Breaking News
Hiring Reporter’s For more Information Contact Above Number 876 225 4007 . Program producer
Home / ತಂತ್ರಜ್ಞಾನ

ತಂತ್ರಜ್ಞಾನ

ಕುಮಠಳ್ಳಿ ಗೆ ಟಕರ್ ಕೊಡಲು ಸಿದ್ದವಾದ ಟಗರು : ಇಂದು ಅಥಣಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮತ ಭೇಟೆ

ಚಿಕ್ಕೋಡಿ:-  ಅಥಣಿ ಉಪಚುನಾವಣೆ ಮತಕ್ಷೇತ್ರದಲ್ಲಿ ಇಂದು ಸಿದ್ದರಾಮಯ್ಯ ಪ್ರಚಾರ ಅಥಣಿ ಕಾಂಗ್ರೆಸ್ ಅಬ್ಯರ್ಥಿ ಗಜಾನನ ಮಂಗಸೂಳಿ ಪರ ಮತಬೇಟೆ ನಡೆಸಲಿದ್ದು, ಎಮ್.ಬಿ.ಪಾಟೀಲ, ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ಮುಂತಾದ ಘಟಾನುಘಟಿಗಳು ಸಾಥ್ ನೀಡಲಿದ್ದಾರೆ‌. ಅಥಣಿ ತಾಲೂಕಿನ …

Read More »

ಕೇಂದ್ರ ಸಾರಿಗೆ ಸಚಿವರನ್ನು ಭೇಟಿ ಮಾಡಿದ ಸಂಸದೆ ಸುಮಲತಾ ಅಂಬರೀಶ್

ಮಂಡ್ಯ: ಕೇಂದ್ರ ಭೂಸಾರಿಗೆ ಸಚಿವರಾದ ನಿತೀನ್ ಗಡ್ಕರಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ನವದೆಹಲಿಯಲ್ಲಿ ಭೇಟಿಮಾಡಿ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಬಗ್ಗೆ ಚರ್ಚಿಸಿದರು. ಈ ವೇಳೆ ಸಂಸದೆ ಸುಮಲತಾ ಅಂಬರೀಷ್ ಯೋಜನೆಗಳ ಬಗ್ಗೆ …

Read More »

ಕಾಗವಾಡ ಮತಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಭರ್ಜರಿ ಪ್ರಚಾರ

ಅಥಣಿ,ಕಾಗವಾಡ: ಕಾಗವಾಡ ಮತಕ್ಷೇತ್ರದ ಪಕ್ಷೇತರ ಅಬ್ಯರ್ಥಿ ದೀಪಕ ಬುರ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದು ಜನರ ಮೂಲಭೂತ ಸೌಲಭ್ಯಗಳ ಸಮಸ್ಯೆ ಬಗೆಹರಿಸಲು ಮತ್ತು ಅನ್ನದಾತನ ಸಂಕಷ್ಟ ನೀಗಿಸಲು ಮತದಾರರು ತಮಗೆ ಅವಕಾಶ ಕೊಡಬೇಕು ಎಂದು ಮತದಾರರಲ್ಲಿ …

Read More »

ಕಡ್ಡಾಯ ಮತದಾನ ಜಾಗೃತಿಗೆ ಪೊಲೀಸರಿಂದ ಪಥ ಸಂಚಲನ

ಮಂಡ್ಯ:- ಉಪಚುನಾವಣೆ ಹಿನ್ನಲೆಯಲ್ಲಿ ಕೆ.ಆರ್.ಪೇಟೆಯಲ್ಲಿ 500ಕ್ಕೂ ಹೆಚ್ಚು ಅರೆಸೇನಾ ಪಡೆಯ ಯೋಧರು ಮತ್ತು ಸಶಸ್ತ್ರಮೀಸಲು ಪಡೆಯ ಪೋಲಿಸರಿಂದ ಕಡ್ಡಾಯ ಮತದಾನ ಮಾಡುವಂತೆ ಜನಜಾಗೃತಿ ಮೂಡಿಸಲು ಪಥ ಸಂಚಲನ ಮಾಡಿದರು. ಈ ವೇಳೆ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ …

Read More »

