Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಧಾರವಾಡ

ಧಾರವಾಡ

ಗಲಭೆ ಪ್ರಕರಣ: ಸಮಗ್ರ ತನಿಖೆಗೆ ಭಜರಂಗದಳ ಒತ್ತಾಯ.

ಹುಬ್ಬಳ್ಳಿ: ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆಯಲ್ಲಿ ಐಎಸ್ಐ, ಎಸ್​​ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳ ಕೈವಾಡವಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ತಹಶೀಲ್ದಾರ್​​ ಕಚೇರಿ ಎದುರು ಆಕ್ರೋಶ …

Read More »

ಗಲಭೆ ನಡೆಸಿದವರ ಆಸ್ತಿ ಮುಟ್ಟುಗೋಲು ಹಾಕಲಿ: ಶೆಟ್ಟರ್.

ಧಾರವಾಡ: ಬೆಂಗಳೂರಿನಲ್ಲಿ ರಾತ್ರೋರಾತ್ರಿ ಗಲಾಟೆ‌ ಮಾಡಿ ಅಪಾರ ಪ್ರಮಾಣದಲ್ಲಿ ಹಾನಿ ಮಾಡಲಾಗಿದ್ದು, ಯಾರು ಪ್ರಕರಣದಲ್ಲಿ ಭಾಗಿಯಾಗಿದ್ದಾರೋ ಅಂತವರ ಆಸ್ತಿ ಮುಟ್ಟುಗೋಲು ಹಾಕಬೇಕು ಎಂದು ಬೃಹತ್​ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಧಾರವಾಡದಲ್ಲಿ …

Read More »

ಅತ್ಯಾಚಾರ ಸಂತ್ರಸ್ಥೆ ಮನೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ , ಸಾಂತ್ವನ.

ಧಾರವಾಡ: ಅತ್ಯಾಚಾರಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ‌ ಸಂತ್ರಸ್ತೆ ಮನೆಗೆ ಕೊನೆಗೂ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು ಭೇಟಿ ನೀಡಿ ಬಾಲಕಿಯ ಕುಟುಂಬದ ಅಳಲು ಆಲಿಸಿ, ಆತ್ಮಸ್ಥೈರ್ಯ ತುಂಬಿದ್ದಾರೆ. ಈ ವೇಳೆ ಮೃತ ಬಾಲಕಿಯ …

Read More »

ವಿನೂತನವಾಗಿ ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿದ ಪೇಢಾನಗರಿ ಕಲಾವಿದ.

ಧಾರವಾಡ: ಬೆಂಗಳೂರಿನ ಡಿ.ಜೆ.ಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆದ ಹಲ್ಲೆಯನ್ನು ಕಲಾವಿದ ಮಂಜುನಾಥ ಹಿರೇಮಠ ಎಂಬುವರು ಗಣೇಶ ಮೂರ್ತಿ ತಯಾರಿಸುವ ಮೂಲಕ ಖಂಡಿಸಿದ್ದಾರೆ. ಧಾರವಾಡದ ಕೆಲಗೇರಿ ಗಾಯತ್ರಿಪುರ ನಿವಾಸಿ ಮಂಜುನಾಥ ಎರಡು ಗಂಟೆಗಳ‌ ಕಾಲ ಗಣೇಶ …

Read More »

ಕರೋನಾ ಎಫೆಕ್ಟ್: ಮುಂಜಾಗ್ರತಾ ಕ್ರಮಕ್ಕೆ ಚೋಳನ್ ಆದೇಶ.

ಧಾರವಾಡ: ಕೊರೊನಾ ವೈರಸ್‌ ಸೋಂಕಿತರ ಚಿಕಿತ್ಸೆಗಾಗಿ ಫೆ.20ರಿಂದಲೇ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಯಲ್ಲಿ 10 ಹಾಸಿಗೆಯ ಪ್ರತ್ಯೇಕ ವಾರ್ಡ್‌ ಮತ್ತು ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಆರು ಹಾಸಿಗೆಯ ಪ್ರತ್ಯೇಕ ವಾರ್ಡ್‌ ಸಿದ್ಧಗೊಳಿಸಲಾಗಿದೆ ಎಂದು ಡಿಸಿ ದೀಪಾ ಚೋಳನ್‌ ಹೇಳಿದರು. …

Read More »

ಅವಳಿ ನಗರ ಅಭಿವೃದ್ಧಿಗೆ 50 ಕೋಟಿ ರೂ.

ಧಾರವಾಡ: ಪ್ರಸಕ್ತ ಸಾಲಿನಲ್ಲಿ ವಿವಿಧ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲು ಸುಮಾರು 50 ಕೋಟಿ ರೂ.ಗಳು ಲಭ್ಯವಾಗಿದ್ದು, ಹೀಗಾಗಿ ಸಂಬಂಧಿಸಿದ ಇಲಾಖೆಗಳು ಕೂಡಲೇ ಪ್ರಸ್ತಾವನೆಗಳನ್ನು ಸಲ್ಲಿಸಿದರೆ ಅಗತ್ಯ ಕ್ರಮ ವಹಿಸಲು ಸಹಕಾರಿಯಾಗಲಿದೆ ಎಂದು ಡಿಸಿ ದೀಪಾ ಚೋಳನ್‌ …

Read More »

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್.

ಧಾರವಾಡ : ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಬರುವ ದಿನಗಳಲ್ಲಿ ಹಂತ ಹಂತವಾಗಿ ಜಾರಿಗೆ ತರಲು ಶ್ರಮಿಸಲಾಗುವುದು. ಸರ್ಕಾರದಲ್ಲಿ 2 ಲಕ್ಷ 40 ಸಾವಿರ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಗುತ್ತಿಗೆ ಮೂಲಕ …

Read More »

ಆಕಸ್ಮಿಕವಾಗಿ ತಗುಲಿದ ಬೆಂಕಿ: ಸುಟ್ಟು‌ ಕರಕಲಾದ ಮೇವಿನ‌ ಬಣವಿ.

ಹುಬ್ಬಳ್ಳಿ:ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಮೇವಿನ ಬಣವಿ ಸುಟ್ಟು ಕರಲಾಗಿರುವ ಘಟನೆ ಕುಂದಗೋಳ ತಾಲೂಕಿನ ಬೆಟದೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಂಜುನಾಥ ಹಿಂಡಸಗೇರಿ ಎಂಬುವವರು ಮೇವಿನ ಬಣವಿಗೆ ಬೆಂಕಿ ತಗುಲಿದ್ದು‌, ಸುಮಾರು 40 ಸಾವಿರ …

Read More »

ರಾಜ್ಯಮಟ್ಟದ ಕುಸ್ತಿಹಬ್ಬಕ್ಕೆ ಅದ್ಧೂರಿ ಚಾಲನೆ

ಧಾರವಾಡ: ಮೊಬೈಲ್‌ ಮತ್ತು ಟಿವಿ ಹಾವಳಿ ಮಧ್ಯೆಯೂ ದೇಸಿಕ್ರೀಡೆಯಾಗಿರುವ ಕುಸ್ತಿಯನ್ನು ಉಳಿಸಿ ಬೆಳೆಸುವ ಅಗತ್ಯವಿದ್ದು, ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು. ಕರ್ನಾಟಕ ಕಾಲೇಜು ಮೈದಾನದ ಹಿಂದ್‌ …

Read More »

ವೃದ್ದರಿಗೆ ಉಚಿತ ಆರೋಗ್ಯ ತಪಾಸಣೆ.

ಹುಬ್ಬಳ್ಳಿ:ನವನಗರದ ಮಹಾಂತೇಶ ನಗರದ ಮೈತ್ರಿ ಕಾಲೇಜಿನ ಆವರಣದಲ್ಲಿ ಧಾರವಾಡದ ಶ್ರೀ ಜನಕಲ್ಯಾಣ ಶಿಕ್ಷಣ ಆರೋಗ್ಯ ಸೇವಾ ಸಂಸ್ಥೆ ವತಿಯಿಂದ ಮೈತ್ರಿ ವೃದ್ದಾಶ್ರಮ ವಿವೇಕಾನಂದ ವೃದ್ದಾಶ್ರಮದವರಿಗೆ ಉಚಿತ ಆರೋಗ್ಯ ಮತ್ತು ತಪಾಸಣೆ ಶಿಬಿರವನ್ನು ನಡೆಸಲಾಯಿತು. ಈ …

Read More »

ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ.

ಧಾರವಾಡ: ಅಡುಗೆ ಅನಿಲ ಬೆಲೆ ಏರಿಕೆ ಖಂಡನೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದ ಸದಸ್ಯರು ಪ್ರತಿಭಟನಾ ಮೆರವಣಿಗೆ ಕೈಕೊಂಡರು. ಇಲ್ಲಿನ …

Read More »

ರೈತರ ಬೆಳೆಗೆ ಬೆಂಬಲ ಬೆಲೆ ಹಾಗೂ ಖಾಯಂ ಖರೀದಿ ಕೇಂದ್ರ ಸ್ಥಾಪನೆಗೆ ರೈತ ಸೇನಾ ಕರ್ನಾಟಕ ಆಗ್ರಹ.

ಹುಬ್ಬಳ್ಳಿ:ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರ ಸ್ಥಾಪಿಸಲು ಎಲ್ಲ ರೀತಿಯ ಹೋರಾಟದ ಮೂಲಕ ಮನವಿ ಸಲ್ಲಿಸಲಾಗಿದ್ದು,ಕ್ರಮ ಜರುಗಿಸುವಲ್ಲಿ ವಿಳಂಬವಾದರೇ ರೈತ ಸೇನಾ ಕರ್ನಾಟಕ ಹೋರಾಟ ಸಮಿತಿಯಿಂದ ಕಾನೂನು ರೀತಿಯಲ್ಲಿ ಹೋರಾಟ …

Read More »

ಕಳ್ಳತನ ಪ್ರಕರಣ:2 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಹುಬ್ಬಳ್ಳಿ: ಬಂಗಾರದ ಉಂಗುರ ಕಳವು ಮಾಡಿದ ಅಪರಾಧಿಗೆ ಇಲ್ಲಿನ ಒಂದನೇ ಜೆಎಂಎಫ್‌ಸಿ ಕೋರ್ಟ್‌ 2 ವರ್ಷ ಕಠಿಣ ಜೈಲು ಶಿಕ್ಷೆ, 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಮಂಟೂರ ರಸ್ತೆಯ ಹ್ಯೂಜನ್‌ ಚರ್ಚ್‌ …

Read More »

ದೇಶದ್ರೋಹ ಪ್ರಕರಣ: ವಿದ್ಯಾರ್ಥಿಗಳು ಬಿಡುಗಡೆ.

ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಕೆಎಲ್‌ಇ ಕಾಲೇಜಿನಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣದಲ್ಲಿ ನಿನ್ನೆ ಬಂಧಿಸಲಾಗಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ‌ಬಿಡುಗಡೆ‌ ಮಾಡಲಾಗಿದೆ. CRPC 169 bond ಮೇಲೆ ಗೋಕುಲ್ ರೋಡ್ ಠಾಣೆ ಪೊಲೀಸರು …

Read More »

ಶೆಟ್ಟರ್‌, ಅಬ್ಬಯ್ಯ ಮನೆಗೆ ಮುತ್ತಿಗೆ ಹಾಕಿದ ನಿವೇಶನ ರಹಿತರು.

ಹುಬ್ಬಳ್ಳಿ: ರಾಜ್ಯದಲ್ಲಿ ಸೂರಿಲ್ಲದವರಿಗೆ ನಿವೇಶನ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಚಿವ ಜಗದೀಶ ಶೆಟ್ಟರ್‌ ಮತ್ತು ಶಾಸಕ ಪ್ರಸಾದ ಅಬ್ಬಯ್ಯ ಅವರ ಮನೆಗಳಿಗೆ ನಿವೇಶನ ರಹಿತ ಸಾವಿರಾರು ಮಹಿಳೆಯರು ಶನಿವಾರ ಮುತ್ತಿಗೆ ಹಾಕಿ, ಮನವಿ ಸಲ್ಲಿಸಿದರು. …

Read More »

ದೇಶ ವಿರೋಧಿ ಕೂಗು: ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸದಂತೆ ವಕೀಲರ ಸಂಘ ಆಗ್ರಹ.‌

ಹುಬ್ಬಳ್ಳಿ : ಪಾಕ್ ಪರ ಘೋಷಣೆ ಕೂಗಿರುವ ಮೂವರು ಜಮ್ಮು ಮತ್ತು ಕಾಶ್ಮೀರ ಮೂಲದ ವಿದ್ಯಾರ್ಥಿಗಳ ವಿರುದ್ಧ ದೇಶ ‌ ದ್ರೋಹ ಪ್ರಕರಣ ದಾಖಲಿಸಲಾಗಿದೆ. ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ವಿದ್ಯಾರ್ಥಿಗಳ ಪರ ಯಾರೂ ಕೂಡ ವಕಾಲತ್ತು ವಹಿಸಬಾರದು ಎಂದು ರಾಜ್ಯ ಯುವ ವಕೀಲರ ಸಂಘ ಆಗ್ರಹಿಸಿದೆ. ಹುಬ್ಬಳ್ಳಿಯ …

Read More »

ಸರ್ಕಾರದ ಜನಪರ ಯೋಜನೆಗಳ ಹಾಗೂ ಸಾಧನೆಗಳ ಮಾಹಿತಿ ಲೋಕ ಅನಾವರಣ

ಧಾರವಾಡ – ನವಲಗುಂದ ಬಸ್‌ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸ್ಥಾಪಿಸಿರುವ ಸರ್ಕಾರದ ಜನಪರ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನು ಆಕರ್ಷಕ ಮಳಿಗೆಯ ಮೂಲಕ ಮಾಹಿತಿಲೋಕ ಅನಾವರಣಗೊಳಿಸಿದೆ. ಇಂದಿನಿ೦ದ ಆರಂಭವಾದ …

Read More »

ಸರ್ಕಾರದ ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳಿ: ಹೊರಟ್ಟಿ

ಧಾರವಾಡ : ಶೋಷಿತ ಬುಡಕಟ್ಟುಗಳ ಯುವಕರು ಸರ್ಕಾರ ನೀಡುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಉನ್ನತ ಮಟ್ಟದ ಹುದ್ದೆಗಳನ್ನು ಪಡೆದು ಜೀವನದಲ್ಲಿ ಸಾಧನೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. ಅವರು ಇಂದು …

Read More »

17 ರಂದು ವಿದ್ಯುತ್ ದರ ಪರಿಷ್ಕರಣೆ ಅರ್ಜಿ ಸಾರ್ವಜನಿಕ ವಿಚಾರಣೆ.

