇಷ ಅಭಿಯಾನವನ್ನ …

Read More »

ಪಾಕಿಸ್ತಾನದ ಹಿರಿಯ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ಹುದ್ದೆಗಾಗಿ ಮಾಜಿ ಕ್ರಿಕೆಟಿಗ ಮಿಸ್ಬಾ ಉಲ್​ ಹಕ್​ ಅರ್ಜಿ ಸಲ್ಲಿಕೆ

ಇಸ್ಲಾಮಾಬಾದ್​: ಪಾಕಿಸ್ತಾನ ಕ್ರಿಕೆಟ್‌ನ ಅತ್ಯಂತ ಶಿಸ್ತಿನ ಆಟಗಾರ ಎಂದೇ ಖ್ಯಾತಿ ಪಡೆದಿದ್ದ ಮಾಜಿ ನಾಯಕ ಮಿಸ್ಬಾ ಉಲ್‌ ಹಕ್‌, ಪಾಕ್‌ ತಂಡದ ನೂತನ ಪ್ರಧಾನ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.ಅಲ್ಲಿನ ನ್ಯಾಷನಲ್​ ಕ್ರಿಕೆಟ್​ …

Read More »

ಬಿಜೆಪಿ ಹಿರಿಯ ಮುಖಂಡ ಅರುಣ್​ ಜೇಟ್ಲಿ ಸ್ಮರಣಾರ್ಥವಾಗಿ ಫಿರೋಜ್ ಷಾ ಕೋಟ್ಲಾ ಮೈದಾನಕ್ಕೆ ಮರುನಾಮಕರಣ ಮಾಡಲು ನಿರ್ಧಾರ.

ನವದೆಹಲಿ:ಕೇಂದ್ರದ ಮಾಜಿ ಹಣಕಾಸು ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ದಿವಂಗತ ಅರುಣ್​ ಜೇಟ್ಲಿ ಅವರ ಸ್ಮರಣಾರ್ಥವಾಗಿ ನವದೆಹಲಿಯಲ್ಲಿರುವ ಫಿರೋಜ್ ಷಾ ಕೋಟ್ಲಾ ಮೈದಾನಕ್ಕೆ ಇವರ ಹೆಸರು ಇಡಲು ನಿರ್ಧಾರ ಮಾಡಲಾಗಿದೆ.ಡೆಲ್ಲಿ ಡಿಸ್ಟ್ರಿಕ್ಟ್​ ಕ್ರಿಕೆಟ್​ …

Read More »

ಅಂತಾರಾಷ್ಟ್ರೀಯ ಸಿಸ್ಟೋಬಾಲ್ ಪಂದ್ಯಾವಳಿಗೆ ಜಿಲ್ಲೆಯ ವಿದ್ಯಾರ್ಥಿನಿ ಆಯ್ಕೆ.

ವಿಜಯಪುರ: ಸಿಸ್ಟೋಬಾಲ್ ಎಂಬ ಅಪರೂಪದ ಕ್ರೀಡೆಯಲ್ಲಿ ಜಿಲ್ಲೆಯ ವಿದ್ಯಾರ್ಥಿನಿ ಬ್ಯಾಂಕಾಕ್ ನಗರದಲ್ಲಿ ನಡೆಯಲಿರುವ ಪಂದ್ಯಾವಳಿಗೆ ಆಯ್ಕೆಯಾಗಿದ್ದಾಳೆ.ಈ ಪಂದ್ಯಾವಳಿಗೆ ಆಯ್ಕೆಯಾಗಿರುವ ಕರ್ನಾಟಕದ ಏಕೈಕ ಕ್ರೀಡಾಪಟುವಾಗಿದ್ದು, ಬಡ ಕೂಲಿ ಕುಟುಂಬದ ಪ್ರತಿಭೆಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಹಣಕಾಸಿನ ತೊಂದರೆ …

Read More »

ಅಮೆರಿಕ ಓಪನ್​ ಪಂದ್ಯದಲ್ಲಿ ಫೆಡೆರರ್​ ವಿರುದ್ಧ ನಾಗಲ್​ ಮೊದಲ ಸೆಟ್​ ನಲ್ಲಿ ಜಯ

ನ್ಯೂಯಾರ್ಕ್​:ಭಾರತದ 22 ವರ್ಷದ ಸುಮಿತ್​ ನಾಗಲ್​ ಪ್ರತಿಷ್ಠಿತ ಅಮೆರಿಕ ಓಪನ್​ನಲ್ಲಿ ಮೊದಲ ಸುತ್ತಿನ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ರೋಜರ್​ ಫೆಡೆರರ್​ ವಿರುದ್ಧ ಸೆಣಸಾಡುತ್ತಿದ್ದು, ಕಠಿಣ ಪೈಪೋಟಿ ನೀಡುತ್ತಿದ್ದಾರೆ.ಇದೇ ಮೊದಲ ಬಾರಿಗೆ ಗ್ರ್ಯಾಂಡ್​​​ಸ್ಲಾಮ್​​ ಟೂರ್ನಿ ಸಿಂಗಲ್ಸ್​ನಲ್ಲಿ …

