Breaking News
Home / ಜಿಲ್ಲೆ / ಚಿತ್ರದುರ್ಗ

ಚಿತ್ರದುರ್ಗ

ಚಿತ್ರದುರ್ಗ – ಶಿರಡಿಗೆ ನೂತನ ಸರ್ಕಾರಿ ಬಸ್ ಸೇವೆ ಆರಂಭ.

ಚಿತ್ರದುರ್ಗ: ಭಾರತದ ಪ್ರಮುಖ ಪ್ರಮುಖ ದೇವಸ್ಥಾನಗಳಲ್ಲಿ ಒಂದಾದ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದೇವಸ್ಥಾನವು ಒಂದಾಗಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿತ್ರದುರ್ಗ ವಿಭಾಗ ವತಿಯಿಂದ ಇಂದಿನಿಂದ ಚಿತ್ರದುರ್ಗ-ಶಿರಡಿ ನಡುವೆ ನೂತನ ನಾನ್ ಎಸಿ ಸ್ಲೀಪರ್ ಸಾರಿಗೆ ಬಸ್ ಸೇವೆ ಆರಂಭಿಸಿದೆ. ಚಿತ್ರದುರ್ಗದಿಂದ ಹೊರಟ ಬಸ್ ಹೊಸಪೇಟೆ, ಇಳಕಲ್ಲು, ವಿಜಯಪುರ, ಸೊಲ್ಲಾಪುರ ಹಾಗೂ ಅಹಮದನಗರ ಮಾರ್ಗವಾಗಿ ಬಸ್ ಶಿರಡಿಗೆ ತಲುಪುತ್ತದೆ. ಚಿತ್ರದುರ್ಗ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಸಂಜೆ 5 ಗಂಟೆಗೆ …

Read More »

ರಾಜ್ಯ ಪೋಲೀಸ್ ಇಲಾಖೆಯಲ್ಲಿ 7000 ಹುದ್ದೆಗಳಿಗೆ ನೇಮಕಾತಿ ಆರಂಭ.

ಚಿತ್ರದುರ್ಗ: ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮೆಯಿ ಸಿಹಿಸುದ್ದಿ ನೀಡಿದ್ದು , ರಾಜ್ಯದಲ್ಲಿ ಸದ್ಯದಲ್ಲೇ 1 ಸಾವಿರ ಪಿಎಸ್ ಐ ಸೇರಿ 6 ಸಾವಿರ ಪೊಲೀಸರನ್ನು ನೇಮಕ ಮಾಡಿಕೊಳ್ಳಲಾಗುವುದು ಬೊಮ್ಮಾಯಿ ತಿಳಿಸಿದ್ದಾರೆ.ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಶೀಘ್ರವೇ 1 ಸಾವಿರ ಪಿಎಸ್ ಐ ಸೇರಿದಂತೆ 6 ಸಾವಿರ ಪೊಲೀಸರ ಹುದ್ದೆಗೆ ನೇಮಕಾತಿ ನಡೆಸಲಾಗುವುದು, ಈಗಾಗಲೇ ಪೊಲೀಸ್ ಇಲಾಖೆಯ ಮುಖ್ಯಸ್ಥರೊಂದಿಗೆ ನೇಮಕಾತಿ ಕುರಿತಾಗಿ ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದಾರೆ.ರಾಜ್ಯದಲ್ಲಿ …

Read More »

ಕಾಮಗಾರಿಯ ಪೈಪುಗಳನ್ನು ಅಕ್ರಮವಾಗಿ ಸಂಗ್ರಹಿಸಿದ ಮಾಜಿ ಸಂಸದ ಚಂದ್ರಪ್ಪ.