ಧಾರವಾಡ : ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗವು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಆರ್ಥಿಕ ವರ್ಷ 2020-21 ರ ವಿದ್ಯುತ್ ದರ ಪರಿಷ್ಕರಣಾ ಅರ್ಜಿಯ ಕುರಿತು ಧಾರವಾಡದ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಸಾರ್ವಜನಿಕ ವಿಚಾರಣೆ …

Read More »

ವಾಣಿಜ್ಯ ನಗರದಲ್ಲಿ ದೇಶ ದ್ರೋಹಿ ಘೋಷಣೆ ಕೂಗಿದ ವಿದ್ಯಾರ್ಥಿಗಳು

Featured Video Play Icon

ಹುಬ್ಬಳ್ಳಿ: ಪುಲ್ವಾಮಾ ದಾಳಿಗೆ ಒಂದು ವರ್ಷ ಸಂದ ಸಂದರ್ಭದಲ್ಲಿ,ಆ ಕರಾಳ ದಿನದಂದು ಪ್ರಾಣತೆತ್ತ ಹುತಾತ್ಮ ಯೋಧರಿಗೆ ದೇಶಾದ್ಯಂತ ಗೌರವ ಸಮರ್ಪಣೆ ಮಾಡಲಾಗುತ್ತದೆ.ಆದರೇ ಗೋಕುಲ ರಸ್ತೆಯಲ್ಲಿರುವ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನ ಕಾಶ್ಮೀರ ಮೂಲದ ವಿದ್ಯಾರ್ಥಿಗಳು ಪಾಕಿಸ್ತಾನ …

Read More »

16 ರಂದು ಸ್ಪೋರ್ಟ್ಸ್ ಪಾರ್ಕ್ ಲೋಕಾರ್ಪಣೆ.

ಹುಬ್ಬಳ್ಳಿ: ಹು-ಧಾ ಮಹಾನಗರದ ಜನತೆಯ ಕ್ರೀಡಾ ಆಸಕ್ತಿಯನ್ನು ಇಮ್ಮಡಿಗೊಳಿಸುವ ಸದುದ್ದೇಶದಿಂದ ನಗರದ ಕುಸುಗಲ್ ರಸ್ತೆಯಲ್ಲಿರುವ ನೂತನವಾಗಿ ನಿರ್ಮಾಣಗೊಂಡಿರುವ ಸ್ಪೋರ್ಟ್ಸ್ ಪಾರ್ಕ್ ಇದೇ 16ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಸ್ಪೋರ್ಟ್ಸ್ ಪಾರ್ಕ್ ಮುಖ್ಯಸ್ಥ ರಾಜನ್ ಜೈನ್ ಹೇಳಿದರು. …

Read More »

ಕೃಷಿಯಲ್ಲಿ ಹೊಸ ಮಾದರಿಯಿಂದ ಜಿಡಿಪಿಯನ್ನು ವೃದ್ಧಿಸಲು ಸಹಾಯಕ: ಪವಾರ್.

ಹುಬ್ಬಳ್ಳಿ: ದೇಶಪಾಂಡೆ ಫೌಂಡೇಶನ್ ಕಳೆದ ಹತ್ತು ವರ್ಷಗಳಿಂದ ಕೃಷಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ.ಕೃಷಿಯಲ್ಲಿ ವೈಜ್ಞಾನಿಕ ಪದ್ದತಿಯನ್ನು ಅನುಸರಿಸುವುದರಿಂದ ಹಾಗೂ ಬಹುಬೆಳೆಯ ಪದ್ದತಿಯನ್ನು ಅನುಸರಿಸಿ ಜಿಡಿಪಿಯನ್ನು ಅಭಿವೃದ್ಧಿ ಪಡಿಸಬಹುದು ಎಂದು ದೇಶಪಾಂಡೆ ಪೌಂಡೇಶನ್ ಮುಖ್ಯಸ್ಥ ವಿನಯ …

Read More »

ಅಂತರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾದ ಚಿಣ್ಣರು.‌

ಹುಬ್ಬಳ್ಳಿ : ತಾಲೂಕಿನ ಶಿರಗುಪ್ಪಿ ಗ್ರಾಮದ ಸ್ವಾಮಿ ವಿವೇಕಾನಂದ ಯೋಗ ಮತ್ತು ಮಲ್ಲಕಂಬ ತರಬೇತಿ ಕೇಂದ್ರದ ವಿದ್ಯಾರ್ಥಿಗಳಾದ ರತ್ನಾ ಶಾಗೋಟಿ, ರಾಧಿಕಾ ಅಳವಂಡಿ, ಪ್ರಿಯಾ ಹಿರೇಮಠ, ಪೂಜಾ ತಳವಾರ ಹಾಗೂ ಜ್ಯೋತಿ ಗುದ್ದಿನ ಇವರು …

Read More »

ತಳ್ಳುವ ಗಾಡಿ ಹಿಡಿದು ವಿಭಿನ್ನವಾಗಿ ಪ್ರತಿಭಟನೆ .

ಡಾ.ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಆಗ್ರಹಿಸಿ ಕರ್ನಾಟಕ ಬಂದ್ ಕರೆ ಹಿನ್ನೆಲೆ :ಪ್ರತಿಭಟನೆ. ಹುಬ್ಬಳ್ಳಿ: ಸಂಗ್ರಾಮ ಸೇನೆ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರಿಂದ ಡಾ.ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಆಗ್ರಹಿಸಿ ಕರ್ನಾಟಕ ಬಂದ್ …

Read More »

ನೈರುತ್ಯ ರೈಲ್ವೆಯಲ್ಲಿ ಕಾಗದರಹಿತ ಸೇವೆಗೆ ಚಾಲನೆ.

ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಹುಬ್ಬಳ್ಳಿ ಮುಖ್ಯಕಚೇರಿ, ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ವಿಭಾಗೀಯ ಕಚೇರಿಗಳು ಕಾಗದರಹಿತ ಸೇವೆ ಅಳವಡಿಸಿಕೊಂಡಿವೆ. ಮೊದಲ ಹಂತದಲ್ಲಿ ರೈಲ್ವೆ ಕಚೇರಿಗಳನ್ನು ಕಾಗದ ರಹಿತಗೊಳಿಸುವ ಒಪ್ಪಂದಕ್ಕೆ 2019ರ ಮಾರ್ಚ್‌ನಲ್ಲಿ ಇಲಾಖೆಯು ರೈಲ್‌ಟೆಲ್‌ ಕಾರ್ಪೊರೇಷನ್‌ …

Read More »

ಅದ್ದೂರಿಯಾಗಿ ನೆರವೇರಿದ ಮಡಿವಾಳೇಶ್ವರ ರಥೋತ್ಸವ

ಧಾರವಾಡ; ತಾಲೂಕಿನ ಗರಗ ಗ್ರಾಮದಲ್ಲಿ ವೈರಾಗ್ಯ ಚಕ್ರವರ್ತಿ ಲಿಂ. ಶ್ರೀ ಜಗದ್ಗುರು ಶ್ರೀ ಮಡಿವಾಳೇಶ್ವರ ಶಿವಯೋಗಿಗಳ 139ನೇ ಪುಣ್ಯಾರಾಧನೆ ನಿಮಿತ್ತ ಮಂಗಳವಾರ ಸಂಜೆ ರಥೋತ್ಸವ ಸಂಭ್ರಮದಿಂದ ನಡೆಯಿತು. ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಮಡಿವಾಳೇಶ್ವರ ಮೂಲ …

Read More »

ನೈಸರ್ಗಿಕ ಕೃಷಿಯಿಂದ ಲಾಭ ಪಡೆಯಲು‌ ಸಲಹೆ.

ಧಾರವಾಡ: ನಗರದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಕೃವಿವಿ ಹಾಗೂ ಕೃಷಿ ಇಲಾಖೆ ವತಿಯಿಂದ 2 ದಿನ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು. ಕೃವಿವಿ ಕುಲಪತಿ ಡಾ. …

Read More »

ಅಧಿಕಾರಿಗಳ ಗೈರಿನಲ್ಲಿ ಕಾವೇರಿದ ಪ್ರಗತಿ ಪರಿಶೀಲನಾ ಸಭೆ.‌

ಧಾರವಾಡ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆಯಾಗಬೇಕಿದ್ದ ಜಿಲ್ಲಾ ಪಂಚಾಯ್ತಿ ಮಾಸಿಕ ಕೆಡಿಪಿ ಸಭೆಯಲ್ಲಿ ಗೈರು ಹಾಜರಾದ ಅಧಿಕಾರಿಗಳ ವಿಷಯವೇ ದೊಡ್ಡ ಚರ್ಚೆಯಾಯಿತು. ಒಂದು ಹಂತದಲ್ಲಿ ಅಧಿಕಾರಿಗಳ ಗೈರು ಹಾಜರಿ ವಿಷಯ ಅಧ್ಯಕ್ಷೆ ವಿಜಯಲಕ್ಷ್ಮೀ …

Read More »

ವಿಶೇಷಚೇತನ ಮಕ್ಕಳಿಗೆ ಗಡಿಯಾರ ವಿತರಣೆ

ಧಾರವಾಡ : ವಿಕಲಚೇತನರ ಅಭಿವೃದ್ಧಿ ಇಲಾಖೆಯಿಂದ ಇಂದು ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇಂದು ಕೆಡಿಪಿ ಸಭೆಯಲ್ಲಿ ಅಂದ ವಿದ್ಯಾರ್ಥಿಗಳಿಗೆ ಜಿ.ಪಂ. ಅಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಕೈಗಡಿಯಾರ ವಿತರಿಸಿದರು. ಸಿಇಓ ಡಾ.ಬಿ.ಸಿ.ಸತೀಶ, …

Read More »

12.90 ಲಕ್ಷದ ಕಾಂಕ್ರೀಟ್ ರಸ್ತೆಗೆ ಭೂಮಿ ಪೂಜೆ.

ಕುಂದಗೋಳ : ಮತಕ್ಷೇತ್ರದ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಎಸ್.ಟಿ.ಕಾಲೋನಿಯ 12.90 ಲಕ್ಷಗಳ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಶಾಸಕಿ ಕುಸುಮಾವತಿ ಚನ್ನಬಸಪ್ಪ ಶಿವಳ್ಳಿ ನೆರವೇರಿಸಿದರು. ನಂತರ ಮಾತನಾಡಿದ ಅವರು ಕಾಮಗಾರಿ ಮುಗಿದ ಮೇಲೆ ರಸ್ತೆಯನ್ನು …

Read More »

ಉಳವಿ ಜಾತ್ರೆ ಮುಗಿಸಿ 12 ತಾಸಿನಲ್ಲಿ ಧಾರವಾಡಕ್ಕೆ ಆಗಮಿಸಿದ ಎತ್ತಿನ ಚಕ್ಕಡಿ

ಧಾರವಾಡ : ನಾಡಿನ ವಿಖ್ಯಾತ ಉಳವಿ ಚನ್ನಬಸವೇಶ್ವರ ದೇವರ ಜಾತ್ರೆಯು ಫೆ.10 ರಂದು ವಿಜೃಂಭಣೆಯಿಂದ ಜರುಗಿದೆ. ಜಾತ್ರೆಗೆ ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಯ ಭಕ್ತರು ಚಕ್ಕಡಿಗಳ ಮೂಲಕ ಹೋಗಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.ಅದೇ ಧಾರವಾಡದ …

Read More »

ಫೆ. 13 ರಂದು ಶ್ರೀ ಈಶ್ವರ ಹಾಗೂ ಶ್ರೀ ಗಣಪತಿ ದೇವಸ್ಥಾನದ ಅಡಿಗಲ್ಲು ಸಮಾರಂಭ.‌

ಹುಬ್ಬಳ್ಳಿ: ಪಟ್ಟಸಾಲಿ (ನೇಕಾರ) ಸಮಾಜದ ವತಿಯಿಂದ ರಾಜೇಂದ್ರ ನಗರ, ಓರಿಯಂಟಲ್ ಸ್ಕೂಲ್ ಪಕ್ಕದಲ್ಲಿರುವ ಸಮುದಾಯ ಭವನ ಆವರಣದಲ್ಲಿ ಫೆ. 13 ರಂದು ಶ್ರೀ ಈಶ್ವರ ಹಾಗೂ ಶ್ರೀ ಗಣಪತಿ ದೇವಸ್ಥಾನದ ಅಡಿಗಲ್ಲು ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ …

Read More »

ಶಿವಯೋಗಿ ಸಿದ್ಧರಾಮೇಶ್ವರ ಜಯಂತೋತ್ಸವಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ.

ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕು ಭೋವಿ ವಡ್ಡರ ಸಮಾಜ ಮತ್ತು ಧಾರವಾಡ ಜಿಲ್ಲಾ ಭೋವಿ ವಡ್ಡರ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಶಿವಯೋಗಿ ಸಿದ್ಧರಾಮೇಶ್ವರ 848ನೇ ಜಯಂತೋತ್ಸವ ಕಾರ್ಯಕ್ರಮಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ …

Read More »

ಏಕಾಏಕಿ ದರ್ಶನ ನೀಡಿ ಆತಂಕ ಸೃಷ್ಟಿಸಿದ ಹುಲಿರಾಯ.‌

ಹುಬ್ಬಳ್ಳಿ: ಹುಲೊಯೊಂದು ಏಕಾಏಕಿ ಪ್ರತ್ಯಕ್ಷಗೊಂಡು ಜನರಲ್ಲಿ ಆತಂಕ‌ ಮೂಡಿಸಿರುವ ಘಟನೆ ಕಲಘಟಗಿ ತಾಲೂಕಿನ ಬೆಂಡಲಗಟ್ಟಿ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷಗೊಂಡು ಗ್ರಾಮದಲ್ಲಿ‌ ನಡೆದಿದೆ.‌ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಹುಲಿ ಕಾಣಿಸಿಕೊಂಡಿದ್ದು, ಕಾಳಿ ಹುಲಿ ಸಂರಕ್ಷಿತ …

Read More »

ಅಬಕಾರಿ ಅಧಿಕಾರಿಗಳ ವಿರುದ್ದ ಕರ್ನಾಟಕ ಕ್ಷತ್ರಿಯ ಒಕ್ಕೂಟದಿಂದ ಪ್ರತಿಭಟನೆ

ಧಾರವಾಡ : ವಿಶೇಷಚೇತನನ ಮೇಲೆ ಅಮಾನವೀಯ ಹಲ್ಲೆ ನಡೆಸಿದ ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಅಮಾನತುಗೊಳಿಸಲು ಕ್ರಮ ಜರಗಿಸುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ಕ್ಷತ್ರಿಯ ಒಕ್ಕೂಟದ ಸದ್ಯಸರುಗಳು ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿ …

Read More »

ಜಂತುಹುಳು ನಿವಾರಣಾ ಮಾತ್ರೆ ಸೇವನೆಯಿಂದ ಸಮತೋಲನ ಆರೋಗ್ಯ:ಕರಿಕಟ್ಟಿ

ಹುಬ್ಬಳ್ಳಿ : ಜಂತುಹುಳು ನಿವಾರಣಾ ಮಾತ್ರೆ ಸೇವನೆಯಿಂದ ಮಕ್ಕಳಲ್ಲಿ ಸಮತೋಲನ ಆರೋಗ್ಯ ಉಂಟುಗುತ್ತದೆ. ಎಂದು ಹುಬ್ಬಳ್ಳಿ ಕ್ಷೇತ್ರಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ ಹೇಳಿದರು. ನಗರದ ನ್ಯೂ ಇಂಗ್ಲೀಷ ಸ್ಕೂಲ್ ಆಯೋಜಿಸಲಾದ ತಾಲೂಕಾ ಮಟ್ಟದ ರಾಷ್ಟ್ರೀಯ ಜಂತು …

Read More »

ಫೆ.12 ರಂದು ಕವಿವಿಯಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ.

ಧಾರವಾಡ : ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಕರ್ನಾಟಕ ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರಾ ಇಲಾಖೆ ಮೈಸೂರು ಇವರುಗಳ ಸಹಯೋಗದಲ್ಲಿ ಫೆ.12 ರಂದು ಬೆಳಿಗ್ಗೆ 10 …

Read More »

ಮುಗಿಯದ ರೈಲ್ವೆ ಬ್ರಿಡ್ಜ್ ಕಾಮಗಾರಿ: ಹೈರಾಣಾದ ಸಾರ್ವಜನಿಕರು.

ಧಾರವಾಡ: ಪ್ರತಿ ನಿತ್ಯವೂ ಶಾಲಾ ಕಾಲೇಜುಗಳಲ್ಲಿ ಹೋಗುವ ಬಸ್,ಕೆಲಸಕ್ಕೆ ಹೋಗುವ ಸಾರ್ವಜನಿಕರು ಇದೇ ಮಾರ್ಗದಿಂದ ನಗರಕ್ಕೆ ಬರಬೇಕು ಆದರೆ ಅದೇ ಮಾರ್ಗದ ಮದ್ಯ ರೈಲ್ವೆ ಹಳಿ ಇದೆ.ಹಾ ಹಳಿ ದಾಟವಾಗಲೇ ರೈಲು ಬಂದಾಗ ಗೆಟ್ …

Read More »

ಉತ್ತಮ ಆರೋಗ್ಯ ಹಾಗೂ ಬೆಳವಣಿಗೆಗೆ ಜಂತು ನಿವಾರಕ ಮಾತ್ರೆ ಮಕ್ಕಳಿಗೆ ಅಗತ್ಯ : ಡಿಸಿ ದೀಪಾ ಚೋಳನ್

ಧಾರವಾಡ : ಫೆ.10: ಬಲಿಷ್ಠ ಭಾರತ ಕಟ್ಟುವಲ್ಲಿ ಯುವ ಸಮುದಾಯದ ಪಾತ್ರ ಬಹುಮುಖ್ಯ. ಅವರ ಮಾನಸಿಕ ಹಾಗೂ ದೈಹಿಕ ಸದೃಡತೆಯನ್ನು ದೇಶದ ಅಭಿವೃದ್ಧಿ ಅವಲಂಬಿಸಿದೆ. ಆದ್ದರಿಂದ ಮಕ್ಕಳಿಗೆ ಉತ್ತಮ ಆರೋಗ್ಯ ಹಾಗೂ ಬೆಳವಣಿಗೆ ಕಲ್ಪಿಸಲು …

Read More »

ಧಾರವಾಡದಲ್ಲಿ ‘ಗೋಡೆ’ ಜಗಳ: ಕಬ್ಬಿಣದ ರಾಡ್ ನಿಂದ ಹಲ್ಲೆ

ಧಾರವಾಡ : ಇಲ್ಲಿಯ ಬಸ್ತಿ ಓಣಿಯಲ್ಲಿ ಅಕ್ಕಪಕ್ಕದ ನಿವಾಸಿಗಳ ನಡುವೆ ಗೋಡೆ ಸಲುವಾಗಿ ಜಗಳ ನಡೆದಿದೆ. ಹನುಮಂತಗೌಡ ಪಾಟೀಲ ಹಾಗೂ ಮಂಜುನಾಥ ಕರಡಿಗುಡ್ಡ ಇವರಿಬ್ಬರ ಮನೆಯ ನಡುವೆ ಒಂದೇ ಗೋಡೆ ಇದೆ. ಇದನ್ನು ದುರಸ್ಥಿಕೂಡ …

Read More »

ಶ್ರೀ ರಾಮಕೃಷ್ಣ ವಿದ್ಯಾಶಾಲೆಯ 8 ನೇ ತರಗತಿಗೆ ಅರ್ಜಿ ಆಹ್ವಾನ.

ಧಾರವಾಡ : 2020-21 ನೇ ಸಾಲಿನ ಪ.ಜಾತಿ ಮತ್ತು ಪ.ಪಂಗಡ ವಿದ್ಯಾರ್ಥಿಗಳಿಗೆ ಯಾದಗಿರಿ ಹಾಗೂ ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ 8 ನೇ ತರಗತಿಗೆ ಬಾಲಕರ ಪ್ರವೇಶ ಪಡೆಯಲು ಅರ್ಜಿ ಅಹ್ವಾನಿಸಿದೆ. ಪ್ರವೇಶ ಪರೀಕ್ಷೆಯು …

Read More »

ಉತ್ತರ ಕರ್ನಾಟಕಕ್ಕೆ ಭರ್ಜರಿ ಕೊಡುಗೆ ನೀಡಿದ ಕೇಂದ್ರ ಸರ್ಕಾರ.‌

ಧಾರವಾಡ, ಫೆಬ್ರವರಿ 10 : ಉತ್ತರ ಕರ್ನಟಕ ಭಾಗದ ಜನರ ದಶಕಗಳ ಬೇಡಿಕೆಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಒಪ್ಪಿಗೆ ಕೊಟ್ಟಿದೆ. ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. 988.3 ಕೋಟಿ ರೂ.ಗಳ …

Read More »

ಫೆ. 9ರಂದು ಮೀಸಸ್ ಇಂಡಿಯಾ ಕರ್ನಾಟಕ ಹು-ಧಾ ಫೈನಲ್ ರೌಂಡ್

ಹುಬ್ಬಳ್ಳಿ-ಸೃಷ್ಟಿ ವತಿಯಿಂದ ಇದೇ ಫೆ.9 ರಂದು ಸಂಜೆ 6 ಕ್ಕೆ ಕರ್ನಾಟಕ ಸಂಸ್ಕೃತ ಭವನದಲ್ಲಿ ಮೀಸೆಸ್ ಇಂಡಿಯಾ ಕರ್ನಾಟಕ ಹು-ಧಾ ಪೈನಲ್ ರೌಂಡ್ ನಡೆಯಲಿದೆ ಎಂದು ಅಶ್ವಿನಿ ಅನ್ವೇಕರ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ …

Read More »

ಫೆ. 8 ರಂದು ಮೆದುಳಿಗೊಂದು ಸವಾಲ್ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ‌.

ಕುಂದಗೋಳ : ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಚೇತನ ವಿದ್ಯಾ ಸಂಸ್ಥೆ (ರಿ) ಚೇತನ ಹಿರಿಯ ಪ್ರಾಥಮಿಕ ಶಾಲೆ ಇವರ ವತಿಯಿಂದ “ಮೆದುಳಿಗೊಂದು ಸವಾಲ್” ಎಂಬ ವಿನೂತನ ಕಾರ್ಯಕ್ರಮದ ಅಡಿಯಲ್ಲಿ “ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ …

Read More »

ಜೂಜು ಅಡ್ಡೆ ಮೇಲೆ ದಾಳಿ: ನಾಲ್ವರ ಬಂಧನ.

ಹುಬ್ಬಳ್ಳಿ:ಜೂಜಾಟ ಆಡುತ್ತಿದ್ದ ಮಾಹಿತಿಯನ್ನು ಕಲೆಹಾಕಿದ ಪೊಲೀಸ ಅಧಿಕಾರಿಗಳು ಜೂಜು ಅಡ್ಡೆ ಮೇಲೆ ದಾಳಿ ನಡೆಸಿ ನಾಲ್ವರು ಜೂಜುಕೋರರನ್ನು ಬಂಧಿಸಿದ ಘಟನೆ ನಗರದ ಅಕ್ಕಿಹೊಂಡದಲ್ಲಿ ನಡೆದಿದೆ. ಕೆ.ಕೆ. ನಗರದ ಚಾಂದಸಾಬ ಅಲಿಯಾಸ್ ಚಾಂದ, ದೇಸಾಯಿ ಓಣಿಯ …

Read More »

ಸಾರಿಗೆ ನೌಕರರ ಪರ ಸತ್ಯಾಗ್ರಹ: ಸಿ.ಎಂ.ಗೆ ಪಾಪು ಪತ್ರ

ಧಾರವಾಡ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರನ್ನು ನೌಕರರನ್ನಾಗಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಕ್ರಮ ವಿರೋಧಿಸಿ ಫೆ.19ಕ್ಕೆ ಬೆಂಗಳೂರು ಚಲೊ ಹಾಗೂ ಫೆ.20 ರಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ …

Read More »

ವಿದ್ಯಾಸಂಸ್ಥೆಗಳು ಉತ್ತಮ ನಾಗರಿಕರನ್ನು ಸೃಷ್ಟಿಸುವ ರಂಗಸ್ಥಳ ಆಗಲಿ.

ಹುಬ್ಬಳ್ಳಿ: ವಿದ್ಯಾಸಂಸ್ಥೆಗಳು ಉತ್ತಮ ನಾಗರಿಕರನ್ನು ಸೃಷ್ಟಿಸುವ ರಂಗಸ್ಥಳಗಳಾಗಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಅಭಿಪ್ರಾಯ ಪಟ್ಟರು. ಇಲ್ಲಿನ ಸತ್ತೂರಿನ ಶ್ರೀ ಬಸವೇಶ್ವರ ಕಲಬುರಗಿ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ 18 …

Read More »

ಮೇಣದ ಬತ್ತಿ ಹಿಡಿದು ಮೌನಾಚರಣೆ ಮಾಡಿದ ಕಂದಮ್ಮಗಳು.

ಹುಬ್ಬಳ್ಳಿ:ದೆಹಲಿ‌ಯ ಶಾಹಿನ್‌ ಬಾಗ್‌ನಲ್ಲಿ ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ನಾಲ್ಕು ತಿಂಗಳ ಮಗು ಸಾವನ್ನಪ್ಪಿರುವ ಹಿನ್ನೆಲೆ ‌ಮಗುವಿನ ಆತ್ಮಕ್ಕೆ ಶಾಂತಿ ಸಿಗಲೆಂದು ಮೇಣದ ಬತ್ತಿ ಹಿಡಿದು ಶಾಂತಿ‌‌ ಕೋರಿದರು. ನಗರದ ಅಂಬೇಡ್ಕರ್ ವೃತ್ತದಲ್ಲಿ …

Read More »

ಆಯುಷ್ ಇಲಾಖೆಯ ಕ್ಷೇಮ ಕೇಂದ್ರಗಳ ಹುದ್ದೆಗಳಿಗೆ ಅರ್ಜಿ ಆಹ್ವಾನ

ಧಾರವಾಡ : ಆಯುಷ್ ಇಲಾಖೆಯ ಕ್ಷೇಮ ಕೇಂದ್ರಗಳಿಗೆ (WELLNESS CENTRES) ಅಗತ್ಯವಿರುವ ಅರೆಕಾಲಿಕ ಯೋಗ ತರಬೇತುದಾರರು (PART TIME YOGA TRAINERS)) ಮತ್ತು ಬಹು ಉದ್ದೇಶಿತ ಆರೋಗ್ಯ ಕಾರ್ಯಕರ್ತ(MULTI PURPOSE HEALTH WORKER) ಹುದ್ದೆಗಳಿಗೆ …

Read More »

4 ನೇ ಶನಿವಾರ ರಜೆ ಬಳಸಿಕೊಳ್ಳದ ರಾಜ್ಯ ಸರ್ಕಾರಿ ನೌಕರರಿಗೆ 15 ದಿನಗಳ ಸಾಂದರ್ಭಿಕ ರಜೆ.