ನೇತ್ರಾವತಿ ಸ್ನಾನಘಟ್ದದ ಕಿಂಡಿ ಆಣೆಕಟ್ಟು ತಡೆಗೋಡೆ ನಿರ್ಮಾಣ : ಡಿಸಿಎಂ ಅಶ್ವತ್ ನಾರಾಯಣ

ಮಂಗಳೂರು:- ಮಳೆಯಿಂದ ಕೊಚ್ಚಿ ಹೋದ  ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಕಿಂಡಿ ಆಣೆಕಟ್ಟಿಯ ತಡೆಗೋಡೆ  ನಿರ್ಮಾಣ ಪ್ರದೇಶಕ್ಕೆ ಉಪ ಮುಖ್ಯ ಮಂತ್ರಿ ಡಾ ಅಶ್ವಥ್ ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿ, ರಾಜ್ಯ ಸರಕಾರದಿಂದ ಸೂಕ್ತ …

Read More »

ಕಾಗವಾಡ ವ್ಯಾಪ್ತಿಯಲ್ಲಿ ನಳೀನಕುಮಾರದಿಂದ ರೋಡ್ ಶೋ

ಚಿಕ್ಕೋಡಿ:- ಕಾಗವಾಡ ಉಪಚುನಾವಣೆ ಹಿನ್ನಲೆಯಲ್ಲಿ ಬಿಜೆಪಿಯಿಂದ ಶಕ್ತಿ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದಕ್ಕೂ ಪೂರ್ವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ ನೇತೃತ್ವದಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ನಳೀನಕುಮಾರ ಕಟೀಲ ಮಂಗಸೂಳಿ, …

Read More »

ಕುಮಠಳ್ಳಿ ಪರ ಪ್ರಚಾರಕ್ಕೆ ಹೋಗಬಾರದೆಂದು ಆಗ್ರಹಿಸಿ ಸವದಿ ಬೆಂಬಲಿಗರಿಂದ ಘೇರಾವ್

ಚಿಕ್ಕೋಡಿ:-  ಮೋದಿಗೆ ಬೈದವರಿಗೆ ಟಿಕೆಟ್ ಹೇಗೆ ನೀಡಿದೀರಿ ಎಂದು ಆಗ್ರಹಿಸಿ ಡಿಸಿಎಂ ಲಕ್ಷ್ಮಣ ಸವದಿ ಬೆಂಬಲಿಗರು ಇಂದು ಶಾಸಕ ಜಗದೀಶ್ ಶೆಟ್ಟರ್, ಮಹೇಶ್ ಕುಮಠಳ್ಳಿ ಅವರಿಗೆ ಘೇರಾವ್ ಹಾಕಿದ ಘಟನೆ ನಡೆಯಿತು.     …

Read More »

ವಿಷ ಗಾಳಿ ಸೇವನೆ ಅಸ್ವಸ್ಥಗೊಂಡ ಮಕ್ಕಳು

ಗುಂಡ್ಲುಪೇಟೆ:- ತಾಲೂಕಿನ ಕಗ್ಗಳದ ಹುಂಡಿ ಗ್ರಾಮದ ಸಮೀಪ ಸ್ಥಾಪಣೆಯಾಗಿರುವ ಚಂಡು ಹೂ ಸಂಸ್ಕರಣ ಘಟಟಕದಿಂದ  ಹೊರಸೂಸುವ ವಿಷಗಾಳಿಯ ದುರ್ವಾಸನೆಯಿಂದ ಶಿಂಡನಪುರ ಹಾಗೂ ಸುತ್ತಲಿನ ಗ್ರಾಮದ ಕೆಲವು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.   …

Read More »

ದಾವಣಗೆರೆ ಪಾಲಿಕೆ ಮತ ಎಣಿಕೆ ಮುಕ್ತಾಯ : ಅಭಿನಂದನೆ ಸಲ್ಲಿಸಿದ ಡಿಸಿ

ದಾವಣಗೆರೆ:- ದಾವಣಗೆರೆ ಮಹಾನಗರ ಪಾಲಿಕೆ ಮತದಾನ ಮತ್ತು ಮತ ಎಣಿಕೆ ಯಾವ ಸಮಸ್ಯೆ ಇಲ್ಲದೆ ನಡೆದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.              ಮಹಾನಗರ ಪಾಲಿಕೆ …

Read More »

