Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರದಲ್ಲೂ  4 ಅನುಮಾನಸ್ಪದ ಬ್ಯಾಗ್ ಪತ್ತೆ! ಬ್ಯಾಗ್ ನಲ್ಲಿ ಏನಿತ್ತು ಗೊತ್ತಾ??

ಚಿಕ್ಕಬಳ್ಳಾಪುರ : ಮಂಗಳೂರು ವಿಮಾನನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣ ಬೆನ್ನಲ್ಲೇ ರಾಜ್ಯದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ನಡುವೆ  ಚಿಕ್ಕಬಳ್ಳಾಪುರದ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ನಾಲ್ಕು ಬ್ಯಾಗ್ ಗಳು ಪತ್ತೆಯಾಗಿದ್ದು, ಕೆಲ ಕಾಲ ಪ್ರಯಾಣಿಕರು, …

Read More »

ಮುಸ್ಲೀಮರಿಗೆ ತೊಂದರೆ ಕೊಡುವ ದುರುದ್ದೇಶದಿಂದ ಪೌರತ್ವ ಮಸೂದೆ ಪಾಸ್: ಶಿವಶಂಕರ ರೆಡ್ಡಿ.

ಚಿಕ್ಕಬಳ್ಳಾಪುರ: ಅಲ್ಪಸಂಖ್ಯಾತರು ಹಾಗೂ ಮುಸ್ಲಿಮರನ್ನು ತೊಂದರೆಗೀಡು ಮಾಡುವ ಉದ್ದೇಶದಿಂದ ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಲಾಗಿದೆ ಎಂದು ಮಾಜಿ ಸಚಿವ ಶಿವಶಂಕರ ರೆಡ್ಡಿ ಆತಂಕ ವ್ಯಕ್ತಪಡಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಸ್ಲಿಮರನ್ನೇ ಗುರಿ ಮಾಡಿಕೊಂಡು …

Read More »

ಅತ್ತೆ, ಮಾವರ ಕಾಟ ತಾಳಲಾರದೇ ಗೃಹಿಣಿ ಆತ್ಮಹತ್ಯೆಗೆ ಯತ್ನ.

  ಚಿಕ್ಕಬಳ್ಳಾಪುರ: ಅತ್ತೆ ಮಾವ ಕಿರುಕುಳ ತಾಳಲಾರದೆ ಕಂಪ್ಯೂಟರ್ ಅಪರೇಟರ್ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಆನೂರು ಗ್ರಾಮದಲ್ಲಿ ನಡೆದಿದೆ. ಆನೂರು ಗ್ರಾಮದ ನಿವಾಸಿ ನೇತ್ರಾವತಿ ಆತ್ಮಹತ್ಯೆಗೆ ಯತ್ನಿಸಿದ …

Read More »

ನೀರಿಗಾಗಿ ಬಡಿದಾಟ ಹಲವಾರು ಮಂದಿ ಗಾಯ ಸಾರ್ವಜನಿಕ ಆಸ್ಪತ್ರೆಗೆ ದಾಖಲು

ಚಿಂತಾಮಣಿ :ತಾಲ್ಲೂಕಿನ ಮುರುಗಮಲ್ಲ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗಲಾಟೆ ನಡೆದಿದ್ದು ಮಹಿಳೆಯರು ಪುರುಷರು ಮಕ್ಕಳು ಸೇರಿದಂತೆ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಮಂದಿ ಗಾಯಗೊಂಡು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ . ಮುರುಗಮಲ್ಲ …

Read More »

ರೈಲಿಗೆ ತಲೆ ಕೊಟ್ಟ ವೃದ್ದ

ಚಿಕ್ಕಬಳ್ಳಾಪುರ:ರೈಲಿಗೆ ತಲೆ ಕೊಟ್ಟು ವೃದ್ದನೊರ್ವ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಫುರ ಹೊರವಲಯದ ಜಡಲತಿಮ್ಮನಹಳ್ಳಿ ಬಳಿ ನಡೆದಿದೆ. ಸರಿ ಸುಮಾರು 65 ವರ್ಷದ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಚಿಕ್ಕಬಳ್ಳಾಫುರ ದಿಂದ ಬೆಂಗಳೂರಿಗೆ ಹೊರಟಿದ್ದ ರೈಲಿಗೆ ಸಿಲುಕಿ …

Read More »

ಆಟೊಗೆ ಟೆಂಪೊ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವು

ಚಿಕ್ಕಬಳ್ಳಾಪುರ: ಆಟೊಗೆ ಟೆಂಪೊ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮೈಲಾಂಡ್ಲಹಳ್ಳಿ ಗೇಟ್ ಬಳಿ ನಡೆದಿದೆ. ಚಿಂತಾಮಣಿ ನಗರ ಟಿಪ್ಪು ನಗರದ ನಿವಾಸಿ ಅನ್ಸರ್ ಪಾಷಾ …

Read More »