ಧಾರವಾಡ : ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ 15 ದಿನಗಳ ಸಾಂದರ್ಭಿಕ ರಜೆಯನ್ನು ಸಚಿವ ಸಂಪುಟು ಸಭೆಯಲ್ಲಿ ಮುಂದುವರೆಸಲು ತೀರ್ಮಾನ ಕೈಗೊಂಡಿದೆ. ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ …

Read More »

NRC ಮತ್ತು CAA ವಿರೋಧಿಸಿ ಪ್ರತಿಭಟನೆ.

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಧಾರವಾಡದಲ್ಲಿ ಮುಸ್ಲಿಂ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಈ ಪ್ರತಿಭಟನೆ ನಡೆಸಲಾಗುತ್ತಿದೆ. ನಗರದಲ್ಲಿರುವ ಎಲ್ಲಾ ಜಮಾತ್ ಗಳಿಂದ ಈ …

Read More »

ಹೆಸ್ಕಾಂ ವಿದ್ಯುತ್ ಬಳಕೆದಾರ ಗ್ರಾಹಕರಿಗಾಗಿ ಜಾಗೃತಿ ಸಭೆ

ಧಾರವಾಡ : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ(ಹೆಸ್ಕಾಂ)ಯು ವಿದ್ಯುತ್ ಬಳಸುವ ಗ್ರಾಹಕರಿಗಾಗಿ ವಿದ್ಯುತ್ ಬಳಕೆಯಲ್ಲಿ ಸುರಕ್ಷತೆಯ ಸಲಹೆಗಳು, ಉಳಿತಾಯದ ಕ್ರಮಗಳು, ಎಲ್‍ಇಡಿ ಬಳಕೆಯ ಪ್ರಯೋಜನಗಳು, ಸೌರಶಕ್ತಿ ಬಳಸುವುದು ಮುಂತಾದವುಗಳ ಕುರಿತು ಜಾಗೃತಿಗಾಗಿ ವಿವಿಧ ಸ್ಥಳಗಳಲ್ಲಿ …

Read More »

ಮಾ.20 ರಂದು ಸಾಮೂಹಿಕ ವಿವಾಹ.

ಹುಬ್ಬಳ್ಳಿ: ಕುಂದಗೋಳ ತಾಲೂಕು ಹಿರೇಹರಕುಣಿ ಗ್ರಾಮದ ಹಾಲಮ್ಮದೇವಿ ದೇವಸ್ಥಾನ ಸಮಿತಿ ವತಿಯಿಂದ ಶ್ರೀ ಹಾಲಮ್ಮದೇವಿಯ ದೇವಸ್ಥಾನದ 6ನೇ ವಾರ್ಷಿಕೋತ್ಸವದ ಅಂಗವಾಗಿ ಮಾರ್ಚ್ 20 ರಂದು ಮಧ್ಯಾಹ್ನ 12.36ಕ್ಕೆ ಹಾಲಕೇರೆ ಆವರಣದಲ್ಲಿ ಸಾಮೂಹಿಕ ವಿವಾಹ ಸಮಾರಂಭ …

Read More »

ಫೆ.8ರಿಂದ ವಾಣಿಜ್ಯ ನಗರಿಯಲ್ಲಿ ಒಣ ಮೆಣಸಿನಕಾಯಿ ಮೇಳ

ಹುಬ್ಬಳ್ಳಿ:ನಗರಗ ಮೂರುಸಾವಿರ ಮಠದ ಹೈಸ್ಕೂಲ್‌ ಮೈದಾನದಲ್ಲಿ ಫೆ.8ರಿಂದ 10ರವರೆಗೆ ಕೇಂದ್ರಸ್ಥಾನ ಹೊಂದಿರುವ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಸಂಶಿಯ …

Read More »

ಪೌರತ್ವ ತಿದ್ದುಪಡಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ‌‌ ಖಂಡಿಸಿ ಪ್ರತಿಭಟನೆ.

ಹುಬ್ಬಳ್ಳಿ: ಇಲ್ಲಿನ ಇಂದಿರಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಬಮ್ಮಾಪೂರ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ‌ಕೇಂದ್ರ ಸರ್ಕಾರದ ಸಿ.ಎ.ಎ, ಎನ್ ಆರ್.ಸಿ.ಮತ್ತು ಎನ್.ಪಿ.ಆರ್. ಕಾಯಿದೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು …

Read More »

25 ಲಕ್ಷ ರೂ.‌ಸಿ.ಸಿ.‌ ರಸ್ತೆ ಕಾಮಗಾರಿಗೆ ಶಾಸಕಿ ಕುಸುಮಾ ಶಿವಳ್ಳಿ ಭೂಮಿ ಪೂಜೆ.

ಕುಂದಗೋಳ: ಬೆಟದೂರ್ ಗ್ರಾಮದಲ್ಲಿ ಇಂದು ಎಸ್.ಸಿ.ಪಿ.ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಎಸ್.ಸಿ ಕಾಲೊನಿಯಲ್ಲಿ ಅಂದಾಜು ಮೊತ್ತ 25 ಲಕ್ಷ ರೂ. ಗಳ ಸಿ.ಸಿ ರಸ್ತೆಯ ಕಾಮಗಾರಿಯ ಭೂಮಿಯ ಪೂಜೆಯನ್ನು ಮಾನ್ಯ ಶಾಸಕಿಯರಾದ ಕುಸುಮಾವತಿ ಸಿ ಶಿವಳ್ಳಿಯವರು …

Read More »

ನೈರುತ್ಯ ರೈಲ್ವೆ ವಾರ್ಷಿಕ ಬಜೆಟ್ ಮಂಡನೆ.

ಹುಬ್ಬಳ್ಳಿ: ನೈಋತ್ಯ ರೈಲ್ವೆ ಇಲಾಖೆ 2020-21ನೇ ಸಾಲಿನ ವಾರ್ಷಿಕ ಬಜೆಟ್ ಮಂಡಿಸಿದ್ದು, ಒಟ್ಟು 3,495 ಕೋಟಿ ರೂ. ಮೊತ್ತದ ಬಜೆಟ್ ಮಂಡನೆಯಾಗಿದೆ. ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುವ ಸದುದ್ದೇಶದಿಂದ ಹೊಸ-ಹೊಸ ಯೋಜನೆ ಹಾಗೂ ಮೇಲ್ದರ್ಜೆಗೆ ಏರಿಸಲು …

Read More »

ಜೀವಸಂಕುಲದ ರಕ್ಷಣೆಗೆ ಕ್ರಮ.

ಧಾರವಾಡ: ಜೀವಸಂಕುಲಗಳನ್ನು ರಕ್ಷಿಸುವುದು ಮತ್ತು ಅವುಗಳ ಸಹನಶೀಲ ಬಳಕೆಗಾಗಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸುವ ಜವಾಬ್ದಾರಿಯನ್ನು ಜೀವವೈವಿಧ್ಯ ಕಾಯ್ದೆ ಹೊಂದಿದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ …

Read More »

ರಾಮನಕೊಪ್ಪ ಗ್ರಾಮದಲ್ಲಿ 30 ನೇ ವರ್ಷದ ದಿಂಡಿ ಉತ್ಸವ.

ಕುಂದಗೋಳ : ತಾಲೂಕಿನ ರಾಮನಕೊಪ್ಪ ಗ್ರಾಮದಲ್ಲಿ ಫೆ.9 ಮತ್ತು 10 ರಂದು 30 ನೇಯ ವರ್ಷದ ದಿಂಡಿ ಉತ್ಸವ ಕಾರ್ಯಕ್ರಮ ನೆರವೇರಲಿದೆ. ಫೆ.9 ರಂದು ಸಂಜೆ 6 ಗಂಟೆಗೇ ಪೋತಿ ಸ್ಥಾಪನೆ, ಶ್ರೀ ಅದೃಶ್ಯ …

Read More »

ಆಂಜನೇಯ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ.

ಕುಂದಗೋಳ : ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ಆಂಜನೇಯ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ಫೆ.7 ರಂದು ನೆರವೇರಲಿದ್ದು ತದ ನಿಮಿತ್ತವಾಗಿ ಇಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಇಂದು ಸಂಜೆ 5 ಕ್ಕೆ ಗಣಪತಿ ಪೊಜೆ, …

Read More »

ಕ್ರಿಕೆಟ್‌ ಬೆಟ್ಟಿಂಗ್‌ ಅಡ್ಡೆ ಮೇಲೆ ದಾಳಿ: ಮೂವರು ಅಂದರ್.

ಹುಬ್ಬಳ್ಳಿ:ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದ್ದ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕುವ ಹಿನ್ನಲೆಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್‌ ನಡುವೆ ಬುಧವಾರ ನಡೆಯುತ್ತಿದ್ದ ಏಕದಿನ ಕ್ರಿಕೆಟ್‌ ಪಂದ್ಯಾವಳಿ ಸಂದರ್ಭದಲ್ಲಿ ಬೆಟ್ಟಿಂಗ್‌ ನಡೆಸುತ್ತಿದ್ದ ಮಾಹಿತಿಯನ್ನು ಕಲೆ ಹಾಕಿದ ಪೋಲಿಸರು …

Read More »

ವರದಕ್ಷಿಣೆ ಕಿರುಕುಳ: ಪತಿ ಸೇರಿ ಆರು ಮಂದಿಗೆ ಎರಡು ವರ್ಷ ಜೈಲು.‌

ಹುಬ್ಬಳ್ಳಿ: ವರದಕ್ಷಿಣೆ ಕಿರುಕುಳದ ಹಿನ್ನಲೆಯಲ್ಲಿ ಪತಿ, ಅತ್ತೆ, ಮಾವ ಸೇರಿ, ಆರು ಜನರ ಮೇಲೆ ಅಪರಾಧ ಸಾಬೀತಾಗಿದ್ದು, ಒಂದನೇ ಜೆಎಂಎಫ್‌ಸಿ ಕೋರ್ಟ್‌ 2 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ …

Read More »

ಫೆ.15 ರ ವರೆಗೆ 18 ಬೃಹತ್ ಪ್ರತಿಭಟನಾ ರ್ಯಾಲಿ.

ಹುಬ್ಬಳ್ಳಿ- ಕರ್ನಾಟಕ ಪರ ಸಂಘಟನೆಗಳ ಒಕ್ಕೂಟ ವತಿಯಿಂದ ಅನೇಕ ಬೇಡಿಕೆಗಳನ್ನು ಒತ್ತಾಯಿಸಿ ಇದೇ ಫೆ. 15 ರಿಂದ 18 ರವರೆಗೆ ಬೆಳಗಾವಿಯಿಂದ ಬೆಂಗಳೂರುವರೆಗೆ ಸುಮಾರು 600 ಕಿ.ಮಿ ಬೈಕ್ ಮತ್ತು ಬಸ್ ಗಳ ಮೂಲಕ …

Read More »

ಪ್ರಸಾರ‌ ಭಾರತಿ ಅಧ್ಯಕ್ಷ ಅರಕಲಗೂಡು ಸೂರ್ಯಪ್ರಕಾಶಗೆ ಸನ್ಮಾನ.

ಹುಬ್ಬಳ್ಳಿ: ಭಾರತ ಸರ್ಕಾರದ ಪ್ರಸಾರ ಭಾರತಿ ನಿಗಮದ ಅಧ್ಯಕ್ಷರಾಗಿ 5 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮೂಲತಃ ಕರ್ನಾಟಕದವರೇ ಆದ ಅರಕಲಗೂಡು ಸೂರ್ಯಪ್ರಕಾಶ್ ಅವರು ಇದೇ 8ರಂದು ನಿವೃತ್ತಿಯಾಗುತ್ತಿರುವ ಹಿನ್ನಲೆಯಲ್ಲಿ ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ …

Read More »

ಅರ್ಥಪೂರ್ಣ ಹುಟ್ಟು ಹಬ್ಬ ಆಚರಿಸಿದ ಯುವಕರು.

* ನಿರ್ಗತಿಕ ಮಕ್ಕಳ ಕೇಂದ್ರದಲ್ಲಿ ಹುಟ್ಟುಹಬ್ಬ ಆಚರಣೆ. ಹುಬ್ಬಳ್ಳಿ : ಹುಟ್ಟು ಹಬ್ಬವನ್ನ ಮನಬಂದಂತೆ ಆಚರಿಸಿಕೊಳ್ಳುವುದೇ ಒಂದು ಪ್ಯಾಶನ್ ಆದ ಇಂದಿನ ದಿನಗಳಲ್ಲಿ ಇಲ್ಲೊಂದು ಯುವಕರ ಗುಂಪು ಮಾತ್ರ ಭಿನ್ನವಾಗಿ ತಮ್ಮ ಹುಟ್ಟು ಹಬ್ಬವನ್ನು …

Read More »

ಬಿಎಸ್ ವೈ ಸರ್ಕಾರದ ಬಗ್ಗೆ ಭವಿಷ್ಯ ನುಡಿದ ಸ್ವಾಮೀಜಿ!

ಹುಬ್ಬಳ್ಳಿ, ಫೆಬ್ರವರಿ 05: “ರಾಜ್ಯದ ರಾಜಕಾರಣದಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆಗಳಿಲ್ಲ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ತನ್ನ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸುತ್ತದೆ. ಯಡಿಯೂರಪ್ಪ ಅವರ ಸರ್ಕಾರ ಸುಭದ್ರವಾಗಿರಲಿದೆ” ಎಂದು ಹುಬ್ಬಳ್ಳಿಯಲ್ಲಿ ಯಡಿಯೂರಪ್ಪ ಸರ್ಕಾರದ ಬಗ್ಗೆ …

Read More »

ಮಿಸಸ್ ಇಂಡಿಯಾ ಕರ್ನಾಟಕ ಹು-ಧಾ ಫೈನಲ್ ಗೆ 40 ಜನ ಆಯ್ಕೆ.

