Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಯಾದಗಿರಿ

ಯಾದಗಿರಿ

ಪಟಾಕಿ ನಿಷೇಧ : ವ್ಯಾಪಾರಸ್ಥರ ಗೋಳು ಕೇಳೋರ್ಯಾರು?

ಯಾದಗಿರಿ: ಕೋವಿಡ್ ರೋಗಿಗಳ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಪಟಾಕಿ ಬಳಕೆ ನಿಷೇಧ ಮಾಡಿರುವುದಕ್ಕೆ ಪಟಾಕಿ ವ್ಯಾಪಾರಿಗಳು ಈಗ ಪಟಾಕಿ ಖರೀದಿ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾದಗಿರಿ ನಗರ ಸೇರಿದಂತೆ ಪಟ್ಟಣಗಳಲ್ಲಿ ಲಕ್ಷಾಂತರ ರೂ. ಹಣ ಖರ್ಚು ಮಾಡಿ ಪಟಾಕಿ ವ್ಯಾಪಾರಸ್ಥರು ಈಗಾಗಲೇ ಶಿವಕಾಶಿಯಿಂದ ಪಟಾಕಿ ಖರೀದಿ ಮಾಡಿಕೊಂಡು ತಂದಿದ್ದಾರೆ. ಆದ್ರೆ ಸರ್ಕಾರ ಏಕಾಏಕಿ ಪಟಾಕಿ ಬಳಕೆ ನಿಷೇಧ ಮಾಡಿದ್ದಕ್ಕೆ ವ್ಯಾಪಾರಿಗಳು ಈಗ ಬೀದಿಗೆ ಬೀಳುವಂತಾಗಿದೆ. ಸರ್ಕಾರ ಹಸಿರು ಪಟಾಕಿಗೆ ಅನುಮತಿ ನೀಡಿದೆ. …

Read More »

2ನೇ ಗಲಾಟೆಗೆ ಸಾಕ್ಷಿಯಾದ ಯಾದಗಿರಿ ಜಿಲ್ಲಾಸ್ಪತ್ರೆ

ಯಾದಗಿರಿ : ಕಳೆದ ಮಾರ್ಚ್ 4ರಂದು ತಂಗಿಯ ಮೈದುನನ ಮೇಲೆ ಯಾದಗಿರಿಯ ಜಿಲ್ಲಾಸ್ಪತ್ರೆಯಲ್ಲಿಯೇ ಹಲ್ಲೆ ಮಾಡಲಾಗಿತ್ತು. ಈ ಘಟನೆ ಮಾಸುವ ಮುನ್ನವೇ, ಇದೀಗ ಮತ್ತೊಂದು ಘಟನೆ ನಡೆದಿದ್ದು, ಎರಡು ಗುಂಪುಗಳ ನಡುವೆ ಜಿಲ್ಲಾಸ್ಪತ್ರೆಯಲ್ಲಿ ಮಾರಾಮಾರಿ ನಡೆದಿದೆ. ಇಂದು ಮತ್ತೆ… ಯಾದಗರಿಯ ಜಿಲ್ಲಾಸ್ಪತ್ರೆ.. ಮಾರಾಮಾರಿಗೆ ಸಾಕ್ಷಿಯಾಯಿತು. ಎರಡು ಗುಂಪಿನ ನಡುವೆ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳ.. ಮಾರಾಮಾರಿಯಲ್ಲಿ.. ದೊಡ್ಡ ಜಗಳದಲ್ಲಿ.. ಹೊಡೆದಾಡದಲ್ಲಿ.. ಕೊನೆಗೆ ಪೊಲೀಸರ ಮಧ್ಯಪ್ರವೇಶದೊಂದಿಗೆ ಕೊನೆಗೊಂಡಿತು. ಇದು ಯಾದಗಿರಿಯ ಜಿಲ್ಲಾಸ್ಪತ್ರೆಯಲ್ಲಿ …

Read More »

