Breaking News
Hiring Reporter’s For more Information Contact Above Number 876 225 4007 . Program producer
Home / ಸಿನಿಮಾ

ಸಿನಿಮಾ

ತಿರುವು ಪಡೆಯುತ್ತಿರುವ ನಟಿ ಅಪಘಾತ ಕೇಸ್

ಬೆಂಗಳೂರು: ನಟಿ ಶರ್ವಿುಳಾ ಮಾಂಡ್ರೆ ಮತ್ತು ಸ್ನೇಹಿತರ ಕಾರು ಡಿಕ್ಕಿ ಪ್ರಕರಣ ರೋಚಕ ತಿರುವು ಪಡೆಯುತ್ತಿದೆ. ಏ.4ರ ಬೆಳಗಿನ ಜಾವ ಅಪಘಾತ ನಡೆದಾಗ ಶರ್ವಿುಳಾ ಮಾಂಡ್ರೆ ಮತ್ತು ಆಕೆಯ ಸ್ನೇಹಿತರಾದ ಲೋಕೇಶ್ ವಸಂತ್ ಸೇರಿ …

Read More »

ಪತಿಯ ಚಿತ್ರಕ್ಕೆ ಧ್ವನಿಯಾದ ನಟಿ.

ಬೆಂಗಳೂರು: ನಟಿ ಮೇಘನಾ ರಾಜ್ ನಟನೆಯಲ್ಲಷ್ಟೇ ಅಲ್ಲ, ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇದೀಗ ಮೇಘನಾ ತಮ್ಮ ಪ್ರೀತಿಯ ಪತಿ ಚಿರಂಜೀವಿ ಸರ್ಜಾ ಮುಂದಿನ ಸಿನಿಮಾಗೆ ಧ್ವನಿಯಾಗಲಿದ್ದಾರೆ. ಚಿರಂಜೀವಿ ಸರ್ಜಾ, ಅಮೃತಾ ಅಯ್ಯಂಗಾರ್ ಕಾಂಬಿನೇಷನ್‌ನಲ್ಲಿ ಬರ್ತಿರೋ ಶಿವಾರ್ಜುನ …

Read More »

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಜನ್ಯ.

ಮೈಸೂರು(ಫೆ.29): ಲಘು ಹೃದಯಾಘಾತಕ್ಕೆ ಒಳಗಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದ ಕನ್ನಡ ಚಲನಚಿತ್ರ ರಂಗದ ಸಂಗೀತ ನಿರ್ದೇಶಕ ಅರ್ಜುನ ಜನ್ಯ ಶುಕ್ರವಾರ ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಆಗಿದ್ದಾರೆ. ಅವರಿಗೆ ಲಘು ಹೃದಯಾಘಾತವಾಗಿ, ಮೈಸೂರಿನ ಅಪೋಲೋ ಬಿಜಿಎಸ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. …

Read More »

ನಿರ್ಮಾಪಕನಾಗಿ ಗೆದ್ದು ಬೀಗಿದ ಅಪ್ಪು.

ಬೆಂಗಳೂರು: ಪುನೀತ್ ರಾಜಕುಮಾರ್ ತಮ್ಮ ಹೋಂ ಬ್ಯಾನರ್ ಪಿಆರ್ ಕೆ ಪ್ರೊಡಕ್ಷನ್ ನಡಿಯಲ್ಲಿ ನಿರ್ಮಿಸಿದ್ದ ಮಾಯಾಬಜಾರ್ 2016 ಸಿನಿಮಾ ಮೊದಲ ದಿನವೇ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು. ಆ ಮೂಲಕ ಪುನೀತ್ ತಮ್ಮ ನಿರ್ಮಾಣ …

Read More »

ಚಂದನ್, ಗೊಂಬೆ ಕಲ್ಯಾಣಕ್ಕೆ ಕ್ಷಣಗಣನೆ.

ಮೈಸೂರು: ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಹಸೆಮಣೆ ಏರಲು ಸಿದ್ಧವಾಗಿದ್ದಾರೆ. ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆ ಖಾಸಗಿ ಹೋಟೆಲ್​ನಲ್ಲಿ ನಾಳೆ ನಡೆಯಲಿದೆ. ಇದಕ್ಕಾಗಿ ಮೈಸೂರಿನ ದಟ್ಟಗಹಳ್ಳಿಯ ನಿವೇದಿತಾ …

Read More »

ವಿವಾಹದ ಗುಟ್ಟು ಬಿಚ್ಚಿಟ್ಟ ಅನುಷ್ಕಾ ಶೆಟ್ಟಿ.

