Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಧಾರವಾಡ

ಧಾರವಾಡ

ಪೈಗಂಬರ್ ವಿರುದ್ದ ಅವಹೇಳನ ಪೋಸ್ಟ್ : ಅಂಜುಮನ್ ಸಂಸ್ಥೆ ವತಿಯಿಂದ ಪ್ರತಿಭಟನೆ.

ಹುಬ್ಬಳ್ಳಿ- ಮುಸ್ಲಿಂ ಸಮುದಾಯದ ಧರ್ಮಗುರು ಪೈಗಂಬರ್ ವಿರುದ್ದ ಅವಹೇಳನ ಪೋಸ್ಟ್ ಮಾಡಿದವರ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ಅಂಜುಮನ್ ಸಂಸ್ಥೆಯ ಮುಖಂಡರಿಂದ ಪ್ರತಿಭಟನೆ ನಡೆಸಲಾಯಿತು. ನಗರದ ತಹಶಿಲ್ದಾರರ ಕಚೇರಿ ಮುಂದೆ ಪ್ರತಿಭಟನೆ ಮಾಡಿ, …

Read More »

ನೋ ಪಾರ್ಕಿಂಗ್ ನಲ್ಲಿ ಸಾಲುಗಟ್ಟಿ ನಿಂತ ಕಾರುಗಳು.

ಹುಬ್ಬಳ್ಳಿ :ನಗರದ ಮಹಾನಗರ ಪಾಲಿಕೆ ಎದುರು ನೋ ಪಾರ್ಕಿಂಗ್ ಜಾಗದಲ್ಲಿಯೇ ಕಾರುಗಳನ್ನು ಸಾಲಾಗಿ ನಿಲ್ಲಿಸಲಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಮಹಾನಗರ ಪಾಲಿಕೆ, ತಹಶೀಲ್ದಾರ್ ಕಾರ್ಯಾಲಯ, ಅಲ್ಲದೆ ಪೊಲೀಸ್​​ ಠಾಣೆಯ ಹತ್ತಿರವಿದ್ದರೂ ಸಹ ನಿರ್ಭಯವಾಗಿ ರಸ್ತೆ …

Read More »

ಗಲಭೆ ನಡೆಸಿದವರ ಆಸ್ತಿ ಮುಟ್ಟುಗೋಲು ಹಾಕಲಿ: ಶೆಟ್ಟರ್.

ಧಾರವಾಡ: ಬೆಂಗಳೂರಿನಲ್ಲಿ ರಾತ್ರೋರಾತ್ರಿ ಗಲಾಟೆ‌ ಮಾಡಿ ಅಪಾರ ಪ್ರಮಾಣದಲ್ಲಿ ಹಾನಿ ಮಾಡಲಾಗಿದ್ದು, ಯಾರು ಪ್ರಕರಣದಲ್ಲಿ ಭಾಗಿಯಾಗಿದ್ದಾರೋ ಅಂತವರ ಆಸ್ತಿ ಮುಟ್ಟುಗೋಲು ಹಾಕಬೇಕು ಎಂದು ಬೃಹತ್​ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಧಾರವಾಡದಲ್ಲಿ …

Read More »

ಅತ್ಯಾಚಾರ ಸಂತ್ರಸ್ಥೆ ಮನೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ , ಸಾಂತ್ವನ.

ಧಾರವಾಡ: ಅತ್ಯಾಚಾರಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ‌ ಸಂತ್ರಸ್ತೆ ಮನೆಗೆ ಕೊನೆಗೂ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು ಭೇಟಿ ನೀಡಿ ಬಾಲಕಿಯ ಕುಟುಂಬದ ಅಳಲು ಆಲಿಸಿ, ಆತ್ಮಸ್ಥೈರ್ಯ ತುಂಬಿದ್ದಾರೆ. ಈ ವೇಳೆ ಮೃತ ಬಾಲಕಿಯ …

Read More »

ಅತ್ಯಾಚಾರ ಪ್ರಕರಣ : ಗಲ್ಲು ಶಿಕ್ಷೆಗೆ ಆಗ್ರಹಿಸಿ ‘ ಕೈ’ ಪ್ರತಿಭಟನೆ.

ಧಾರವಾಡ: ತಾಲೂಕಿನ ಎರಡು ಪ್ರತ್ಯೇಕ ಗ್ರಾಮಗಳಲ್ಲಿ ನಡೆದ ಅತ್ಯಾಚಾರ ಖಂಡಿಸಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು …

Read More »

ಧಾರವಾಡ ಜಿಲ್ಲೆಯಲ್ಲಿ ಅಬಕಾರಿ ಪೊಲೀಸ್ ರ ಕಾರ್ಯಾಚರಣೆ

ಹುಬ್ಬಳ್ಳಿ :ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಕಳ್ಳತನದಿಂದ ಮದ್ಯ ಮಾರಾಟ ಮಾಡುತ್ತಿದ್ದವರನ್ನು ಅಬಕಾರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊರೊನಾ ವೈರಸ್ ನಿಂದಾಗಿ ಕೆಲವೊಂದು ಕಡೆ ಜನ ಬೆಚ್ಚಿಬಿಳುತ್ತಿದ್ದರೆ. ಆದರೆ ಅದೇ ಲಾಕ್ ಡೌನ್ ನ್ನು …

Read More »

ಸಾವಿನಲ್ಲಿಯೂ ಸಾರ್ಥಕತೆ ಮೆರೆದ ಬಾಲಕಿ.

ಹುಬ್ಬಳ್ಳಿ: ಸಾಯಿನಗರ ನಿವಾಸಿ ದಿ.ನಾಗರಾಜ ಬಿ.ರಾವ್ ಅವರ ಪುತ್ರಿ ಭೂಮಿ(12) ಬುಧವಾರ ತಡ ರಾತ್ರಿ ಆಕಸ್ಮಿಕವಾಗಿ ನಿಧನ ಹೊಂದಿದ್ದಾಳೆ. ಮೃತಳ ತಾಯಿ ಸ್ನೇಹಾಳ ಕಣ್ಣುಗಳನ್ನು ಕರ್ನಾಟಕ ವೈದ್ಯಕೀಯ ಕಾಲೇಜು/ಆಸ್ಪತ್ರೆಗೆ ದಾನವಾಗಿ ನೀಡಿದ್ದಾರೆ. ಮೃತ ಬಾಲಕಿ …

Read More »

ಅಪಘಾತ ರಹಿತ ಚಾಲನೆಗಾಗಿ ಸಾರಿಗೆ ಸಂಸ್ಥೆ ಸಿಬ್ಬಂದಿಗಳಿಗೆ ಬೆಳ್ಳಿ ಪದಕ ವಿತರಣೆ.

ಹುಬ್ಬಳ್ಳಿ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ 23 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಪಘಾತ ರಹಿತ ಚಾಲನೆಗಾಗಿ ಅಶೋಕ ಬಿ.ಹಿತ್ತಲಮನಿ ಮತ್ತು ಪಿ.ಸಿ. ವೀರನಗೌಡ್ರ ಅವರಿಗೆ ಬೆಳ್ಳಿ ಪದಕ …

Read More »

ಕರೋನಾ ಎಫೆಕ್ಟ್: ಮುಂಜಾಗ್ರತಾ ಕ್ರಮಕ್ಕೆ ಚೋಳನ್ ಆದೇಶ.

ಧಾರವಾಡ: ಕೊರೊನಾ ವೈರಸ್‌ ಸೋಂಕಿತರ ಚಿಕಿತ್ಸೆಗಾಗಿ ಫೆ.20ರಿಂದಲೇ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಯಲ್ಲಿ 10 ಹಾಸಿಗೆಯ ಪ್ರತ್ಯೇಕ ವಾರ್ಡ್‌ ಮತ್ತು ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಆರು ಹಾಸಿಗೆಯ ಪ್ರತ್ಯೇಕ ವಾರ್ಡ್‌ ಸಿದ್ಧಗೊಳಿಸಲಾಗಿದೆ ಎಂದು ಡಿಸಿ ದೀಪಾ ಚೋಳನ್‌ ಹೇಳಿದರು. …

Read More »

ನಾಲ್ಕು ವರ್ಷದ ಬಾಲಕನಿಗೆ ಒಲಿದ ಡಾಕ್ಟರೇಟ್!

ಧಾರವಾಡ: ಹುಬ್ಬಳ್ಳಿಯ ತಬೀಬ್ ಲ್ಯಾಂಡ್‌ ಏರಿಯಾದ 4 ವರ್ಷದ ಸಿದ್ಧಾರ್ಥ್​ ಗೌಡ ಪಾಟೀಲ್​​ನನ್ನ ತಮಿಳುನಾಡಿನ ‘ತಮಿಳು ಯುನಿವರ್ಸಲ್ ಯುನಿವರ್ಸಿಟಿ’ ಗೌರವ ಡಾಕ್ಟರೇಟ್​ ನೀಡಿ ಗೌರವಿಸಿದೆ. ಸಿದ್ಧಾರ್ಥ್​ ಸಾಧನೆ ಏನು..? ಹುಬ್ಬಳ್ಳಿಯ ಗಿರೀಶ್ ಗೌಡ ಪಾಟೀಲ್ …

Read More »

ಮಹಿಳಾ ಹಕ್ಕುಗಳ ಅರಿವು ಮತ್ತು ಆಚರಣೆ ಕಾರ್ಯಾಗಾರ

ಧಾರವಾಡ : ಸಂವಿಧಾನದಲ್ಲಿ ಮಹಿಳೆಯರಿಗೆ ಅನೇಕ ಕಾನೂನುಗಳನ್ನು ಇದ್ದರೂ ಇಂದಿಗೂ ಮಹಿಳೆಯ ಮೇಲೆ ಅವ್ಯಾತವಾಗಿ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಮಹಿಳೆಗೆ ಸಂಬಂಧಿಸಿದ ಕಾನೂನುಗಳು ಪರಿಣಾಮಕಾರಿಯಾಗಿ ಅನುಷ್ಠಾನ ಸಿಗುತ್ತಿಲ್ಲ ಎಂದು ಧಾರವಾಡ ಹಿರಿಯ ನ್ಯಾಯವಾದಿ ಪ್ರಫುಲ್ಲಾ …

Read More »

ಅವಳಿ ನಗರ ಅಭಿವೃದ್ಧಿಗೆ 50 ಕೋಟಿ ರೂ.