ಯಾದಗಿರಿ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

ಯಾದಗಿರಿ : ಆಯುಷ್ಮಾನ್ ಭಾರತ್ ಯೋಜನೆಯಡಿ ಜಿಲ್ಲಾ ಆಯುಷ್ ಕಚೇರಿ ಅಧೀನದಲ್ಲಿ ಕಾರ್ಯನಿರ್ವಹಿಸುವ ಸರಕಾರಿ ಆಯುರ್ವೇದ ಚಿಕಿತ್ಸಾಲಯ ಹೊನಗೇರಾ ಮತ್ತು ಮಾಧ್ವಾರ ಇವುಗಳನ್ನು ಆಯುಷ್ ಕ್ಷೇಮ ಕೇಂದ್ರಗಳಾಗಿ ಮೇಲ್ದರ್ಜೇಗೇರಿಸಿದ್ದು, ಈ ಚಿಕಿತ್ಸಾಲಯಗಳಲ್ಲಿ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರೆಕಾಲಿಕ ಯೋಗ ತರಬೇತುದಾರರು-2 ಹುದ್ದೆ ಮತ್ತು ಬಹು ಉದ್ದೇಶಿತ ಆರೋಗ್ಯ ಕಾರ್ಯಕರ್ತರ- 2 ಹುದ್ದೆಗಳನ್ನು ನೇಮಕ ಮಾಡಲು ವಯೋಮಿತಿ ದಿನಾಂಕ: 20-02-2020 …

Read More »

ಕಲುಷಿತ ನೀರು ಸೇವನೆ: 80 ಮಂದಿ ಅಸ್ವಸ್ಥ.

ಯಾದಗಿರಿ, ಫೆ.10: ಕಲುಷಿತ ನೀರು ಕುಡಿದು ಸುಮಾರು 80ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ವರ್ಕಕನಳ್ಳಿ ಗ್ರಾಮದಲ್ಲಿ ನಡೆದಿದೆ. ಕಳೆದ ಒಂದು ವಾರದಿಂದ ಗ್ರಾಮಸ್ಥರು ವಾಂತಿ, ಬೇಧಿ ಹಾಗೂ ಜ್ವರದಿಂದ ಬಳಲುತ್ತಿದ್ದು, ಘಟನೆಗೆ ಕುಡಿಯಲು ಯೋಗ್ಯವಲ್ಲದ ನೀರಿನ ಸರಬರಾಜು ಮಾಡಿರುವ ಗ್ರಾಮ ಪಂಚಾಯತ್ ನಿರ್ಲಕ್ಷವೇ ಕಾರಣ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಸದ್ಯ ಅಸ್ವಸ್ಥಗೊಂಡ ಗ್ರಾಮಸ್ಥರಿಗೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ನೀರಿನ ಸ್ಯಾಂಪಲ್ ಪರೀಕ್ಷೆ ರವಾನಿಸಲಾಗಿದೆ. …

Read More »

ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ಕಿರುಕುಳ

ಯಾದಗಿರಿ/ಗುರುಮಠಕಲ್:  ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಭವ ‌ ಎನ್ನುತ್ತಾರೆ..!ಆದ್ರೆ ಶಿಕ್ಷಕ ಗುರುವಿನ‌ ಸ್ಥಾನಕ್ಕೆ ಕಳಂಕ ತಂದಿದ್ದಾನೆ.ಗುರುವಿನ ಸ್ಥಾನದಲ್ಲಿದ್ದ ಆ ಶಿಕ್ಷಕ..! ಕೈಯಲ್ಲಿ ಪುಸ್ತಕ ಹೀಡಿದು ಪಾಠ ಮಾಡುವದು ಬಿಟ್ಟು..! ಆ ಶಿಕ್ಷಕ ಕಾಮದ ಪಾಠ ಮಾಡಿದ್ದಾನೆ…! ಮಕ್ಕಳು ಈಗ ಆ ಶಿಕ್ಷಕನಿಂದ ಬೇಸತ್ತು ನಮಗೆ ಆ ಶಿಕ್ಷಕ ಬೇಡ ಎನ್ನುತ್ತಿದ್ದಾರೆ. ಹೌದು ಶಿಕ್ಷಕರೆಂದರೇ ಎಲ್ಲರಿಗೂ ಮಾದರಿಯಾಗಿರಬೇಕು..! ಆದ್ರೆ,ಶಿಕ್ಷಕ ಪಾಠ ಮಾಡಿ ಮಕ್ಕಳಿಗೆ ತಿದ್ದಿ ಬುದ್ದಿ ಹೇಳಬೇಕು..! …

Read More »

ಹಿಂದುಳಿದ ವರ್ಗ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಕಾರ್ಯಾಗಾರ.