ಚಿತ್ರದುರ್ಗ: ನಿರ್ಮಾಣ ಕಾಮಗಾರಿಗೆ ಬಳಸಬೇಕಾದ ಪೈಪುಗಳನ್ನು ಅಕ್ರಮವಾಗಿ ಸಂಗ್ರಹಿಸಿದ ಹಿನ್ನೆಲೆಯಲ್ಲಿ ಚಿತ್ರದುರ್ಗ ಮಾಜಿ ಸಂಸದರಾದ ಚಂದ್ರಪ್ಪ ಅವರ ಮೇಲೆ ಆರೋಪ ಕೇಳಿ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸ್ವಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮಾಜಿ ಸಂಸದ ಸೇರಿದಂತೆ ಕುಟುಂಬದ ಇತರೆ ಸದಸ್ಯರ ಮನೆ, ತೋಟದ ಮನೆ ಮತ್ತು ಸಮುದಾಯ ಭವನದಲ್ಲಿ ಅಕ್ರಮ ಪೈಪುಗಳ ಸಂಗ್ರಹ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ.ಸೀತಾರಾಮು ಎಂಬುವವರು ಲಕ್ಕವಳ್ಳಿ …

Read More »

ಅಯೋಧ್ಯೆ ತೀರ್ಪಿಗೆ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸುವ ಪ್ರಮೇಯವಿಲ್ಲ: ಸಿಎಂ ಸ್ಪಷ್ಟನೆ.

ಚಿತ್ರದುರ್ಗ : ಅಯೋಧ್ಯೆ ತೀರ್ಪು ಹಿನ್ನೆಲೆ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಇಲ್ಲ. ಅಯೋಧ್ಯೆ ತೀರ್ಪಿಗೂ, ರಾಜ್ಯ‌‌ದಲ್ಲಿ ಹೈ ಅಲರ್ಟ್ ಘೋಷಣೆಗೂ ಸಂಬಂಧವಿಲ್ಲ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು. ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತೀರ್ಪು ಪರ-ವಿರೋಧ ಏನೇ ಬಂದ್ರೂ ಸ್ವೀಕರಿಸಬೇಕು. ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಇಲ್ಲ ಎಂದು ಸ್ಪಷ್ಟ ಪಡಿಸಿದರು. ಡಿಕೆಶಿ ಕುಟುಂಬಕ್ಕೆ ಬಿಜೆಪಿ ನಾಯಕರು, ಅಧಿಕಾರಿಗಳು ಟಾರ್ಚರ್ ಅನ್ನೋ ಆರೋಪಕ್ಕೆ ನೋ ಕಾಮೆಂಟ್ಸ್ ಎಂದರು.

Read More »

ಬೇವಿನ ಮರದಿಂದ ಹೆಪ್ಪುಗಟ್ಟಿದ ಹಾಲಿನಂತೆ ಜಿನುಗುತ್ತಿರುವ ದ್ರವ.

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಯಾಪುರ ಗ್ರಾಮದಲ್ಲಿ ಬೇವಿನ ಮರದಿಂದ ಬಿಳಿ ದ್ರವ ರೂಪದಲ್ಲಿ ಹೆಪ್ಪುಗಟ್ಟಿದ ಹಾಲಿನಂತೆ ಕಾಣುವ ದ್ರವ ಜಿನುಗುತ್ತಿದ್ದು, ಇದನ್ನು ನೋಡಲು ಜನ ಜಾತ್ರೆ. ಬಿಳಿ ದ್ರವ ಪದಾರ್ಥವು ಜಿನುಗುತ್ತಿರುವ ದೃಶ್ಯ ನೋಡಲು ಜನರ ದಂಡೇ ಬರುತ್ತಿದೆ… ವ್ಯೆಜ್ಞಾನಿಕ ಮಹತ್ವ ಅರಿವು ತಿಳಿಯುವ ಮುಂಚೆ ದೇವರ ಮಹಿಮೆ ಎಂದೂ ಕಪೋಕಲ್ಪಿತವಾಗಿ ಮೂಢನಂಬಿಕೆ ಹುಟ್ಟುವ ಮುನ್ಸೂಚನೆ ಎದ್ದೂ ಕಾಣುತ್ತಿದ್ದು… ಈಗಾಗಲೇ ಪೂಜೆ ಪುನಸ್ಕಾರಗಳಿಗೆ ತಯಾರಿ ನಡೆಯುತ್ತಿದೆ…

Read More »

ಕೋಟೆನಾಡಿನಲ್ಲಿ ಅದ್ದೂರಿಯಾಗಿ ಜರುಗಿದ ಕನ್ನಡ ರಾಜ್ಯೋತ್ಸವ.

