Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಫುಟ್ಬಾಲ್

ಫುಟ್ಬಾಲ್

ಹೊರದೇಶದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸುತ್ತಿರುವ ಬಾಲಾ ದೇವಿ.

ಬೆಂಗಳೂರು : ಭಾರತದ ಫುಟ್ಬಾಲ್​ ತಂಡದ ಆಟಗಾರ್ತಿ ಬಾಲಾ ದೇವಿ ರೇಂಜರ್ಸ್ ಫುಟ್ಬಾಲ್​​ ಕ್ಲಬ್‌ನೊಂದಿಗೆ 18 ತಿಂಗಳ ಒಪ್ಪಂದ ಮಾಡಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಅನುಮತಿಗೆ ಒಳಪಟ್ಟು ಮಣಿಪುರ ಪೊಲೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಅಟ್ಯಾಕರ್​ ಆಗಿದ್ದ ಬಾಲಾ ದೇವಿ, …

Read More »

ಫುಟ್‌ಬಾಲ್ ಲೀಗ್ : ಜಯ ಗಳಿಸಿದ  ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡ

ಬೆಂಗಳೂರು: ನಿಖಿಲ್‌ರಾಜ್ ಅವರ ಎರಡು ಗೋಲುಗಳ ನೆರವಿನಿಂದ ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡ, ಜಾರ್ಜ್ ಹೂವರ್ ಕಪ್ ಮತ್ತು ಜಿ.ಎಂ.ಎಚ್ ಬಾಷಾ ಕಪ್‌ಗಾಗಿ ನಡೆಯುತ್ತಿರುವ ಬಿಡಿಎಫ್‌ಎ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಜಯ …

Read More »

ಫುಟ್‌ಬಾಲ್‌ ಟೂರ್ನಿ: ಮೊದಲ ಬಾರಿ ಮಣಿದ ಬಿಎಫ್ ಸಿ.

ಕೋಲ್ಕತ್ತಾ: ಉತ್ತರಾರ್ಧದ ಆರಂಭದಲ್ಲೇ ಡೇವಿಡ್‌ ಜೊ ವಿಲಿಯಮ್ಸ್ ಗಳಿಸಿದ ಗೋಲಿನಿಂದ ಆತಿಥೇಯ ಎಟಿಕೆ ತಂಡ, ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಲೀಗ್‌ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡವನ್ನು 1-0 ಗೋಲಿನಿಂದ ಸೋಲಿಸಿತು. ಐಎಸ್‌ಎಲ್‌ನ ಐದು ಮುಖಾಮುಖಿಯಲ್ಲಿ ಎಟಿಕೆ …

Read More »

ಫುಟ್ ಬಾಲ್ ಲೀಗ್ ಚಾಂಪಿಯನ್ ಶಿಪ್: ಮೋಡಿ ಮಾಡಿದ ರೊನಾಲ್ಡ್.

ಮಿಲಾನ್‌ (ಎಪಿ): ಈ ಬಾರಿಯ ಸೀರಿ ‘ಎ’ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಜಾದೂ ಮುಂದುವರಿದಿದೆ.ರೊನಾಲ್ಡೊ ಕಾಲ್ಚಳಕದ ಬಲದಿಂದ ಯುವೆಂಟಸ್‌ ತಂಡ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ 2-1 ಗೋಲುಗಳಿಂದ …

Read More »

ಸತತ ಮೂರನೇ ಬಾರಿ ಚಿನ್ನದ ಸಾಧನೆ ಮಾಡಿದ ಮಹಿಳಾ ಫುಟ್ಬಾಲ್ ತಂಡ.

ಭಾರತ: ಭಾರತೀಯ ಮಹಿಳಾ ಫುಟ್ಬಾಲ್ ತಂಡದ ಆಟಗಾರರು ಸತತವಾಗಿ ಮೂರನೇ ಬಾರಿಗೆ ಚಿನ್ನವನ್ನು ಗೆದ್ದು ದೇಶ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ದಕ್ಷಿಣ ಏಷ್ಯಾ ಕ್ರೀಡಾ ಕೂಟದಲ್ಲಿ ನೇಪಾಳ ವಿರುದ್ಧ 2-0 ಗೋಲುಗಳ ಅಂತರದಿಂದ ಭಾರತೀಯ ಗೆದ್ದು …

Read More »

ಫಿಫಾ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾದ ಲಿಯೋನಲ್ ಮೆಸ್ಸಿ.

ಇಟಲಿ: ಅರ್ಜೆಂಟಿನಾ ಫುಟ್ಬಾಲ್ ತಂಡದ ಸ್ಟಾರ್ ಆಟಗಾರ ಲಿಯೋನಲ್ ಮೆಸ್ಸಿ ಸತತ ಆರನೇ ಬಾರಿಗೆ ಫೀಫಾ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿ ಐದು ಬಾರಿ ವಿಜೇತ ಕ್ರಿಸ್ಚಿಯಾನೋ ರೊನಾಲ್ಡೋ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.58 ಪಂದ್ಯಗಳಲ್ಲಿ …

Read More »

ರಾಜ್ಯ ಮಟ್ಟದ ಫುಟ್ಬಾಲ್ ತಂಡಕ್ಕೆ ಆಯ್ಕೆಯಾದ ಬೆಳಗಾವಿ ಯುವತಿಯರು.

ಬೆಳಗಾವಿ: ನಗರದ ಲಿಂಗರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಇಬ್ಬರು ಯುವತಿಯರ ಜೊತೆಗೆ ಬೆಳಗಾವಿ ಮೂಲದ ಓರ್ವ ಯುವತಿ ಕರ್ನಾಟಕ ಫುಟ್ಬಾಲ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕುಂದಾನಗರಿಯಲ್ಲಿ ಈ ಯುವತಿಯರ ಸಾಧನೆಗೆ ಪ್ರಶಂಸೆ ವ್ಯಕ್ತವಾಗಿದೆ.ಬೆಳಗಾವಿಯ ಒಟ್ಟು …

Read More »
Hiring Reporter’s For more Information Contact Above Number 876 225 4007 . Program producer
error: Content is protected !!