Breaking News
Home / ಮನರಂಜನೆ

ಮನರಂಜನೆ

ಸಹೋದರಿಯರ ಮಧುರ ಕಂಠಕ್ಕೆ ಮಿಡಿದ ನವರಸ ನಾಯಕನ ಹೃದಯ.‌

ನನ್ನೆದೆ ಬಾನಲಿ ಕಚಗುಳಿ ಇಡುವ ಬಣ್ಣದ ಹಕ್ಕಿಗಳೇ, ನನ ಕತೆಯ ಕೇಳಿ ನಿಮ್ಮಯ ಮನಸು ತಾನೇ ಅರಳುವುದು..’ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ’ ಸೀಸನ್ 17 ಶೋನಲ್ಲಿ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ರತ್ನಮ್ಮ ಮತ್ತು ಮಂಜಮ್ಮ ಎಂಬ ಅಂಧ ಸಹೋದರಿಯರು ಭಾಗವಹಿಸಿ ಈ ಹಾಡು ಹಾಡಿದ್ದಾರೆ. ಶೋನಲ್ಲಿ ಈ ಸಹೋದರಿಯರ ಸಂಕಷ್ಟ ತಿಳಿದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಪ್ರತಿ ತಿಂಗಳು ಅವರ ಕುಟುಂಬಕ್ಕೆ ರೇಷನ್ ತಲುಪಿಸುವುದಾಗಿ …

Read More »

ಗೌಡ್ರ ಮನೆಯಲ್ಲಿ ಮದುವೆ ಗದ್ದಲ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ಪುತ್ರ, ನಟ ನಿಖಿಲ್ ಕುಮಾರ್ ಹಾಗೂ ರೇವತಿ ನಿಶ್ಚಿತಾರ್ಥಕ್ಕೆ ಡೇಟ್ ಫಿಕ್ಸ್ ಆಗಿದೆ. ಫೆಬ್ರವರಿ 10ರಂದು ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ನಡೆಯಲಿದೆ. ಮೊದಲ ಹುಡುಗಿಯ ಜೊತೆಗೆ ಮುರಿದು ಬಿದ್ದ ಮದುವೆಯ ನಂತ್ರ, ಇದೀಗ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಹಾಗೂ ರೇವತಿ ಜೋಡಿಯಾಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಇಂತಹ ಅಂತೆ …

Read More »

ಕುಂದಾಪುರ ಕಂದನಿಗೆ ಬಿಗ್ ಬಾಸ್ ಕಿರೀಟ

ಪ್ರೇಕ್ಷಕರಿಗೆ ಎಂಟರ್ಟೈನ್ಮೆಂಟ್ ನೀಡುತ್ತಾ ದೊಡ್ಡ ಮನೆಯಲ್ಲಿ ಸದಾ ಉತ್ಸಾಹದಿಂದ ಇರುತ್ತಿದ್ದ ಶೈನ್ ಶೆಟ್ಟಿ ಬಿಗ್ ಬಾಸ್‌ ಸೀಸನ್ 7ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಸುಮಾರು 113 ದಿನಗಳ ವರೆಗೆ ನಡೆದ ಬಿಗ್ ಬಾಸ್ ಸೀಸನ್ 7 ಇಂದು [ಭಾನುವಾರ] ಅಂತ್ಯವಾಗಿದ್ದು, ಅಂತಿಮವಾಗಿ ಗ್ರ್ಯಾಂಡ್ ಫಿನಾಲೆಯಲ್ಲಿ ಕುಂದಾಪುರದ ಕಂದ ಶೈನ್ ಶೆಟ್ಟಿ ಗೆಲುವಿನ ನಗೆ ಬೀರಿದರು. ಒಂದು ಕಡೆ ಸೈಲೆಂಟ್ ಆಗಿ ಸದಾ ಉಲ್ಲಾಸದಿಂದ ಇರುತ್ತಿದ್ದ ಶೈನ್ ಶೆಟ್ಟಿ, ಮತ್ತೊಂದೆಡೆ ಕಾಮಿಡಿ …

Read More »

ಕುರಿ- ಶೈನ್ ನಡುವೆ ಟ್ರೋಫಿಗೆ ಬಿಗ್ ಫೈಟ್ !