ಯಾದಗಿರಿ:ಐಎಎಸ್, ಕೆಎಎಸ್, ಬ್ಯಾಂಕಿ0ಗ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನವೆಂಬುದು ಪುಸ್ತಕದ ಮುಖಪುಟ ಅಥವಾ ವೆಬ್‌ಸೈಟ್ ಲಿಂಕ್ ಇದ್ದಂತೆ. ಅಭ್ಯರ್ಥಿಗಳೇ ಸ್ವತಃ ಲಿಂಕ್ ಕ್ಲಿಕ್ ಮಾಡಿ ಅಭ್ಯಾಸ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಹೇಳಿದರು. ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಅಂತಿಮ ವರ್ಷದ ಪದವಿ …

Read More »

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ಕೇವಲ ಲಿಂಕ್ ಇದ್ದಂತೆ

ಯಾದಗಿರಿ :  ಐಎಎಸ್, ಕೆಎಎಸ್, ಬ್ಯಾಂಕಿ0ಗ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನವೆಂಬುದು ಪುಸ್ತಕದ ಮುಖಪುಟ ಅಥವಾ ವೆಬ್‌ಸೈಟ್ ಲಿಂಕ್ ಇದ್ದಂತೆ. ಅಭ್ಯರ್ಥಿಗಳೇ ಸ್ವತಃ ಲಿಂಕ್ ಕ್ಲಿಕ್ ಮಾಡಿ ಅಭ್ಯಾಸ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಹೇಳಿದರು. ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಅಂತಿಮ …

Read More »

ಸಿಎಎ ವಿರೋಧಿಸಿ ಕಾಂಗ್ರೆಸ್ ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆ.

ಯಾದಗಿರಿ/ ಗುರುಮಠಕಲ್: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಕಾಂಗ್ರೆಸ್ ಮತ್ತು ಬಿಎಸ್ಪಿ ಹಾಗೂ ವಿವಿಧ ಸಂಘಟನೆಗಳಿಂದ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ತಹಶಿಲ್ದಾರ ಕಛೇರಿ ಎದರುಗಡೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಧರ್ಮ, ಜಾತಿ, ಭಾಷೆ ಹೆಸರಿನ ಮೇಲೆ ಜನರನ್ನು ಬೇರ್ಪಡಿಸುವ ಸಂವಿಧಾನ ವಿರೋಧಿ ಸಿಎಎ ಮತ್ತು ಎನ್ ಆರ್ ಸಿ ಮಸುದೆ ವಾಪಸ್ ಪಡೆಯುವಂತೆ ಪ್ರತಿಭಟನೆ ಮೂಲಕ ಒತ್ತಾಯಿಸಿದರು. ತಹಶಿಲ್ದಾರ …

Read More »

ಮರಳು ತುಂಬಿದ ಲಾರಿ ಹರಿದು 51 ಕುರಿಗಳ ಮಾರಣ ಹೋಮ.

ಯಾದಗಿರಿ: ಮರಳು ಲಾರಿಯೊಂದು ಹರಿದ ಪರಿಣಾಮ 51 ಕುರಿಗಳ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಬ್ರೀಜ್ ಬಳಿ ಘಟನೆ ಇಂದು ನಡೆದಿದೆ.ಕುರಿಗಳನ್ನ ಸೇತುವೆ ದಾಟಿಸುತ್ತಿದ್ದಾಗ ವೇಗವಾಗಿ ಬಂದ ಲಾರಿ ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಸ್ಥಳದಲ್ಲಿ 51 ಕುರಿ ಮೃತಪಟ್ಟಿದ್ದು 15 ಕುರಿಗಳಿಗೆ ಗಾಯವಾಗಿದೆ. ಭೀಮಣ್ಣ ಹೊಸಮನಿ, ದ್ಯಾಮಣ್ಣ ಹೊಸಮನಿ ಎಂಬವವರಿಗೆ ಸೇರಿದ ಕುರಿಗಲಾಗಿವೆ. ಕುರಿಗಾಯಿಗಳು ಹುಣಸಗಿ ತಾಲೂಕಿನ ಕಮಲಾಪುರದಿಂದ ದೇವದುರ್ಗಕ್ಕೆ ತೆರಳುತ್ತಿದ್ದರು.ಘಟನೆ ಬಳಿಕ ಚಾಲಕ …

Read More »

ಲಾರಿ, ಬಸ್ ಮುಖಾಮುಖಿ ಡಿಕ್ಕಿ: ಮಹಿಳೆ ಸಾವು.