ದಾವಣಗೆರೆ ಪಾಲಿಕೆ ಚುನಾವಣೆ : ಕೈ ಗೆ ಮತ್ತೆ ಅಧಿಕಾರ ಸಿಗುವ ಸಾಧ್ಯತೆ

ದಾವಣಗೆರೆ:-  ಕಳೆದ ಬಾರಿಗಿಂತ ಕಡಿಮೆ ಸ್ಥಾನ ಗೆದ್ದ ಕಾಂಗ್ರೆಸ್. 1 ಸ್ಥಾನವಿದ್ದ ಕಲಮ ಈ ಬಾರಿ 17 ವಾರ್ಡ್‍ಗಳಲ್ಲಿ ಅರಳಿ ನಿಂತಿದೆ. ಇನ್ನೂ ಜೆಡಿಎಸ್ 1 ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಅತೀ ಹೆಚ್ಚು ಗೆದ್ದಿರುವ …

Read More »

ಮಹೇಶ ಕುಮಠಳ್ಳಿ ಬೆಂಬಲಿಗರಿಂದ ಅಥಣಿಯಲ್ಲಿ ಸಂಭ್ರಮಾಚರಣೆ

ಚಿಕ್ಕೋಡಿ:- ಸುಪ್ರೀಂ ತಿರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಮಹೇಶ ಕುಮಠಳ್ಳಿ ಬೆಂಬಲಿಗರಿಂದ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ  ಸಂಭ್ರಮಾಚರಣೆ ಮಾಡಿದರು. ಸುಪ್ರೀಂ ಕೋರ್ಟ್ ನಲ್ಲಿ ಅನರ್ಹ ಶಾಸಕರ ಕುರಿತಾದ ಅಂತಿಮ ತೀರ್ಪು ಹೊರ ಬೀಳುತ್ತಿದ್ದಂತೆಯೇ ಅಥಣಿಯಲ್ಲಿ …

Read More »

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಮಂಡ್ಯ:- ಅಪರಿಚಿತ ವ್ಯಕ್ತಿ ಓರ್ವನ ಮೃತಪಟ್ಟ ಶವವು ಮಂಡ್ಯದ ಪಾಂಡವಪುರ ಬೇಬಿ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿದ್ದು, ಮೃತರು ಯಾರೆಂದು ಪತ್ತೆಯಾಗಿಲ್ಲ. ಇನ್ನೂ ಮೃತವ್ಯಕ್ತಿ ಅಂದಾಜು ಮೂವತ್ತೈದು ವಯಸ್ಸಿನನಾಗಿದ್ದು, ದೇಹದ ಪಕ್ಕ ವಿಷದ ಬಾಟಲ್ ಪತ್ತೆಯಾಗಿದ್ದು, …

Read More »

ಪರಿಹಾರಕ್ಕೆ ಕಮೀಷನ್ ಬೇಡಿಕೆ: ಕ್ರಿಮಿನಲ್ ಮೊಕದ್ದಮೆ, ಜಿಲ್ಲಾಧಿಕಾರಿ ಎಚ್ಚರಿಕೆ

ಬೆಳಗಾವಿ:- ಪ್ರವಾಹ ಸಂತ್ರಸ್ತರಿಗೆ ಮನೆ ನಿರ್ಮಿಸಲು ಬಿಡುಗಡೆ ಮಾಡಲಾಗಿರುವ ಮೊದಲ ಕಂತಿನ ಹಣದಲ್ಲಿ ಕೆಲವರು ಕಮೀಷನ್ ಪಡೆಯುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಸಂತ್ರಸ್ತರ ಪರಿಹಾರ ಹಣದಲ್ಲಿ ಯಾರಾದರೂ ಕಮೀಷನ್ ಕೇಳಿರುವುದು ಕಂಡುಬಂದರೆ ಅಂತಹವರ ವಿರುದ್ಧ …

Read More »

ಕನಕ ಸಮುದಾಯದ ವಿವಿಧ ಬೇಡಿಕೆ ಹಕ್ಕೋತ್ತಾಯ ಸಿಎಂ ಮಾಡಬೇಕು : ಬಸವರಾಜ ದೇವರು

ಹುಬ್ಬಳ್ಳಿ:- ರಾಜ್ಯದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ನ.15 ರಂದು ಕನಕ ಜಯಂತಿ ಹಿನ್ನಲೆಯಲ್ಲಿ ಕನಕ ಜಯಂತಿಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಅದರಲ್ಲಿ ಕನಕರ ಸಮುದಾಯದ ವಿವಿಧ ಬೇಡಿಕೆಗಳ ಹಕ್ಕೋತ್ತಾಯವನ್ನು ಮಂಡಿಸಬೇಕೆಂದು ಧಾರವಾಡದ ಮನಸೂರಿನ ಶ್ರೀ …