ಚಿತ್ರದುರ್ಗ : ಇಂದು ಕೋಟೆನಾಡು ಚಿತ್ರದುರ್ಗದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ನಗರದ ನೀಲಕಂಠ ದೇವಸ್ಥಾನದಿಂದ ಕನ್ನಡ ದೇವತೆ ಶ್ರೀ ಭುವನೇಶ್ವರಿ ದೇವಿಯ ಭಾವಚಿತ್ರ ಮತ್ತು ವಿವಿಧ ಸ್ತಬ್ಧ ಚಿತ್ರಗಳ ಮೆರವಣಿಗೆ ಎಲ್ಲರ ಗಮನ ಸೆಳೆಯಿತು..ಇನ್ನು ಈ ವೇಳೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿವಿಧ ವೇಷಗಳ ಗಳ ಮೂಲಕ ನಾಡಿನ ವಿರರನ್ನ ಸ್ಮರಿಸಿದ್ರು..ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾಧಿಕಾರಿ ವಿನೂತ್ ಪ್ರಿಯಾ ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು…ಈ ವೇಳೆ ಜಿಲ್ಲೆಯ …

Read More »

ಕೆಂಡ ಹಾಯುವಾಗ ದೇವರ ಸಮೇತ ಕೆಂಡದೊಳಗೆ ಬಿದ್ದ ಭಕ್ತಾದಿಗಳು.

ಚಿತ್ರದುರ್ಗ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೆಂಡ ಹಾಯುವಾಗ ದೇವರು ಸಮೇತ ಭಕ್ತರು ಕೆಂಡಕ್ಕೆ‌ ಬಿದ್ದರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮಾಡನಾಯಕನಹಳ್ಳಿಯಲ್ಲಿ ನಿನ್ನೆ ಸಂಜೆ ನಡೆದಿದೆ.‌ ದೀಪಾವಳಿ ಹಬ್ಬದ ಪ್ರಯುಕ್ತ ಕೊಲ್ಲಪುರದಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಕೆಂಡ ಹಾಯುವ ಕಾರ್ಯಕ್ರಮವನ್ನು ‌ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಬಕ್ತರು ಕೆಂಡ ಹಾಯುವಾಗ ದೇವರು ಸಮೇತ ಕೆಂಡಕ್ಕೆ ಬಿದ್ದಿದ್ದಾರೆ. ಘಟನೆಯಲ್ಲಿ ಮೂರು ಮಂದಿಗೆ ಗಾಯಗಳಾಗಿದ್ದು, ಮೂರ್ತಿ, ಮಲ್ಲಿಕಾರ್ಜುನ, ಧನಂಜಯ ಎಂಬುವವರು ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ …

Read More »

ಸತತ ಎರಡನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಗ್ರಾಮ ಪಂಚಾಯತಿ.

ಚಿತ್ರದುರ್ಗ: ಗ್ರಾಮ ಪಂಚಾಯತಿ ಗಳು ಅಂದ್ರೆ ಸಾಕು ಅವ್ಯವಹಾರ ಹಾಗು ಕುಂದು ಕೊರತೆಗಳ ತಾಣವಾಗಿರುತ್ತೆ,ಅದ್ರೆ ಈ ಗ್ರಾಮ ಪಂಚಾಯತಿ ಡಿಫೆರೆಂಟ್ ಅಗಿದೆ ಸರ್ಕಾರದ ಅನುದಾನಗಳನ್ನು ಸರಿಯಾಗಿ ಬಳಸಿ ಅಭಿವೃದ್ಧಿ ಕಡೆ ಸಾಗಿ ಸತತವಾಗಿ ಎರಡು ಬಾರಿ ಗಾಂದಿ ಗ್ರಾಮದ ಪುರಸ್ಕಾರವನ್ನ ತನ್ನದಾಗಿಸಿಕೊಂಡಿದೆ ಈ ಕುರಿತ ವರದಿ ಇಲ್ಲಿದೆ ನೋಡಿ.‌ದೃಶ್ಯಗಳಲ್ಲಿ ನೊಡ್ತಾ ಇರೊ ಪ್ರಶಸ್ತಿ ಪಲಕಗಳು ಹಾಗು ಗಾಂದಿ ಗ್ರಾಮ ಅವಾರ್ಡ್ಗಗಳು ಪಡೆದಿರೊ ಈ ಗ್ರಾಮ ಪಂಚಾಯತಿ ಇರೊದು ಚಿತ್ರದುರ್ಗ ನಗರ …