ಹೈದರಾಬಾದ್‌: ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ಕರಾವಳಿ ಕುವರಿ ಅನುಷ್ಕಾ ಶೆಟ್ಟಿ ಸುತ್ತ ಹರಿದಾಡುತ್ತಿದ್ದ ಗಾಳಿ ಸುದ್ದಿಗಳಿಗೆ ಸ್ವತಃ ಅವರೇ ತೆರೆ ಎಳೆದಿದ್ದಾರೆ. ಹೈದರಾಬಾದ್‌ನಲ್ಲಿ ನಟ ನಾನಿ ಸಿನಿಮಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನುಷ್ಕಾ ಮಾಧ್ಯಮ …

Read More »

ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ ‘ಕೋಟಿಗೊಬ್ಬ-3’ ಟೀಸರ್

ಪೈಲ್ವಾನ್’, ‘ಸೈರಾ ನರಸಿಂಹ ರೆಡ್ಡಿ’, ‘ದಬಾಂಗ್-3’ ಚಿತ್ರಗಳ ಬಳಿಕ ಕಿಚ್ಚ ಸುದೀಪ್ ಅಭಿನಯದ ಚಿತ್ರ ‘ಕೋಟಿಗೊಬ್ಬ-3’. 2016 ರಲ್ಲಿ ಬಿಡುಗಡೆಯಾದ ‘ಕೋಟಿಗೊಬ್ಬ-2’ ಹಿಟ್ ಆದ್ಮೇಲೆ ‘ಕೋಟಿಗೊಬ್ಬ-3’ ಚಿತ್ರಕ್ಕೆ ಸುದೀಪ್ ಗ್ರೀನ್ ಸಿಗ್ನಲ್ ನೀಡಿದ್ದರು. ಶಿವಕಾರ್ತಿಕ್ …

Read More »

ತೆಲುಗು ಭಾಷೆಯಲ್ಲೂ ರಾಬರ್ಟ್‌ ತೆರಿಗೆ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹುಟ್ಟುಹಬ್ಬದಂದೂ ರಿಲೀಸ್ ಆದ ರಾಬರ್ಟ್‌ ಟೀಸರ್‌ಗೆ ಸಿಕ್ಕಿದ್ದು ಅಂತಿಂಥಾ ರೆಸ್ಪಾನ್ಸ್ ಅಲ್ಲ. ಭರ್ಜರಿ ರೆಸ್ಪಾನ್ಸ್‌. 3 ಮಿಲಿಯನ್‌ ವೀಕ್ಷಣೆ ಪಡೆದಿರೋ ರಾಬರ್ಟ್‌ ಟೀಸರ್‌ನಿಂದ ಚಿತ್ರದ ಮೇಲಿದ್ದ ನಿರೀಕ್ಷೆ ಡಬಲ್ ಮಾಡಿಬಿಟ್ಟಿದೆ. …

Read More »

ಹೆಣ್ಣು ಮಗುವಿನ ತಾಯಿಯಾದ ಕರಾವಳಿ ಬೆಡಗಿ.

ಖ್ಯಾತ ಬಾಲಿವುಡ್ ತಾರೆ, ಮಂಗಳೂರು ಮೂಲದ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಂಪತಿಗಳು ತಮ್ಮ ಮನೆಗೆ ನೂತನ ಅತಿಥಿಯನ್ನು ಸ್ವಾಗತಿಸಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಜನ್ಮಿಸಿದ ಹೆಣ್ಣು ಮಗುವಿಗೆ ತಾವು ಪೋಷಕರಾಗಿದ್ದೇವೆ …

Read More »

ತಮಿಳು ನಟ ತಲಾ ಅಜಿತ್ ಗೆ ಬೈಕ್ ಅಪಘಾತ!