ಹುಬ್ಬಳ್ಳಿ: ಸೃಷ್ಟಿ ಇನ್ಪೋಟೆಕ್ ವತಿಯಿಂದ ಮೀಸಸ್ ಇಂಡಿಯಾ ಕರ್ನಾಟಕ ಹು-ಧಾ 2020 ರ ಆಡಿಶನ್ ನ್ನು ಲಕ್ಷ್ಮೀ ಮಾಲ್ ದಲ್ಲಿ ಹಮ್ಮಿಕೊಂಡಿತು. ಈ ಆಡಿಶನ್ ಗೆ ಸುಮಾರು 59 ಮಹಿಳೆಯರು ಭಾಗವಹಿಸಿದ್ದರು. ಇದರಲ್ಲಿ 40 …

Read More »

ಫೆ.8 ರಿಂದ ಎರಡು ದಿನ ಸುನ್ನಿ ದಾವತೆ ಇಸ್ಲಾಮಿ,ಕಾರ್ಯಕ್ರಮ.

ಹುಬ್ಬಳ್ಳಿ: ನಗರದ ಕಾರವಾರ ರಸ್ತೆಯ ಹಳೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಸುನ್ನಿ ದಾವತೆ ಇಸ್ಲಾಮಿ ಕಾರ್ಯಕ್ರಮವು ಫೆ.8 ರಿಂದ ಎರಡು ದಿನಗಳ ಕಾಲ ನಡೆಯಲಿದೆ ಎಂದು ಹುಬ್ಬಳ್ಳಿ ವಿಭಾಗದ ಸುನ್ನಿ ದಾವತೆ ಅಧ್ಯಕ್ಷ ಸೈಯದ …

Read More »

ಪಶು ಆಹಾರ ದರ ಇಳಿಕೆ.

ಧಾರವಾಡ- ಕರ್ನಾಟಕ ಸಹಕಾರಿ ಹಾಲು ಮಹಾ ಮಂಡಳದ ತೀರ್ಮಾನದನ್ವಯ ಪಶು ಆಹಾರ ದರವನ್ನು ಪ್ರತಿ ಟನ್ ಗೆ 1 ಸಾವಿರ ರೂ. ದಂತೆ ಕಡಿತಗೊಳಿಸಿದ ಹಿನ್ಮಲೆಯಲ್ಲಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ 50 ಕೆಜಿ …

Read More »

ಫೆ. 6 ರಂದು ಹೆಸ್ಕಾಂ ಗ್ರಾಹಕರ ಸಭೆ.

ಹುಬ್ಬಳ್ಳಿ- ನಗರದ ಕೇಶ್ವಾಪೂರ ಶಿವಗಂಗಾ ವಡಾವಣೆಯಲ್ಲಿರುವ ಹೆಸ್ಕಾಂ ಕಚೇರಿಯ ಸಭಾಂಗಣದಲ್ಲಿ ಫೆ.6 ರಂದು ಬೆಳಗ್ಗೆ 11 ಕ್ಕೆ ಅಧೀಕ್ಷಕ ಎಂಜನೀಯರ್ (ವಿ) ಕಾರ್ಯ ಮತ್ತು ಪಾಲನೆ ವೃತ್ತ ಹೆಸ್ಕಾಂ ಇವರ ಅಧ್ಯಕ್ಷತೆಯಲ್ಲಿ ವಿಶೇಷ ಗ್ರಾಹಕರ …

Read More »

ತಂಬಾಕು ಉತ್ಪನ್ನ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ.

ಹುಬ್ಬಳ್ಳಿ: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಶ್ರೀ ಕಾಳಿಕಾದೇವಿ ಪ್ರಸನ್ನ ಮಹಿಳಾ ಮಂಡಳ ವತಿಯಿಂದ ಗುಟುಖಾ, ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳನ್ನು ನಿಷೇಧಿಸುವಂತೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಕ್ಯಾನ್ಸರ್ ಮನುಕುಲವನ್ನು ಕಾಡುತ್ತಿರುವ ಗಂಭೀರ …

Read More »

ರಸ್ತೆ ದಾಟುತ್ತಿದ್ದ ವೃದ್ದನಿಗೆ ವಾಹನ ಡಿಕ್ಕಿ: ಸ್ಥಳದಲ್ಲೇ ಸಾವು.

ಹುಬ್ಬಳ್ಳಿ, ಫೆ.05: ರಸ್ತೆ ದಾಟುತ್ತಿದ್ದ ವೃದ್ದರೊಬ್ಬರಿಗೆ ವಾಹನ ಹಾಯ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಲ್ಲಿನ‌ ಗಬ್ಬೂರ ಸಮೀಪದ ಪಿ.ಬಿ.ರಸ್ತೆಯ ಗಾಳಿ ದುರ್ಗಮ್ಮ ದೇವಸ್ಥಾನ ಬಳಿ ನಡೆದಿದೆ. ಹಳೇಹುಬ್ಬಳ್ಳಿ ಧಾರವಾಡ ಕಾಲೋನಿ ನಿವಾಸಿ ರಘುನಾಥ …

Read More »

ಚಿತ್ತ ಚಿತ್ತಾರ ಕವಿತಾ ಸಂಕಲನ ಲೋಕಾರ್ಪಣೆ.

ಹುಬ್ಬಳ್ಳಿ:ಸಾಹಿತ್ಯ ಓದು ಮತ್ತು ರಚನೆ ಶ್ರೇಷ್ಠ ಮಟ್ಟದ ಹವ್ಯಾಸವಾಗಿದ್ದು ಸಮಾಜಮುಖಿ ಸಾಹಿತ್ಯ ರಚನೆಯಾಗಬೇಕು ಎಂದು ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತ ಉದ್ಯಮಿ ಸಂತೋಷ ಆರ್ ಶೆಟ್ಟಿ ಹೇಳಿದರು. ವಿದ್ಯಾನಗರದ ಬನಶಂಕರಿ ಬಡಾವಣೆಯ ಬರಗಿ ಅವರ ನಿವಾಸದಲ್ಲಿ …

Read More »

ಕನ್ನಡ ಬರಹಗಾರರಿಂದ ಅರ್ಜಿ.

ಧಾರವಾಡ- ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕಾಸರಗೋಡಿನಲ್ಲಿ ಮಾರ್ಚ ನಲ್ಲಿ ನಡೆಯುವ ಮೂರು ದಿನಗಳ ದಕ್ಷಿಣ ಭಾರತದ ಮಟ್ಟದ ಕನ್ನಡ ಕಾವ್ಯ ಕಮ್ಮಟಕ್ಕೆ ಕರ್ನಾಟಕ ಹಾಗೂ ಹೊರರಾಜ್ಯಗಳ ಕನ್ನಡ ಬರಹಗಾರರಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು 20 …

Read More »

ಯರಗುಪ್ಪಿ-ಬೆನಕನಹಳ್ಳಿ ರಸ್ತೆ ಕಾಮಗಾರಿಗೆ ಕುಸುಮಾ ಶಿವಳ್ಳಿ ಭೂಮಿ ಪೂಜೆ.

ಕುಂದಗೋಳ: ಕುಂದಗೋಳ ಮತಕ್ಷೇತ್ರದ ಬೆನಕನಹಳ್ಳಿ ಗ್ರಾಮದ ಯರಗುಪ್ಪಿ-ಬೆನಕನಹಳ್ಳಿ ಕೂಡು ರಸ್ತೆಯ ಅಂದಾಜು ಮೊತ್ತ 1 ಕೋಟಿ ರು. ಗಳ ಭೂಮಿಯ ಪೂಜೆಯನ್ನು ಮಾನ್ಯ ಕುಂದಗೋಳ ಮತಕ್ಷೇತ್ರದ ಶಾಸಕರಾದ ಕುಸುಮಾವತಿ ಸಿ ಶಿವಳ್ಳಿ ನೆರವೇರಿಸಿದರು. ಈ …

Read More »

ಪೊಲೀಸ್‌ ಸಿಬ್ಬಂದಿ ಅಮಾನತು:ಆರ್.ದೀಲಿಫ್ ಆದೇಶ

ಧಾರವಾಡ: ಶಹರ ಠಾಣೆ ಪೊಲೀಸ್‌ ಹೆಡ್‌ ಕಾನ್‌ಸ್ಟೆಬಲ್‌ ರಘುನಾಥ ಮಿಸ್ಕಿನ್ ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸ್ ಕಮೀಷನರ್ ಆರ್.ದೀಲಿಫ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಘುನಾಥ ಅವರು …

Read More »

ವಿವಿಧ ರಸ್ತೆ ಕಾಮಗಾರಿ ಪರಿಶೀಲಿಸಿದ ಶಾಸಕಿ ಕುಸುಮಾವತಿ ಶಿವಳ್ಳಿ.

ಕುಂದಗೋಳ : ಮತಕ್ಷೇತ್ರದ ನೂಲ್ವಿ ಗ್ರಾಮದ ವ್ಯಾಪ್ತಿಯಲ್ಲಿ ಪಿ.ಎಮ್.ಜಿ.ಎಸ್. ವಾಯ್ ಯೋಜನೆ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ವಿವಿಧ ಕಾಮಗಾರಿಗಳ ವೀಕ್ಷಣೆ ಮಾಡಿದ ಶಾಸಕಿ ಕುಸುಮಾವತಿ ಶಿವಳ್ಳಿಯವರು ರೈತರು ಜೊತೆ ಚರ್ಚಿಸಿದರು. ಈ ವೇಳೆಯಲ್ಲಿ ರೈತರು 3 …

Read More »

ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆ ಮಾಡಲಿ; ಕವಿತಾ ಮಿಶ್ರಾ.

ಧಾರವಾಡ: ಮಹಿಳೆಯರು‌ ಕೇವಲ ಅಡುಗೆ ಮನೆಗೆ ಸಿಮಿತವಾಗದೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆಗೆ‌ ಮುಂದಾಗಬೇಕೆಂದು ಪ್ರಗತಿಪರ ಕೃಷಿ ಮಹಿಳೆ ಕವಿತಾ ಮಿಶ್ರಾ ಸಲಹೆ ನೀಡಿದರು.ಇಲ್ಲಿನ ಟ್ರ್ಯಾವಲೆ ಇನ್ ಹೋಟೆಲ್ ನಲ್ಲಿ ಸೆಲ್ಕೋ ಸೋಲಾರ್ ಲೈಟ್ಸ್ ಶನಿವಾರ …

Read More »

ಜನವರಿ 25 ರಂದು ಉಚಿತ ಚಲನಚಿತ್ರ ಪ್ರದರ್ಶನ.

ಧಾರವಾಡ- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಸ್ವಾತಂತ್ರ್ಯ ಹೋರಾಟ ಹಾಗೂ ಭಾರತದ ಸಂವಿಧಾನದ ನಿರ್ಮಾತೃಗಳ ಮಹತ್ವ ತಿಳಿಸುವ ಚಲನಚಿತ್ರಗಳ ಉಚಿತ ಪ್ರದರ್ಶನವನ್ನು ಜ.25 …

Read More »

ಫೆ.2ರಂದು ಹುಬ್ಬಳಿಗೆ ಉಪರಾಷ್ಟ್ರಪತಿ ಭೇಟಿ: ಡಿಸಿ ಯಿಂದ ಸ್ಥಳ ಪರಿಶೀಲನೆ.

ಹುಬ್ಬಳ್ಳಿ : ಉಪರಾಷ್ಟ್ರಪತಿಗಳಾದ ಎಂ.ವೆಂಕಯ್ಯನಾಯ್ಡು ಅವರು ಫೆ.2 ರಂದು ಹುಬ್ಬಳ್ಳಿಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ದೀಪಾ ಚೋಳನ್, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್ , ಹೆಚ್ ಡಿ ಬಿಆರ್ …

Read More »

ಅಪರಾಧ ತಡೆಗಟ್ಟುವಲ್ಲಿ ಐಟಿ ತಂತ್ರಾಂಶ ಬಳಕೆ:ಧಾರವಾಡಕ್ಕೆ ಮೂರನೇ ಸ್ಥಾನ.

ಧಾರವಾಡ: ಅಪರಾಧ ತಡೆಗಟ್ಟುವಲ್ಲಿ ಐ ಟಿ ತಂತ್ರಾಂಶ ಬಳಕೆಯ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.ಅಪರಾಧ ತಡೆಗಟ್ಟುವಲ್ಲಿ ಐಟಿ ತಂತ್ರಾಂಶ ಬಳಕೆಯಲ್ಲಿ ಆರು ತಿಂಗಳ ಹಿಂದೆ 20 ನೇ ಕ್ರಮಾಂಕದಲ್ಲಿದ್ದ ಧಾರವಾಡ …

Read More »

ಮಹದಾಯಿ ಹೋರಾಟಗಾರರ ಮೇಲೆ ರೌಡಿ ಶೀಟರ್ ಕೇಸ್ ಓಪನ್‌.

ಧಾರವಾಡ(ಜ.20): ಮಹದಾಯಿ ಹೋರಾಟಗಾರರ ಮೇಲೆ ರೌಡಿ ಶೀಟರ್ ಕೇಸ್ ಓಪನ್ ಆಗಿದ್ದಕ್ಕೆ ಎಸ್ಪಿ ವರ್ತಿಕಾ ಕಟಿಯಾರ ಅವರು ರೌಡಿ ಶೀಟರ್‌ಗಳ ಪರೇಡ್‌ ಮಾಡಿಸಿದ್ದಾರೆ. ಮಹದಾಯಿ ನೀರಿಗಾಗಿ ಹೋರಾಟ ನಡೆಸಿದ ರೈತರ ಮೇಲೆ ಪೊಲೀಸರು ರೌಡಿ …

Read More »

ಆಧುನಿಕ ಸ್ಪರ್ಶದಿಂದ ಕಣ್ಮನ ಸೆಳೆಯುತ್ತಿರುವ ಸಿರಿಧಾನ್ಯ.

