Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ತುಮಕೂರು

ತುಮಕೂರು

ಸಾಮಾಜಿಕ ಅಂತರದೊಂದಿಗೆ ಅಧಿವೇಶನ ನಡೆಸಲು ಚಿಂತನೆ.

ತುಮಕೂರು :ಸೆಪ್ಟೆಂಬರ್ 23 ರೊಳಗೆ ವಿಧಾನಸಭೆ ಅಧಿವೇಶನ ಆರಂಭವಾಗಬೇಕಿದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡು ಅಧಿವೇಶನ ನಡೆಸುವ ಕುರಿತು ಮಾತುಕತೆ ನಡೆದಿದೆ ಎಂದು ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು. ತುಮಕೂರಿನಲ್ಲಿ …

Read More »

ಬಾವಿಯಲ್ಲಿ ಮುಳುಗಿ ಪತ್ರಕರ್ತ ದುರಂತ ಅಂತ್ಯ.

ತುಮಕೂರು: ತಾಲೂಕಿನ ಊರ್ಡಿಗೆರೆ ಸಮೀಪದ ಕದರನಹಳ್ಳಿಯಲ್ಲಿ ಶನಿವಾರ ಮಹಾ ಶಿವರಾತ್ರಿ ಪ್ರಯುಕ್ತ ಊರಿಗೆ ಬಂದಿದ್ದ ಪತ್ರಕರ್ತ ರೋಹಿತ್‌ (39), ಬಾವಿಯಲ್ಲಿ ಈಜುವಾಗ ಸುಸ್ತಾಗಿ ಸಾವನ್ನಪ್ಪಿದ್ದಾರೆ. ಸೋದರ ಮಾವನ ತೋಟದ ಬಾವಿಯಲ್ಲಿ ಈಜಲು ಮಗಳು ಮತ್ತು ತಮ್ಮನೊಂದಿಗೆ …

Read More »

ನಿರುದ್ಯೋಗಿಗಳಿಗೆ ಬಂಪರ್ ನ್ಯೂಸ್.

ತುಮಕೂರು : ಜಿಲ್ಲೆಯ ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಎಸ್ಬಿಐ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯು ಗ್ರಾಮೀಣ ಯುವ ನಿರುದ್ಯೋಗಿ ಯುವಕ – ಯುವತಿಯರಿಗಾಗಿ ಉಚಿತ ಊಟ ವಸತಿಯೊಂದಿಗೆ 30 ದಿನಗಳ ಕಂಪ್ಯೂಟರ್ ಟ್ಯಾಲಿ ಮತ್ತು …

Read More »

ಅನ್ನದಾಸೋಹ ಯೋಜನೆ ಕುರಿತು ಸಿದ್ದಲಿಂಗಸ್ವಾಮಿ ಹೇಳಿದ್ದಾದರೂ ಏನು?

ತುಮಕೂರು: ಸಿದ್ದಗಂಗಾ ಮಠಕ್ಕೆ ಉಚಿತವಾಗಿ ನೀಡಲಾಗುತ್ತಿದ್ದ ಅಕ್ಕಿ, ಗೋಧಿಯನ್ನ ಎರಡು ತಿಂಗಳಿನಿಂದ ನಿಲ್ಲಿಸಲಾಗಿದೆ.. ಇದು ನಿಜ ಎಂದು ಸಿದ್ದಲಿಂಗಸ್ವಾಮೀಜಿ ತಿಳಿಸಿದ್ದಾರೆ. ಸಿದ್ದಗಂಗಾ ಮಠದಲ್ಲಿ ಮಾತನಾಡಿ ಸಿದ್ದಲಿಂಗ ಸ್ವಾಮೀಜಿ, ಎರಡು ವರ್ಷದಿಂದ ಮಠಕ್ಕೆ ಸುಮಾರು 750 …

Read More »

ಜೋಡಿ ಮೇಲೆ ದುಷ್ಕರ್ಮಿಗಳ ಹಲ್ಲೆ: ಯುವಕನ ಬರ್ಭರ ಹತ್ಯೆ.

ತುಮಕೂರು: ಸ್ಕಾರ್ಪಿಯೋ ವಾಹನದಲ್ಲಿ ಹೋಗುತ್ತಿದ್ದ ಯುವಕ-ಯುವತಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ, ಯುವಕನನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಕೊರಟಗೆರೆ ತಾಲೂಕಿನ ಜಿ. ನಾಗೇನಹಳ್ಳಿ ಬಳಿ ಈ ಘಟನೆ ನಡೆದಿದೆ. ವಿುಡಿಗೇಶಿಯ ಬಿದರಕೆರೆ ಗ್ರಾಮದ ಶೀನಿವಾಸ್ …

Read More »

ಚಾಲಕನ ಎಡವಟ್ಟಿನಿಂದ ಏಳು ಜನರು ದಾರುಣವಾಗಿ ದುರ್ಮರಣ

ತುಮಕೂರು: ಚಾಲಕನ ಎಡವಟ್ಟಿನಿಂದ ಏಳು ಜನರು ದಾರುಣವಾಗಿ ದುರ್ಮರಣ ಹೊಂದಿದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಸಿದ್ದಾಪುರ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 75 ರ ಡಿವೈಡರ್ ದಾಟಿ ಪಲ್ಟಿಯಾದ ಇನೋವಾ ಕಾರಿನಲ್ಲಿದ್ದ …

Read More »