ಧಾರವಾಡ: ಪ್ರಸಕ್ತ ಸಾಲಿನಲ್ಲಿ ವಿವಿಧ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲು ಸುಮಾರು 50 ಕೋಟಿ ರೂ.ಗಳು ಲಭ್ಯವಾಗಿದ್ದು, ಹೀಗಾಗಿ ಸಂಬಂಧಿಸಿದ ಇಲಾಖೆಗಳು ಕೂಡಲೇ ಪ್ರಸ್ತಾವನೆಗಳನ್ನು ಸಲ್ಲಿಸಿದರೆ ಅಗತ್ಯ ಕ್ರಮ ವಹಿಸಲು ಸಹಕಾರಿಯಾಗಲಿದೆ ಎಂದು ಡಿಸಿ ದೀಪಾ ಚೋಳನ್‌ …

Read More »

ಬೀಗ ಮುರಿದು ಮನೆ ಕಳ್ಳತನ:2.40 ಲಕ್ಷ ‌ಮೌಲ್ಯದ ಚಿನ್ನಾಭರಣಗಳ ವಂಚನೆ.

ಹುಬ್ಬಳ್ಳಿ:ಬೀಗ ಹಾಕಿದ ಮನೆಯ ಇಂಟರ್ ಲಾಕ್ ಮುರಿದು ಲಕ್ಷಾಂತರ ರೂಪಾಯಿ‌ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಕೇಶ್ವಪುರದ ಮಥುರಾ ಎಸ್ಟೇಟ್ ನಲ್ಲಿ ನಡೆದಿದೆ.‌ ಫೆ. 27 ರಂದು ಸುನೀತಾ ರಾಮಚಂದ್ರ ನಾಯ್ಕ ಎಂಬುವವರು …

Read More »

ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ:ಐವರಿಗೆ ಗಂಭೀರ ಗಾಯ.

ಹುಬ್ಬಳ್ಳಿ:ಕ್ಷುಲ್ಲಕ ಕಾರಣಕ್ಕಾಗಿ ಎರಡೂ ಗುಂಪುಗಳ‌ ಮಧ್ಯೆ ಮಾರಾಮಾರಿ ನಡೆದು ಐದು ಜನ ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಮದಲ್ಲಿ ನಡೆದಿದೆ. ಕ್ಷುಲಕ ಕಾರಣದಿಂದ ಪ್ರಾರಂಭವಾದ ಜಗಳ ವಿಕೋಪಕ್ಕೆ ತಿರುಗಿ ಸವರ್ಣಿಯರು ದಲಿತರ …

Read More »

ಮೋಜು ಮಸ್ತಿ,ಮದ್ಯಪಾನ ಅಡ್ಡೆಯಾದ ರೈಲು: ಸಾರ್ವಜನಿಕರ ಆಕ್ರೋಶ.

ಹುಬ್ಬಳ್ಳಿ: ರೈಲ್ವೇ ಇಲಾಖೆ ಪ್ರಸ್ತುತ ದಿನಮಾನಗಳಲ್ಲಿ ಒಂದಿಲ್ಲೊಂದು ಜನಪರ ಯೋಜನೆಗಳಿಂದ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.ಆದರೇ ಜನಪ್ರೀಯ ಸೇವೆಯಾಗಿರುವ ರೈಲ್ವೇಯಲ್ಲಿ ಮಾತ್ರ ಅವ್ಯವಸ್ಥೆ ತಾಂಡವ ಆಡುತ್ತಿದೆ.ರೈಲ್ವೇಯಲ್ಲಿ ಸಿಬ್ಬಂದಿಗಳ ಕಾರ್ಯವೈಕರಿ ನೋಡಿದರೇ ನಿಜಕ್ಕೂ ಬೇಸರ ಮೂಡಿಸುತ್ತದೆ ಎನಿದು ಸ್ಟೋರಿ …

Read More »

ಅವಳಿ ನಗರ ತ್ವರಿತ ಬಸ್ ಗೆ 27% ಹೆಚ್ಚು ಟೆಕೆಟ್ ದರ.

ಹುಬ್ಬಳ್ಳಿ, ಫೆಬ್ರವರಿ 29: ಹುಬ್ಬಳ್ಳಿ – ಧಾರವಾಡ ನಡುವೆ ಸಂಚರಿಸುವ ತ್ವರಿತ ಬಸ್ ಸೇವೆ (BRTS)ಗೆ ಎರಡು ಪಟ್ಟು ಟೆಕೆಟ್ ದರವನ್ನು ಹೆಚ್ಚಿಸಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಸರ್ಕಾರ 12% ದರವನ್ನು ಹೆಚ್ಚಿಸಲು …

Read More »

ಕುಸ್ತಿ ಹಬ್ಬದ ವೇದಿಕೆ ಮುಂದೆಯೇ ಪತ್ರಕರ್ತರ ಪ್ರತಿಭಟನೆ.

ಧಾರವಾಡ: ಕರ್ನಾಟಕ ಕುಸ್ತಿ ಹಬ್ಬದ ಕುರಿತು ಪತ್ರಕರ್ತರ ಬಗ್ಗೆ ಅವಹೇಳನಕಾರಿ ಪೋಸ್ಟ್ ನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದನ್ನು ಖಂಡಿಸಿ ಧಾರವಾಡ ಪತ್ರಕರ್ತರು ಕುಸ್ತಿ ಹಬ್ಬದ ಮುಖ್ಯ ವೇದಿಕೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಪೋಸ್ಟ್ ಹಾಕಿದ …

Read More »

ಪೊಲೀಸ್ ಇಲಾಖೆಯ ವಿರುದ್ಧ ವಕೀಲರ ಪ್ರತಿಭಟನೆ

ಹುಬ್ಬಳ್ಳಿ: ಪಾಕ್ ಪರ ಘೋಷಣೆ ಕೂಗಿದ ಕೆಎಲ್‌ಇ ಕಾಲೇಜು ವಿದ್ಯಾರ್ಥಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ವಕೀಲರ ಸಂಘದಿಂದ ಪೊಲೀಸ್ ನಡೆಯನ್ನು ಖಂಡಿಸಿ ನ್ಯಾಯಾಲಯದ ಮುಂದೆ ಪ್ರತಿಭಟನೆ ನಡೆಸಿದರು. ಪಾಕ್ ಪರ ಘೋಷಣೆ ಕೂಗಿದ ಪ್ರಕರಣದ ಹಿನ್ನಲೆಯಲ್ಲಿ …

Read More »

ಆಕಸ್ಮಿಕವಾಗಿ ತಗುಲಿದ ಬೆಂಕಿ: ಸುಟ್ಟು‌ ಕರಕಲಾದ ಮೇವಿನ‌ ಬಣವಿ.

ಹುಬ್ಬಳ್ಳಿ:ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಮೇವಿನ ಬಣವಿ ಸುಟ್ಟು ಕರಲಾಗಿರುವ ಘಟನೆ ಕುಂದಗೋಳ ತಾಲೂಕಿನ ಬೆಟದೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಂಜುನಾಥ ಹಿಂಡಸಗೇರಿ ಎಂಬುವವರು ಮೇವಿನ ಬಣವಿಗೆ ಬೆಂಕಿ ತಗುಲಿದ್ದು‌, ಸುಮಾರು 40 ಸಾವಿರ …

Read More »

ಸತ್ಯ ದರ್ಶನ ಸಭೆಗೆ ಅನುಮತಿ ಕೋರಿ ಪೊಲೀಸ್ ಆಯುಕ್ತರಿಗೆ ಮನವಿ.

ಹುಬ್ಬಳ್ಳಿ; ಉತ್ತರ ಕರ್ನಾಟಕದ ಪ್ರತಿಷ್ಟಿತ ಮಠವಾಗಿರುವ ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಇದೇ 23ರಂದು ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿರುವ ಸತ್ಯದರ್ಶನ ಸಭೆಗೆ ಪೊಲೀಸ ಅನುಮತಿಯನ್ನು ಕೋರಿ ದಿಂಗಾಲೇಶ್ವರ ಸ್ವಾಮೀಜಿ ಬೆಂಬಲಿಗರು ಹು-ಧಾ ಮಹಾನಗರ ಪೊಲೀಸ …

Read More »

ಮೌನಕ್ಕೆ ಅಂತ್ಯ ಹಾಡಿದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ

ಹುಬ್ಬಳ್ಳಿ; ನಾನು ಈ ಮಠದ ಪೀಠಾಧಿಪತಿ. ಶಿವರಾತ್ರಿಯ ದಿನ ಯಾರಿಗೋ ಪೀಠವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಮೌನಕ್ಕೆ ಆಂತ್ಯ ಹಾಡಿದ್ದಾರೆ.‌ ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,ಶಿವರಾತ್ರಿ ಹಿಂದೂಗಳಿಗೆ ಪವಿತ್ರವಾದ ಹಬ್ಬ …

Read More »

ಹುಬ್ಬಳ್ಳಿ-ಬೆಂಗಳೂರು ನಡುವೆ ಶೀಘ್ರ ಟ್ರುಜೆಟ್ ವಿಮಾನ ಸಂಚಾರ

ಹುಬ್ಬಳ್ಳಿ : ಬೇಸಗೆ ಸಮಯದಲ್ಲಿ ಹುಬ್ಬಳ್ಳಿ ಮತ್ತು ಬೆಂಗಳೂರು ನಡುವೆ ವಿಮಾನ ಸಂಚಾರ ಪ್ರಾರಂಭಿಸಲು ಟ್ರು ಜೆಟ್ ಸಂಸ್ಥೆ ಸಮ್ಮತಿಸಿದೆ. ಹೀಗಾಗಿ ಎರಡೂ ನಗರಗಳ ನಡುವೆ ಮತ್ತೊಂದು ವಿಮಾನಯಾನ ಸೌಲಭ್ಯ ದೊರೆತಂತಾಗಿದೆ. ಈ ಹಿನ್ನೆಲೆಯಲ್ಲಿ …

Read More »

ಸರ್ಕಾರಿ ಕಚೇರಿಗೆ ಅಲೆದು ಬೇಸತ್ತ ವ್ಯಕ್ತಿ: ಮೈಮೇಲೆ ಫಲಕ ಹಾಕಿಕೊಂಡು ಪ್ರತಿಭಟನೆ.

ಹುಬ್ಬಳ್ಳಿ: ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳ ವರ್ತನೆಗೆ ಬೇಸತ್ತು ಕಳೆದ ಒಂದೂವರೆ ವರ್ಷದಲ್ಲಿ 200ಕ್ಕೂ ಹೆಚ್ಚು ಬಾರಿ ತಹಶಿಲ್ದಾರ್ ಕಚೇರಿಗೆ ಅಲೆದಾಡಿದ್ದ ವ್ಯಕ್ತಿವೋರ್ವ, ಕೊನೆಗೆ ಮೈಮೇಲೆ ನಾಮಫಲಕ ಹಾಕಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ಹುಬ್ಬಳ್ಳಿಯ ಜೆಡಿಎಸ್ ಮುಖಂಡ ರಾಜಣ್ಣ …

Read More »

ಪೇಡಾನಗರಿ ವೈದ್ಯರಿಂದ ಯಶಸ್ವಿ ಬೆನ್ನು ಹುರಿ ಚಿಕಿತ್ಸೆ.