ಕೋಟ್ಯಾಂತರ ಬೆಲೆ ಬಾಳುವ ಜಮೀನು ಗುಳುಂ

ಕೋಟ್ಯಾಂತರ ಬೆಲೆ ಬಾಳುವ ಜಮೀನನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಲಪಟಾಯಿಸಿರುವುದು ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಕಾಳನಾಯಕನಹಳ್ಳಿ ಗ್ರಾಮದಲ್ಲಿ ಜಮೀನು ಕಳೆದುಕೊಂಡ ರೈತರು ಆರೋಪ ಮಾಡಿದ್ದಾರೆ. ವಿಜಯಪುರ – ಕೋಲಾರ ಮುಖ್ಯರಸ್ತೆಯಲ್ಲರುವಸರ್ವೇ …

Read More »

ಉಡಾಪೆ ಹೇಳಿಕೆಗಳು ನೀಡುವುದರಿಂದ ಸರ್ಕಾರ ನಡೆಸಲು ಕಷ್ಟ

ಸರ್ಕಾರದಲ್ಲಿ ನಾಯಕರು ಉಡಾಪೆ ಹೇಳಿಕೆಗಳು ನೀಡುವುದರಿಂದ ಸರ್ಕಾರ ನಡೆಸಲು ನಷ್ಟವಾಗುತ್ತದೆ . ಹೋಗೋ ಬರೋ ಪಕ್ಷೇತರ ಶಾಸಕರನ್ನು ಪಕ್ಷಕ್ಕೆ ಸರ್ಪಡೆ‌ ಮಾಡಿಕೊಳ್ಳುವುದರಿಂದ ಸರ್ಕಾರಕ್ಕೆ ಗೌರವ ಇರುವುದಿಲ್ಲ ಎಂದು ಮಾಜಿ ಸಂಸದ ಕೆ ಎಚ್ ಮುನಿಯಪ್ಪ …

Read More »

ಅರಣ್ಯಾಧಿಕಾರಿಗಳ ವಾಹನಕ್ಕೆ ಟಿಟಿ ಡಿಕ್ಕಿ .

ಅರಣ್ಯಾಧಿಕಾರಿಗಳ ವಾಹನಕ್ಕೆ ಟೆಂಪೋ ಟ್ರಾಲೆಲ್ ಡಿಕ್ಕಿ ಹೊಡೆದ ಘಟನೆ ಶಿಡ್ಲಘಟ್ಟ ತಾಲ್ಲೂಕಿನ ಅಂಡಿಗನಾಳ ಕ್ರಾಸ್ ಕೆರೆ ಕಟ್ಟೆಯ ಮೇಲೆ ಸಂಭವಿಸಿದೆ. ಅರಣ್ಯಾಧಿಕಾರಿಗಳ ಬಲೇರೋ ವಾಹನ ಅಪಘಾತಕ್ಕೆಗೀಡಾಗಿದ್ದು, ರಸ್ತೆಯ ಮದ್ಯದ ವಿದ್ಯುತ್ ಕಂಬಕ್ಕೆ ಟಿಟಿ ವಾಹನ …

Read More »

ವಾಹನ ಹರಿಸಿ ಕೊಲೆ ಮಾಡಿರುವ ಶಂಕೆ.

ಚಿಕ್ಕಬಳ್ಳಾಪುರ ನಗರ ಕಂದವಾರ ಹೊರವಲಯದ ಬೀಡು ಜಮೀನಿನಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಮೂವತ್ತು ವರ್ಷದ ಯುವಕನ ಮೇಲೆ ವಾಹನ ಹತ್ತಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತುಚಿಕ್ಕಬಳ್ಳಾಪುರ ಗ್ರಾಮಾಂತರ ಪೋಲೀಸರು ಸ್ಥಳಕ್ಕೆ ಭೇಟಿ …

Read More »

ಬಾವಿಯಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾವು

ಆಕಸ್ಮಿಕವಾಗಿ ಬಾವಿಯಲ್ಲಿ ಮುಳುಗಿ ತಾಯಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ತಿಪ್ಪೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಯಿ ವಿಜಯಾ (30) ಮಗ ಅಜಯ್ (10) ಮತ್ತು ಮಗಳು ಧನಲಕ್ಷ್ಮಿ (8) ಮೃತರು ಎಂದು …

Read More »

ಗ್ರಾಮಪಂಚಾಯ್ತಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ

ಗ್ರಾಮಪಂಚಾಯ್ತಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಗಬ್ಬು ನಾರುವಂತೆ, ಹಲವು ಕಾಯಿಲೆಗಳಿಗೆ ಮಾರಕವಾಗಿರುವ ಗ್ರಾಮವಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ವೈಜಕೂರು ಗ್ರಾಮದಲ್ಲಿ. ಸತತ ಐದು ವರ್ಷಗಳಾದರೂ ಸ್ವಚ್ಚತೆ ಮಾಡದ ಚರಂಡಿಗಳು ಗಬ್ಬು ನಾರುತ್ತಿರುವ ಚರಂಡಿಗಳು …

Read More »

