Hiring Reporter’s For more Information Contact Above Number 876 225 4007 . Program producer
Home / ವಾಣಿಜ್ಯ

ವಾಣಿಜ್ಯ

ಕೇರಳದಲ್ಲಿ ಸಿಎಂ ‘BSY’ ಕಾರಿಗೆ ಮುತ್ತಿಗೆ

ಕೇರಳ : ಕೇರಳಕ್ಕೆ ಭೇಟಿ ನೀಡಿದ ಸಿಎಂ ಬಿ.ಎಸ್ ಯಡಿಯೂರಪ್ಪ ಕಾರಿಗೆ ಮುತ್ತಿಗೆ ಹಾಕಿದ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ಇಂದು ಕೇರಳದಲ್ಲಿ ನಡೆದಿದೆ. ಹೌದು, ಕೇರಳಕ್ಕೆ ಪ್ರವೇಶಿಸಿದ ಬಿಎಸ್ವೈಗೆ ಕಪ್ಪು ಪಟ್ಟಿ …

Read More »

ನೇತ್ರಾವತಿ ಸ್ನಾನಘಟ್ದದ ಕಿಂಡಿ ಆಣೆಕಟ್ಟು ತಡೆಗೋಡೆ ನಿರ್ಮಾಣ : ಡಿಸಿಎಂ ಅಶ್ವತ್ ನಾರಾಯಣ

ಮಂಗಳೂರು:- ಮಳೆಯಿಂದ ಕೊಚ್ಚಿ ಹೋದ  ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಕಿಂಡಿ ಆಣೆಕಟ್ಟಿಯ ತಡೆಗೋಡೆ  ನಿರ್ಮಾಣ ಪ್ರದೇಶಕ್ಕೆ ಉಪ ಮುಖ್ಯ ಮಂತ್ರಿ ಡಾ ಅಶ್ವಥ್ ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿ, ರಾಜ್ಯ ಸರಕಾರದಿಂದ ಸೂಕ್ತ …

Read More »

ದಾವಣಗೆರೆ ಪಾಲಿಕೆ ಮತ ಎಣಿಕೆ ಮುಕ್ತಾಯ : ಅಭಿನಂದನೆ ಸಲ್ಲಿಸಿದ ಡಿಸಿ

ದಾವಣಗೆರೆ:- ದಾವಣಗೆರೆ ಮಹಾನಗರ ಪಾಲಿಕೆ ಮತದಾನ ಮತ್ತು ಮತ ಎಣಿಕೆ ಯಾವ ಸಮಸ್ಯೆ ಇಲ್ಲದೆ ನಡೆದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.              ಮಹಾನಗರ ಪಾಲಿಕೆ …

Read More »

ದಾವಣಗೆರೆ ಪಾಲಿಕೆ ಚುನಾವಣೆ : ಕೈ ಗೆ ಮತ್ತೆ ಅಧಿಕಾರ ಸಿಗುವ ಸಾಧ್ಯತೆ

ದಾವಣಗೆರೆ:-  ಕಳೆದ ಬಾರಿಗಿಂತ ಕಡಿಮೆ ಸ್ಥಾನ ಗೆದ್ದ ಕಾಂಗ್ರೆಸ್. 1 ಸ್ಥಾನವಿದ್ದ ಕಲಮ ಈ ಬಾರಿ 17 ವಾರ್ಡ್‍ಗಳಲ್ಲಿ ಅರಳಿ ನಿಂತಿದೆ. ಇನ್ನೂ ಜೆಡಿಎಸ್ 1 ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಅತೀ ಹೆಚ್ಚು ಗೆದ್ದಿರುವ …

Read More »

ಮಹೇಶ ಕುಮಠಳ್ಳಿ ಬೆಂಬಲಿಗರಿಂದ ಅಥಣಿಯಲ್ಲಿ ಸಂಭ್ರಮಾಚರಣೆ

ಚಿಕ್ಕೋಡಿ:- ಸುಪ್ರೀಂ ತಿರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಮಹೇಶ ಕುಮಠಳ್ಳಿ ಬೆಂಬಲಿಗರಿಂದ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ  ಸಂಭ್ರಮಾಚರಣೆ ಮಾಡಿದರು. ಸುಪ್ರೀಂ ಕೋರ್ಟ್ ನಲ್ಲಿ ಅನರ್ಹ ಶಾಸಕರ ಕುರಿತಾದ ಅಂತಿಮ ತೀರ್ಪು ಹೊರ ಬೀಳುತ್ತಿದ್ದಂತೆಯೇ ಅಥಣಿಯಲ್ಲಿ …