Read More »

ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂಧಿಸಿದ ಸಚಿವ ಶ್ರೀರಾಮುಲು

ಚಿತ್ರದುರ್ಗ:ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಆರೋಗ್ಯ ಮಂತ್ರಿ ಶ್ರೀರಾಮುಲು ಭೇಟಿ ನೀಡಿ ಆಸ್ಪತ್ರೆಯ ಸಮಸ್ಯೆ ಆಲಿಸಿದರು.ಆಸ್ಪತ್ರೆ ಮುಂಭಾಗ ನೆಲದ ಮೇಲೆ ಕುಳಿತು ಸಮಸ್ಯೆ ಆಲಿಸಿದರು. ಬಳಿಕ ಎಲ್ಲಾ ವಾರ್ಡ್ ರೌಂಡ್ಸ್ ಮಾಡಿದರೋಗಿಗಳ ಮನವಿ ಸ್ವೀಕರಿಸಿದರು.ರೋಗಿಗಳ ಸಮಸ್ಯೆ ಆಲಿಸಿದ ರಾಮುಲು, ಶೀಘ್ರ ಪರಿಹಾರದ ಭರವಸೆ ನೀಡಿದರು.

Read More »

ಡಿಕೆ ಶಿವಕುಮಾರ್ ಬಂಧನಕ್ಕೆ ಜಾತಿ ಬಣ್ಣ ಕಟ್ಟಿದ್ದು ದೊಡ್ಡ ತಪ್ಪು

ಚಿತ್ರದುರ್ಗ:ಡಿಕೆ ಶಿವಕುಮಾರ್ ಬಂಧನಕ್ಕೆ ಜಾತಿ ಬಣ್ಣ ಕಟ್ಟಿದ್ದು ದೊಡ್ಡ ತಪ್ಪು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.ನಗರದಲ್ಲಿಂದು ಮಾಧ್ಯಮದ ಮೂಲಕ ಮಾತನಾಡಿದ ಅವರು, ಅವರೇ ಹೇಳುತ್ತಿದ್ದರು ನ್ಯಾಯಾಂಗದ ಮೇಲೆ ನಂಬಿಕೆ ಇದೆ ಎಂದು ಹೀಗಾಗಿ ಮುಂದೆ ಅವರಿಗೆ ಜಾಮೀನು ಸಿಗಬಹುದು, ಗೊತ್ತಿಲ್ಲ ಎಂದು ಅವರು ಹೇಳಿದರು. ನ್ಯಾಯಾಂಗ ನಂಬಿರುವ ಕಾಂಗ್ರೆಸ್ ಜಾತಿಗೆ ಬಿದ್ದು ಪ್ರತಿಭಟನೆ ಮಾಡಿದ್ದು ಒಳ್ಳೆಯದಲ್ಲ.ತನಿಖೆ ಮಾಡಿದ ತಕ್ಷಣ ಅವರು ತಪ್ಪಿತಸ್ಥರಲ್ಲ.ಅವರು ತನಿಖೆ ಮುಗಿಸಿ ಹೊರಬಂದರೆ ನನಗೂ ಖುಷಿಕಳ್ಳನ್ನ ಕಳ್ಳ …

Read More »