ಧಾರವಾಡ : ಬೆನ್ನು ಹುರಿ ಶಸ್ತ್ರ ಚಿಕಿತ್ಸೆ ಅಂದ್ರೇ ಸಾಕು.. ದೊಡ್ಡ ದೊಡ್ಡ ನಗರಗಳ ದೊಡ್ಡ ಆಸ್ಪತ್ರೆಗಳಲ್ಲಿ ಮಾತ್ರವೇ ಸಾಧ್ಯ. ಸರ್ಕಾರಿ ಆಸ್ಪತ್ರೆಯಲ್ಲಿ ಮಾತ್ರ ಸಾಧ್ಯವಿಲ್ಲ ಎಂಬುದು ಹಲವರ ಮಾತು. ಆದ್ರೇ.. ಧಾರವಾಡ ಜಿಲ್ಲಾಸ್ಪತ್ರೆಯ …

Read More »

ವೃದ್ದರಿಗೆ ಉಚಿತ ಆರೋಗ್ಯ ತಪಾಸಣೆ.

ಹುಬ್ಬಳ್ಳಿ:ನವನಗರದ ಮಹಾಂತೇಶ ನಗರದ ಮೈತ್ರಿ ಕಾಲೇಜಿನ ಆವರಣದಲ್ಲಿ ಧಾರವಾಡದ ಶ್ರೀ ಜನಕಲ್ಯಾಣ ಶಿಕ್ಷಣ ಆರೋಗ್ಯ ಸೇವಾ ಸಂಸ್ಥೆ ವತಿಯಿಂದ ಮೈತ್ರಿ ವೃದ್ದಾಶ್ರಮ ವಿವೇಕಾನಂದ ವೃದ್ದಾಶ್ರಮದವರಿಗೆ ಉಚಿತ ಆರೋಗ್ಯ ಮತ್ತು ತಪಾಸಣೆ ಶಿಬಿರವನ್ನು ನಡೆಸಲಾಯಿತು. ಈ …

Read More »

ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ.

ಧಾರವಾಡ: ಅಡುಗೆ ಅನಿಲ ಬೆಲೆ ಏರಿಕೆ ಖಂಡನೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದ ಸದಸ್ಯರು ಪ್ರತಿಭಟನಾ ಮೆರವಣಿಗೆ ಕೈಕೊಂಡರು. ಇಲ್ಲಿನ …

Read More »

ರೈತರ ಬೆಳೆಗೆ ಬೆಂಬಲ ಬೆಲೆ ಹಾಗೂ ಖಾಯಂ ಖರೀದಿ ಕೇಂದ್ರ ಸ್ಥಾಪನೆಗೆ ರೈತ ಸೇನಾ ಕರ್ನಾಟಕ ಆಗ್ರಹ.

ಹುಬ್ಬಳ್ಳಿ:ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರ ಸ್ಥಾಪಿಸಲು ಎಲ್ಲ ರೀತಿಯ ಹೋರಾಟದ ಮೂಲಕ ಮನವಿ ಸಲ್ಲಿಸಲಾಗಿದ್ದು,ಕ್ರಮ ಜರುಗಿಸುವಲ್ಲಿ ವಿಳಂಬವಾದರೇ ರೈತ ಸೇನಾ ಕರ್ನಾಟಕ ಹೋರಾಟ ಸಮಿತಿಯಿಂದ ಕಾನೂನು ರೀತಿಯಲ್ಲಿ ಹೋರಾಟ …

Read More »

ಫೆ.‌22 ರಿಂದ ಕರ್ನಾಟಕ ಕುಸ್ತಿ ಹಬ್ಬ.

ಧಾರವಾಡ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕರ್ನಾಟಕ ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘದ ಸಹಯೋಗದಲ್ಲಿ ಫೆ. 22ರಿಂದ 4 ದಿನಗಳ ಕಾಲ ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಹಮ್ಮಿಕೊಳ್ಳಲಾಗಿದೆ. …

Read More »

ದೇಶ ವಿರೋಧಿ ಕೂಗು: ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸದಂತೆ ವಕೀಲರ ಸಂಘ ಆಗ್ರಹ.‌

ಹುಬ್ಬಳ್ಳಿ : ಪಾಕ್ ಪರ ಘೋಷಣೆ ಕೂಗಿರುವ ಮೂವರು ಜಮ್ಮು ಮತ್ತು ಕಾಶ್ಮೀರ ಮೂಲದ ವಿದ್ಯಾರ್ಥಿಗಳ ವಿರುದ್ಧ ದೇಶ ‌ ದ್ರೋಹ ಪ್ರಕರಣ ದಾಖಲಿಸಲಾಗಿದೆ. ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ವಿದ್ಯಾರ್ಥಿಗಳ ಪರ ಯಾರೂ ಕೂಡ ವಕಾಲತ್ತು ವಹಿಸಬಾರದು ಎಂದು ರಾಜ್ಯ ಯುವ ವಕೀಲರ ಸಂಘ ಆಗ್ರಹಿಸಿದೆ. ಹುಬ್ಬಳ್ಳಿಯ …

Read More »

ಪೊಲೀಸ್ ಆಯುಕ್ತ ಆರ್ ದಿಲೀಪ್ ನೇತೃತ್ವದಲ್ಲಿ ಸಭೆ.

ಹುಬ್ಬಳ್ಳಿ- ಇಂದು ನಗರದಲ್ಲಿ ಪಾಕಿಸ್ತಾನ‌ ಜಿಂದಾಬಾದ್ ಹೇಳಿಕೆ ಪ್ರಕರಣ ಕುರಿತು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಆರ್ ದಿಲೀಪ್ ನೇತೃತ್ವದಲ್ಲಿ ನಗರದ ಗೋಕುಲ ಪೊಲೀಸ್ ಠಾಣೆಯಲ್ಲಿ ಸಭೆ ನಡೆಸಲಾಯಿತು. ಮೂರು ಜನರ ವಿದ್ಯಾರ್ಥಿಗಳು ಪಾಕಿಸ್ತಾನ …

Read More »

ಸರ್ಕಾರದ ಜನಪರ ಯೋಜನೆಗಳ ಹಾಗೂ ಸಾಧನೆಗಳ ಮಾಹಿತಿ ಲೋಕ ಅನಾವರಣ

ಧಾರವಾಡ – ನವಲಗುಂದ ಬಸ್‌ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸ್ಥಾಪಿಸಿರುವ ಸರ್ಕಾರದ ಜನಪರ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನು ಆಕರ್ಷಕ ಮಳಿಗೆಯ ಮೂಲಕ ಮಾಹಿತಿಲೋಕ ಅನಾವರಣಗೊಳಿಸಿದೆ. ಇಂದಿನಿ೦ದ ಆರಂಭವಾದ …

Read More »

ಸರ್ಕಾರದ ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳಿ: ಹೊರಟ್ಟಿ

ಧಾರವಾಡ : ಶೋಷಿತ ಬುಡಕಟ್ಟುಗಳ ಯುವಕರು ಸರ್ಕಾರ ನೀಡುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಉನ್ನತ ಮಟ್ಟದ ಹುದ್ದೆಗಳನ್ನು ಪಡೆದು ಜೀವನದಲ್ಲಿ ಸಾಧನೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. ಅವರು ಇಂದು …

Read More »

ದೇಶ ವಿರೋಧಿ ಘೋಷಣೆ ಪ್ರಕರಣ: ಕಠಿಣ ಶಿಕ್ಷೆಗೆ ಎಬಿವಿಪಿ ಆಗ್ರಹ.

ಹುಬ್ಬಳ್ಳಿ: ನಗರದ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಜಮ್ಮು ಕಾಶ್ಮೀರ ಮೂಲದ ವಿದ್ಯಾರ್ಥಿಗಳ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇಲ್ಲಿನ …

Read More »

ದೇಶ ದ್ರೋಹಿ ಹೇಳಿಕೆ ವಿರೋಧಿಸಿ ಕಿಮ್ಸ್ ಎದುರು ಪ್ರತಿಭಟನೆ.

ಹುಬ್ಬಳ್ಳಿ- ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಜಮ್ಮು ಕಾಶ್ಮೀರ ಮೂಲದ ವಿದ್ಯಾರ್ಥಿಗಳ ಮೇಲೆ ಎಬಿವ್ಹಿಪಿ ವಿದ್ಯಾರ್ಥಿಗಳಿಂದ ಕಿಮ್ಸ ಗಾಂಧಿಜೀಯವರ ಪುತ್ಥಳಿ ಮುಂದೆ ದೇಶ ದ್ರೋಹಿಗಳ ವಿರುದ್ಧ ಘೋಷಣೆ ಕೂಗಿತ್ತಾ ವಿದ್ಯಾರ್ಥಿಗಳು …

Read More »

ಗಾಂಧೀ ಭವನ ನಿರ್ಮಾಣಕ್ಕೆ ಸಚಿವ ಜಗದೀಶ ಶೆಟ್ಟರ್ ಭೂಮಿ ಪೂಜೆ.

ಧಾರವಾಡ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಗರದ ಹೊಸ ಬಸ್‍ನಿಲ್ದಾಣದ ಬಳಿ 3 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಿರುವ ಗಾಂಧೀ ಭವನ ಕಟ್ಟಡ ಕಾಮಗಾರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ …

Read More »

ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಬಿಎಸ್ ವೈ ಚಾಲನೆ.

ಹುಬ್ಬಳ್ಳಿ: ಹೂಡಿಕೆದಾರರ ಸಮಾವೇಶಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಯುವಕರಿಗೆ ಉದ್ಯೋಗ ಸಿಗಲಿ ಎಂಬ ದೃಷ್ಟಿಯಿಂದ ಇನ್​​​ವೆಸ್ಟ್ ಕರ್ನಾಟಕ ಸಮಾವೇಶವನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಬಹಳಷ್ಟು ಜನ ಹೂಡಿಕೆದಾರರು ಭಾಗವಹಿಸಲಿದ್ದಾರೆ …

Read More »

ಉತ್ತರ ಕರ್ನಾಟಕ ಅಭಿವೃದ್ಧಿಗೆ ಇನ್ವೆಸ್ಟ್ ಕರ್ನಾಟಕ ಸಮಾವೇಶ ಸಾಕ್ಷಿಯಾಗಲಿದೆ.