Read More »

ಪರಿಹಾರಕ್ಕೆ ಕಮೀಷನ್ ಬೇಡಿಕೆ: ಕ್ರಿಮಿನಲ್ ಮೊಕದ್ದಮೆ, ಜಿಲ್ಲಾಧಿಕಾರಿ ಎಚ್ಚರಿಕೆ

ಬೆಳಗಾವಿ:- ಪ್ರವಾಹ ಸಂತ್ರಸ್ತರಿಗೆ ಮನೆ ನಿರ್ಮಿಸಲು ಬಿಡುಗಡೆ ಮಾಡಲಾಗಿರುವ ಮೊದಲ ಕಂತಿನ ಹಣದಲ್ಲಿ ಕೆಲವರು ಕಮೀಷನ್ ಪಡೆಯುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಸಂತ್ರಸ್ತರ ಪರಿಹಾರ ಹಣದಲ್ಲಿ ಯಾರಾದರೂ ಕಮೀಷನ್ ಕೇಳಿರುವುದು ಕಂಡುಬಂದರೆ ಅಂತಹವರ ವಿರುದ್ಧ …

Read More »

ಉಪಚುನಾವಣೆಯಲ್ಲಿ ಶಿವಸೇನಾದ ಅಭ್ಯರ್ಥಿಗಳು ಕಣಕ್ಕೆ : ಹಕಾರೆ

ಹುಬ್ಬಳ್ಳಿ:- ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಉಪಚುನಾವಣೆಯಲ್ಲಿ ಕನಿಷ್ಠ 10 ಕ್ಷೇತ್ರಗಳಲ್ಲಿ ಶಿವಸೇನಾ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದು ಶಿವಸೇನಾದ ಅಧ್ಯಕ್ಷ ಕುಮಾರ ಹಕಾರೆ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಸೇನಾ ಪಕ್ಷ ದಿನದಿಂದ …

Read More »

ವಾಟರ್ ಬಾಯ್ ರೀತಿ ಕೆಲಸ ಮಾಡಿ ಎಲ್ಲರ ಗಮನ ಸೆಳೆದ ಆಸ್ಟ್ರೇಲಿಯಾ ಪ್ರಧಾನಿ.

  ಕ್ಯಾನ್​ಬೆರಾ(ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಪಂದ್ಯ ನಡೆಯುವ ಸಮಯದಲ್ಲಿ ಕ್ರಿಕೆಟ್ ಆಟಗಾರರಿಗೆ ನೀರು ಮತ್ತು ತಂಪು ಪಾನೀಯ ಕೊಂಡೊಯ್ಯುವ ಮೂಲಕ ವಾಟರ್​ ಬಾಯ್​ ಆಗಿ ಎಲ್ಲರ ಗಮನ ಸೆಳೆದಿದ್ದಾರೆ. ಶ್ರೀಲಂಕಾ ಮತ್ತು …

Read More »

ಯುವರಾಜ್ ಸಿಂಗ್ ಅಭಿಮಾನಿಗಳಿಗೆ ಸಂತಸದ ಸುದ್ದಿ.

  ಅಬುಧಾಬಿ: ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಸಿಕ್ಸರ್​ ಕಿಂಗ್​ ಯುವರಾಜ್​ ಸಿಂಗ್ ಮೈದಾನದಲ್ಲಿ​ ಮತ್ತೊಮ್ಮೆ ಬ್ಯಾಟ್​ ಹಿಡಿದು ಘರ್ಜಿಸಲಿದ್ದಾರೆ. ಯುವರಾಜ್​ ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾದ ಬಳಿಕ ಕೆನಡಾದಲ್ಲಿ ನಡೆದ ಗ್ಲೋಬಲ್ …

Read More »