ನಿರೀಕ್ಷೆಗಳೆಲ್ಲಾ ತಲೆಕೆಳಗಾಗೋದೆ ಬಿಗ್‌ಬಾಸ್ ಶೋ. ಇದು ಪ್ರತಿ ಸೀಸನ್‌ನಲ್ಲೂ ನಡೆದಿದೆ. ಈಗ ಬಿಗ್‌ಬಾಸ್ ಮತ್ತೊಂದು ಶಾಕ್‌ ಕೊಟ್ಟಿದ್ದಾರೆ. ಸಿಂಗರ್‌, ಮ್ಯೂಸಿಕ್‌ ಡೈರೆಕ್ಟರ್ ವಾಸುಕಿ ವೈಭವ್‌ ಬಿಗ್‌ಬಾಸ್ ಮನೆಯಿಂದ ಔಟ್‌ ಆಗಿದ್ದಾರೆ. ಭೂಮಿ, ದೀಪಿಕಾ ದಾಸ್ ನಂತರ ವಾಸುಕಿ ಮನೆಯಿಂದ ಹೊರ ನಡೆಿದಿದ್ದು, ಶೈನ್ ಮತ್ತು ಕುರಿ ಪ್ರತಾಪ್ ಪೈಕಿ ಒಬ್ಬರು ವಿನ್ನರ್ ಆಗಲಿದ್ದಾರೆ. ಟಾಪ್‌ 2ನಲ್ಲಿ ವಾಸುಕಿ ವೈಭವ್ ಇರ್ತಾರೆ ಅನ್ನೋದು ಬಹುತೇಕರ ನಿರೀಕ್ಷೆಯಾಗಿತ್ತು. ಆದ್ರೆ, ವಾಸುಕಿ 3ನೇ ಸ್ಥಾನಕ್ಕೆ …

Read More »

ಮರೆಯಲಾರದ ಮಾಣಿಕ್ಯ

ದೇವರಿಲ್ಲದ ಗುಡಿಯೊಳಗೆನಾ ಹೇಗೆ ಹೋಗಲಿತಿದ್ದಿ ಹೇಳದ ಗುರುವಿಲ್ಲದ ಮೇಲೆ ನಾ ಹೇಗೆ ತಾನೆ ಪಾಠ ಕೇಳಲಿ.ತಾಳ್ಮೆಯ ಸ್ವರೂಪಿಶಾಂತಿಯಧೂತಶಿಸ್ತಿನ ಸಿಪಾಯಿನಮ್ಮೆಲ್ಲರ ಪ್ರೀತಿಯ ಅಚ್ಚು ಮೆಚ್ಚಿನಡಾ.ಎಸ್.ವಾಯ್ ಸ್ವಾದಿ ಗುರುಗಳುನೀವಿಲ್ಲದೇ ಬಣ ಬಣ ಎನ್ನುತ್ತಿವೆ ಈ ಮನಸ್ಸುಗಳುಅನಾಥರಂತೆ ಬಿಕ್ಕಿ ಬಿಕ್ಕಿಅಳುತ್ತಿವೆ ಈ ನಿಮ್ಮ ಕೂಸುಗಳು…ಸರಳ ಜೀವಿಯಾಗಿಸಹೃದಯ ವ್ಯಕ್ತಿತ್ವ ಉಳ್ಳವರಾಗಿನಮ್ಮೆದುರು ಬದುಕಿದ್ದೀರಿನಮ್ಮನ್ನ ಕಲಿಸಿದ್ದೀರೀನಾ ಹೇಗೆ ಮರೆಯಲಿಈ ನಿಮ್ಮ ನೆನಪುಗಳುನಿಮ್ಮ ನೆನಪುಗಳ ಚಿತ್ತಾರವಕಣ್ಣೆದುರು ಅರಸಿ ಬರುತ್ತಿವೆಕಣ್ಣೀರ ಸುರಿಸುತ್ತಿದ್ದಾರೆಈ ನಿಮ್ಮ ಅಭಿಮಾನಿ ಬಳಗಎಲ್ಲಾ ಶಿಕ್ಷಕರಂತೆ ನೀವಾಗಲಿಲ್ಲಎಲ್ಲಾ ಮನುಜರಂತೆ ನೀವು …