Read More »

ಉಪಚುನಾವಣೆಯಲ್ಲಿ ಶಿವಸೇನಾದ ಅಭ್ಯರ್ಥಿಗಳು ಕಣಕ್ಕೆ : ಹಕಾರೆ

ಹುಬ್ಬಳ್ಳಿ:- ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಉಪಚುನಾವಣೆಯಲ್ಲಿ ಕನಿಷ್ಠ 10 ಕ್ಷೇತ್ರಗಳಲ್ಲಿ ಶಿವಸೇನಾ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದು ಶಿವಸೇನಾದ ಅಧ್ಯಕ್ಷ ಕುಮಾರ ಹಕಾರೆ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಸೇನಾ ಪಕ್ಷ ದಿನದಿಂದ …

Read More »

ಪೋಲಿಸ ಅಧಿಕಾರಿಗಳ ಮಧ್ಯೆ ಜಗಳ : ಎಸ್ಪಿ ಬಳಿ ದೂರು ದಾಖಲು

ಮಂಡ್ಯ: ಹಿರಿಯ ಮಹಿಳಾ ಪೋಲಿಸ ಅಧಿಕಾರಿಯೊಬ್ಬರು ಕಿರಿಯ ಪೋಲಿಸ ಅಧಿಕಾರಿ ಮೇಲೆ ಹಲ್ಲೇ ನಡೆಸಿದ ಘಟನೆ ಮಂಡ್ಯದ ಬಸರಾಳು ಪೋಲಿಸ ಠಾಣೆಯಲ್ಲಿ ನಡೆದಿದೆ. ಬಸರಾಳು ಪೋಲಿಸ್ ಠಾಣೆಯ ಪಿ.ಎಸ್.ಐ ಜಯಗೌರಿ ಹಲ್ಲೇ ನಡೆಸಿದ ಅಧಿಕಾರಿಯಾಗಿದ್ದು, …

Read More »

ಶಿವಸೇನೆಯ ಪತನದ ಮೊದಲ ಹಂತ ಪ್ರಾರಂಭ: ಜೋಶಿ

ಹುಬ್ಬಳ್ಳಿ:- ಮಹಾರಾಷ್ಟ್ರದಲ್ಲಿ ಶಿವಸೇನೆ ನಡೆ ಖಂಡನೀಯವಾಗಿದ್ದು, ಇದು ಶಿವಸೇನೆಯ ಪತನದ ಮೊದಲ ಹಂತವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಖಾರವಾಗಿ ಟೀಕೆ ಪ್ರತಿಕ್ರಿಯಿಸಿದರು. ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಯಾರು …

Read More »

ಕೆರೆಯಲ್ಲಿ ಮುಳುಗುತ್ತಿದ್ದ ಯುವಕನನ್ನು ರಕ್ಷಿಸಿದ ಶಾಸಕ : ಮುಂದೇನಾಯ್ತು ನೋಡಿ

ಮಂಡ್ಯ:-  ಕೆರೆಯಲ್ಲಿ ಈಜಲು ಹೋಗಿದ್ದ ಯುವಕ ನೀರಿನಲ್ಲಿ ಮುಳುಗುತ್ತಿದ್ದಾಗ ಶಾಸಕರೊಬ್ಬರು ರಕ್ಷಣೆ ಮಾಡಿದ ಘಟನೆ ನಾಗಮಂಗಲ ತಾಲ್ಲೂಕಿನ ಬಿಂಡೇನಹಳ್ಳಿ ಕೆರೆಯಲ್ಲಿ ನಡೆದಿದೆ. ಅಭಿ ಎಂಬುವವನೇ ನೀರಿನಲ್ಲಿ ಮುಳುಗುತ್ತಿದ್ದ ಯುವಕನಾಗಿದ್ದು, ಇತ ಕೃಷ್ಣ ದೇವರ ತೆಪ್ಪೋತ್ಸವ …

Read More »