ಚೆನ್ನೈ : ತಮಿಳು ಚಿತ್ರರಂಗದ ಸ್ಟಾರ್ ನಟ ಹಿಟ್ ಚಿತ್ರಗಳನ್ನು ನೀಡಿರುವ ತಲಾ ಅಜಿತ್ ಗೆ ಬೈಕ್‌ ಅಪಘಾತವಾಗಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟ ಬೇಗನೆ ಗುಣಮುಖರಾಗುವಂತೆ ಪ್ರಾರ್ಥಿಸುತ್ತಿದ್ದಾರೆ. ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ …

Read More »

ಕನ್ನಡ ಚಿತ್ರರಂಗದ ಹಿರಿಯ ನಟಿ ‘ಕಿಶೋರಿ ಬಲ್ಲಾಳ್’ ಇನ್ನಿಲ್ಲ.

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟಿ ಎಂದೇ ಗುರ್ತಿಸಿಕೊಂಡಿದ್ದ ಕಿಶೋರಿ ಬಲ್ಲಾಳ್ ಇಂದು ನಿಧನರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ನಮ್ಮನ್ನು ಅಗಲಿದ್ದಾರೆ. ಕನ್ನಡ ಸೇರಿದಂತೆ ವಿವಿಧ ಭಾಷೆಯಗಳಲ್ಲಿ ತಮ್ಮದೇ …

Read More »

ಜಯರಾಜ್ ಚಿತ್ರಕ್ಕೆ ಭಾರೀ ಸಂಭಾವನೆ ಪಡೆದ ಡಾಲಿ.

ದುನಿಯಾ ಸೂರಿ ನಿರ್ದೇಶನದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ಧನಂಜಯ್ ನಾಯಕನಾಗಿ ನಟಿಸಿದ್ದು, ಫೆಬ್ರವರಿ 21 ರಂದು ರಾಜ್ಯಾದ್ಯಂತ ತೆರೆಗೆ ಬರ್ತಿದೆ. ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಬಿಡುಗಡೆಗೂ ಮುಂಚೆಯೇ ಧನಂಜಯ್ …

Read More »

ಹ್ಯಾಟ್ರಿಕ್ ಹೀರೋ ಶಿವಣ್ಣನ ಹೊಸ ಚಿತ್ರಕ್ಕೆ ಮುಹೂರ್ತ ಫಿಕ್ಸ್.

ಬೆಂಗಳೂರು: ನಟ ಶಿವರಾಜ್ ಕುಮಾರ್ ನಟನೆಯ ಹೊಸ ಸಿನಿಮಾದ ಮುಹೂರ್ತಕ್ಕೆ ದಿನಾಂಕ ನಿಗದಿಯಾಗಿದೆ. ಇದೇ ಬುಧವಾರ ಸಿನಿಮಾ ಲಾಂಚ್ ಆಗಲಿದೆ. ತಮಿಳು ನಿರ್ದೇಶಕ ರವಿ ಅರಸು ನಟ ಶಿವರಾಜ್ ಕುಮಾರ್ ಜೊತೆಗೊಂದು ಸಿನಿಮಾ ಮಾಡುವ …

Read More »

ಕಿಚ್ಚನ ಅಭಿಮಾನಿಗಳಿಗೆ ಸಿಹಿ ಸುದ್ದಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾ ರಿಲೀಸ್ ಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಕೋಟಿಗೊಬ್ಬ-3 ಯಾವಾಗ ತೆರೆಗೆ ಬರುತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೆ ರಿಲೀಸ್ ಆಗಿರುವ ಮೋಷನ್ ಪೋಸ್ಟರ್ …

Read More »

ವಿಶೇಷ ರೀತಿಯಲ್ಲಿ ಜನ್ಮದಿನ ಆಚರಿಸಕೊಂಡ ಡಿ ಬಾಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಇಂದು ಸಂಭ್ರಮದ ಹಬ್ಬ. ಯಾಕಂದ್ರೆ, ಇವತ್ತು ‘ದಾಸ’ ದರ್ಶನ್ ಹುಟ್ಟಿದ ಹಬ್ಬ. ಅಭಿಮಾನಿಗಳ ಪ್ರೀತಿಯ ‘ಡಿ-ಬಾಸ್’ ದರ್ಶನ್ ಇಂದು 43ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನಿವಾಸದಲ್ಲಿ …

Read More »

ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ ನ ಪ್ರೇಮ್ ಕಹಾನಿ

ಸ್ಯಾಂಡಲ್‌ವುಡ್ ರಾಕಿಂಗ್‌ ಕಪಲ್ ಅಂದ್ರೆ ರಾಧಿಕಾ ಪಂಡಿತ್‌ ಮತ್ತು ಯಶ್‌. ಈ ಜೋಡಿ ಎಷ್ಟೋ ಅಭಿಮಾನಿಗಳಿಗೆ ಸ್ಪೂರ್ತಿ. ಇವರಿಬ್ಬರೂ ಶೇರ್‌ ಮಾಡುವ ಫೋಟೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತವೆ. ‘ಇದು ನಮ್ಮ 10ನೇ ವ್ಯಾಲೆಂಟೈನ್ಸ್‌ ಡೇ. …

Read More »

ಕೆಜಿಎಫ್ ಸಿನಿಮಾ ಕೈ ಬಿಟ್ಟ ರಮ್ಯ ಕೃಷ್ಣ..! ಯಾಕೆ ಗೊತ್ತಾ?

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್-2 ಚಿತ್ರತಂಡಕ್ಕೆ ಇತ್ತೀಚೆಗೆ ಬಾಲಿವುಡ್‌ ನಟಿ ರವೀನಾ ಟಂಡನ್ ಸೇರಿಕೊಂಡಿದ್ದಾರೆ. ಆದ್ರೆ ಚಿತ್ರತಂಡದ ಪ್ಲಾನ್ ಪ್ರಕಾರ ರವೀನಾ ಜಾಗಕ್ಕೆ ಮೊದಲಿಗೆ ಖ್ಯಾತ ನಟಿ ರಮ್ಯಾ ಕೃಷ್ಣ ಬರಬೇಕಿತ್ತಂತೆ. ಆದ್ರೆ …

Read More »

ವಾಸುಕಿ ಯನ್ನು ಮನೆಗೆ ಕರೆಸಿ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್

ಬಿಗ್ ಬಾಸ್ ಸೀಸನ್ 7 ರ ಕೆಲ ಸ್ಪರ್ಧಿಗಳು ಬಹಳಷ್ಟು ಇಷ್ಟವಾದರು.. ಕೆಲವರು ಅವರ ವ್ಯಕ್ತಿತ್ವಕ್ಕೆ ಇಷ್ಟವಾದರೆ.. ಕೆಲವರು ಅವರಲ್ಲಿನ ಪ್ರತಿಭೆಯಿಂದಾಗಿ ಇಷ್ಟವಾದರು.. ಅದೇ ರೀತಿ ವಾಸುಕಿ ವೈಭವ್ ಹಾಗೂ ಅವರ ಹಾಡು ಪ್ರೇಕ್ಷಕರಿಗಷ್ಟೇ …

Read More »

ಯುವರಾಜನ ಮದುವೆ ದಿನಾಂಕ ಫಿಕ್ಸ್

ಇತ್ತೀಚೆಗಷ್ಟೆ ನಿಖಿಲ್ ಕುಮಾರಸ್ವಾಮಿ ರೇವತಿ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಮಕ್ಕೆ ರಾಜಕೀಯ ಗಣ್ಯರು, ಸಿನಿಮಾ ರಂಗದವರು ಭಾಗಿಯಾಗಿದ್ದರು. ಇದೀಗ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಮದುವೆ ಕಾರ್ಯಗಳು ಪ್ರಾರಂಭವಾಗಿವೆ. ಏಪ್ರಿಲ್ 17 ರಂದು …

Read More »

ಕೆಜಿಎಫ್-2 ಸಿನಿಮಾದಿಂದ ಬ್ರೇಕಿಂಗ್ ನ್ಯೂಸ್

ಸ್ಯಾಂಡಲ್ ವುಡ್ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ, ಕುತೂಹಲ ಮೂಡಿಸಿರುವ ಕೆಜಿಎಫ್-2 ಸಿನಿಮಾದಿಂದ ದೊಡ್ಡ ಬ್ರೇಕಿಂಗ್ ಸುದ್ದಿ ಕೇಳಿ ಬರುತ್ತಿದ್ದಂತೆ. ಇತ್ತೀಚಿಗಷ್ಟೆ ಬಾಲಿವುಡ್ ನಟಿ ರವೀನಾ ಡಂಟನ್ ಮತ್ತು ರಾವ್ ರಮೇಶ್ ಇಬ್ಬರು …

Read More »

ಸ್ಟಾರ್ ಕ್ರಿಕೆಟಿಗನ ಕೈ ಹಿಡಿಯಲಿರುವ ಅನುಷ್ಕಾ?