ಪ್ರೇಮ ಪಾಠ ಮಾಡುತ್ತಿದ್ದ ಶಿಕ್ಷಕನಿಗೆ ಬಿತ್ತು ಗೂಸ

ಶಿಕ್ಷಕನಾಗಿ ಮಕ್ಕಳಿಗೆ ಪುಸ್ತಕದಲ್ಲಿದ್ದ ಪಾಠ ಮಾಡುವುದನ್ನು ಬಿಟ್ಟುಇಲ್ಲೊಬ್ಬಪ್ರೇಮ ಪಾಠ ಮಾಡುತ್ತಿದ್ದ. ಈ ಪ್ರೇಮ ಪಾಠವೇ ಇಂದು ಆತನ ಬಾಳಿಗೆ ಮುಲವುವಾಗಿದ್ದ ಗ್ರಾಮಸ್ಥರ ಕೈಯಿಂದ ಚಪ್ಪಲಿ ಸೇವೆ ಮಾಡಿಸಿಕೊಂಡಿದ್ದಾನೆ. ಅಷ್ಟಕ್ಕೂ ಆತ ಯಾರಪ್ಪ ಎಂದು ನೋಡುವುದಾದ್ರೇ …

Read More »

ಬಿರುಗಾಳಿ ಸಮೇತ ಸುರಿದ ಮಳೆಯಿಂದ ಲಕ್ಷಾಂತರ ರೂ ಪಾಲಿ ಹೌಸ್ ನಾಶ

ಒಂದು ಕಡೆ ಮುರಿದು ಬಿದ್ದಿರುವ ಪೈಪುಗಳು , ಇನ್ನೊಂದೆಡೆ ಹಾರಿ ಹೋದ ಪಾಲಿ ಹೌಸ್ ಮೇಲ್ಚಾವಣಿ , ಲಕ್ಷಾಂತರ ರೂ ಸಾಲ ಮಾಡಿ ನಿರ್ಮಿಸಿದ ಪಾಲಿ ಹೌಸ್ ತನ್ನ ಕಣ್ಣು ಮುಂದೆ ನಾಶವಾಗಿ ರೈತನ …

Read More »

ಆಂಧ್ರದ ಕಮ್ಮವಾರಪಳ್ಳಿ ಯಲ್ಲಿ ಸೇಂದಿ ಸೇವಿಸಿ 12 ಜನ ಕಾರ್ಮಿಕರು ಅಸ್ವಸ್ಥ.

ಕಲುಷಿತ ಸೇಂದಿ ಸೇವಿಸಿ 12 ಜನ ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ಆಂಧ್ರದ ಕಮ್ಮವಾರಪಳ್ಳಿಯಲ್ಲಿ ನಡೆದಿದೆ. ನಿನ್ನೆ ರಾತ್ರಿ ಬಾಗೇಪಲ್ಲಿ ತಾಲ್ಲೂಕಿನ ಗುಟ್ಟೆ ಪಾಳ್ಯ ನಿವಾಸಿಗಳು ಕಲುಷಿತ ಸೇಂದಿ ಸೇವಿಸಿದ್ದರು. ನಂತರ ಕುಡಿದ ಅಷ್ಟು ಜನರು …

Read More »

ಮಾವಿನ ಕಾಯಿ ತುಂಬಿದ್ದ ಟೆಂಪೋ ಪಟ್ಟಿ

ಟೈಯರ್ ಸ್ಪೋಟಗೊಂಡು ಮಾವಿನ ಕಾಯಿ ತುಂಬಿದ್ದ ಟೆಂಪೋ ಪಟ್ಟಿಯಾದ ಘಟನೆ ಚಿಂತಾಮಣಿ ತಾಲ್ಲೂಕಿನ ಎನ್ ಹೊಸಹಳ್ಳಿ ಗೇಟ್ ಬಳಿ ನಡೆದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊಸಕೋಟೆ ತಾಲ್ಲೂಕಿನ ಮಲ್ಲಿಮಾಕಲಪುರದ ನವೀನ್ ಎಂಬುವರಿಗೆ ಸೇರಿದ …

Read More »

ಅಕ್ರಮವಾಗಿ ಬೆಳೆದಿದ್ದ 109 ಕೆ.ಜಿ.

ಗುಡಿಬಂಡೆ ತಾಲೂಕಿನ ಯರಲಕ್ಕೇನಹಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿದ ಡಿಸಿಬಿ ಪೊಲೀಸರು ಜೋಳದ ಬೆಳೆ‌ ನಡುವೆ ಬೆಳೆದಿದ್ದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಶಿವಪ್ಪ ಎಂಬಾತನಿಗೆ ಸೇರಿದ ಜಮೀನಿನಲ್ಲಿ ಗಾಂಜಾ ಬೆಳೆಯಲಾಗುತ್ತಿತ್ತು. ಲಕ್ಷಾಂತರ ಮೌಲ್ಯದ ಗಾಂಜಾ ಗಿಡಗಳನ್ನು ಪೊಲೀಸರು ಜಪ್ತಿ …

Read More »
Hiring Reporter’s For more Information Contact Above Number 876 225 4007 . Program producer
error: Content is protected !!