ಹುಬ್ಬಳ್ಳಿ:ಬೆಂಗಳೂರು ಮಟ್ಟದಲ್ಲಿ ಟೈಯರ್ -2, ಟೈಯರ್-3 ಸಿಟಿಗಳಿಗೆ ಕೈಗಾರಿಕೆಗಳು ಬರಬೇಕು ಎಂಬುವ ಸದುದ್ದೇಶದಿಂದ ಹು-ಧಾ ಮಹಾನಗರದಲ್ಲಿ ಆಯೋಜಿಸಲಾಗಿರುವ ಇನ್ವೆಸ್ಟ್ ಕರ್ನಾಟಕ ಸಮಾವೇಶ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಾಕ್ಷಿಯಾಗಲಿದೆ‌ ಎಂದು ಸಚಿವ ಜಗದೀಶ್ ಶೆಟ್ಟರ್ ವಿಶ್ವಾಸ …

Read More »

ಉತ್ತರ ಕರ್ನಾಟಕದಲ್ಲಿ ಹೆಚ್ಚು ಕೈಗಾರಿಕೋದ್ಯಮಿಗಳನ್ನು ನಿರ್ಮಿಸಬೇಕು: ಸಿಎಂ.

ಹುಬ್ಬಳ್ಳಿ – ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬೇಕು ಎನ್ನವ ದೃಷ್ಟಿಯಲ್ಲಿ ಮತ್ತು ಉತ್ತರ ಕರ್ನಾಟಕ ಸೇರಿ ಹಲವು ಕಡೆ ಉದ್ಯೋಗ ತರಬೇಕು ಎಂದು ಸಮಾವೇಶ ಮಾಡಿದ್ದೇವೆ. ಅನೇಕ ಹೂಳಿಕೆದಾರರು ಈ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಬಂದಿದ್ದಾರೆ …

Read More »

ಇನ್ವೆಸ್ಟ್ ಕರ್ನಾಟಕ ಲೇಸರ್ ಪ್ರದರ್ಶನ ವೀಕ್ಷಿಸಿದ ಸಿಎಂ.

ಹುಬ್ಬಳ್ಳಿ: ಉತ್ತರ ಕರ್ನಾಟಕದ ಬಹು ನಿರೀಕ್ಷಿತ ಸಮಾವೇಶ ಇನ್ವೆಸ್ಟ್ ಕರ್ನಾಟಕದ ಉದ್ಘಾಟನೆ ಪೂರ್ವದಲ್ಲಿ ಸಿಎಂ ಯಡಿಯೂರಪ್ಪ ಅವರು ಲೇಸರ್ ಪ್ರದರ್ಶನದ ವೀಕ್ಷಣೆ ಮಾಡಿದರು. ದೇಶದ ಸಂಸ್ಕೃತಿ ಹಾಗೂ ದೇಶದ ಆರ್ಥಿಕತೆಯ ಕುರಿತಾದ ಸಾಕ್ಷ್ಯಚಿತ್ರವನ್ನು ಲೇಸರ್ …

Read More »

16 ರಂದು ಸ್ಪೋರ್ಟ್ಸ್ ಪಾರ್ಕ್ ಲೋಕಾರ್ಪಣೆ.

ಹುಬ್ಬಳ್ಳಿ: ಹು-ಧಾ ಮಹಾನಗರದ ಜನತೆಯ ಕ್ರೀಡಾ ಆಸಕ್ತಿಯನ್ನು ಇಮ್ಮಡಿಗೊಳಿಸುವ ಸದುದ್ದೇಶದಿಂದ ನಗರದ ಕುಸುಗಲ್ ರಸ್ತೆಯಲ್ಲಿರುವ ನೂತನವಾಗಿ ನಿರ್ಮಾಣಗೊಂಡಿರುವ ಸ್ಪೋರ್ಟ್ಸ್ ಪಾರ್ಕ್ ಇದೇ 16ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಸ್ಪೋರ್ಟ್ಸ್ ಪಾರ್ಕ್ ಮುಖ್ಯಸ್ಥ ರಾಜನ್ ಜೈನ್ ಹೇಳಿದರು. …

Read More »

ಅದ್ದೂರಿಯಾಗಿ ನೆರವೇರಿದ ಮಡಿವಾಳೇಶ್ವರ ರಥೋತ್ಸವ

ಧಾರವಾಡ; ತಾಲೂಕಿನ ಗರಗ ಗ್ರಾಮದಲ್ಲಿ ವೈರಾಗ್ಯ ಚಕ್ರವರ್ತಿ ಲಿಂ. ಶ್ರೀ ಜಗದ್ಗುರು ಶ್ರೀ ಮಡಿವಾಳೇಶ್ವರ ಶಿವಯೋಗಿಗಳ 139ನೇ ಪುಣ್ಯಾರಾಧನೆ ನಿಮಿತ್ತ ಮಂಗಳವಾರ ಸಂಜೆ ರಥೋತ್ಸವ ಸಂಭ್ರಮದಿಂದ ನಡೆಯಿತು. ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಮಡಿವಾಳೇಶ್ವರ ಮೂಲ …

Read More »

ಫೆ. 8 ರಂದು ಮೆದುಳಿಗೊಂದು ಸವಾಲ್ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ‌.

ಕುಂದಗೋಳ : ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಚೇತನ ವಿದ್ಯಾ ಸಂಸ್ಥೆ (ರಿ) ಚೇತನ ಹಿರಿಯ ಪ್ರಾಥಮಿಕ ಶಾಲೆ ಇವರ ವತಿಯಿಂದ “ಮೆದುಳಿಗೊಂದು ಸವಾಲ್” ಎಂಬ ವಿನೂತನ ಕಾರ್ಯಕ್ರಮದ ಅಡಿಯಲ್ಲಿ “ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ …

Read More »

ದ್ವೇಷದ ಹಿನ್ನಲೆ: ಚಾಕುವಿನಿಂದ ಇರಿದು ಕೊಲೆಗೆ ಯತ್ನ.

ಹುಬ್ಬಳ್ಳಿ:ದ್ವೇಷದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಚಾಕುವಿನಿಂದ ಇರಿದು ಕೊಲೆಗೆ ಪ್ರಯತ್ನ ನಡೆಸಿರುವ ಘಟನೆ ಹಳೇ ಹುಬ್ಬಳ್ಳಿಯ ಕಟಿಗಾರ ಓಣಿಯಲ್ಲಿ ನಡೆದಿದೆ. ಸಾಧಿಕ್‌ ಎಂಬುವರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದೆ. ಘಟನೆಯಲ್ಲಿ ಸಾಧಿಕ್‌ ಬೆನ್ನಿಗೆ ಗಾಯವಾಗಿದೆ. …

Read More »

ನರೇಗಾ ಯೋಜನೆ ಗುಣನಿಯಂತ್ರಣ ಮಾನಿಟರ್ ಗಳ ನೇಮಕ.‌

ಧಾರವಾಡ : ಮಹಾತ್ಮಾಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಕೇಂದ್ರ ಸರ್ಕಾರದ ಪ್ರಾಯೋಜಕತ್ವದ ಬೃಹತ್ ಯೋಜನೆಯಾಗಿದೆ. ಈ ಯೋಜನೆಯಡಿ ದೀರ್ಘಕಾಲ ಬಾಳಿಕೆ ಬರುವ ಆಸ್ತಿಗಳನ್ನು ಸೃಷ್ಟಿಸಿ ಗ್ರಾಮೀಣ ಜನರ ಜೀವನ ಬಲಪಡಿಸಲಾಗುತ್ತಿದೆ. ಆದರೆ …

Read More »

ರಾಜ್ಯದಲ್ಲಿ 3 ಪಕ್ಷಗಳ ಮಿಶ್ರ ಸರ್ಕಾರ: ಹೊರಟ್ಟಿ ವ್ಯಂಗ್ಯ.

ಹುಬ್ಬಳ್ಳಿ: ರಾಜ್ಯದಲ್ಲಿ ಈ‌ ಹಿಂದೆ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಇತ್ತು.‌ ಆದರೆ ಈಗ ಮೂರು ಪಕ್ಷಗಳ ಸಮ್ಮಿಶ್ರ ಸರ್ಕಾರವಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಲೇವಡಿ ಮಾಡಿದ್ದಾರೆ.‌ ನಗರದಲ್ಲಿಂದು ಮಾಧ್ಯಮ …

Read More »

CAA, NRC ವಿರೋಧಿಸಿ ಪ್ರತಿಭಟನೆ.

ಹುಬ್ಬಳ್ಳಿ- ಅಂಜುಮನ್ ಇಸ್ಲಾಂ ಸಂಸ್ಥೆಯ ವತಿಯಿಂದ CAA ಮತ್ತು NRC ವಿರೋಧಿಸಿ ನಗರದ ಮಿನಿ ವಿಧಾನಸೌಧ ಎದುರಿಗೆ ಪ್ರತಿಭಟನೆ ನಡೆಸಿದರು. ಕೆಲವು ಪಕ್ಷ ಮತ್ತು ಸಂಘಟನೆಗಳು ಸಮಾಜದಲ್ಲಿ ಶಾಂತಿ ಕದಡುವ ಯತ್ನ ಮಾಡುತ್ತಿವೆ. ಜನರನ್ನು …

Read More »

ಪೋಲಿಸ್ ಕಾರ್ಯಾಚರಣೆ:ಅಂತರರಾಜ್ಯ ಆರೋಪಿ ಬಂಧನ.

ಹುಬ್ಬಳ್ಳಿ: ಗೋಕುಲ ಠಾಣೆ ವ್ಯಾಪ್ತಿಯ ಹಲವು ಮನೆಗಳಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಅಂತರರಾಜ್ಯ ಆರೋಪಿಯನ್ನು ಬಂಧಿಸುವಲ್ಲಿ ಗೋಕುಲ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ 26.13 ಲಕ್ಷ ಮೌಲ್ಯದ ಬಂಗಾರ …

Read More »

ಫೆ.8ರಂದು ನವೋದಯ ಪ್ರವೇಶ ಪರೀಕ್ಷೆ

ಧಾರವಾಡ: 2020–21ನೇ ಸಾಲಿನ ಜವಾಹರ ನವೋದಯ ವಿದ್ಯಾಲಯದ 9 ನೇ ತರಗತಿ ಪ್ರವೇಶಕ್ಕಾಗಿ ಆನ್ ಲೈನ್ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು nvsadmissionclassnine.in/nvs/home ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡು ಫೆ. 8ರಂದು ಬೆಳಿಗ್ಗೆ 10ಕ್ಕೆ …

Read More »

ಪೊಲೀಸ್‌ ಸಿಬ್ಬಂದಿ ಅಮಾನತು:ಆರ್.ದೀಲಿಫ್ ಆದೇಶ

ಧಾರವಾಡ: ಶಹರ ಠಾಣೆ ಪೊಲೀಸ್‌ ಹೆಡ್‌ ಕಾನ್‌ಸ್ಟೆಬಲ್‌ ರಘುನಾಥ ಮಿಸ್ಕಿನ್ ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸ್ ಕಮೀಷನರ್ ಆರ್.ದೀಲಿಫ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಘುನಾಥ ಅವರು …

Read More »

ಉದ್ಯೋಗ ಕೊಡಿಸುವುದಾಗಿ ಹೇಳಿ 50 ಸಾವಿರ ವಂಚನೆ

ಹುಬ್ಬಳ್ಳಿ:ಬ್ಯಾಂಕಿನಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಅಕ್ಷಯ ಪಾರ್ಕ್‌ ನಿವಾಸಿ ಪ್ರಮೋದ ಜವಳಿ ಅವರನ್ನು ನಂಬಿಸಿದ ಮಹಿಳೆಯೊಬ್ಬಳು ಅವರ ಬ್ಯಾಂಕ್‌ ಖಾತೆಯಿಂದ 50 ಸಾವಿರ ರೂಪಾಯಿ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾಳೆ. ಬಿ.ಕಾಂ ಪದವೀಧರ …

Read More »

ಬೃಹತ್ ಯೋಗ ಮತ್ತು ಧ್ಯಾನ ಶಿಬಿರದ ಸಮಾರೋಪ ಸಮಾರಂಭ.