ಸುದ್ದಿ ವಾಹಿನಿಯ ವರದಿಗಾರ, ಕ್ಯಾಮೆರಾಮನ್ ಗಳ ಮೇಲೆ ಹಲ್ಲೆ

ಕಾರ್ಖಾನೆಗಳಿಂದ ವಾತಾವರಣ ಕಲುಶಿತ ಗೊಳ್ಳುತ್ತಿರುವ ಬಗ್ಗೆ ವರದಿ ಮಾಡಲು ತೆರಳಿದ್ದ ಖಾಸಗಿ ಸುದ್ದಿ ವಾಹಿನಿಯ ವರದಿಗಾರರು, ಕ್ಯಾಮೆರಾಮನ್ ಗಳ ಮೇಲೆ ಕಾರ್ಖಾನೆಯ ನೌಕರರು ಏಕಾಏಕಿ ಹಲ್ಲೆ ನಡೆಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಪಬ್ಲಿಕ್ ಟಿ …

Read More »

ದೇವರನ್ನು ರಕ್ಷಿಸಿ ಕೊಡಿ ಎಂದು ಬಿಕ್ಕಿ ಬಿಕ್ಕಿ ಅತ್ತ ನಿವೃತ್ತ ಎಎಸೈ

ಜನರು ತಮ್ಮ ರಕ್ಷಣೆಗಾಗಿ ದೇವರ ಮೊರೆ ಹೋಗೋದು ಕಾಮನ್. ಆದರೆ ಇಲ್ಲೊಬ್ಬ ನಿವೃತ್ತ ಪೊಲಿಸ್ ಅಧಿಕಾರಿ ದೇವರ ರಕ್ಷಣೆಗಾಗಿ ಜನರ ಮೊರೆ ಹೋಗಿದ್ದಾನೆ. ತನ್ನ ದೇವರನ್ನ ರಕ್ಷಿಸಿ ಕೊಡಿ ಎಂದು ಅಂಗಲಾಚುತಿದ್ದಾನೆ. ತನ್ನ ಆರಾಧ್ಯ …

Read More »

ಚಿರತೆ ದಾಳಿಗೆ ಮೂರು ಮೇಕೆ ಬಲಿ

ಚಿರತೆ ದಾಳಿಗೆ ಮೂರು ಮೇಕೆ ಬಲಿಯಾಗಿರುವ ಘಟನೆ ತುಮಕೂರು‌ ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಗೌರಗಾನಹಳ್ಳಿಯಲ್ಲಿ ನಡೆದಿದೆ. ಕಳೆದ ರಾತ್ರಿ ಚಿಕ್ಕಣ್ಣ ಎಂಬ ರೈತನ ಕೊಟ್ಟಿಗೆ ನುಗ್ಗಿದ ಚಿರತೆ ಮೂರು ಮೇಕೆಗಳನ್ನ ಕೊಂದು ಹಾಕಿದ. ಹೊಲ …

Read More »

ವಿಷಾನಿಲ ಸೋರಿಕೆ ಬಾಯ್ಕರ್ ರಿಯಾಕ್ಟರ್ ಸ್ಟೋಟ

ಮೆಡಿಷನ್ ತಯಾರಿಕಾ ಘಟಕದ ಬಾಯ್ಲರ್ ಸ್ಪೋಟಗೊಂಡು ಹೊತ್ತಿ ಉರಿದ ಘಟನೆ ತುಮಕೂರಿನ ಸತ್ಯಮಂಗಲದಲ್ಲಿ ನಡೆದಿದೆ. ಇಲ್ಲಿ‌ನ ಬೇಳೂರು ಬಾಯರ್ ಮೆಡಿಷನ್ ತಯಾರಿಕಾ ಘಟಕದ ಬಾಯ್ಲರ್ ನ ರಿಯಾಕ್ಟರ್ ಇದ್ದಕ್ಕಿದ್ದಂತೆ ಇಂದು ಬೆಳಿಗ್ಗೆ8: 30 ಕ್ಕೆ …

Read More »

ದೇವಾಲಯ ಪ್ರವೇಶಿಸಿದ ದಲಿತನಿಗೆ ಭಹಿಷ್ಕಾರದ ಶಿಕ್ಷೆ

ತಮ್ಮದು ಜ್ಯಾತೀತ ಪಕ್ಷ, ದಲಿತಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷದ ಮುಖಂಡರಿಂದಲೇ ದಲಿತನ ಮೇಲೆ ದೌರ್ಜನ್ಯ ನಡೆದಿದೆ. ಅದೂ ಡಿಸಿಎಂ ಜಿ.ಪರಮೇಶ್ವರ್ ಸ್ವಕ್ಷೇತ್ರ ಕೊರಟಗೆರೆಯಲ್ಲಿ. ಹೌದು, ದೇವಸ್ಥಾನ ಪ್ರವೇಶ ಮಾಡಿದಕ್ಕೆ ದಲಿತನೋರ್ವನಿಗೆ ದಂಡ ವಿಧಿಸಿ …

Read More »

ಗಾಂಜಾ ಮಾರಾಟ ವಿದೇಶಿ ವ್ಯಕ್ತಿ ಬಂಧನ

ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಸೂಡಾನ್ ದೇಶದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಪೊಲೀಸರು ಆತನಿಂದ 1280ಗ್ರಾಂ ಗಾಂಜಾ ವಶ ಪಡಿಸಿಕೊಂಡಿದ್ದಾರೆ.ಹಗ್ಗೆರೆ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಅಹಮದ್ ಮಹಮದ್ ಮೂಸ ಎಂಬಾತನನ್ನು ವಶಕ್ಕೆ ಪಡೆದ …

Read More »
Hiring Reporter’s For more Information Contact Above Number 876 225 4007 . Program producer
error: Content is protected !!