ಹಿರಿಯೂರು ಶಾಸಕಿ ಪಾದಯಾತ್ರೆ

ಚಿತ್ರದುರ್ಗ: ಕಾಲೇಜು ಸ್ಥಳಾಂತರ ವಿವಾದ ನಾಲ್ಕನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಸರಕಾರದ ಕ್ರಮ ಖಂಡಿಸಿ 20ಕಿಲೋಮೀಟರ್ ವರೆಗೂ ಹಿರಿಯೂರು ಶಾಸಕಿ ಪಾದಯಾತ್ರೆ ಮಾಡಿದ್ದಾರೆ. ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಜವಗೊಂಡನ ಹಳ್ಳಿಯಿಂದ ಹಿರಿಯೂರು ತಾಲೂಕು ಕಛೇರಿ ವರೆಗೂ 20ಕಿಲೋಮೀಟರ್ ಪಾದಯಾತ್ರೆ ಮಾಡುವ ಮೂಲಕ ದಲಿತ ಸಂಘಟನೆ ಮತ್ತು ಕಾಲೇಜು ವಿದ್ಯಾರ್ಥಿಗಳು ಸಾತ್ ನೀಡಿದ್ದಾರೆ. ಈ ಕುರಿತು ಸರ್ಕಾರದ ಗಮನಕ್ಕೂ ಮತ್ತೋಮ್ಮೆ ತರುವುದಾಗಿ ಶಾಸಕಿ ತಿಳಿಸಿದ್ದಾರೆ.

Read More »

IMA ಪ್ರಕರಣದಲ್ಲಿ ಜಮೀರ್ ನೇರವಾಗಿ ಬಾಗಿಯಾಗಿದ್ದಾರೆ ಎಂದು ಶಾಸಕ ಬಿ.ಶ್ರೀರಾಮುಲು ಗಂಭೀರ ಆರೋಪ

ಚಿತ್ರದುರ್ಗ:ಮೈತ್ರಿ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ. ಸಿಎಂ ಗ್ರಾಮ ವಾಸ್ತವ್ಯ ಮಾಡುತ್ತಾರೆ, ಎಲ್ಲರನ್ನೂ ಬೈಯುತ್ತಾರೆಂದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಶಾಸಕ ಬಿ.ಶ್ರೀರಾಮುಲು ಹೇಳಿಕೆ ನೀಡಿದರು. ಪ್ರಮುಖವಾಗಿ ಜಮೀರ್ ಅಹಮದ್ ಖಾನ್, ಡಿಕೆಶಿ ತಕ್ಷಣ ರಾಜೀನಾಮೆ ನೀಡಬೇಕು. ಐಎಮ್ಎ ಪ್ರಕರಣದಲ್ಲಿ ಜಮೀರ್ ಗೆ ED ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಇನ್ನೂ ಮನ್ಸೂರ್ ಖಾನ್ ಬನ್ನಿ ರಕ್ಷಣೆ ನೀಡುತ್ತೇವೆ ಮನ್ಸೂರ್ ಎಲ್ಲೇ ಇದ್ದರು ಹುಡುಕಿ ಕೊಡುತ್ತೇವೆ ಎಂದು ಸಚಿವ ಜಮೀರ್ ಹೇಳುತ್ತಾರೆ. …

Read More »

ಅಂಬ್ಯೂಲೆನ್ಸ್ ಚಾಲನೆ ಮಾಡಿದ ಶ್ರೀರಾಮುಲು

ಚಿತ್ರದುರ್ಗ: ನೂತನ ಅಂಬ್ಯೂಲೆನ್ಸ್ ಗೆ ಚಾಲನೆ ನೀಡಿದ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಶ್ರೀರಾಮುಲುರವರು ಸ್ವತಃ ತಾವೇ ಡಿಎಚ್ಓ ಜೊತೆ ಅಂಬ್ಯೂಲೆನ್ಸ್ ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾ. ಬೇಡರೆಡ್ಡಿಹಳ್ಳಿಯಲ್ಲಿ ಕಾರ್ಯಕ್ರಮ ವೇಳೆ ಡ್ರೈವಿಂಗ್ ಮಾಡಿದ ಶ್ರೀರಾಮುಲು ಕಿಲೋಮೀಟರ್ ದೂರ ಸ್ವತಃ ಡ್ರೈವರ್ ಆಗಿದ್ದರು. ಆಂಬೂಲೆನ್ಸ್ ಎಷ್ಟರ ಮಟ್ಟಿಗೆ ಅಗತ್ಯವಿದೆ ಎಂಬುದುರ ಬಗ್ಗೆ ಜಾಗೃತಿಗಾಗಿ ಶ್ರೀರಾಮುಲು ಅಂಬೂಲೆನ್ಸ್ ಚಾಲನೆ ಮಾಡಿದ್ದಾರೆ.

