Breaking News
Hiring Reporter’s For more Information Contact Above Number 876 225 4007 . Program producer
Home / ರಾಜಕೀಯ / ಮಂಡ್ಯ

ಮಂಡ್ಯ

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಮಂಡ್ಯ:- ಅಪರಿಚಿತ ವ್ಯಕ್ತಿ ಓರ್ವನ ಮೃತಪಟ್ಟ ಶವವು ಮಂಡ್ಯದ ಪಾಂಡವಪುರ ಬೇಬಿ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿದ್ದು, ಮೃತರು ಯಾರೆಂದು ಪತ್ತೆಯಾಗಿಲ್ಲ. ಇನ್ನೂ ಮೃತವ್ಯಕ್ತಿ ಅಂದಾಜು ಮೂವತ್ತೈದು ವಯಸ್ಸಿನನಾಗಿದ್ದು, ದೇಹದ ಪಕ್ಕ ವಿಷದ ಬಾಟಲ್ ಪತ್ತೆಯಾಗಿದ್ದು, ಮೃತನ ಬಗ್ಗೆ ಪೊಲೀಸರ ವಿಚಾರಣೆಯ ನಂತರವಷ್ಟೇ ಸತ್ಯ ಏನೆಂಬುದು ತಿಳಿಯಬೇಕಾಗಿದೆ.  ಈ ಕುರಿತು ಆರ್. ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Share

Read More »

ಪೋಲಿಸ ಅಧಿಕಾರಿಗಳ ಮಧ್ಯೆ ಜಗಳ : ಎಸ್ಪಿ ಬಳಿ ದೂರು ದಾಖಲು

ಮಂಡ್ಯ: ಹಿರಿಯ ಮಹಿಳಾ ಪೋಲಿಸ ಅಧಿಕಾರಿಯೊಬ್ಬರು ಕಿರಿಯ ಪೋಲಿಸ ಅಧಿಕಾರಿ ಮೇಲೆ ಹಲ್ಲೇ ನಡೆಸಿದ ಘಟನೆ ಮಂಡ್ಯದ ಬಸರಾಳು ಪೋಲಿಸ ಠಾಣೆಯಲ್ಲಿ ನಡೆದಿದೆ. ಬಸರಾಳು ಪೋಲಿಸ್ ಠಾಣೆಯ ಪಿ.ಎಸ್.ಐ ಜಯಗೌರಿ ಹಲ್ಲೇ ನಡೆಸಿದ ಅಧಿಕಾರಿಯಾಗಿದ್ದು, ಇವರು ಕಿರಿಯ ಪೋಲಿಸ ಅಧಿಕಾರಿ ಶಿವನಂಜೇಗೌಡ ಅವರ ದರ್ಪ ಮೆರೆದಿದ್ದಾರೆ. ಇನ್ನೂ ಪಿ.ಎಸ್.ಐ ಜಯಗೌರಿ ಸ್ವತಃ ತಾನೇ ಹಲ್ಲೇ ನಡೆಸಿ ಎಸ್ಪಿಗೆ ದೂರು ನೀಡಿದ್ದಾರೆ. ಈ ಕುರಿತು ಬಸರಾಳು ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, …

Read More »

ಉಪಚುನಾವಣೆಯಲ್ಲಿ ಕೆ.ಆರ್.‌ಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಪವಾರ್.

ಮಂಡ್ಯ: ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿಯು ನಿಶ್ಚಿತವಾಗಿ ಖಾತೆ ತೆರೆಯಲಿದೆ ಎಂದು ಮೈಸೂರಿನ ನರಸಿಂಹರಾಜ ಕ್ಷೇತ್ರದ ಮಾಜಿಶಾಸಕ ಮಾರುತಿರಾವ್ ಪವಾರ್ ವಿಶ್ವಾಸ ವ್ಯಕ್ತಪಡಿಸಿದರು. ಮಂಡ್ಯ ಜಿಲ್ಲೆಯ ‌ ಶೀಳನೆರೆ ಗ್ರಾಮದಲ್ಲಿ ನಡೆದ ಅನರ್ಹ ಶಾಸಕ ನಾರಾಯಣಗೌಡರ ಅಭಿಮಾನಿಗಳ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತವರಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಜನ್ಮಭೂಮಿಯ ಅಪೂರ್ವ ಕಾಣಿಕೆಯನ್ನು ಕೃಷ್ಣರಾಜಪೇಟೆ ತಾಲ್ಲೂಕಿನ ಪ್ರಬುದ್ಧ ಮತದಾರರು ನೀಡುತ್ತಾರೆ …

Read More »

ಸಿದ್ದು ಹೊಸ ಅಸ್ತ್ರ, ಆ ಮಾಸ್ಟರ್ ಪ್ಲಾನ್ ಎನು?

ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ತಮ್ಮ ವರ್ಚಸ್ಸು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಹೊಸ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಇಡೀ ದೇಶವನ್ನೇ ತಮ್ಮತ್ತ ನೋಡುವಂತೆ ಮಾಡಿದ ಮಂಡ್ಯ ಕ್ಷೇತ್ರದ ಸಂಸದೆ ಸುಮಾಲತರವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ಸುಮಾಲತಾ ರವರಿಗೆ ಕಾಂಗ್ರೆಸ್ ಪಕ್ಷ ಆಹ್ವಾನ ನೀಡಿದೆ. ಆದ್ರೇ ಚುನಾವಣೆ ಮುಂಚೆ ಟಿಕೇಟ್ ನೀಡುವ ವಿಚಾರದಲ್ಲಿ ಅವಮಾನಿಸಿದ ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ …

Read More »
error: Content is protected !!