ಅಥಣಿ ಕಾಗವಾಡ ಉಪಚುನಾವಣೆ : ಮತದಾರರಲ್ಲಿ ಗೊಂದಲ, ಮುಖಂಡರಲ್ಲಿ ವೈಮನಸ್ಸು

ಚಿಕ್ಕೋಡಿ:- ಕಾಂಗ್ರೆಸ್ ಪಕ್ಷದ ಹದಿನೈದು ಶಾಸಕರ ಅನರ್ಹತೆ ಹಿನ್ನೆಲೆಯಲ್ಲಿ ಉಪಚುನಾವಣೆ ನಿಗದಿಯಾಗಿದ್ದು, ಸದ್ಯ ಬೆಳಗಾವಿ ಜಿಲ್ಲೆಯ ಅಥಣಿ ಮತ್ತು ಕಾಗವಾಡ ಮತಕ್ಷೆತ್ರಗಳಲ್ಲಿ ಚುನಾವಣೆ ರಂಗೇರಿದೆ. ಬಿಜೆಪಿ ಮುಖಂಡ ಹಾಗೂ ಕಾಗವಾಡದ ಮಾಜಿ ಶಾಸಕ ರಾಜು …

Read More »

ಉಪ ಚುನಾವಣೆ, ಬಿಜೆಪಿಯ ಗೆಲುವಿನ ಹಾದಿ ಸುಗಮ : ಡಿವಿಎಸ್

ಮಂಗಳೂರು:- ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ಸಂಬಂಧಿಸಿ ಈಗಾಗಲೇ ಬಿಜೆಪಿ ಎಲ್ಲಾ ರೀತಿಯಲ್ಲೂ ಸನ್ನದ್ಧ ಆಗಿದ್ದು, ಹದಿನೈದರಲ್ಲೂ ಬಿಜೆಪಿ ಗೆಲುವು ಸಾಧಿಸುತ್ತೇ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು. ನಗರದಲ್ಲಿ ಸುದ್ದಿಗಾರೊಂದಿಗೆ …

Read More »

ಜೆಸಿಬಿಗೆ ಗೂಡ್ಸ್ ರೈಲು ಡಿಕ್ಕಿ : ಐದು ತಾಸು ಸಂಚಾರ ವಿಳಂಬ

ಹುಬ್ಬಳ್ಳಿ, ನ. 08- ದಾವಣಗೆರೆಯ ಡಿಸಿಎಂ ಲೇಔಟ್ ಬಳಿ ಗುರುವಾರ ಸಂಜೆ ಗೂಡ್ಸ್ ರೈಲು ಜೆಸಿಬಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರು ಹಾಗೂ ಹುಬ್ಬಳ್ಳಿ ನಡುವೆ ಸುಮಾರು ಐದು ತಾಸು ರೈಲುಗಳ ಸಂಚಾರ ವಿಳಂಬವಾಗಿದೆ.‌ …

Read More »

ಕಾಲುಜಾರಿ ಕಾಲುವೆಗೆ ಬಿದ್ದು ಉಪನ್ಯಾಸಕನ ಸಾವು

ಮಂಡ್ಯ:- ಚನ್ನರಾಯಪಟ್ಟಣ  ಸಾಹುಕಾರ್ ಚನ್ನಯ್ಯ ನಾಲೆಯಲ್ಲಿ ಸ್ನಾನ ಮಾಡಲು ಹೋಗಿದ್ದ ವ್ಯಕ್ತಿ ನೀರಿಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಇನ್ನೂ ಮದ್ದೂರು  ಆನೆದೊಡ್ಡಿಯ ನಿವಾಸಿ ಎಂ.ಬಿ.ತುಳಸೀಪ್ರಸಾದ್ (32) ಸಾವನ್ನಪ್ಪಿದವನಾಗಿದ್ದು, ಇವರು ಪತ್ನಿ ಗುಣಶ್ರೀ ಮತ್ತು …

Read More »

ಸಂಜು ಸ್ಯಾಮ್ಸನ್ ಗೆ ಗೌತಮ್ ಗಂಭೀರ ಕಿವಿಮಾತು.