Read More »

ಸಲ್ಲು-ಲುಲಿಯಾ ಸಿಂಗಿಂಗ್ ಬಾಬಿ-ಕೃತಿ ಡಾನ್ಸಿಂಗ್

ಬಾಲಿವುಡ್​ನಲ್ಲಿ ಪ್ರೇಮಿಗಳೆಂದೇ ಬಿಂಬಿತವಾಗಿದ್ದ ಸಲ್ಮಾನ್ ಖಾನ್ ಮತ್ತು ಲುಲಿಯಾ ವಂಟೂರ್, ಇದೀಗ ರೊಮ್ಯಾಂಟಿಕ್ ಗೀತೆಗೆ ಧ್ವನಿಯಾಗುತ್ತಿದ್ದಾರೆ. ಒಟ್ಟಿಗೆ ಒಂದೇ ಚಿತ್ರದ ಹಾಡಿಗೆ ಮೈಕ್ ಹಿಡಿದು ಸಾಹಿತ್ಯ ಗುನುಗಲಿದ್ದಾರೆ. ಹೌದು, ಈ ಹಿಂದೆ ಹೇಳಿದಂತೆ ‘ಯಮ್ಲಾ ಪಗ್ಲಾ ದಿವಾನಾ 3’ ಹಲವು ಕಾರಣಗಳಿಂದ ಸುದ್ದಿಯಾಗುತ್ತ ಬಂದಿದೆ. ಅದಕ್ಕೀಗ ಈ ಮೇಲಿನ ಸುದ್ದಿ ಸಹ ಸೇರ್ಪಡೆಗೊಂಡಿದೆ. ಈಗಾಗಲೇ ‘ರೇಸ್ 3’ ಚಿತ್ರದಲ್ಲಿ ಸಲ್ಮಾನ್ ಜತೆ ಬಾಬಿ ಡಿಯೋಲ್ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಇಬ್ಬರ …

Read More »

ಅನುಷ್ಕಾ ಕೀ ಚೈನ್ ಬೆಲೆ 20 ಸಾವಿರ ರೂ. !

ಬಾಲಿವುಡ್ ಸ್ಟಾರ್​ಗಳು ದುಬಾರಿ ಬೆಲೆಯ ಉಡುಗೆ ತೊಟ್ಟು ಸುದ್ದಿಯಾಗುವುದು ಸರ್ವೆ ಸಾಮಾನ್ಯ. ಈಚೆಗೆ ಜಿಮ್ೆ ಕರೀನಾ 45 ಸಾವಿರ ರೂ. ಮೌಲ್ಯದ ಶರ್ಟ್ ಧರಿಸಿದ್ದು ಚರ್ಚೆಗೆ ಕಾರಣವಾಗಿತ್ತು. ಈಗ ನಟಿ ಅನುಷ್ಕಾ ಶರ್ಮಾ ಸರದಿ. ಹಾಗಂತ ಅವರು ಸುದ್ದಿಯಾಗಿದ್ದು ಡ್ರೆಸ್ ವಿಚಾರದಲ್ಲಲ್ಲ. ಬದಲಿಗೆ, ಕೀ ಚೈನ್ ಮೂಲಕ! ಯಾಕೆಂದರೆ, ಆ ಕೀ ಬಂಚ್ ಬೆಲೆ ಬರೋಬ್ಬರಿ 20 ಸಾವಿರ ರೂ.!! ಹೌದು, ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದರು. …

Read More »
error: Content is protected !!