ಯಾದಗಿರಿ/ಗುರುಮಠಕಲ್: ಲಾರಿ ಹಾಗೂ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಯಾದಗಿರಿ ಜಿಲ್ಲೆ ಗುರುಮಠಕಲ್ ಪಟ್ಟಣದಲ್ಲಿ ಯಶೋಧರ ಪೆಟ್ರೋಲ್ ಪಂಪ್ ಹತ್ತಿರ ನಡೆದಿದೆ. ಘಟನೆ ವಿವರ:  ಯಾದಗಿರಿಯಿಂದ ಹೈದರಾಬಾದ್ ಕಡೆಗೆ ತೆಲಂಗಾಣ ಸಾರಿಗೆ ಸಂಸ್ಥೆ ಬಸ್ ಸಂಚರಿಸುತ್ತಿದ್ದು ಇದೇ ವೇಳೆ ಹೈದರಾಬಾದ್ ನಿಂದ ಗುರುಮಠಕಲ್ ಕಡೆಗೆ  ಬಂದ ಲಾರಿ ಬಸ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಲಾರಿ ಚಾಲಕನ ಹೊಟ್ಟೆಯಲ್ಲಿ ರಾಡ್ ತೂರಿಕೊಂಡರೂ …

Read More »

ಹಿಂದು ಸಮಾಜದ ಜನಸಂಖ್ಯೆ ಕುಸಿದು ಹೋಗುತ್ತಿದೆ : ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮಿ ವಿವಾದಾತ್ಮಕ ಹೇಳಿಕೆ

ಯಾದಗಿರಿ ಹಿಂದೂ ಧರ್ಮದ ಉಳಿವಿಗಾಗಿ ಒಬ್ಬೊಬ್ಬರು 12 ಮಕ್ಕಳನ್ನ ಹೆರಬೇಕು.  ಹಿಂದು ಸಮಾಜದ ಜನಸಂಖ್ಯೆ ಕುಸಿದು ಹೋಗುತ್ತಿದೆ. ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಆದರ್ಶ ಮಕ್ಕಳನ್ನು ಜನ್ಮ ನೀಡಬೇಕು,ನಮ್ಮ ದೇಶದ ಸರಕಾರದ ಕಾನೂನು ಹೇಳುತ್ತೆ, ಎರಡು ಮಕ್ಕಳು ಹೊಂದಬೇಕೆಂದು, ಒಂದು ಆರತಿಗೆ ಮತ್ತೊಂದು ಕೀರ್ತಿಗೆಒಂದು ಆರತಿ ಹಾಗೂ ಕೀರ್ತಿಗೆ ಮಕ್ಕಳಾದ್ರೆ ಈ ಕಾನೂನು ಒಂದು ಧರ್ಮದವರಿಗೆ ಅನ್ವಯವಾಗುತ್ತದೆ, ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲನಾದ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮಿ ವಿವಾದಾತ್ಮಕ …

Read More »

ನೆರೆ ಪೀಡಿತರಿಗೆ ಸಂಗ್ರಹಿಸಿದ ಹಣ ಡಿಸಿಗೆ ಹಸ್ತಾಂತರ.

ಯಾದಗಿರಿ: ನೆರೆ ಹಾವಳಿಯಿಂದ ತುತ್ತಾಗಿರುವ ಜನರಿಗೆ ಭಾರತ್‌ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಸಂಗ್ರಹಿಸಿದ ₹ 40 ಸಾವಿರ ಚೆಕ್‌ ಅನ್ನು ಶುಕ್ರವಾರ ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಯಿತು.ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಆಯುಕ್ತ ಸಿ.ಎಂ ಪಟ್ಟೇದಾರ, ಜಿಲ್ಲಾ ಗೈಡ್ಸ್ ಆಯುಕ್ತೆ ನಾಗರತ್ನ ಅನಪುರ, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಅಳ್ಳೊಳ್ಳಿ, ಬಸರಡ್ಡಿ ಪಾಟೀಲ, ನಾಗರತ್ನ ಪಾಟೀಲ, ರೋವರ್ಸ್ ಲೀಡರ್‌ಗಳಾದ ಶ್ರೀನಿವಾಸ, ಅಮರನಾಥ, ಗಣೇಶ, ಸ್ಕೌಟ್ಸ್ ಮಕ್ಕಳಾದ ಮಹೇಶ ಅಲ್ಲಿಪುರ, ಅಂಬಿಕಾ …

Read More »

ಭಕ್ತ ಸಾಗರದ ಮಧ್ಯೆ ಬಲಭೀಮಸೇನ ಭವ್ಯ ರಥೋತ್ಸವ.