ಹೈದರಾಬಾದ್: ಲೇಡಿ ಸೂಪರ್ ಸ್ಟಾರ್ ಅನುಷ್ಕಾ ಶೆಟ್ಟಿ ಟೀಂ ಇಂಡಿಯಾದ ಕ್ರಿಕೆಟಿಗನ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಈ ಕ್ರಿಕೆಟಿಗ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಅಷ್ಟಕ್ಕೂ ಅನುಷ್ಕಾ …

Read More »

ನಾಚಿ ನೀರಾದ ಯುವರಾಜನ ಭಾವೀ ಪತ್ನಿ

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರ ನಿಶ್ಛಿತಾರ್ಥ ಅದ್ಧೂರಿಯಾಗಿ ನೆರವೇರಿತು. ನಿಶ್ಚಿತಾರ್ಥದ ಬಳಿಕ ನಿಖಿಲ್ ಕುಮಾರಸ್ವಾಮಿ …

Read More »

ಹಾಡು, ಡೈಲಾಗ್ ಮೂಲಕ ಅಭಿಮಾನಿಗಳನ್ನು ರಂಚಿಸಿದ ಕಿಚ್ಚ

ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ರಾಜನಹಳ್ಳಿಯಲ್ಲಿ ನಡೆದ ವಾಲ್ಮಿಕಿ ಜಾತ್ರೆಯಲ್ಲಿ ನಟ ಕಿಚ್ಚ ಸುದೀಪ್ ಭಾಗವಹಿಸಿದ್ದು ಹಾಡು, ಡೈಲಾಗ್ ಹೇಳುವ ಮೂಲಕ ಜನ ಮನ ಗೆದ್ದಿದ್ದಾರೆ. ಸುದೀಪ್ ವೇದಿಕೆಯತ್ತ ಬರುತ್ತಿದ್ದಂತೆ ‘ಪೈಲ್ವಾನ್’ ಚಿತ್ರದ ಹಾಡಿಗೆ …

Read More »

ರಾಹುಲ್ ಗಾಂಧಿಯನ್ನು ಟ್ಯೂಬ್ ಲೈಟ್ ಎಂದು ಅಪಹಾಸ್ಯ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಪರೊಕ್ಷವಾಗಿ ಟ್ಯೂಬ್ ಲೈಟ್ ಎಂದು ಅಪಹಾಸ್ಯ ಮಾಡಿದ ಘಟನೆ ನಡೆಯಿತು. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಚುನಾವಣಾ ರ್ಯಾಲಿ ವೇಳೆ ರಾಹುಲ್ …

Read More »

ರಾಕಿ ಭಾಯ್ ಭೇಟಿಯಾದ ಮಲಯಾಳಂ ಸ್ಟಾರ್ ನಟ

ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಅಭಿಮಾನಿಗಳ ಪ್ರೀತಿಯ ರಾಕಿ ಭಾಯ್ ಸದ್ಯ ಕೆಜಿಎಫ್-2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಿರಂತರ ಶೂಟಿಂಗ್ ನಲ್ಲಿ ನಿರತರಾಗಿರುವ ಯಶ್ ಇತ್ತೀಚಿಗೆ ಮಾಲಿವುಡ್ ಸ್ಟಾರ್ ನಟ ದುಲ್ಕರ್ ಸಲ್ಮಾನ್ …

Read More »

ತಮಿಳು ನಟ ವಿಜಯ್‌ಗೆ ಐಟಿ ಶಾಕ್

ತಮಿಳು ಚಿತ್ರರಂಗದ ಪ್ರಬಲ ಫೈನಾನ್ಷಿಯರ್ ಮನೆ ಸೇರಿದಂತೆ 38 ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ 65 ಕೋಟಿ ರುಪಾಯಿ ವಶಪಡಿಸಿಕೊಳ್ಳಲಾಗಿದೆ. ಮಧುರೈ ಮೂಲದ ಫೈನಾನ್ಶಿಯರ್ ಅನ್ಬು ಚೆಳಿಯಾನ್‍ನ …

Read More »