ಧಾರವಾಡ: ಈಗಿನ ಪಿಜ್ಜಾ, ಪಾಸ್ತಾ ಜಮಾನದಲ್ಲಿ ನಮ್ಮ ಸಾಂಪ್ರದಾಯಿಕ ತಿನಿಸುಗಳು ತೆರೆಮರೆಗೆ ಸರಿಯುತ್ತಿವೆ. ಫಾಸ್ಟ್‌ಫುಡ್‌ ಭರಾಟೆಯಲ್ಲಿ ಸಿರಿಧಾನ್ಯಗಳ ತಿನಿಸು ಮೂಲೆಗುಂಪಾಗಿದ್ದು ಸುಳ್ಳಲ್ಲ. ಆದರೆ ಅದೇ ಸಿರಿಧಾನ್ಯವಿಂದು ಆಧುನಿಕ ಸ್ಪರ್ಶ ಪಡೆದುಕೊಂಡು ನೋಡುಗರು ಕಣ್ಣಗಲಿಸುವಂತೆ ಮಾಡಿದೆ.ಧಾರವಾಡ …

Read More »

2019-20 ನೇ ಸಾಲಿನ ಕೃಷಿ ಸಮ್ಮೇಳನಕ್ಕೆ ಸಚಿವ ಜೋಶಿ ಚಾಲನೆ.‌

ಧಾರವಾಡ: ನಗರದಲ್ಲಿ ಇಂದು 2019-20 ನೇ ಸಾಲಿನ ಕೃಷಿ ಸಮ್ಮೇಳನ ನಡೆಯಿತು. ಸಮ್ಮೇಳನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದರು. ಸಚಿವ ಜೋಶಿ ಮತ್ತು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಕೃಷಿ ಮೇಳದ …

Read More »

ಪೌರತ್ವ ಬೇಡ ದೇಶ ಬೇಕು ಅಂದರೆ ಹೇಗೆ : ಡಿಸಿಎಂ ಕಾರಜೋಳ

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕಾಂಗ್ರೆಸ್ ನಡವಳಿಕೆ ಆಶ್ಚರ್ಯ ಆಗಿದೆ, ನೆಹರೂ, ಇಂದಿರಾ ಗಾಂಧಿ, ರಾಜೀವ ಗಾಂಧಿ ಕಾಲದಲ್ಲಿಯೂ ಈ ಕಾಯ್ದೆ ಬಗ್ಗೆ ಚರ್ಚೆ ಆಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.ಧಾರವಾಡದ …

Read More »

24ಕ್ಕೆ ತಜ್ಞ ವೈದ್ಯರ ಹುದ್ದೆ ಸಂದರ್ಶನ‌.

ಧಾರವಾಡ: ಕುಂದಗೋಳ, ಕಲಘಟಗಿ ಹಾಗೂ ನವಲಗುಂದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಖಾಲಿಯಿರುವ 10 ತಜ್ಞ ವೈದ್ಯರ ಹುದ್ದೆಗಳಿಗೆ ಮೆರಿಟ್ ಕಮ್ ರೋಸ್ಟರ್ ನಿಯಮಗಳನ್ನು ಅನುಸರಿಸಿ, ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು,ಇದೇ ಜ. 24ರಂದು ಬೆಳಿಗ್ಗೆ …

Read More »

ಕೃಷಿ ವಿವಿಯಲ್ಲಿ ಮೂರು ದಿನ ಕೃಷಿ ಮೇಳ.

ಧಾರವಾಡ: ೨೦೨೦ ರ ಕೃಷಿ ಮೇಳ ಪ್ರತಿ ಹನಿ ಸಮೃದ್ಧ ತೆನಿ ಘೋಷವಾಕ್ಯದಡಿ ಕೃಷಿ ಮೇಳ ನಡೆಸಲಾಗುತ್ತಿದೆ. ಇಸ್ರೇಲ್ ಮಾದರಿ ಕೃಷಿ ಈ ಬಾರಿಯ ವಿಶೇಷತೆ. ಈ ಬಾರಿ ಕೃಷಿ ಮೇಳ ಚೆಟ್ಟಿ ೧೮ …

Read More »

ಶೇ. 50% ರಷ್ಟು ರಿಯಾಯಿತಿ ದರದಲ್ಲಿ ಪುಸ್ತಕಗಳ ಮಾರಾಟ.

ಧಾರವಾಡ : ಕನ್ನಡ ಪುಸ್ತಕ ಪ್ರಾಧಿಕಾರವು ಗಣರಾಜ್ಯೋತ್ಸವದ ಅಂಗವಾಗಿ ಜನವರಿ ತಿಂಗಳ ಪೂರ್ತಿಯಾಗಿ ಪ್ರಾಧಿಕಾರದ ಎಲ್ಲ ಪುಸ್ತಕಗಳನ್ನು ಬೆಂಗಳೂರಿನ ಕನ್ನಡ ಭವನದಲ್ಲಿರುವ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಹಾಗೂ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕ್ರತಿ …

Read More »

ಕವಿವಿಯಲ್ಲಿ ವಿಶ್ವವಿದ್ಯಾಲಯ ಮಟ್ಟದ ನಾಯಕತ್ವ ಶಿಬಿರ‌.

ಧಾರವಾಡ:ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿಂದು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿಂದು ವಿಶ್ವವಿದ್ಯಾಲಯ ಮಟ್ಟದ ನಾಯಕತ್ವ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೋ.ಎಂ.ಎ.ಜಾಲಿಹಾಳ ವಹಿಸಿದ್ದರು. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶಿವಾನಂದ ಶೆಟ್ಟರ್, ಸುಜಾತಾ ಬಣಕಾರ,ಎಸ್‌.ಬಿ‌.ನ್ಯಾಮತಿಯವರು ನಾಯಕತ್ವದ ಕುರಿತು ವಿಶೇಷ …

Read More »

ಡಾ.ಹಿರೇಮಠ, ವಿಜಯ ಕುಲಕರ್ಣಿ ವಿರುದ್ಧದ ಪ್ರಕರಣ ರದ್ದು ಪಡಿಸಿದ ಹೈಕೋರ್ಟ್.

ಧಾರವಾಡ: 2007ರಲ್ಲಿ ಹುಬ್ಬಳ್ಳಿಯ ಕಿಮ್ಸ್‌ ವೈದ್ಯರ ವಸತಿಗೃಹದಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಇಲ್ಲಿನ ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.ಇದರಿಂದಾಗಿ ಅರ್ಜಿದಾರರಾದ ಕಿಮ್ಸ್‌ನ ಅಂದಿನ ಡೀನ್ ಡಾ.ಮಲ್ಲಿಕಾರ್ಜುನ ಹಿರೇಮಠ …

Read More »

ಎಸ್.ಆರ್. ಹಿರೇಮಠಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ.

ಧಾರವಾಡ: ರಾಜ್ಯ ಸರ್ಕಾರ ನೀಡುವ ಸಂಗೊಳ್ಳಿ ರಾಯಣ್ಣ ಪ್ರಶಸ್ತಿಯನ್ನು ಗುರುವಾರ ಸಮಾಜ ಪರಿವರ್ತನಾ ಟ್ರಸ್ಟ್‌ನ ಎಸ್.ಆರ್. ಹಿರೇಮಠ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್.ರಂಗಪ್ಪ ಪ್ರದಾನ ಮಾಡಿದರು.ಪ್ರಶಸ್ತಿ ಸ್ವೀಕರಿಸಿದ ಎಸ್.ಆರ್.ಹಿರೇಮಠ ಮಾತನಾಡಿ, …

Read More »

ಕರ್ತವ್ಯ ನಿರ್ಲಕ್ಷ್ಯ: ಪಿಎಸ್ಐ ಅಮಾನತು.

ಧಾರವಾಡ:ಕರ್ತವ್ಯ ನಿರ್ಲಕ್ಷ್ಯದ ಹಿನ್ನಲೆಯಲ್ಲಿ ನವಲಗುಂದ ಪಿಎಸ್ಐ ಅಮಾನತು ಮಾಡಿ ಧಾರವಾಡ ಪೊಲೀಸ್ ಎಸ್ಪಿ ವರ್ತಿಕಾ ಕಟಿಯಾರ ಆದೇಶ ಹೊರಡಿಸಿದ್ದಾರೆ.ಪಿಎಸ್ಐ ಜಯಪಾಲ ಪಾಟೀಲ ಎಂಬುವವರನ್ನು ಅಮಾನತು ಮಾಡಲಾಗಿದೆ.ಕಳೆದ ವಾರ ನವಲಗುಂದ ಠಾಣಾ ವ್ಯಾಪ್ತಿಯಲ್ಲಿ ನಡೆದ ಅತ್ಯಾಚಾರ …

Read More »

ಹೊಸ ವರ್ಷಾಚರಣೆ ಮಾಡಿದ್ದಕ್ಕೆ ವಿದ್ಯಾರ್ಥಿಗಳಿಗೆ ಥಳಿಸಿದ ಮುಖ್ಯ ಶಿಕ್ಷಕ!!

ಧಾರವಾಡ: ವಿದ್ಯಾರ್ಥಿಗಳು ಹೊಸ ವರ್ಷಾಚರಣೆ ಮಾಡಿದ್ದಕ್ಕೆ ಕೋಪಗೊಂಡ ಶಾಲೆಯ ಮುಖ್ಯ ಶಿಕ್ಷಕ‌ ವಿದ್ಯಾರ್ಥಿಗಳ ಮೇಲೆ ಕ್ರೌರ್ಯ ಮೆರೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಧಾರವಾಡದ ಯುನಿವರ್ಸಿಟಿ ಪಬ್ಲಿಕ್ ಸ್ಕೂಲ್ ಮುಖ್ಯ ಶಿಕ್ಷಕ ವೀರಣ್ಣ ಬೋಳಶೆಟ್ಟರ್ ವಿರುದ್ಧ …

Read More »

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಧಾರವಾಡ: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ನೇಮಕಾತಿಯ ಪರಿಷ್ಕೃತ ಮಾರ್ಗಸೂಚಿ ಹಾಗೂ ಜಿಲ್ಲಾಧಿಕಾರಿಗಳ ಅನುಮೋದನೆಯಂತೆ ಶಿಶು ಅಭಿವೃದ್ಧಿ ಯೋಜನೆಗಳಡಿ ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖಾಲಿ ಇರುವ 7 ಅಂಗನವಾಡಿ ಕಾರ್ಯಕರ್ತೆ ಹುದ್ದೆ ಮತ್ತು …

Read More »

ಪ್ರತಿಭಟನೆ ವೇಳೆ ಮಾರ್ಗವಿಲ್ಲದೇ 5 ನಿಮಿಷ ತಡಕಾಡಿದ ಆಂಬುಲೆನ್ಸ್.‌

ಕುಂದಗೋಳ : ಹುಬ್ಬಳ್ಳಿ ಲಕ್ಷ್ಮೇಶ್ವರ ಟೋಲ್ ವಿರೋಧಿಸಿ ಹತ್ತಿ ಬೆಳೆ ಸೇರಿದಂತೆ ವಿವಿಧ ಬೆಳೆಗಳಿಗೆ ಕುಂದಗೋಳ ಸಂಶಿಯಲ್ಲಿ ಮಾರುಕಟ್ಟೆ ಕೇಂದ್ರ ತೆರೆಯುವಂತೆ ಶಿವಾನಂದ ಬೆಂತೂರ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಸೇರಿ ಗಾಳಿ ಮರೇಮ್ಮದೇವಿ ದೇವಸ್ಥಾನದ …

Read More »

ಕರ್ಕಶ ಶಬ್ದ ಮಾಡಿದರೆ ಹುಷಾರ:ಪೊಲೀಸ್ ಕಮೀಷನರ್ ಎಚ್ಚರಿಕೆ.

ಧಾರವಾಡ: ಹು-ಧಾ ಮಹಾನಗರದಲ್ಲಿ ಕರ್ಕಶ ಶಬ್ದ ಮಾಡುವ ಮೂಲಕ ಶಬ್ದ ಮಾಲಿನ್ಯವನ್ನು ಸೃಷ್ಟಿಸುವ ಬೈಕಗಳಿಗೆ ನಿಯಂತ್ರಣ ಹೇರುವ ಸದುದ್ದೇಶದಿಂದ ಹು-ಧ ಮಹಾನಗರ ಪೊಲೀಸ್ ಆಯುಕ್ತರ ನಿರ್ದೇಶನದಲ್ಲಿ ಪೊಲೀಸ ಕಾರ್ಯಾಚರಣೆ ಮಾಡುವ ಮೂಲಕ ಬೈಕ್ ಸವಾರರಿಗೆ …

Read More »

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.

ಧಾರವಾಡ : 2019-20ನೇ ಸಾಲಿನ ಮೆಟ್ರಿಕ್ ನಂತರದ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿರುವ ನವೀನ/ನವೀಕರಣ ವಿದ್ಯಾರ್ಥಿಗಳ ವಿದ್ಯಾರ್ಥಿ …

Read More »

ಕಂಕಣ ಸೂರ್ಯಗ್ರಹಣ ಕುರಿತು ವೈಜ್ಞಾನಿಕ ಕಾರ್ಯಾಗಾರ.

ಧಾರವಾಡ: ಪ್ರಾಚೀನ ಕಾಲದಿಂದಲೂ ಸೂರ್ಯನೊಂದಿಗೆ ಭಾರತೀಯರು ಅವಿನಾಭಾವ ಸಂಬಂಧವನ್ನು ಹೊಂದಿದ್ದಾರೆ. ಕವಿಗಳಿಗೆ, ವಿಜ್ಞಾನಿಗಳಿಗೆ, ಜ್ಯೋತಿಷಿಗಳಿಗೆ ಕಾಣುವ ಸೂರ್ಯ ಒಂದು ವಿಸ್ಮಯ. ಇಡೀ ಜಗತ್ತಿಗೆ ಆಧಾರ ಸ್ತಂಭವಾಗಿ ಅವನ ಚಲನೆ ನಡೆದಿದೆ. ಅವನನ್ನು ಚಂದ್ರ ಮರೆಮಾಚುವ …

Read More »

ಇಂದಿನಿಂದ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ.