  ನವದೆಹಲಿ: ಬಾಂಗ್ಲಾದೇಶದ ವಿರುದ್ಧ ಮುಂದಿನ ತಿಂಗಳ ಆರಂಭಗೊಳ್ಳಲಿರುವ ಟಿ – 20 ಕ್ರಿಕೆಟ್​ ಸರಣಿಗಾಗಿ 15 ಸದಸ್ಯರನ್ನೊಳಗೊಂಡ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ಯುವ ಬ್ಯಾಟ್ಸಮನ್​​ ಸಂಜು ಸ್ಯಾಮ್ಸನ್​ ಚಾನ್ಸ್ ಪಡೆದುಕೊಂಡಿದ್ದಾರೆ. ವಿಕೆಟ್​ ಕೀಪರ್​ …

Read More »

ರಾಜಕೀಯ ಬಿಟ್ಟು ಉದ್ಯಮದಲ್ಲಿ ತೊಡಗುವಂತೆ ಡಿಕೆಶಿಗೆ ಸ್ನೇಹಿತರ ಸಲಹೆ.

ನವದೆಹಲಿ: ದೆಹಲಿ ಹೈಕೋರ್ಟ್ ನಿಂದ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ರಾಜಕೀಯ ಸನ್ಯಾಸತ್ವ ಪಡೆದು ಉದ್ಯಮ ಮಾಡುವಂತೆ ಸ್ನೇಹಿತರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ರಾಜಕೀಯ ಬಿಟ್ಟು ಉದ್ಯಮದಲ್ಲಿ …

Read More »

ಹಜಾರೆ ಟ್ರೋಫಿ: ಕರ್ನಾಟಕ, ತಮಿಳುನಾಡು ಸೆಣಸಾಟ.

  ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ ಕೊನೆಯ ಘಟ್ಟ ತಲುಪಿದ್ದು, ಇಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನಲ್ಲಿ ಪ್ರಶಸ್ತಿ ಸುತ್ತಿನ ಸೆಣಸಾಟ ನಡೆಯಲಿದೆ.ಲೀಗ್​ ಹಂತದಲ್ಲಿ ಎದುರಾಳಿಗಳ ಮೇಲೆ ಸವಾರಿ ನಡೆಸಿದ್ದ ಮನೀಷ್ ಪಾಂಡೆ ನೇತೃತ್ವದ ಕರ್ನಾಟಕ …

Read More »

ಗಂಗೂಲಿ ಭೇಟಿ ಮಾಡಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ.

  ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಸೌರವ್​ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಟೀಂ ಇಂಡಿಯಾ ನಾಯಕ ವಿರಾಟ್​ ಮತ್ತು ರೋಹಿತ್ ಶರ್ಮಾ, ಗಂಗೂಲಿ ಅವರನ್ನ ಭೇಟಿ …

Read More »

ಫ್ರೆಂಚ್ ಓಪನ್ಸ್: ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ ಪಿ.ವಿ. ಸಿಂಧು.

ಪ್ಯಾರಿಸ್​: ಪ್ರಶಸ್ತಿ ಬರ ಎದುರಿಸುತ್ತಿರುವ ಸೈನಾ ನೆಹ್ವಾಲ್​ ಹಾಗೂ ವಿಶ್ವಚಾಂಪಿಯನ್​ಶಿಪ್ ಗೆದ್ದ ನಂತರ ಸ್ಥಿರ ಪ್ರದರ್ಶನ ತೋರಲು ವಿಫಲರಾಗುತ್ತಿರುವ ಪಿವಿ ಸಿಂಧು ಫ್ರೆಂಚ್​ ಓಪನ್​ನಲ್ಲಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ.ವಿಶ್ವದ 6ನೇ ಶ್ರೇಯಾಂಕದ ಪಿವಿ ಸಿಂಧು …

Read More »

ಡಿಕೆಶಿ ಗೆ ಜಾಮೀನು : ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಹುಬ್ಬಳ್ಳಿ:- ಮಾಜಿ ಸಚಿವ ಡಿ.ಕೆ.ಶಿವಕುಮಾರ ಜಾಮೀನು ಮಂಜೂರಾದ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಹಿಸಿ ಹಂಚಿ ಸಂಭ್ರಮಿಸಿದರು. ಇಲ್ಲಿನ ದುರ್ಗದ ಬೈಲ್ ನಲ್ಲಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ನೇತೃತ್ವದಲ್ಲಿ …

Read More »