Read More »

ಬಿಡಬ್ಲ್ಯುಎಫ್‌ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಜಯಗಳಿಸಿದ್ದ ಪಿ.ವಿ.ಸಿಂಧುಗೆ‌ ಭರ್ಜರಿ ಸ್ವಾಗತ.

ನವದೆಹಲಿ:ಬ್ಯಾಡ್ಮಿಂಟನ್‌ ವರ್ಲ್ಡ್​ ಚಾಂಪಿಯನ್​ಶಿಪ್​​​ ಫೈನಲ್​​ನಲ್ಲಿ ಜಪಾನ್​​ನ ನೊಜೊಮಿ ಒಕುಹಾರ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಚಿನ್ನಕ್ಕೆ ಮುತ್ತಿಕ್ಕಿದ ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಭಾರತಕ್ಕೆ ಆಗಮಿಸಿದ್ದಾರೆ. ಸ್ವಿಜರ್ಲೆಂಡ್​ನಲ್ಲಿ ನಡೆದ ಬಿಡಬ್ಲ್ಯುಎಫ್‌ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಜಯಗಳಿಸಿದ್ದ …

Read More »

ಕಿಯಾ ಟಿ20 ಸೂಪರ್​ ಲೀಗ್​ನಲ್ಲಿ ಯಾರ್ಕ್​ಶೈರ್ ಡೈಮಂಡ್ಸ್​ ವಿರುದ್ಧ ಗೆಲುವು ಸಾಧಿಸಿದ ಜೆಮೈಮಾ ರಾಡ್ರಿಗಸ್​​.

ಯಾರ್ಕ್: ಭಾರತದ ಯುವ ಆಟಗಾರ್ತಿ ಜೆಮೈಮಾ ರಾಡ್ರಿಗಸ್​​ ಕಿಯಾ ಮಹಿಳಾ ಸೂಪರ್​ ಲೀಗ್​ನಲ್ಲಿ ಭರ್ಜರಿ ಶತಕಗಳಿಸುವ ಮೂಲಕ ಏಕಾಂಗಿಯಾಗಿ ಹೋರಾಡಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.ಭಾನುವಾರ ನಡೆದ ಸೌಥರ್ನ್​ ವಿಪರ್ಸ್​ ವಿರುದ್ಧ 51 ಎಸೆತಗಳಲ್ಲಿ …

Read More »

ವಿಂಡೀಸ್ ನಲ್ಲಿ ನೂತನ ದಾಖಲೆ ನಿರ್ಮಿಸಿದ ಜಸ್ಪ್ರೀತ್​ ಬುಮ್ರಾ

ಆ್ಯಂಟಿಗುವಾ: ಕಳೆದ ಕೆಲ ದಿನಗಳ ಹಿಂದೆಯಷ್ಟೇ ಟೆಸ್ಟ್​ ಕ್ರಿಕೆಟ್​ನಲ್ಲಿ ವೇಗವಾಗಿ 50 ವಿಕೆಟ್​ ಪಡೆದ ಬೌಲರ್ ಎಂಬ ದಾಖಲೆ ಬರೆದಿದ್ದ ಜಸ್ಪ್ರೀತ್​ ಬುಮ್ರಾ ಇದೀಗ ಮತ್ತೊಂದು ದಾಖಲೆ ಮಾಡಿದ್ದಾರೆವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಮೊದಲ …

Read More »

ಕಿವೀಸ್ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿ ಶ್ರೀಲಂಕಾ

ಗಾಲೆ: ಟೆಸ್ಟ್​ ಕ್ರಿಕೆಟ್​ನಲ್ಲಿ 2ನೇ ಶ್ರೇಯಾಂಕದಲ್ಲಿರುವ ನ್ಯೂಜಿಲ್ಯಾಂಡ್​ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಸೋಲಿನ ಸುಳಿಗೆ ಸಿಲುಕಿದೆ.4ನೇ ಬ್ಯಾಟಿಂಗ್​ ನಡೆಸಿದ ಕಿವೀಸ್​ 285 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಲಂಕಾ ತಂಡಕ್ಕೆ 268 ರನ್​ಗಳ …

Read More »