ಶೇ.25% ವಿಶೇಷ ರಿಯಾಯಿತಿ. ಧಾರವಾಡ: ಕೆ.ಎಸ್.ಐ.ಸಿ (ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ)ವು ಕರ್ನಾಟಕ ಸರ್ಕಾರದ ಒಂದು ಉದ್ಯಮವಾಗಿದ್ದು, ಕರ್ನಾಟಕದ ಪಾರಂಪಾರಿಕಉತ್ಪನ್ನವಾದ ‘ಮೈಸೂರ್ ಸಿಲ್ಕ್’ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಡಿಸೆಂಬರ್ 21. ರಿಂದ …

Read More »

ಡಿ.‌22 ರಂದು ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ.

ಧಾರವಾಡ : ಉತ್ತರ ಕರ್ನಾಟಕ ಲೇಖಕಿಯರ ಸಂಘದ ಆಶ್ರಯದಲ್ಲಿ ಡಿ.22 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದ ರಂಗಾಯಣದಲ್ಲಿ 2019 ರ ವಾರ್ಷಿಕೋತ್ಸವ ಮತ್ತು ದತ್ತಿನಿಧಿ ಪ್ರಶಸ್ತಿ ಪ್ರದಾನ …

Read More »

ಡಿ. 22 ರಂದು ಶ್ರೀ ಅಯ್ಯಪ್ಪ ಸ್ವಾಮಿ ಪೂಜೆ ಅಂಬಾರಿ ಮೆರವಣಿಗೆ.

ಧಾರವಾಡ : ಶ್ರೀ ಧರ್ಮಶಾಸ್ತ್ರಸೇವಾ ಸಮಿತಿಯಿಂದ ಶ್ರೀ ಅಯ್ಯಪ್ಪ ಸ್ವಾಮಿ ಪೂಜೆ ಹಾಗೂ ಅಂಬಾರಿ ಮೆರವಣಿಗೆ ಡಿ.22 ರಂದು ಮಧ್ಯಾಹ್ನ 3ಗಂಟೆಗೆ ನಗರದ ರೇವನ್ಯೂ ಕಾಲನಿಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿಯ ಸನ್ನಿಧಿಯಲ್ಲಿ ನಡೆಯಲಿದೆ ಎಂದು …

Read More »

ದನದ ಕೊಟ್ಟಿಗೆಗೆ ಬೆಂಕಿ: ಆಕಳು ಸಜೀವ ದಹನ.

ಧಾರವಾಡ : ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಎರಡು ಎತ್ತು,ಒಂದು ಆಕಳು ಜೀವಂತ ದಹನವಾಗಿರುವ ಹೃದಯ ವಿದ್ರಾವಕ ಘಟನೆ ಧಾರವಾಡ ತಾಲೂಕಿನ ಕಮಲಾಪುರದಲ್ಲಿ ಬುಧವಾರ ರಾತ್ರಿ ನಡೆದಿದೆ.ಸಯ್ಯದ್ ಶೇಕ್ ಸನದಿ ಎಂಬುವವರಿಗೆ …

Read More »

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಗೆ ಮಲ್ಲಪ್ಪ ಪೂಜಾರಿ ಆಯ್ಕೆ.

ಧಾರವಾಡ- ಇದೆ ತಿಂಗಳು 14 ಮತ್ತ15 ರಂದು ಚಿತ್ರದುರ್ಗ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ನಡೆದ 39 ನೇ ಕರ್ನಾಟಕ ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ ದಲ್ಲಿ 5 km, 10 km ಹಾಗೂ 1500 ಮೀಟರ್ …

Read More »

ಗಣರಾಜ್ಯೋತ್ಸವ ದಿನಕ್ಕೆ ಬೆಜಿಲ್ ಪ್ರಧಾನಿ ಬೋಲ್ಸೇನಾರೋ ಆಹ್ವಾನ ಬೇಡ.

ಧಾರವಾಡ :2020 ನೇ ಸಾಲಿನಲ್ಲಿ ಬರುವ ಗಣರಾಜ್ಯೋತ್ಸವ ದಿನಾಚರಣೆಯ ಮುಖ್ಯ ಅತಿಥಿಯನ್ನಾಗಿ ಕೇಂದ್ರ ಸರ್ಕಾರ ಭಾರತ ದೇಶದ ಕಬ್ಬು ಬೆಳೆಗಾರರ ವಿರೋಧಿ ಬೆಜಿಲ್ ಪ್ರಧಾನಿ ಬೋಲ್ಸೇನಾರೋ ಅವರನ್ನು ಅತಿಥಿಗಳಾಗಿ ಆಹ್ವಾನಿಸಿದೆ ಇದನ್ನು ಕರ್ನಾಟಕ ರಾಜ್ಯ …

Read More »

ಧಾರವಾಡ- ಅಂಬೇವಾಡಿ ರೈಲು ವೇಳಾಪಟ್ಟಿ ಬದಲಾವಣೆ.

ಧಾರವಾಡ : ಧಾರವಾಡ-ಅಂಬೇವಾಡಿ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ನವೆಂಬರ್‌ನಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಿತ್ತು, ವೇಳಾಪಟ್ಟಿ ಬದಲಾಯಿಸುವಂತೆ ಒತ್ತಾಯ ಕೇಳಿ ಬಂದಿತ್ತು. ನೈಋತ್ಯ ರೈಲ್ವೆ ಧಾರವಾಡ-ಅಂಬೇವಾಡಿ ನಡುವಿನ ರೈಲು ಮಾರ್ಗದ ವೇಳಾಪಟ್ಟಿಯನ್ನು …

Read More »

ಬಸ್ ಡಿಕ್ಕಿ: ಪಾದಚಾರಿ ಸ್ಥಳದಲ್ಲೇ ಸಾವು.

ಧಾರವಾಡ: ಪಾದಚಾರಿಗೆ KSRTC ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಧಾರವಾಡದ ರಾಷ್ಟ್ರೀಯ ಹೆದ್ದಾರಿ 4 ರ ಇಟ್ಟಿಗಟ್ಟಿ ಕ್ರಾಸ್ ಬಳಿ ನಡೆದಿದೆ.ಬೆಳಗಾವಿಯಿಂದ ಹಾಸನಕ್ಕೆ ಹೊರಟಿದ್ದ KSRTC ಬಸ್ ಡಿಕ್ಕಿ …

Read More »

ಕ.ವಿ.ವಿ. ಯ ಕ್ರೀಡಾ ವಿಭಾಗದ ಕೊಠಡಿಯಲ್ಲಿ ಧೂಳು, ತುಕ್ಕು ಹಿಡಿಯುತ್ತಿರುವ ಮಲ್ಟಿ ಜಿಮ್ ಪರಿಕರಗಳು.

  ಧಾರವಾಡ ವಿಶ್ವವಿದ್ಯಾಲಯ ಅಂದ್ರೆ ಅದೆಷ್ಟೋ ವಿದ್ಯಾರ್ಥಿಗಳು ಸಾಕಷ್ಟು ಕನಸು, ಆಸೆ ಆಕಾಂಕ್ಷೆಗಳನ್ನು ಹೊತ್ತೊಕೊಂಡು ಬರುತ್ತಾರೆ. ಹಲವಾರು ವಿದ್ಯಾರ್ಥಿಗಳು ದೈಹಿಕವಾಗಿ ಬಲಾಢ್ಯವಾಗಿರಬೇಕು ಎಂದುಕೊಂಡಿರುತ್ತಾರೆ. ಆದರೆ ಈ ವಿಶ್ವವಿದ್ಯಾಲಯದಲ್ಲಿ ಮಲ್ಟಿ ಜಿಮ್ ಇದ್ದು ಇಲ್ಲದಂತಾಗಿದೆ. ಹೌದು …

Read More »

ಆಡಳಿತ ಮಂಡಳಿ ವಿರುಧ್ದ ಪಾಲಕರ ಪ್ರತಿಭಟನೆ: ಶಾಲೆಗೆ ನೋಟೀಸ್ ಜಾರಿ.

ಆಡಳಿತ ಮಂಡಳಿ ವಿರುಧ್ದ ಪಾಲಕರ ಪ್ರತಿಭಟನೆ: ಶಾಲೆಗೆ ನೋಟೀಸ್ ಜಾರಿ. ಧಾರವಾಡ: ಪರೀಕ್ಷಾ ಶುಲ್ಕ ಕಟ್ಟದ ಹಿನ್ನೆಲೆಯಲ್ಲಿ ನಗರದ ಬಾಷೆಲ್ ಮಿಷನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7,8,9,10 ನೇ ತರಗತಿಯ ಮಕ್ಕಳಿಗೆ ಪೂರ್ವಭಾವಿ ಪರೀಕ್ಷೆಗೆ …

Read More »

ಟಿಕ್ – ಟಾಕ್ ಮೂಲಕ ಕಾಮಿಡಿ ಕಿಲಾಡಿಗಳಿಗೆ ಆಯ್ಕೆಯಾದ ಹೆಬ್ಬಳ್ಳಿಯ ಕಲಾವಿದ.

ಧಾರವಾಡ: ಟಿಕ್ ಟಾಕ್ ಈಗ ಬಹುಬೇಡಿಕೆಯ ಆ್ಯಪ್ ಆಗಿ ಬೆಳೆದಿದೆ. ಈ ಆ್ಯಪ್ ಎಲೆಮರೆಯ ಕಾಯಿಯಂತಿರುವ ಅನೇಕ ಕಲಾವಿದರಿಗೆ ವೇದಿಕೆಯಾಗಿದೆ. ಅನೇಕರು ಇದನ್ನು ಹಾಸ್ಯ ಮಾಡಲು ಹಾಗೂ ಮನರಂಜನೆಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದರೆ, ಇನ್ನೂ ಕೆಲವರು …

Read More »

ನೇತ್ರಾವತಿ ಸ್ನಾನಘಟ್ದದ ಕಿಂಡಿ ಆಣೆಕಟ್ಟು ತಡೆಗೋಡೆ ನಿರ್ಮಾಣ : ಡಿಸಿಎಂ ಅಶ್ವತ್ ನಾರಾಯಣ

ಮಂಗಳೂರು:- ಮಳೆಯಿಂದ ಕೊಚ್ಚಿ ಹೋದ  ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಕಿಂಡಿ ಆಣೆಕಟ್ಟಿಯ ತಡೆಗೋಡೆ  ನಿರ್ಮಾಣ ಪ್ರದೇಶಕ್ಕೆ ಉಪ ಮುಖ್ಯ ಮಂತ್ರಿ ಡಾ ಅಶ್ವಥ್ ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿ, ರಾಜ್ಯ ಸರಕಾರದಿಂದ ಸೂಕ್ತ …

Read More »

ಕನಕ ಸಮುದಾಯದ ವಿವಿಧ ಬೇಡಿಕೆ ಹಕ್ಕೋತ್ತಾಯ ಸಿಎಂ ಮಾಡಬೇಕು : ಬಸವರಾಜ ದೇವರು

ಹುಬ್ಬಳ್ಳಿ:- ರಾಜ್ಯದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ನ.15 ರಂದು ಕನಕ ಜಯಂತಿ ಹಿನ್ನಲೆಯಲ್ಲಿ ಕನಕ ಜಯಂತಿಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಅದರಲ್ಲಿ ಕನಕರ ಸಮುದಾಯದ ವಿವಿಧ ಬೇಡಿಕೆಗಳ ಹಕ್ಕೋತ್ತಾಯವನ್ನು ಮಂಡಿಸಬೇಕೆಂದು ಧಾರವಾಡದ ಮನಸೂರಿನ ಶ್ರೀ …

Read More »

ಸರ್ಕಾರದ ನಡೆ ಖಂಡಿಸಿ ಎಬಿವಿಪಿಯಿಂದ ಪ್ರತಿಭಟನೆ.‌

  ಧಾರವಾಡ: ವಿಶ್ವವಿದ್ಯಾಲಯಗಳಲ್ಲಿ ಇಲೆಕ್ಟ್ರಾನಿಕ್ ಡಾಕ್ಯುಮೆಂಟ್ ಜನರೇಶನ್ ಸಿಸ್ಟಮ್ (EDGS) ತಂತ್ರಾಂಶ ಬಳಸುವ ಹೆಸರಿನಲ್ಲಿ ಪ್ರತಿ ಅಂಕಪಟ್ಟಿಗೆ 156 ರೂ ಗಳನ್ನೂ ವಿದ್ಯಾರ್ಥಿಗಳಿಂದ ವಸೂಲಿಮಾಡಲು ಹೊರಟಿರುವ ಸರ್ಕಾರದ ಕ್ರಮವನ್ನು ಖಂಡಿಸಿ ನಗರದ ಅಖಿಲ ಭಾರತೀಯ …

Read More »

ಕಾಂಗ್ರೇಸ್ಸಿನವರಿಗೆ ಟೀಕೆ ಮಾಡಲು ಬೇರೆ ವಿಷಯವೇ ಇಲ್ಲ: ಶೆಟ್ಟರ್ ಲೇವಡಿ.

  ಧಾರವಾಡ:- ಕಾಂಗ್ರೆಸ್ ಆಡಿಯೋ ವಿಡಿಯೋ ಕೇವಲ ರಾಜಕಾರಣಕ್ಕೆ ಉಪಯೋಗ ಮಾಡುತ್ತಿದೆ.ಕಾಂಗ್ರೆಸ್ ಗೆ ಇವತ್ತು ಸರ್ಕಾರಕ್ಕೆ ಟೀಕೆ ಮಾಡಲು ವಿಷಯವಿಲ್ಲ ಆ ಹಿನ್ನೆಲೆಯಲ್ಲಿ ಸುಖಾಸುಮ್ಮನೆ ಆರೋಪ ಮಾಡುತಿದ್ದಾರೆ ಎಂದು ಸಚಿವ ಜಗದೀಶ್ ಶಟ್ಟರ್ ಹೇಳಿದರು. …

Read More »

ಅಂತರ್ ಕಾಲೇಜು ಯುವಜನೋತ್ಸವ ಇನ್ ಸಿಗ್ನಿಯಾ 2019-20.