ಹುಬ್ಬಳ್ಳಿ:ಕಳೆದ ಐದು ದಿನದಿಂದ ಇಲ್ಲಿನ ರೈಲ್ವೆ ಮೈದಾನದಲ್ಲಿ ನಡೆದ ಯೋಗಗುರು ರಾಮದೇವ್ ಬಾಬಾ ಅವರ ಬೃಹತ್ ಯೋಗ ಮತ್ತು ಧ್ಯಾನ ಶಿಬಿರವು ಸೋಮವಾರ ಸಂಜೆ ಮಕ್ಕಳು ಮತ್ತು ಮಹಿಳೆಯರಿಗೆ ವಿಶೇಷ ಪ್ರಾಣಾಯಾಮ ಹಾಗೂ ಯೋಗಾಸನ …

Read More »

ಅತ್ಯಾಚಾರ ಆರೋಪಿಗೆ 10 ವರ್ಷ ಕಠಿಣ ಕಾರಾಗೃಹ ವಾಸ

ಹಾವೇರಿ : ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ಬಲತ್ಕಾರದಿಂದ ಪದೆ ಪದೇ ಅತ್ಯಾಚಾರಮಾಡಿ ಮೋಸ ಮಾಡಿದ್ದಲ್ಲದೆ ಯುವತಿಯ ಜಾತಿ ನಿಂದನೆ ಮಾಡಿದ ಆರೋಪಿ ಹಂಸಭಾವಿ ಠಾಣಾ ವ್ಯಾಪ್ತಿಯ ಲಿಂಗಾಪುರ ಗ್ರಾಮದ ಮಂಜಪ್ಪ ಭೋಜಪ್ಪ ಚೌಡಣ್ಣನವರ ಎಂಬಾತನಿಗೆ …

Read More »

ಕ್ಷುಲ್ಲಕ ಕಾರಣಕ್ಕೆ ತಂದೆ, ಮಗನ ಮೇಲೆ ಚಾಕು ಇರಿತ..

ಹುಬ್ಬಳ್ಳಿ:- ಯುವಕರ ಗುಂಪೊಂದು ಕ್ಷುಲಕ ಕಾರಣಕ್ಕೆ ತಂದೆ ಮತ್ತು ಮಗನ ಮೇಲೆ ಹಲ್ಲೆ ಮಾಡಿ ಚಾಕು ಹಾಕಿ ಪರಾರಿಯಾದ ಘಟನೆ ಇಲ್ಲಿನ ಮಂಟೂರ ರಸ್ತೆಯ ಕಸ್ತೂರ ಬಾ ನಗರದಲ್ಲಿ ನಡೆದಿದೆ. ಫುಡ್ ಇನ್ಸ್ಪೆಕ್ಟರ್ ಎ.ಎ.ಕತಿಬ್ …

Read More »

ಪೊಲೀಸರೇ ಬೈಕ್ ಮೇಲೆ ಮೂರು ಜನ ಸಾಗಿದರೆ ಹೇಗೆ?

ಧಾರವಾಡ: 31ನೇ ರಸ್ತೆ ಸುರಕ್ಷತಾ ಸಪ್ತಾಹ ಬಗ್ಗೆ ಜನ ಜಾಗೃತಿ ಮೂಡಿಸುತ್ತಿರುವ ಪೊಲೀಸರೇ ರಸ್ತೆ ನಿಯಮಗಳನ್ನು ಮೀರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಸದ್ಯ ಸಾರ್ವಜನಿಕರಲ್ಲಿ ಮೊಳಕೆಯೊಡೆದ ಯಕ್ಷ‌‌ ಪ್ರಶ್ನೆಯಾಗಿದೆ. ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ …

Read More »

ಅನುರಾಗ್ ಠಾಕೂರ್ ಹಾಗೂ ಪ್ರವೀಶ್ ವರ್ಮಾರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ.

ಹುಬ್ಬಳ್ಳಿ:ಹಿಂಸಾಚಾರಕ್ಕೆ ಪ್ರೇರಣೆ ನೀಡಿದ ಅನುರಾಗ್ ಠಾಕೂರ್ ಹಾಗೂ ಪ್ರವೀಶ್ ವರ್ಮಾರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಎಸ್ ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ …

Read More »

ಬುರ್ಖಾ ಧರಿಸಿ‌ದ್ದ ಅನುಮಾನಾಸ್ಪದ ವ್ಯಕ್ತಿ ಈಗ ಪೋಲೀಸರ ಅತಿಥಿ.

ಹುಬ್ಬಳ್ಳಿ: ‌ಬುರ್ಕಾ ಧರಿಸಿಕೊಂಡು ಅನುಮಾನಾಸ್ಪದವಾಗಿ ಒಡಾಡುತ್ತಿದ್ದ ವ್ಯಕ್ತಿಯನ್ನು ಶಹರ ಠಾಣೆ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ನಗರದ ನ್ಯಾಶನಲ್ ಮಾರ್ಕೆಟ್ ಬಳಿ ಇರುವ ಟೈಟಾನ್ ವಾಚ್ ಶೋ ರೂಂ ಗೆ ಬುರ್ಕಾ ಧರಿಸಿಕೊಂಡು ಬಂದಿದ್ದ …

Read More »

ಉಪರಾಷ್ಟ್ರಪತಿಗೆ ಸನ್ಮಾನಿಸಿದ ಸ್ವರ್ಣ ಗ್ರೂಪ್ ಮುಖ್ಯಸ್ಥ ವಿ.ಎಸ್‌.ವಿ ಪ್ರಸಾದ್.

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಬಿ.ಆರ್‌.ಟಿ.ಎಸ್ ತ್ವರಿತ ಬಸ್ ಸಂಚಾರ ವ್ಯವಸ್ಥೆ ಉದ್ಘಾಟನೆ ಹಾಗೂ ದೇಶಪಾಂಡೆ ಫೌಂಡೇಶನ್ ಸ್ಕಿಲ್ಲಿಂಗ್ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಸ್ವರ್ಣ ಗ್ರೂಪ್ ಮುಖ್ಯಸ್ಥರಾದ ವಿ.ಎಸ್.ವಿ ಪ್ರಸಾದ …

Read More »

ಜನಪದ ಸಂಸ್ಕೃತಿಯ ಮೂಲಕ ಉಪ ರಾಷ್ಟ್ರಪತಿ ಅವರನ್ನು ಸ್ವಾಗತಿಸಿದ ಹೂ’ ಬಳ್ಳಿ.

ಹುಬ್ಬಳ್ಳಿ: ಹು-ಧಾ ಮಹಾನಗರದ ಮಹತ್ವ ಪೂರ್ಣ ಯೋಜನೆ ಎಂದೇ ಹೆಸರಾಗಿರುವ ಬಿ.ಆರ್.ಟಿ.ಎಸ್.ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಜನಪದ ಸಂಸ್ಕೃತಿ ಮೂಲಕ ಸ್ವಾಗತಿಸಲಾಯಿತು. ಭಾರತೀಯ ಜನಪದ ಕಲೆಗಳನ್ನು ಬಿತ್ತರಿಸುವಂತ ಕುಂಬ …

Read More »

ನಿಶ್ಚಿಂತೆಯಿಂದ ಪ್ರಯಾಣಿಸಲು B.R.T.S ಬಳಸಿ: ವೆಂಕಯ್ಯ ನಾಯ್ಡು.

ವಾಯುಮಾಲಿನ್ಯದ ನಿಯಂತ್ರಣಕ್ಕೆ ಸಾರ್ವಜನಿಕರ ಸ್ವಯಂಪ್ರೇರಿತರಾಗಿ ಕೈ ಜೋಡಿಸಿ. ಹುಬ್ಬಳ್ಳಿ: ಬಿ.ಆರ್.ಟಿ.ಎಸ್ ಯೋಜನೆಯು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಒಂದಾಗಿದ್ದು,ನಿಶ್ಚಿಂತೆಯಿಂದ ಪ್ರಯಾಣಿಸಲು ಚಿಗರಿ ಬಸ್ಸಿನಲ್ಲಿ ಸಂಚರಿಸುವುದು ಉತ್ತಮವಾಗಿದೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು. ಹುಬ್ಬಳ್ಳಿ …

Read More »

ಉಪಚುನಾವಣೆ : ಯಾವುದೇ ಸಮಿತಿ ರಚನೆ‌‌ ಇಲ್ಲಾ

ಹುಬ್ಬಳ್ಳಿ:- ಯಾವ ಪಕ್ಷದ ದೊಡ್ಡದಿರುವುದೋ ಅಲ್ಲಿ ಸ್ಪರ್ಧೆ ಹೆಚ್ಚು ಇರುತ್ತದೆ. ಅಲ್ಲದೇ ಆಕಾಂಕ್ಷೆಗಳ ಸಂಖ್ಯೆ ಕೂಡಾ ಸಹಜವಾಗಿಯೇ ಹೆಚ್ಚಾಗಿರುತ್ತಾರೆ ಎಂದು ಗೃಹ ಸಚಿವ ಬಸವರಾಜ  ಬೊಮ್ಮಾಯಿ ಹೇಳಿದರು.           …

Read More »

ಕನಕ ಸಮುದಾಯದ ವಿವಿಧ ಬೇಡಿಕೆ ಹಕ್ಕೋತ್ತಾಯ ಸಿಎಂ ಮಾಡಬೇಕು : ಬಸವರಾಜ ದೇವರು

ಹುಬ್ಬಳ್ಳಿ:- ರಾಜ್ಯದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ನ.15 ರಂದು ಕನಕ ಜಯಂತಿ ಹಿನ್ನಲೆಯಲ್ಲಿ ಕನಕ ಜಯಂತಿಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಅದರಲ್ಲಿ ಕನಕರ ಸಮುದಾಯದ ವಿವಿಧ ಬೇಡಿಕೆಗಳ ಹಕ್ಕೋತ್ತಾಯವನ್ನು ಮಂಡಿಸಬೇಕೆಂದು ಧಾರವಾಡದ ಮನಸೂರಿನ ಶ್ರೀ …