ಪವರ್ ಸ್ಟಾರ್ ಜೊತೆ ಹ್ಯಾಟ್ರಿಕ್ ಬಾರಿಸಲು ಸಜ್ಜಾದ ತೆಲುಗು ಡ್ಯಾನ್ಸ್ ಮಾಸ್ಟರ್ ಜಾನಿ

ತೆಲುಗಿನಲ್ಲಿ ಜಾನಿ ಮಾಸ್ಟರ್ ಬಹಳ ಬೇಡಿಕೆಯ ನೃತ್ಯ ಸಂಯೋಜಕ. ಜೂ ಎನ್ ಟಿ ಆರ್, ಅಲ್ಲು ಅರ್ಜುನ್, ರಾಮ್ ಚರಣ್ ಅಂತಹ ಟಾಪ್ ನಟರ ಜೊತೆ ಕೆಲಸ ಮಾಡಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ …

Read More »

ತಿರುನಲ್ಲರ್ ಗೆ ಭೇಟಿ ನೀಡಿದ ಚಾಲೆಂಜಿಂಗ್ ಸ್ಟಾರ್

ಚಾಲೆಂಜಿಂಗ್ ಸ್ಟಾರ್ ಸದ್ಯ ರಾಬರ್ಟ್ ಚಿತ್ರೀಕರಣ ಮುಗಿಸಿ ಕೊಂಚ ಬ್ರೇಕ್ ಪಡೆದಿದ್ದಾರೆ. ಇತ್ತೀಚಿಗಷ್ಟೆ ವೈಲ್ಡ್ ಲೈಫ್ ಫೋಟೋಗ್ರಫಿ ಮಾಡಲು ಕ್ಯಾಮರಾ ಹೆಗಲಿಗೇರಿಸಿಕೊಂಡು ಉತ್ತರಾಖಂಡ ಕಡೆ ಪಯಣ ಬೆಳೆಸಿದ್ದ ಡಿ ಬಾಸ್ ಮೊನ್ನೆ ಮೊನ್ನೆಯಷ್ಟೆ ಬೆಂಗಳೂರಿಗೆ …

Read More »

ಮಗಳ ಬಗ್ಗೆ ಕಮೆಂಟ್ ಮಾಡಿದ್ದಕ್ಕೆ ಪ್ರಿಯಾಂಕಾ ಚೋಪ್ರಾ ತಾಯಿ ಗರಂ..!

ಕೆಲವು ದಿನಗಳಿಂದ ಪ್ರಿಯಾಂಕಾ ಚೋಪ್ರಾ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮಕ್ಕೆ ಅವರು ತೊಟ್ಟ ಉಡುಗೆಯಿಂದ ಪ್ರಿಯಾಂಕಾ ಫುಲ್​ ಟ್ರೋಲ್​ ಆಗ್ತಿದ್ದಾರೆ. ಇದರ ಮಧ್ಯೆ ಹೆಸರಾಂತ ಫ್ಯಾಷನ್​​ ಡಿಸೈನರ್​​ ವೆಂಡೆಲ್​ ಅವರು ಪ್ರಿಯಾಂಕಾ ಬಟ್ಟೆ …

Read More »

‘ಪೇಜಾವರ ಶ್ರೀಗಳ’ ಆರೋಗ್ಯ ಗಂಭೀರ

ಉಡುಪಿ : ಕಳೆದ ಎರಡು ದಿನಗಳ ಹಿಂದೆ ಉಸಿರಾಟದ ತೊಂದರೆ ಹಾಗೂ ನ್ಯುಮೋನಿಯಾದ ಕಾರಣದಿಂದಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಪೇಜಾವರ ಶ್ರೀಗಳು ದಾಖಲಾಗಿದ್ದರು. ಇಂತಹ ಪೇಜಾವರ ಶ್ರೀಗಳನ್ನು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅವರ …

Read More »

ಮಹೇಶ ಕುಮಠಳ್ಳಿ ಬೆಂಬಲಿಗರಿಂದ ಅಥಣಿಯಲ್ಲಿ ಸಂಭ್ರಮಾಚರಣೆ

ಚಿಕ್ಕೋಡಿ:- ಸುಪ್ರೀಂ ತಿರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಮಹೇಶ ಕುಮಠಳ್ಳಿ ಬೆಂಬಲಿಗರಿಂದ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ  ಸಂಭ್ರಮಾಚರಣೆ ಮಾಡಿದರು. ಸುಪ್ರೀಂ ಕೋರ್ಟ್ ನಲ್ಲಿ ಅನರ್ಹ ಶಾಸಕರ ಕುರಿತಾದ ಅಂತಿಮ ತೀರ್ಪು ಹೊರ ಬೀಳುತ್ತಿದ್ದಂತೆಯೇ ಅಥಣಿಯಲ್ಲಿ …