ಜೆಡಿಎಸ್ ಕಾರ್ಯಕರ್ತರ ಮೇಲೆ ಪೋಲಿಸರ ಹಲ್ಲೇ ಆರೋಪ : ಪ್ರತಿಭಟನೆ

ಯಾದಗಿರಿ:- ಬಂಧನಕ್ಕೆ ಒಳಗಾದ ಜೆಡಿಎಸ್ ಕಾರ್ಯಕರ್ತರ ಮೇಲೆ ಪೋಲಿಸರು ಹಲ್ಲೇ ಮಾಡಿದ್ದಾರೆ ಎಂಬ ಆರೋಪದ ಮೇಲೆ ಇಂದು ಜೆಡಿಎಸ್ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ನೇತೃತ್ವದಲ್ಲಿ ಯಾದಗಿರಿ ನಗರ ಪೊಲೀಸ್ ಠಾಣೆ …

Read More »

ಕಿತ್ತೂರು ಉತ್ಸವ ಆಚರಣೆಗೆ ಅದ್ದೂರಿ ಸಿದ್ಧತೆ- ಶಾಸಕ ದೊಡ್ಡಗೌಡರ

ಬೆಳಗಾವಿ:- ಪ್ರತಿವರ್ಷದಂತೆ ಈ ಬಾರಿಯೂ ಕಿತ್ತೂರು ಉತ್ಸವವನ್ನು ಅಕ್ಟೋಬರ್ 23,24  ಹಾಗೂ 25ರಂದು ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಅಚರಿಸಲಾಗುವುದು ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇಂದು ನಡೆದ ಕಿತ್ತೂರು …

Read More »

ಬೆಳಗಾವಿಯಲ್ಲಿ ಮತ್ತೆ ಮಳೆ ಅಬ್ಬರ : ಜನ ಜೀವನ ಅಸ್ತವ್ಯಸ್ತ

ಬೆಳಗಾವಿ:- ನೆರೆ ಹಾವಳಿಯಿಂದ ಬದುಕು ಕಳೆದುಕೊಂಡ ಉತ್ತರ ಕರ್ನಾಟಕದ ಜನತೆ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಮತ್ತೆ ತತ್ತರಿಸಿ ಹೋಗಿದೆ ಜಿಲ್ಲೆಯಾದ್ಯಾಂತ ಬಾರಿ ಪ್ರಮಾಣದ ಮಳೆಯಾಗಿದ್ದು ರಸ್ತೆ ಸಂಚಾರ ಖಡಿತಗೊಂಡಿದೆ  ಸಂಕೇಶ್ವರ ನಗರವಂತು …

Read More »

ಸ್ವಾಸ್ಥ್ಯ ಸಮಾಜ ನಿರ್ಮಿಸಲು ಪೊಲೀಸರ ಕೊಡುಗೆ ಅಪಾರ : ಡಿಸಿ

ಮಂಡ್ಯ:- ಸ್ವಾಸ್ಥ್ಯ ಸಮಾಜ ನಿರ್ಮಿಸಲು ಪೊಲೀಸರ ಕೊಡುಗೆ ಅಪಾರ. ದೇಶಕ್ಕಾಗಿ, ಜನರಿಗಾಗಿ ಹಾಗೂ ಈ ಸಮಾಜದ ಒಳಿತಿಗಾಗಿ ತಮ್ಮ ಧೈರ್ಯ, ಶೌರ್ಯ ಹಾಗೂ ವೀರತ್ವದಿಂದ ದೇಶವನ್ನು ಸಂರಕ್ಷಣೆ ಮಾಡಿ, ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಲು …

Read More »

ಚಿತ್ರದುರ್ಗದಲ್ಲಿ ಬಾರಿ ಮಳೆ : ಸಂಕಷ್ಟಕ್ಕೆ ಜನ

ಚಿತ್ರದುರ್ಗ:- ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕೆರೆ, ಕಟ್ಟಡಗಳು ತುಂಬಿದ್ದು, ಹಳ್ಳಕೊಳ್ಳಗಳು ಜೀವ ತುಂಬಿ ಹರಿಯುತ್ತಿವೆ. ಹೊಸದುರ್ಗ ತಾಲೂಕಿನ ಬೆನಕನಹಳ್ಳಿ ಗ್ರಾಮಕ್ಕೆ ನೀರು ನುಗ್ಗಿದೆ. ದೇವಪುರದ ಕಾಲನಿಯಲ್ಲಿ ಕೆಲ …

Read More »
Hiring Reporter’s For more Information Contact Above Number 876 225 4007 . Program producer
error: Content is protected !!