Read More »

ಸರ್ಕಾರ ನಡೆ ಖಂಡಿಸಿ ಎಬಿವಿಪಿ ಪ್ರತಿಭಟನೆ

ಹುಬ್ಬಳ್ಳಿ:- ವಿಶ್ವವಿದ್ಯಾಲಯಗಳಲ್ಲಿ ಎಲೆಕ್ಟ್ರಾನಿಕ್ ಡಾಕ್ಯುಮೆಂಟ್ ಜನರೇಷನ್ ಸಿಸ್ಟಮ್ (ಇಡಿಜಿಎಸ್) ತಂತ್ರಾಶ ಬಳಸುವ ವಿದ್ಯಾರ್ಥಿಗಳ ಹಣವನ್ನು ಸರ್ಕಾರ ಲೂಟಿ ಮಾಡಲು ಹೊರಟಿದೆ ಎಂದು ಆರೋಪಿಸಿ ನಗರದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಹಶಿಲ್ದಾರರ ಕಚೇರಿ ಎದುರು …

Read More »

ಶಿವಸೇನೆಯ ಪತನದ ಮೊದಲ ಹಂತ ಪ್ರಾರಂಭ: ಜೋಶಿ

ಹುಬ್ಬಳ್ಳಿ:- ಮಹಾರಾಷ್ಟ್ರದಲ್ಲಿ ಶಿವಸೇನೆ ನಡೆ ಖಂಡನೀಯವಾಗಿದ್ದು, ಇದು ಶಿವಸೇನೆಯ ಪತನದ ಮೊದಲ ಹಂತವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಖಾರವಾಗಿ ಟೀಕೆ ಪ್ರತಿಕ್ರಿಯಿಸಿದರು. ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಯಾರು …

Read More »

ಕಾರಿನಲ್ಲಿದ್ದ ಕೆರೆ ಹಾವು ಹಿಡಿದ ಉರಗ ತಜ್ಞ.

  ಹುಬ್ಬಳ್ಳಿ: ಮನೆಯ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ ಕೆರೆ ಹಾವು ಸೇರಿಕೊಂಡಿದ್ದ ಘಟನೆ ಹುಬ್ಬಳ್ಳಿಯ ಜವಳಿ ಗಾರ್ಡನ್ ಸಮೀಪದಲ್ಲಿ ಕಂಡು ಬಂದಿದೆ. ಇನ್ನೂ ಜವಳಿ ಗಾರ್ಡನಿನ ಸಮೀಪವಿರುವ ಎಸ್.ಡಿ ಹುಬ್ಬಳ್ಳಿ ಎಂಬುವರಿಗೆ ಸೇರಿದ ದಾನೇಶ್ವರಿ …

Read More »

ನೈರುತ್ಯ ರೈಲ್ವೆ ಜಿಎಂ ಆಗಿ ಮಿಶ್ರಾ ಅಧಿಕಾರ ಸ್ವೀಕಾರ.

  ಹುಬ್ಬಳ್ಳಿ: ನೈರುತ್ಯ ರೈಲ್ವೆ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಪ್ರಶಾಂತಕುಮಾರ ಮಿಶ್ರಾ ಅಧಿಕಾರ ಸ್ವೀಕಾರ ಮಾಡಿದ್ದಾರೆ. 1986 ರ ಬ್ಯಾಚ್ ಅಧಿಕಾರಿಯಾಗಿರುವ ಮಿಶ್ರಾ, ಧನಬಾದ್ ವಿಭಾಗದ ಪತ್ರಾಟು ಡಿಸೇಲ್ ಶೆಡ್ ನಲ್ಲಿ ಸಹಾಯಕ ಮೆಕ್ಯಾನಿಕಲ್ …

Read More »

ಸ್ವಚ್ಛ ನೆರೆಹೊರೆಯ ಅಭಿಯಾನಕ್ಕೆ ಕೇಂದ್ರ ಸಚಿವ ಜೋಶಿ ಚಾಲನೆ

ಹುಬ್ಬಳ್ಳಿ: ಉಜ್ಜೀವನ ಸ್ಮಾಲ್ ಫೈನಾನ್ಸಿಯಲ್ ಬ್ಯಾಂಕ್ ವತಿಯಿಂದ ದೇಶಪಾಂಡೆನಗರದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛ ನೆರೆಹೊರೆಯ ಅಭಿಯಾನಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ನೆರೆ ಹಾವಳಿಯಿಂದ ಸ್ವಚ್ಛತೆಯ ಕನಸಿಗೆ ಸ್ವಲ್ಪ ಪ್ರಮಾಣದ …

Read More »

ಸಹೋದರಿಯರಿಗೆ ವಂಚಿಸಿದ ವಂಚರಕರ ವಿರುದ್ಧ ಕ್ರಮ ಜರುಗಿಸುವಂತೆ ಝೇಪಿಯರ್ ಆಗ್ರಹ

ಹುಬ್ಬಳ್ಳಿ: ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ನಾಲ್ಕು ಸಹೋದರಿಯರಿಗೆ ಕೃಷ್ಣನಾಥ ಕಠಾರೆ ಮತ್ತು ನಾರಾಯಣ ಕಠಾರೆ ಅವರು ಬೆಂಗಳೂರು ಮೂಲದ ದೇವಾನಂದ್ ಜೊತೆ ಸೇರಿ ಮೋಸಮಾಡಿದ್ದಾರೆ ಎಂದು ಸಾಧನಾ ಮಾನವ ಹಕ್ಕು ಹೋರಾಟ ಸಮತಿಯ ಮುಖ್ಯಸ್ಥರಾದ …

Read More »

ಇಂದು,ನಾಳೆ ಫ್ಯೂಷನ್ ಫ್ಯಾಷನ್ ಶೋ ಗ್ರ್ಯಾಂಡ್ ಪಿನಾಲೆ

ಹುಬ್ಬಳ್ಳಿ- ಪ್ರಮತ್ ಸ್ಟಾರ್ ಕಂಪನಿ ವತಿಯಿಂದ ಫ್ಯೂಷನ್ ಫ್ಯಾಷನ್ ಗ್ರ್ಯಾಂಡ್ ಪಿನಾಲೆ ಕಾರ್ಯಕ್ರಮವನ್ನು ಸೆ.14 ಮತ್ತು 15ರಂದು ಸಂಜೆ 6 ಕ್ಕೆ ನಗರದ ಮೆಟ್ರೋ ಪೊಲಿಸ್ ಹೊಟೆಲಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಪ್ರಮೋದ …

Read More »

ಗೋವಾ ಸಿಎಂ ಹೇಳಿಕೆ ಖಂಡಿಸಿ ಪ್ರತಿಭಟನೆ

ಹುಬ್ಬಳ್ಳಿ:- ಮಹದಾಯಿ ಕಳಸಾ ಬಂಡೂರಿ ನೀರಿನ ವಿಚಾರವಾಗಿ ಗೋವಾ ಮುಖ್ಯಮಂತ್ರಿಯ ಧೋರಣೆಯನ್ನು ಖಂಡಿಸಿ ಮಹದಾಯಿ ಕಳಸಾ ಬಂಡೂರಿ ಹೋರಾಡ ಸಮನ್ವಯ ಸಮಿತಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಈ ವೇಳೆ ಕೇಂದ್ರ ಮತ್ತು …

Read More »

R T O ಇನ್ಸ್ ಪೆಕ್ಟರ್ ಮಲ್ಲಿಕಾರ್ಜುನ್ ಕೊಪ್ರದ್ ರಸ್ತೆ ಮಧ್ಯೆ ಡೀಲ್,, ಸ್ಟಿಂಗ್ ಆಪರೇಷನ್ ನಲ್ಲಿ ಬಯಲು…

ಪ್ರಾಮಾಣಿಕ, ಭ್ರಷ್ಟಾಚಾರ ಮಾಡದ ಅಧಿಕಾರಿಯನ್ನ ಪೊಲೀಸ್ ಇಲಾಖೆಯಲ್ಲಿ ಹಗಲಿನಲ್ಲೇ ದೀಪ ಹಚ್ಕೊಂಡು ಹುಡುಕಿದ್ರೂ ಒಬ್ಬರೇ ಸಿಕ್ತಾರೋ ಇಲ್ಲೋ ಗೊತ್ತಿಲ್ಲ. ಇಡೀ ಇಲಾಖೆ ಅಷ್ಟೊಂದು ಭ್ರಷ್ಟವಾಗಿದೆ. ಖಾಕಿ ಹಾಕಿ ಕಾಸಿಗಾಗಿ ಕೈಯೊಡ್ಡುವ ಅಧಿಕಾರಿಗಳು ಇಡೀ ಇಲಾಖೆಯ …

Read More »

ಆಡೂ ಆಟ ಆಡು ಆಡು ಆಡಿ ನೋಡು. ಏಯ್ ರಾಜಾ.. ಏಯ್ ರಾಣಿ.. ಏಯ್‌ ಜೋಕರ್.. ಇದು ಸಿನಿಮಾ ಹಾಡೇನೋ ನಿಜ. ಆದರೆ,

Exclusive ವರದಿ-1ಹುಬ್ಬಳ್ಳಿ:-ವೀಕ್ ಎಂಡ್ ಬಂದ್ರೇ ಹುಬ್ಬಳ್ಳಿಯ‌ ಸರ್ಕಾರಿ ಬಂಗಲೆಯಲ್ಲೇ ರಾಜಾರೋಷವಾಗಿ ಇಸ್ಪೀಟ್ ಆಡ್ತಾರೆ.‌ ಅಸಲಿಗೆ ಇದು ಇಸ್ಪೀಟ್ ಕ್ಲಬ್ ಆಗ್ಬಿಟ್ಟಿದೆ. ಆಡೋರ್ ಯಾರ್ ಗೊತ್ತಾ.. ನಿವೃತ್ತ ಸರ್ಕಾರಿ ಅಧಿಕಾರಿಗಳೇ.. ಇದು ಸುಳ್ಳೇನಲ್ಲ. ಲೋಕೋಪಯೋಗಿ‌ ಇಲಾಖೆಯ …

Read More »

ಬೀದಿ‌ ಕಾಮಣ್ಣರಿಗೆ ಬಿಸಿ ಮುಟ್ಟಿಸಿದ ಚೆನ್ನಮ್ಮ ಪಡೆ

ಹುಬ್ಬಳ್ಳಿ: ಶಾಲಾ ಹಾಗೂ ಕಾಲೇಜುಗಳಿಗೆ ಹೋಗುತ್ತಿದ್ದ ಯುವತಿಯರನ್ನು ಚುಡಾಯಿಸುವುದೇ ತಮ್ಮ ನಿತ್ಯ ಕಾಯಕ ಮಾಡಿಕೊಂಡಿದ್ದ ರೋಡ್ ರೋಮಿಯೋ ಗಳಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ. ವಾಣಿಜ್ಯ ನಗರೀ ಹುಬ್ಬಳ್ಳಿಯ ಕೆಲವು ಕಡೆ ದಿನನಿತ್ಯ ಯುವತಿಯರಿಗೆ …

Read More »

ನರ್ಸ್ ಮೇಲೆ ಹಲ್ಲೇ ಖಂಡಿಸಿ ಪ್ರತಿಭಟನೆ..