ವಿವಿಧ ಕ್ರೀಡೆಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಗೆಲುವಿಗಾಗಿ ಭಾರಿ ಪೈಪೋಟಿ ನಡೆಸಿದ ವಿದ್ಯಾರ್ಥಿಗಳು

ಹಾಸನ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಬೆಂಗಳೂರು, ಉಪನಿರ್ದೇಶಕರ ಕಚೇರಿ ಪದವಿಪೂರ್ವ ಶಿಕ್ಷಣ ಇಲಾಖೆ ಹಾಸನ ಮತ್ತು ಸಂತ ಫಿಲೋಮಿನಾ ಬಾಲಕಿಯರ ಪದವಿಪೂರ್ವ ಕಾಲೇಜು ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕಬ್ಬಡ್ಡಿ, …

Read More »

ಇಂಡಿಯನ್​ ಗ್ರ್ಯಾಂಡ್​ ಪ್ರಿಕ್ಸ್​​​ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡ ದ್ಯುತಿ ಚಂದ್​

ಪಟಿಯಾಲಾ: ಇಂಡಿಯನ್​ ಗ್ರ್ಯಾಂಡ್​ ಪ್ರಿಕ್ಸ್​​​ನಲ್ಲಿ ದ್ಯುತಿ ಚಂದ್​ ಮತ್ತೊಂದು ಚಿನ್ನದ ಪದ ಮುಡಿಗೇರಿಸಿಕೊಂಡಿದ್ದಾರೆ. ಇಲ್ಲಿನ ನೇತಾಜಿ ಸುಭಾಷ್​ ನ್ಯಾಷನಲ್​ ಇನ್ಸಿಟ್ಯೂಟ್​ ಆಫ್​ ಸ್ಪೋಟ್ಸ್​ನಲ್ಲಿ ನಡೆದ 100 ಮೀಟರ್​ ಓಟದ ಸ್ಪರ್ಧೆಯಲ್ಲಿ ದ್ಯುತಿ 11. 42 …

Read More »

2.5 ಕಿಮೀ ಪ್ರವಾಹದಲ್ಲಿ ಈಜಿ, ಬಾಕ್ಸರ್​ನಲ್ಲಿ ಬೆಳ್ಳಿ ಪದಕವನ್ನು ಗೆದ್ದನಿಶಾನ್​ ಮನೋಹರ್​​ ಕದಂ

ಬೆಂಗಳೂರು:ಮನಸಿದ್ದರೆ ಮಾರ್ಗ ಎಂಬ ಒಂದು ಮಾತಿದೆ. ಈ ಮಾತನ್ನು ಅದೆಷ್ಟು ಜನ ನಿಜ ಮಾಡ್ತಾರೋ ಗೊತ್ತಿಲ್ಲ. ಆದ್ರೆ ಇಲ್ಲೋರ್ವ ಛಲ ಬಿಡದ ಯುವಕ ಈ ಮಾತನ್ನು ಸಾಬೀತು ಮಾಡಿದ್ದಾನೆ.ಬೆಳಗಾವಿ ಜಿಲ್ಲೆ ಮನ್ನೂರು ಗ್ರಾಮದ ನಿಶಾನ್​ …

Read More »

ಟೋಕಿಯೋ ಒಲಂಪಿಕ್ಸ್ ನಲ್ಲಿ ಪದಕದ ನಿರೀಕ್ಷೆಯಲ್ಲಿ ಭಾರತ

ನವದೆಹಲಿ: ಕ್ರೀಡಾ ಜಗತ್ತಿನಲ್ಲಿ ಅತ್ಯುನ್ನತ ಕ್ರೀಡಾ ಸ್ಪರ್ಧೆಯಾದ ಒಲಿಂಪಿಕ್ಸ್‌​ನಲ್ಲಿ ಭಾರತದ ಸಾಧನೆ ಹೇಳಿಕೊಳ್ಳುವಷ್ಟಿಲ್ಲ. ಆದರೂ ವರ್ಷದಿಂದ ವರ್ಷಕ್ಕೆ ಎಲ್ಲಾ ಕ್ರೀಡೆಯಲ್ಲೂ ಭಾರತದ ಕ್ರೀಡಾಪಟುಗಳು ತಮ್ಮ ಪ್ರದರ್ಶನ ಮಟ್ಟವನ್ನು ಉತ್ತಮಗೊಳಿಸ್ತಿರೋದು ಸಮಾಧಾನಕರ ಸಂಗತಿ.2020ಕ್ಕೆ ಬೇಸಿಗೆ ಒಲಿಂಪಿಕ್​ …

Read More »
Hiring Reporter’s For more Information Contact Above Number 876 225 4007 . Program producer
error: Content is protected !!