Read More »

ಉಪಚುನಾವಣೆಯಲ್ಲಿ ಶಿವಸೇನಾದ ಅಭ್ಯರ್ಥಿಗಳು ಕಣಕ್ಕೆ : ಹಕಾರೆ

ಹುಬ್ಬಳ್ಳಿ:- ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಉಪಚುನಾವಣೆಯಲ್ಲಿ ಕನಿಷ್ಠ 10 ಕ್ಷೇತ್ರಗಳಲ್ಲಿ ಶಿವಸೇನಾ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದು ಶಿವಸೇನಾದ ಅಧ್ಯಕ್ಷ ಕುಮಾರ ಹಕಾರೆ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಸೇನಾ ಪಕ್ಷ ದಿನದಿಂದ …

Read More »

ಪೋಲೀಸರ ಬಲೆಗೆ ಬಿದ್ದ ಪೈಲ್ವಾನ್ ಪೈರಸಿ ಆರೋಪಿ.

ಬೆಂಗಳೂರು : ಕಳೆದ ಇತ್ತೀಚೆಗೆ ಬಿಡುಗಡೆಯಾಗಿದ್ದ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರವನ್ನು ಪೈರಸಿ ಮಾಡಿ ಮಾರಾಟ ಮಾಡಲಾಗಿತ್ತು. ಈ ಬಗ್ಗೆ ಕಿಚ್ಚ ಸುದೀಪ್ ಫ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ವಿರುದ್ಧ ಆರೋಪಿಯನ್ನು ಬಂಧಿಸಲು …

Read More »

ಮಹಾನ್ ಸಾಧಕನಿಗೆ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು: 68ನೇ ವಸಂತಕ್ಕೆ ಕಾಲಿಟ್ಟಿರೋ ನಾದಬ್ರಹ್ಮ ಹಂಸಲೇಖ ಮಹಾಗುರುಗಳಿಗೆ ಎಲ್ಲೆಡೆಯಿಂದ ಶುಭಾಯಷಗಳ ಮಹಾಪೂರವೇ ಹರಿದುಬರ್ತಿದೆ. ಪ್ರಮುಖವಾಗಿ ಹಲವು ವರ್ಷಗಳಲ್ಲಿ ಬಹಳಷ್ಟು ಹಿಟ್ ಚಿತ್ರಗಳನ್ನ ನೀಡಿದ್ದು, ಹಂಸಲೇಖ ಅವರ ಸಂಗೀತ ಸಾಹಿತ್ಯದ ಹಾಡುಗಳು. ಇಡೀ ಭಾರತ …

Read More »

ಫೈಲ್ವಾನ್ ಚಿತ್ರದ ಮತ್ತೊಂದು ಪೋಸ್ಟ್ ಟ್ವಿಟರ್ ನಲ್ಲಿ ಬಿಡುಗಡೆ

ಹೊಸ ಲುಕ್ ನಲ್ಲಿ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಅಭಿಮಾನ ಮತ್ತಷ್ಟು ಹುಚ್ಚೆಬ್ಬಿಸಿದೆ. ನಟ ಸುದೀಪ್ ರವರು ತಮ್ಮ ಫೈಲ್ವಾನ್ ಚಿತ್ರದ ಮತ್ತೊಂದು ಪೋಸ್ಟ್ ಅನ್ನು ಟ್ವಿಟರ್ ನಲ್ಲಿ ಬಿಡುಗಡೆ ಮಾಡಿದ್ದರು. …

Read More »

ಲವ್ ಬಗ್ಗೆ ಕೊನೆಗೂ ಮೌನ ಮುರಿದ ಅರ್ಜುನ್ ಕಪೂರ್ -ಮಲೈಕಾ ಜೋಡಿ

ನವದೆಹಲಿ: ಬಾಲಿವುಡ್ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಊಹಾಪೋಹಕ್ಕೆ ಕಾರಣವಾದ ಜೋಡಿ ಎಂದರೆ ಅದು ಅರ್ಜುನ್ ಕಪೂರ್ -ಮಲೈಕಾ ಆರೋರಾ ಜೋಡಿ. ಆಗಾಗ ಪಾರ್ಟಿ, ವಿದೇಶಿ ಪ್ರವಾಸ, ಅವಾರ್ಡ್ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ …

Read More »

ಲೋಕಾಸಮರ 2019: ಮಹೇಶ್ ಬಾಬು ಚಿತ್ರಕ್ಕೇ 'ನೋ' ಎಂದ ಉಪೇಂದ್ರ!