Read More »

ಶ್ರೀರಾಮುಲು ರವರ ವಿರುಧ್ಧ ದೂರ ದಾಖಲಿಸಲು ಚಿತ್ರದುರ್ಗ ಜಿಲ್ಲಾಡಳಿತ ಹಿಂದೇಟು

ಚಿತ್ರದುರ್ಗ:ನಿನ್ನೆ ಲೈಸೆನ್ಸ್ ಇಲ್ಲದೆ ಆಂಬುಲೆನ್ಸ್ ಒಡಿಸಿದ ಶ್ರೀರಾಮುಲು ರವರ ವಿರುಧ್ಧ ದೂರ ದಾಖಲಿಸಲು ಚಿತ್ರದುರ್ಗಜಿಲ್ಲಾಡಳಿತ ಹಿಂದೇಟು ಹಾಕಿದೆ . ನೆನ್ನೆ ಆಂಬುಲೆನ್ಸ ಸೇವೆಗೆ ಅರ್ಪಣೆ ಮಾಡಲು ಬಾಗವಹಿಸಿದ ಶ್ರೀರಾಮುಲು ಆಂಬುಲೆನ್ಸ್ ಚಾಲನೆ ಮಾಡಿದ್ರು. ನಿಯಮದ ಪ್ರಕಾರ ಆಂಬುಲೆನ್ಸ ಓಡಿಸಲು ಲಘು ಮೋಟರ್ ಓಡಿಸುವ ಪರವಾನಿಗೆ ಮತ್ತು ಯೋನಿಫಾರಂ ಹೊಂದಿರಬೇಕು ಮತ್ತು ನಿಯೋಜಿತ ವ್ಯಕ್ತಿಯಾಗಿರಬೇಕು. ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಯಾರ ಅನುಮತಿ ಇಲ್ಲದೆ ಆಂಬುಲೆನ್ಸ್ ಓಡಿಸಿದ್ದಾರೆ. ಇದು ಟ್ರಾಫಿಕ್ ಕಾಯ್ದೆ ಉಲ್ಲಘನೆ …

Read More »

ಫಸ್ಟ್ ಗ್ರೇಡ್ ಕಾಲೇಜ್ ಮಂಡ್ಯ ಗೆ ಸ್ಥಳಾಂತರಕ್ಕೆ ವಿರೋಧ

ಚಿತ್ರದುರ್ಗ:- ಹಿರಿಯೂರು ತಾಲ್ಲೂಕಿನ ಜವಗೊಂಡ ಹಳ್ಳಿಯ ಫಸ್ಟ್ ಗ್ರೇಡ್ ಕಾಲೇಜ್ ಮಂಡ್ಯ ಗೆ ಸ್ಥಳಾಂತರ ಮಾಡಿದ ಹಿನ್ನಲೆಯಲ್ಲಿ ರಾಜ್ಯ ಸರಕಾರದ ವಿರುದ್ದ ಹಲವು ವಿಧ್ಯಾರ್ಥಿಗಳು ಹಾಗೂ ಪೋಷಕರು ಉಪವಾಸ ಸತ್ಯಾಗ್ರಹ ಮಾಡಿ ತಮ್ಮಆಕ್ರೋಶ ವ್ಯಕ್ತ ಪಡಿಸಿದರು. ಈ ಕುರಿತು ಸ್ಥಳಿಯ ಶಾಸಕರ ಮನವಿಗೂ ಬಗ್ಗದ ಮೈತ್ರಿ ಸರಕಾರ ನಡೆಯಿಂದಾಗಿ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಹಾಗು ಹಿರಿಯ ನಾಗರೀಕರು ಅಸ್ವಸ್ಥತರಾದರು.

Read More »
error: Content is protected !!