ಯಾದಗಿರಿ: ಜಿಲ್ಲೆಯ ಗುರುಮಠಕಲ್ ಸಮೀಪದ ಸೇಡಂ ತಾಲೂಕಿನ ಐತಿಹಾಸಿಕ ಸುಕ್ಷೇತ್ರ ಮೋತಕಪಲ್ಲಿಯ ಶ್ರೀ ಬಲಭೀಮಸೇನ ದೇವರ ಅದ್ಧೂರಿ ರಥೋತ್ಸವ ಗುರುವಾರ ಅತ್ಯಂತ ವೈಭವದಿಂದ ಜರುಗಿತು.ರಾಜ್ಯ ಸೇರಿದಂತೆ ಗಡಿ ರಾಜ್ಯಗಳಾದ ತೆಲಂಗಾಣ ಮತ್ತು ಮಹಾರಾಷ್ಟ್ರದಿಂದಲೂ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದರು. ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಬಲಭೀಮಸೇನ ಉದ್ಭವ ಮೂರ್ತಿ ಮತ್ತು ರಥದಲ್ಲಿ ಪ್ರತಿಷ್ಠಾಪಿಸಿದ ಉತ್ಸವ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ಮುಖ್ಯ ಅರ್ಚಕ ಭೀಮಾಚಾರಿ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು …

Read More »

ಅದ್ಧೂರಿಯಾಗಿ ನಡೆದ ಶ್ರೀ ಬಲಭೀಮಸೇನ ರಥೋತ್ಸವ

ಯಾದಗಿರಿ ಜಿಲ್ಲಾಯ ಗುರುಮಠಕಲ್ ಸಮೀಪದ ಸೇಡಂ ತಾಲೂಕಿನ ಐತಿಹಾಸಿಕ ಸುಕ್ಷೇತ್ರ ಮೋತಕಪಲ್ಲಿಯ ಶ್ರೀ ಬಲಭೀಮಸೇನ ದೇವರ ಅದ್ಧೂರಿ ರಥೋತ್ಸವ ಗುರುವಾರ ಅತ್ಯಂತ ವೈಭವದಿಂದ ಜರುಗಿತು. ರಾಜ್ಯ ಸೇರಿದಂತೆ ಗಡಿ ರಾಜ್ಯಗಳಾದ ತೆಲಂಗಾಣ ಮತ್ತು ಮಹಾರಾಷ್ಟ್ರದಿಂದಲೂ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದರು. ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಬಲಭೀಮಸೇನ ಉದ್ಭವ ಮೂರ್ತಿ ಮತ್ತು ರಥದಲ್ಲಿ ಪ್ರತಿಷ್ಠಾಪಿಸಿದ ಉತ್ಸವ ವಿಶೇಷ ಅಲಂಕಾರ ಮಾಡಲಾಗಿತ್ತು.  ಬೆಳಗ್ಗೆಯಿಂದಲೇ ಮುಖ್ಯ ಅರ್ಚಕ ಭೀಮಾಚಾರಿ ನೇತೃತ್ವದಲ್ಲಿ ಧಾರ್ಮಿಕ ವಿಧಿ …

Read More »

ರಸ್ತೆ ಬದಿಯ ಗೂಡಂಗಡಿ ತೆರವು ಕಾರ್ಯಾಚರಣೆ.

ಗುರುಮಠಕಲ್: ಯಾದಗಿರಿ ಜಿಲ್ಲೆಯ ಗುರುಮಠಕಲ್ ನಗರದ  ಸೌಂದರ್ಯ ಹೆಚ್ಚಿಸುವುದಕ್ಕಾಗಿ  ಮತ್ತು ಸ್ವಚ್ಚತಾ ದೃಷ್ಟಿಯಿಂದ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ .ಯಾದಗಿರಿ ಜಿಲ್ಲೆಯ ಗುರಮಟ್ಕಲ್ ಪಟ್ಟಣವು ತಾಲೂಕಾ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿದ್ದು, ಮುಖ್ಯರಸ್ತೆಗಳಲ್ಲಿ ಸುಗಮ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ಪೊಲೀಸ್ ಇಲಾಖೆಯ ಸಹಯೋಗದಲ್ಲಿ   ಇಂದು ಪಟ್ಟಣದ ಮುಖ್ಯರಸ್ತೆಗಳ ಪಕ್ಕದ ಗೂಡಂಗಡಿ,ತಳ್ಳುಗಾಡಿಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ ಸುಣಗಲಕರ್ ತಿಳಿಸಿದರು. ಕೆಲವು ದಿನಗಳಿಂಕಳೆದದ ಪೌರಾಡಳಿತವು …

Read More »
error: Content is protected !!