ಬೆಂಗಳೂರು: ತಮ್ಮ ಪ್ರಜಾಕೀಯ ಪಕ್ಷದ ಮೂಲಕ ಲೋಕಸಭಾ ಚುನಾವಣಾ ಸಮರಕ್ಕೆ ಸಿದ್ಧರಾಗಿರುವ ನಟ ರಿಯಲ್ ಸ್ಟಾರ್ ಉಪೇಂದ್ರ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಬಹು ನಿರೀಕ್ಷಿತ ಚಿತ್ರದ ಆಫರ್ ಗೆ ನೋ …

Read More »

ನಿಗದಿಯಾಯ್ತು 'ಚಂಬಲ್' ಚಿತ್ರ ಬರುವಿಕೆಯ ದಿನಾಂಕ…

By Basavaraj NY Updated: ನಟ ಸತೀಶ್ ನೀನಾಸಂ ಅಭಿನಯದ ‘ಚಂಬಲ್’ ಸಿನಿಮಾದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಚಿತ್ರ ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ. ಫೆಬ್ರವರಿ 15 ರಂದು ಚಿತ್ರ ಬಿಡುಗಡೆಯಾಗುತ್ತಿದ್ದು, ಪ್ರೇಮಿಗಳ ದಿನದ …

Read More »

ಸಂಕ್ರಾಂತಿಗೆ ವಿಶೇಷ ಉಡುಗೊರೆ ನೀಡಲಿದ್ದಾರೆ 'ಯಜಮಾನ'

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಶೂಟಿಂಗ್ ಮುಗಿದಿದೆ. ಅಂತಿಮವಾಗಿ ಉಳಿದುಕೊಂಡಿದ್ದ ಹಾಡಿನ ಚಿತ್ರೀಕರಣ ಮುಗಿಸಿರುವ ಯಜಮಾನ ಈಗ ಸಂಕ್ರಾಂತಿಗೆ ವಿಶೇಷ ಉಡುಗೊರೆ ನೀಡಲು ಸಜ್ಜಾಗಿದ್ದಾನೆ. ಹೌದು, ಸಂಕ್ರಾಂತಿ ಹಬ್ಬಕ್ಕೆ ಯಜಮಾನ ಚಿತ್ರದ …

Read More »

ಸೀತಾರಾಮ ಕಲ್ಯಾಣ' ಬಿಡುಗಡೆಗೆ ದಿನಾಂಕ ನಿಗದಿ ಆಯ್ತು.!

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ ಎರಡನೇ ಚಿತ್ರ ‘ಸೀತಾರಾಮ ಕಲ್ಯಾಣ’ ಬಿಡುಗಡೆಗೆ ಸಿದ್ಧವಾಗಿದೆ. ಜನವರಿ 25 ರಂದು ರಾಜ್ಯಾದ್ಯಂತ ‘ಸೀತಾರಾಮ ಕಲ್ಯಾಣ’ ರಿಲೀಸ್ ಆಗಲಿದೆ. ಎ.ಹರ್ಷ ನಿರ್ದೇಶನದ ‘ಸೀತಾರಾಮ …

Read More »

30 ಕೆಜಿ ತೂಕದ ಬಂಗಾರದ ಲೆಹೆಂಗಾ ಧರಿಸಿ ಕರೀನಾ

ನವದೆಹಲಿ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಬರೋಬ್ಬರಿ 30 ಕೆಜಿ ತೂಕದ ಬಂಗಾರದ ಲೆಹೆಂಗಾ ಧರಿಸಿ ಥೇಟ್ ರಾಣಿಯಂತೆ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು.  ಫಾಲ್ಗುನಿ ಹಾಗೂ ಶೇನ್ ಪಿಕಾಕ್ ಅವರು ಆಯೋಜಿಸಿದ್ದ …

Read More »
Hiring Reporter’s For more Information Contact Above Number 876 225 4007 . Program producer
error: Content is protected !!