ಸರ ಕದ್ದು ಪರಾರಿಯಾಗುತ್ತಿದ್ದ ಕಳ್ಳನಿಗೆ ಗ್ರಾಮಸ್ಥರಿಂದ ಧರ್ಮದೇಟು

ಮಂಡ್ಯ:- ಚಿನ್ನದ ಸರ ಕಿತ್ತು ಪರಾರಿಯಾಗುತ್ತಿದ್ದ ಕಳ್ಳನಿಗೆ ಗ್ರಾಮಸ್ಥರು ಸೇರಿಕೊಂಡು ಥಳಿಸಿದ ಘಟನೆ ಮಂಡ್ಯದ ಸಂತೆಕಸಲಕೆರೆ ಗ್ರಾಮದಲ್ಲಿ ನಡೆದಿದೆ. ಗಾಮನಹಳ್ಳಿ ಗ್ರಾಮದ ನಿವಾಸಿ ನಾಗರಾಜ ಥಳಿತಕ್ಕೆ ಒಳಗಾದವನಾಗಿದ್ದು, ಪದ್ಮಾ ಎಂಬುವವರು ಹೊಲದಿಂದ ಮರಳಿ ಮನೆಗೆ …

Read More »

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬಾಕ್ಸ್ ಸ್ಪೋಟ್ : ಓರ್ವನಿಗೆ ಗಂಭೀರ ಗಾಯ

ಹುಬ್ಬಳ್ಳಿ:- ಅನುಮಾನಾಸ್ಪದ ಬಾಕ್ಸ್ ಇದ್ದಕ್ಕಿದಂತಯೇ ಬ್ಲಾಸ್ಟ್ ಆಗಿ ವ್ಯಕ್ತಿಯೊರ್ವನಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ರೇಲ್ವೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇತ ಮೂಲತಃ ಆಂದ್ರಪ್ರದೇಶದವನು …

Read More »

ದೇವಾಲಯದ ಕಾಣಿಕೆ ಸಂಗ್ರಹ ಹಣದಲ್ಲಿ ಅವ್ಯವಹಾರ : ಗ್ರಾಮಸ್ಥರಿಂದ ಪ್ರತಿಭಟನೆ

ಮಂಡ್ಯ:- ತಾಲ್ಲೂಕಿನ ಬಯಲು ಸೀಮೆಯ ಸುಬ್ರಹ್ಮಣ್ಯ ಎಂದೇ ಪ್ರಸಿದ್ದವಾಗಿರುವ ಶ್ರೀ ಕ್ಷೇತ್ರ ಸಾಸಲು ಗ್ರಾಮದ ಶ್ರೀ ಸೋಮೇಶ್ವರ ಮತ್ತು ಶಂಭುಲಿಂಗೇಶ್ವರ  ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದ್ದು. ದೇವಾಲಯವನ್ನು ಅಭಿವೃದ್ದಿ ಪಡಿಸಬೇಕಾದ ಅಧಿಕಾರಿಗಳೇ ಅಕ್ರಮಗಳಿಗೆ ಬಾಗಿಯಾಗಿದ್ದಾರೆ. …

Read More »

ರೇಷ್ಮೆ ಗೂಡಿನಲ್ಲಿ ಪ್ರತ್ಯಕ್ಷವಾದ ಚಿರತೆ

  ಹಾವೇರಿ;- ರೇಷ್ಮೆ ಗೂಡಿನಲ್ಲಿ ಏಕಾಏಕಿ ಚಿರತೆಯೊಂದು ಪ್ರತ್ಯಕ್ಷವಾಗಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ವಡೆಯರಾಯನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಿದ್ದಪ್ಪ ಬಣಕಾರ ಎಂಬುವರಿಗೆ ಸೇರಿದ್ದ ರೇಷ್ಮೆ ಗೂಡಿನಲ್ಲಿಯೇ ಚಿರತೆ ಪ್ರತ್ಯಕ್ಷವಾಗಿದೆ. ಇನ್ನೂ ಸಿದ್ದಪ್ಪ ರೇಷ್ಮೆ …

Read More »
Hiring Reporter’s For more Information Contact Above Number 876 225 4007 . Program producer
error: Content is protected !!