ಹುಬ್ಬಳ್ಳಿ: ಕಾರ್ಯನಿರತ ಶುಶ್ರೂಷಾ ಸಿಬ್ಬಂದಿಯ ಮೇಲೆ ಹಲ್ಲೆಯನ್ನು ಖಂಡಿಸಿ ಕರ್ನಾಟಕ ಸರ್ಕಾರಿ ಶುಶ್ರೂಷಾ ನೌಕರರ ಸಂಘ ಧಾರವಾಡ ಘಟಕದ ವತಿಯಿಂದ ಇಂದು ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಎದುರಿಗೆ ಪ್ರತಿಭಟನೆ ನಡೆಸಿತು.ಕಿಮ್ಸ್ ನ …

Read More »

ಅಲ್ಪ ಸಂಖ್ಯಾತ ಮತ್ತು ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಎಸ್ ಡಿಪಿಐ ಪ್ರತಿಭಟನೆ.

ಹುಬ್ಬಳ್ಳಿ, ಅಲ್ಪಸಂಖ್ಯಾತರ ಮತ್ತು ದಲಿತರ ಮೇಲಿನ ನಿರಂತರ ದೌರ್ಜನ್ಯವನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫಗ ಇಂಡಿಯಾ ನಗರದ ತಹಶಿಲ್ದಾರರ ಕಚೇರಿ ಎದುರು ಪ್ರತಿಭಟನೆ ಮಾಡಿ ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ …

Read More »

30 ರಂದು ಕಾರಟಗಿ ಆಸ್ಪತ್ರೆ ನೂತನ ಕಟ್ಟಡುದ್ಘಾಟನೆ ಹಾಗೂ ಪ್ರಾರಂಭೋತ್ಸವ

ಹುಬ್ಬಳ್ಳಿ: ಸುಮಾರು ಒಂದು ದಶಕದಿಂದ ಹುಬ್ಬಳ್ಳಿಯ ‌ರಾಜಧಾನಿ ಕಾಲೋನಿಯ ಕೇಶವಕುಂಜದಲ್ಲಿ‌ ಕಾರ್ಯ ನಿರ್ವಹಿಸುತ್ತಿರುವ ಪ್ರತಿಷ್ಠಿತ ಕಾರಟಗಿ‌ ಆಸ್ಪತ್ರೆಯನ್ನು ನೂತನವಾಗಿ ಗೋಕುಲ ರಸ್ತೆಯ ಆರ್‌. ಎಸ್. ಎಸ್. ಕಚೇರಿ ಬಳಿ ಸ್ಥಳಾಂತರಿಸಲಾಗಿದ್ದು, ಇದೇ ಜೂನ್ 30 …

Read More »

ಜೂ. 30 ರಂದು ಜಾನಪದ ಪರಂಪರಾ ಉತ್ಸವ -2019 ಕಾರ್ಯಕ್ರಮ.‌

ಹುಬ್ಬಳ್ಳಿ: ಸ್ವರ್ಣ ಮಯೂರಿ ಸಾಂಸ್ಕೃತಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹು – ಧಾ ಮಹಾನಗರ ಪಾಲಿಕೆಯ ಸಹಯೋಗದಲ್ಲಿ ನೃತ್ಯ ಸಂಸ್ಥೆಯ ಯಶಸ್ವಿ 16 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಜಾನಪದ …

Read More »

ಮಳೆಯ ರಬಸಕ್ಕೆ ತೇಲುತ್ತಿವೆ ಬೈಕ್ ಗಳು

ಹುಬ್ಬಳ್ಳಿ:-ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಇಂದು ಜನ ಜೀವನ ಅತಂತ್ರವಾಗಿದೆ. ಇನ್ನೂ ನಗರದಲ್ಲಿ ಸತತ ನಾಲ್ಕು ಗಂಟೆಗಳ ಕಾಲ ಸುರಿದ ಮಳೆಗೆ ರಸ್ತೆಯ ಬದಿ ನಿಂತಿದ್ದ ವಾಹನಗಳು ತೇಲುತ್ತಿವೆ. ನಗರದ ಪ್ರಮುಖ …

Read More »

ಜೂನ್ 24 ರಿಂದ ಜೂನ್ 30 ರವರೆಗೆ " ಕಡತ ವಿಲೇವಾರಿ ಸಪ್ತಾಹ "

ಕಂದಾಯ ಇಲಾಖೆಯಲ್ಲಿ ಇತ್ಯರ್ಥವಾಗದೇ ಬಾಕಿ ಉಳಿದಿರುವ ಕಡತಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಜೂನ್ 24 ರಿಂದ ಜೂನ್ 30 ರವರೆಗೆ ” ಕಡತ ವಿಲೇವಾರಿ ಸಪ್ತಾಹ ” ಹಮ್ಮಿಕೊಳ್ಳಲಾಗಿದೆ ಎಂದು ಕಂದಾಯ ಸಚಿವರಾದ ಆರ್.ವಿ.ದೇಶಪಾಂಡೆ …

Read More »

ಕೊಟ್ಟ ಮಾತು ಉಳಿಸಿಕೊಳ್ಳುವುದು, ಋಣ ತೀರಿಸುವುದು ನನ್ನ ಕರ್ತವ್ಯ: ಸಚಿವ ಡಿಕೆಶಿ

ಹುಬ್ಬಳ್ಳಿ:ಕುಂದಗೋಳದ ಎಲ್ಲ ವರ್ಗದ ಜನರು ನಮಗೆ ಆಶೀರ್ವಾದ ಮಾಡಿ ಕೆಲಸ ಮಾಡಲು ಶಕ್ತಿ ನೀಡಿದ್ದಾರೆ. ಅವರಿಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳುವುದು ಹಾಗೂ ಅವರ ಋಣವನ್ನು ತೀರಿಸುವುದು ನನ್ನ ಕರ್ತವ್ಯ ಎಂದು ಜಲಸಂಪನ್ಮೂಲ, ಕನ್ನಡ ಮತ್ತು …

Read More »

ಸರ್ಕಾರ ಗಟ್ಟಿಯಾಗಿದೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದು ನಿಶ್ಚಿತ ಎಂಬ ದೇವೇಗೌಡರ ಹೇಳಿಕೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವ ಡಿಕೆ ಶಿವಕುಮಾರ್ ಅವರು ಉತ್ತರಿಸಿದ್ದು ಹೀಗೆ ನಮ್ಮ ಸರ್ಕಾರ ಸುಭದ್ರ ಸರ್ಕಾರ. ನಮ್ಮ ಪಕ್ಷ ಕುಮಾರಸ್ವಾಮಿ …

Read More »

ನೀರು ವಿನಿಮಯ ಕುರಿತು ಮಹಾರಾಷ್ಟ್ರ ಸಚಿವರ ಜತೆ ಚರ್ಚೆಗೂ ಮುನ್ನ ಪರಿಸ್ಥಿತಿ ಖುದ್ದು ಅಧ್ಯಯನ: ಸಚಿವ ಡಿಕೆಶಿ

ಹುಬ್ಬಳ್ಳಿ : ‘ನೀರಿಗೆ ನೀರು’ ಎಂಬ ಷರತ್ತು ಮುಂದಿಟ್ಟಿರುವ ಮಹಾರಾಷ್ಟ್ರ ಸಚಿವರ ಜತರ ಚರ್ಚಿಸುವ ಮೊದಲು ವಸ್ತುಸ್ಥಿತಿಯನ್ನು ನಾಳೆ ತಾವೇ ಖುದ್ದು ಅಧ್ಯಯನ ಮಾಡುವುದಾಗಿ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ಉಭಯ ರಾಜ್ಯಗಳ …

Read More »

ಖೈದಿಗಳನ್ನು ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ಗೆ ಹಾಜರುಪಡಿಸುವ ಕಾರ್ಯಶುರು

ಹುಬ್ಬಳ್ಳಿಯ ನೂತನ ನ್ಯಾಯಾಲಯದಲ್ಲಿ ಇಂದು ವಿಚಾರಣಾಧೀನ ಖೈದಿಗಳನ್ನು ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ಹಾಜರುಪಡಿಸುವ ಕಾರ್ಯಶುರುವಾಗಿದೆ. ಸಬ್ ಜೈಲಿನಲ್ಲಿರುವ ಸೆಷನ್ ಪ್ರಕರಣದ ವಿಚಾರಣಾಧೀನ ಖೈದಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಒಂದನೇ ಹೆಚ್ಚುವರಿ ಜಿಲ್ಲಾ …

Read More »

ಗಂಡನನ್ನು ಹುಡುಕಿಕೊಡುವಂತೆ ಮನವಿ ಮಾಡಿದ ಪ್ರಕರಣಕ್ಕೆ ಹೊಸ ತಿರುವು

ಪ್ರೀತಿಸಿ ಮದುವೆಯಾದ ಯುವಕ ವಂಚಿಸಿ ಪರಾರಿಯಾಗಿದ್ದಾನೆಂದು ಯುವತಿಯೊಬ್ಬರು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲೂ ನನ್ನ ಗಂಡನನ್ನು ಹುಡುಕಿಕೊಡುವಂತೆ ಮನವಿ ಮಾಡಿದ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲೂ ಸುದ್ದಿ ಹೆಚ್ಚು ವೈರಲ್ ಆಗಿತ್ತು. …

Read More »

ಹುಬ್ಬಳ್ಳಿಯಲ್ಲಿ ಅಮರ್ ಚಲನಚಿತ್ರ ತಂಡದಿಂದ ವಿಜಯಯಾತ್ರೆ

ಹುಬ್ಬಳ್ಳಿಯಲ್ಲಿ ಅಮರ್ ಚಲನಚಿತ್ರ ತಂಡದಿಂದ ವಿಜಯಯಾತ್ರೆ ನಡೆಯಿತು. ಕೆಎಲ್‌ಇ ಸಂಸ್ಥೆಯ ಬಿವಿಬಿ ಕಾಲೇಜಿನ ಆಡಿಟೋರಿಯಂನಲ್ಲಿ ಚಿತ್ರ ತಂಡದೊಂದಿಗೆ ವಿದ್ಯಾರ್ಥಿಗಳ ಸಂವಾದ ಏರ್ಪಡಿಸಲಾಗಿತ್ತು. ಸಂಸದೆ ಸುಮಲತಾ, ಚಿತ್ರದ ನಾಯಕ ನಟ ಅಭಿಷೇಕ, ರಾಕ್‌ಲೈನ್ ವೆಂಕಟೇಶ್, ನಾಗಶೇಖರ್, …

Read More »

ಪ್ರೀತಿಸಿದ್ದ ಯುವತಿಗೆ ಮದುವೆ ನಾಟಕ ಮಾಡಿ ಕೈ ಕೊಟ್ಟ ಪ್ರೇಮಿ

ಯುವಕನೊಬ್ಬ ಪ್ರೀತಿಸಿ ಮದುವೆಯಾದ ಯುವತಿಯನ್ನು ಹುಬ್ಬಳ್ಳಿಗೆ ಕರೆದುಕೊಂಡು ಬಂದು ಕೈಕೊಟ್ಟು ಹುಬ್ಬಳ್ಳಿಯಲ್ಲಿಯೇ ಬಿಟ್ಟು ಪರಾರಿಯಾಗಿರುವ ಘಟನೆ ಇತ್ತೀಚಿಗೆ ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷ ದಿಂದ ಯುವತಿಯನ್ನು ಲವ್ ಮಾಡುತ್ತಿದ್ದ ನವಲಗುಂದ ನಿವಾಸಿ ಕಲ್ಮೇಶ …

Read More »

ಮನೆಗೆ ಕನ್ನ ಹಾಕಿದ ಚಡ್ಡಿ ಬನಿಯನ್ ಗ್ಯಾಂಗ್ ನ ಕಳ್ಳರು

ಕಾಮತ್ ‌ಹೋಟೆಲ್ ಮಾಲೀಕ ರಘುರಾಮ ಕಾಮತ್ ಅವರ ಮನೆಗೆ ಚಡ್ಡಿ ಬನಿಯನ್ ಗ್ಯಾಂಗ್ ನ ಕಳ್ಳರು ಕನ್ನ ಹಾಕಿದ್ದಾರೆ. ಅಶೋಕ ನಗರದಲ್ಲಿರುವ ಮನೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.ನಿನ್ನೆ ರಾತ್ರಿ ಸುಮಾರು 2 .30 …

Read More »

ಚುನಾವಣೆ ಮುಗಿದರು ಬಸ್‌ ಟಿಕೇಟನಲ್ಲಿ ನಿಲ್ಲದ ಮತದಾನ ಜಾಗೃತಿ

ಲೋಕಸಭಾ ಚುನಾವಣೆ ಮುಗಿದು ಕೇಂದ್ರ ಸರಕಾರದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಾಯ್ತು.ಆದರೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾತ್ರ “ಮತದಾನ ನಮ್ಮ ಹಕ್ಕು, ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸಿ”ಎನ್ನುವ ಮೂಲಕ ಜಾಗೃತಿ …

Read More »

ರಂಜಾನ್ ಹಬ್ಬಕ್ಕೂ ಮೂರುಸಾವಿರ ಮಠಕ್ಕೂ ಅವಿನಾಭಾವ ಸಂಬಂಧ

ವಾಣಿಜ್ಯ ನಗರೀ ಹುಬ್ಬಳ್ಳಿಯಲ್ಲಿ ರಂಜಾನ್ ಹಬ್ಬಕ್ಕೂ ಮೂರುಸಾವಿರ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಇಂದು ರಂಜಾನ್ ಹಬ್ಬದ ಪ್ರಾರ್ಥನೆ ನಂತರ ಮುಸ್ಲಿಂ ಬಾಂಧವರು ಮೂರು ಸಾವಿರ‌ ಮಠಕ್ಕೆ ಭೇಟಿ ನೀಡಿ ಮೂರು ಸಾವಿರ ಮಠದ ಶ್ರೀ …

Read More »

ಮೇಲಾಧಿಕಾರಿಗಳಿಗೆ WPC ಫುಲ್ ಅವಾಜ್

ಮೇಲಾಧಿಕಾರಿಗಳಿಗೆ WPC ಫುಲ್ ಅವಾಜ್ ಹಾಕಿರುವ ಘಟನೆ ಹುಬ್ಬಳ್ಳಿಯ ಉಪ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಸಿಪಿಐ ಡಿಸೋಜಾ ಅವರಿಗೆ ಅವಾಜ್ ಹಾಕಿದ್ದ WPC ಎಂದು ತಿಳಿದು ಬಂದಿದೆ. ನಿನ್ನೆ ಮುಸ್ಲಿಂ ಬಾಂಧವರ ಹಬ್ಬದ …

Read More »

ಭವಿಷ್ಯದ ಕೌಶಲ್ಯಗಳ ಕುರಿತಾದ ಎಪಿಜೆ ಕಲಾಂ ಫ್ಯೂಯಲ್ ಸಮಾವೇಶ ಜೂ.2ಕ್ಕೆ

ಫ್ರೇಂಡ್ಸ್ ಯೂನಿಯನ್ ಫಾರ್ ಎನರ್ಜೈಸಿಂಗ್ ಲೈವ್ಸ್ (ಪ್ಯೂಲ್) ವತಿಯಿಂದ ಎಪಿಜೆ ಕಲಾಂ ಫ್ಯೂಯೆಲ್ ಫೆಲೋಗಳ ಸಂಕಿರಣ ಮತ್ತು ಭವಿಷ್ಯದ ಕೌಶಲ್ಯಗಳ ಕುರಿತಾದ ಸಮಾವೇಶವನ್ನು ಮೇ.2 ರಂದು ಬೆಳಿಗ್ಗೆ 11 ಕ್ಕೆ ಇಲ್ಲಿನ ಡೆನಿಸನ್ಸ್ ಹೊಟೆಲ್ …

Read More »

ಕಟ್ಟಡ ಕುಸಿತ ಪ್ರಕರಣ; ಸಾವಿನ ಸಂಖ್ಯೆ 19ಕ್ಕೆ ಏರಿಕೆ..

ಧಾರವಾಡ: ಮಾರ್ಚ್ 19, ಮಂಗಳವಾರದಂದು ನಗರದ ಕುಮಾರೇಶ್ವರನಗರದಲ್ಲಿ ಕಟ್ಟಡ ಕುಸಿದು ಸಂಭವಿಸಿದ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 19 ಕ್ಕೆ ಏರಿದೆ.ಅಂತಿಮ ಹಂತದ ಕಾರ್ಯಾಚರಣೆ ವೇಳೆ ಅವಶೇಷಗಳಡಿ ಸಿಲುಕಿದ್ದ ಮತ್ತಿಬ್ಬರ ಮೃತದೇಹವನ್ನು ಹೊರತೆಗೆಯಲಾಗಿದೆ. ಮೃತರನ್ನು ವಾಘು …

Read More »

ಪೌರಾಡಳಿತ ಸಚಿವ ಸಿ.ಎಸ್​ ಶಿವಳ್ಳಿ ವಿಧಿವಶ

ಹುಬ್ಬಳ್ಳಿ: ಪೌರಾಡಳಿತ ಸಚಿವ ಸಿ.ಎಸ್​ ಶಿವಳ್ಳಿ ಅವರು ಇಂದು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.ಖಾಸಗಿ ಕಾರ್ಯಕ್ರಮಕ್ಕೆಂದು ಶುಕ್ರವಾರ ಹುಬ್ಬಳ್ಳಿಗೆ ತೆರಳಿದ್ದ ಅವರಿಗೆ ಹೃದಯಾಘಾತ ಉಂಟಾಗಿದೆ. ಕೂಡಲೇ ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ …

Read More »

ಕಟ್ಟಡ ಕುಸಿತ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ; ಸಿಎಂ..

ಧಾರವಾಡ ಕುಮಾರೇಶ್ವರ ನಗರದಲ್ಲಿ ಮಂಗಳವಾರ ಮಧ್ಯಾಹ್ನ ನಿರ್ಮಾಣ ಹಂತದಲ್ಲಿದ್ದ ವಾಣಿಜ್ಯ ಕಟ್ಟಡವೊಂದು ಕುಸಿದ ತಕ್ಷಣ ರಕ್ಷಣಾ ಕಾರ್ಯಾಚರಣೆ ತ್ವರಿತವಾಗಿ ಆರಂಭಿಸಿ ಇದುವರೆಗೆ 54 ಜನರ ಜೀವ ರಕ್ಷಣೆ ಮಾಡಲಾಗಿದೆ. 13 ಜನ ಮೃತಪಟ್ಟಿದ್ದಾರೆ ಅವಶೇಷಗಳಡಿ …

Read More »

ಕಟ್ಟಡ ಕುಸಿದ ಸ್ಥಳಕ್ಕೆ ಮುಖ್ಯಮಂತ್ರಿ ಭೇಟಿ

ಧಾರವಾಡ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಗುರುವಾರ ಸಂಜೆ ಧಾರವಾಡಕ್ಕೆ ಭೇಟಿ ನೀಡಿ ಕಟ್ಟಡ ಕುಸಿದ ಸ್ಥಳ ಪರಿಶೀಲನೆ ನಡೆಸಿದರು.ಧಾರವಾಡದಲ್ಲಿ ಕಟ್ಟಡ ಕುಸಿದ ಸ್ಥಳ ಪರಿಶೀಲನೆ ನಂತರ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗಿಯಾದ ತಂಡಗಳೊಂದಿಗೆ ಮಾತುಕತೆ …

Read More »

ಕಟ್ಟಡ ದುರಂತ; ಸಾವಿನ ಸಂಖ್ಯೆ 9ಕ್ಕೆ ಏರಿಕೆ

ಧಾರವಾಡ: ಕಟ್ಟಡ ದುರಂತದಲ್ಲಿ ಮೃತರ ಸಂಖ್ಯೆ 9ಕ್ಕೆ ಏರಿಕೆ ಆಗಿದೆ. ಇಂದು ಕೂಡ ರಕ್ಷಣಾಕಾರ್ಯ ಮುಂದುವರಿದಿದ್ದು, ಇಬ್ಬರ ಶವವನ್ನ ಹೊರಕ್ಕೆ ತರಲಾಗಿದೆ. ಅದರಲ್ಲಿ 8 ವರ್ಷದ ದಿವ್ಯಾ ಎಂಬ ಬಾಲಕಿ ಹಾಗೂ ಮತ್ತೋರ್ವ ಮಹಿಳೆಯ …

Read More »
Hiring Reporter’s For more Information Contact Above Number 876 225 4007 . Program producer
error: Content is protected !!