  ಧಾರವಾಡ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂತರ್ ಕಾಲೇಜು ೨೦ನೇ ಅಂತರ್ ಕಾಲೇಜು ಯುವಜನೋತ್ಸವ ಇನ್ ಸಿಗ್ನೀಯಾ 2019-20 ಕಾರ್ಯಕ್ರಮವನ್ನು ನ.6 ರಿಂದ 9 ರವರೆಗೆ ಕಾಲೇಜು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜು ಪ್ರಾಚಾರ್ಯ …

Read More »

ಚಾಕು ಇರಿತಕ್ಕೆ ಮತ್ತೊಂದು ಬಲಿ : ಬೆಚ್ಚಿ ಬಿದ್ದ ಧಾರವಾಡ!!

ಧಾರವಾಡ ಸೆ ೩೦ – ಧಾರವಾಡ ಶೂಟೌಟ್ ಪ್ರಕರಣ ‌ಮಾಸುವ ಬೆನ್ನಲ್ಲೇ ನಿನ್ನೆ ತಡರಾತ್ರಿ ಮತ್ತೊಂದು ಚಾಕು ಇರಿತಕ್ಕೆ ಯುವಕನೋರ್ವ ಅಸುನಿಗಿದ್ದು ನಗರದ ಜನತೆ ಮತ್ತೆ ಬೆಚ್ಚಿಬೀಳುಸುವಂತೆ ಮಾಡಿದೆ.ಧಾರವಾಡದ ಮಣಕಿಲ್ಲಾ ನಿವಾಸಿ ಮಹ್ಮದ್ ಜುಬೇರ …

Read More »

ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಬಿಇಓ ಸೇರಿ 6 ಅಧಿಕಾರಿಗಳ ಅಮಾನತು.

ಧಾರವಾಡ: ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಬಿಇಓ ಸೇರಿ 6 ಅಧಿಕಾರಿಗಳ ಅಮಾನತು ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಆದೇಶ ಹೊರಡಿಸಿದ್ದಾರೆ.ವಿಜಯಪುರ ಗ್ರಾಮೀಣ ವಲಯದ ಅಧಿಕಾರಿಗಳಾದ, ಬಿಇಒ ರುದ್ರಪ್ಪ ಹುರಳಿ, …

Read More »

ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನೇ ಕೊಲೆಗೈದ ಪತಿರಾಯ..

ಧಾರವಾಡ: ಹೆಂಡತಿಗೆ ಅಡುಗೆ ಸರಿಯಾಗಿ ಮಾಡಲು ಬರುವದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತಿ ತನ್ನ ಪತ್ನಿಯನ್ನು ಕೊಲೆಗೈದಿರುವ ಘಟನೆ ಕಲಘಟಗಿ ತಾಲ್ಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ನಡೆದಿದೆ.ಹಸೀನಾಬಾನು ಮಾಣಿಕಬಾಯಿ (28) ಗಂಡನಿಂದಲೇ ಹತ್ಯೆಗೀಡಾದ ನತದೃಷ್ಟ ಮಹಿಳೆ.ರಾಜೇಸಾಬ …

Read More »

ಕರ್ತವ್ಯ ಲೋಪ ಎಸಗಿದ ಧಾರವಾಡ ಪಿಎಸ್ಐ ವರ್ತಿಕ ಕಟಿಯಾರ್ ಅಮಾನತು.

ಧಾರವಾಡ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿರುವ ವರ್ತಿಕ ಕಟಿಯಾರ್ ಅವರು ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಪಿಎಸ್ಐ ಅಮಾನತ್ತು ಮಾಡುವ ಮೂಲಕ ಪೊಲೀಸರಲ್ಲಿಯೇ ನಡುಕ ಹುಟ್ಟಿಸಿದ್ದಾರೆ.ಸರಿಯಾಗಿ ಕರ್ತವ್ಯ ನಿರ್ವಹಿಸಿದವರ ಮೇಲೆ ಕ್ರಮ ಕೈಗೊಳ್ಳುವ ಖಡಕ್ …

Read More »

ಅಬಕಾರಿ ಸಚಿವ ಎಚ್.ನಾಗೇಶ್ ರಾಜೀನಾಮೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ.

ಧಾರವಾಡ: ಅಬಕಾರಿ ಸಚಿವ ಎಚ್.ನಾಗೇಶ್ರಾಜೀನಾಮೆ ನೀಡುವಂತೆ ಆಗ್ರಹಿಸಿ ನಗರದಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಷ್ಟ್ರಸಮಿತಿಯ ಪಕ್ಷದ ಸದಸ್ಯರುಗಳು ಪ್ರತಿಭಟನೆ ನಡೆಸಿಜಿಲ್ಲಾಧಿಕಾರಿ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.ರಾಜ್ಯ ಸರ್ಕಾರದ ಅಬಕಾರಿ ಸಚಿವಎಚ್.ನಾಗೇಶರಾವ್ ಸೆ.4 …

Read More »

ಕ್ರುಷರ್ ವಾಹನ ಹಾಗೂ ಬೈಕ್ ಡಿಕ್ಕಿಯಾಗಿ ಮೂವರ ದುರ್ಮರಣ.

ಹುಬ್ಬಳ್ಳಿ: ಕ್ರುಷರ್ ವಾಹನ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ ಗಂಗಿ ತಿರುವಿನಲ್ಲಿ ನಡೆದಿದೆ. ಹನಸಿ ಗ್ರಾಮದ ಮಹಾಂತೇಶ್ ನಿಂಗಪ್ಪ …

Read More »

ಗಣೇಶ ವಿಸರ್ಜನೆ ವೇಳೆ ಮದ್ಯ ಮಾರಾಟ ಸಾಗಾಣಿಕೆ ನಿಷೇಧ: ಡಿಸಿ ದೀಪಾ ಚೋಳನ ಆದೇಶ

ಧಾರವಾಡ:ಜಿಲ್ಲೆಯಲ್ಲಿ ಸೆಪ್ಟೆಂಬರ್ 2ರಿಂದ ಸೆಪ್ಟೆಂಬರ್ 12ರವರೆಗೆ ಆಚರಿಸುವ ಗಣೇಶ ಹಬ್ಬದ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬರುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21(1) ರನ್ವಯ ಜಿಲ್ಲೆಯ …

Read More »

ಜಾತಿ ನಿಂದನೆ ಮಾಡಿದ ದುಷ್ಕರ್ಮಿಗಳ ಮೇಲೆ ಕಾನೂನು‌ ಕ್ರಮ ಜರುಗಿಸುವಂತೆ ಆಗ್ರಹಿಸಿ ಪ್ರತಿಭಟನೆ.

ಧಾರವಾಡ:ದೆಹಲಿಯ ತುಘಲಕಬಾದ್ ಪ್ರದೇಶದಲ್ಲಿದ್ದ ಸಮುದಾಯವೊಂದರ ಪ್ರತೀಕವಾಗಿದ್ದ ಕಟ್ಟಡ ನಾಶಗೊಳಿಸಿ ಜಾತಿ ನಿಂದನೆ ಮಾಡಿದ ದುಷ್ಕರ್ಮಿಗಳ ಮೇಲೆ ಕಾನೂನು‌ ಕ್ರಮ ಜರುಗಿಸುವಂತೆ ಆಗ್ರಹಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ಲಿಡ್ಕರ್ ಹಿತಾಭಿವೃದ್ದಿ ಸಂಘದ ವತಿಯಿಂದ ಇಂದು ಧಾರವಾಡ …

Read More »

ಧಾರವಾಡದಲ್ಲಿ ಮಳೆಯಿಂದಾಗಿ ಘೋಷಿಸಲಾದ ರಜೆಗಳನ್ನು ಸರಿದೂಗಿಸಲು ಭಾನುವಾರವೂ ಪೂರ್ಣ ತರಗತಿಗಳನ್ನು ನಡೆಸಲು ಸಾರ್ವಜನಿಕ ಶಿಕ್ಷಣಾ ‌ಇಲಾಖೆ ಘೋಷಣೆ

ಧಾರವಾಡ:ಭಾರಿ ಮಳೆಯಿಂದಾಗಿ ಉಂಟಾಗಿದ್ದ ಪ್ರವಾಹದಿಂದ ಶಾಲೆಗಳಿಗೆ ಘೋಷಿಸಲಾದ ರಜೆ ಸರಿದೂಗಿಸಲು ಶನಿವಾರ, ಭಾನುವಾರವೂ ಪೂರ್ಣ ತರಗತಿಗಳನ್ನು ನಡೆಸುವಂತೆ ಸಾರ್ವಜನಿಕ ಶಿಕ್ಷಣಾ ‌ಇಲಾಖೆ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.ಜಿಲ್ಲಾದ್ಯಂತ ಮಳೆಯಿಂದಾಗಿ ಆಗಸ್ಟ್​​ 6ರಿಂದ 10ರವರೆಗೂ ರಜೆ …

Read More »

ರಾಜ್ಯದ ನೆರೆ ಹಾವಳಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕೋಡಿಹಳ್ಳಿ ಚಂದ್ರಶೇಖರ ಒತ್ತಾಯ

ಧಾರವಾಡ:ಪ್ರಸ್ತುತ ರಾಜ್ಯದಲ್ಲಿ ಮಳೆ ಮತ್ತು ಪ್ರವಾಹದಿಂದ ದೊಡ್ಡ ಪ್ರಮಾಣದ ಹಾನಿಯಾಗಿದ್ದು, ಈ ದುರಂತವನ್ನು ಕೂಡಲೇ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವಂತೆ ರಾಜ್ಯ ರೈತ ಸಂಘದ ಅಧ್ಯಕ್ಷ, ಕೋಡಿಹಳ್ಳಿ ಚಂದ್ರಶೇಖರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಧಾರವಾಡದಲ್ಲಿ …

Read More »

ಮಾನವೀಯತೆ ದೃಷ್ಟಿಯಿಂದ ಸಂತ್ರಸ್ತರ ಕಷ್ಟಗಳಿಗೆ ಸ್ಪಂದಿಸುತ್ತಿರುವೆ: ನಿಖಿಲ್‌ಕುಮಾರಸ್ವಾಮಿ

ಧಾರವಾಡ:ಇವತ್ತು ಮತ್ತು ನಾಳೆ ಉತ್ತರ ಕರ್ನಾಟಕ ಭಾಗದಲ್ಲಿ ಓಡಾಡಲಿದ್ದೇನೆ. ನಮ್ಮ ಪಕ್ಷದ ವರಿಷ್ಠರು ನಿನ್ನೆ ಸಂತ್ರಸ್ತರ ನೆರವಿಗೆ ಧಾವಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಮಾನವೀಯತೆ ದೃಷ್ಟಿಯಿಂದ ನಾವು ಬಂದಿದ್ದೇವೆ ಎಂದು ನಟ ಹಾಗೂ ಜೆಡಿಎಸ್ …

Read More »

ಮಳೆಹಾನಿಗೆ ಒಳಗಾದ ಪ್ರದೇಶಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ಟ ಸಂತ್ರಸ್ಥರಿಗೆ ಮೂಲಭೂತ ಸಾಮಗ್ರಿಗಳನ್ನು ವಿತರಣೆ

ಧಾರವಾಡ: ಜಿಲ್ಲೆಯಲ್ಲಿ ಮಳೆಹಾನಿಗೆ ಒಳಗಾದ ಪ್ರದೇಶಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಸಂತ್ರಸ್ಥರಿಗೆ ಮೂಲಭೂತ ಸಾಮಗ್ರಿಗಳನ್ನು ವಿತರಿಸಿದರು.ಜಿಲ್ಲೆಯ ಹನುಮನಾಳ ಗ್ರಾಮದಲ್ಲಿ ಬಿದ್ದ ಮನೆಗಳಿಗೆ ಭೇಟಿ ನೀಡಿ, ನಿರಾಶ್ರಿತರಿಗೆ ಮೂಲಭೂತ ವಸ್ತುಗಳನ್ನು ವಿತರಿಸಿದರು. ಮತ್ತು …

Read More »

ಮಹಾಮಳೆಗೆ ತತ್ತರಿಸಿದ ಉತ್ತರ ಕರ್ನಾಟಕ ನಿರಾಶ್ರಿತರಿಗೆ ಸಹಾಯಹಸ್ತ ಚಾಚಿ ಮಾನವೀಯತೆ ಮೆರೆದ ಜೆ.ಜಿ ಕಾಲೇಜ್ ಆಫ್ ಕಾಮರ್ಸ್ ನ 2008-09.ಸಾಲಿನ ವಿದ್ಯಾರ್ಥಿಗಳು

ಧಾರವಾಡ: ಕಳೆದ ಹಲವಾರು ದಿನಗಳಿಂದ ಉತ್ತರ ಕರ್ನಾಟಕ ಮಹಾಮಳೆಗೆ ತತ್ತರಿಸಿ ಹೋಗಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಹಾಮಳೆಯ ಹಾವಳಿಯಿಂದಾಗಿ ಧಾರವಾಡ ಜಿಲ್ಲೆಯ ಹಲವು ಗ್ರಾಮಸ್ಥರೂ ಸಾಕಷ್ಟು ಸಂಕಷ್ಟಕ್ಕೀಡಾಗಿದ್ದಾರೆ. …

Read More »

ಧಾರವಾಡದಲ್ಲಿ ಪ್ರವಾಹಕ್ಕೆ ಸಿಲುಕಿರುವ ಜನರನ್ನು ರಕ್ಷಿಸಲು ಜಿಲ್ಲಾಡಳಿತ ವಿಫಲ: ಆರೋಪ

ಧಾರವಾಡ: ನಗರದ ಚಪ್ಪರಬಂದ ಕಾಲೋನಿಯಲ್ಲಿರುವ ತಮ್ಮನ್ನು ರಕ್ಷಿಸುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ ಸಂತ್ರಸ್ತ ದಂಪತಿ ಆರೋಪಿಸಿದ್ದಾರೆ.ಚಪ್ಪರಬಂದ ಕಾಲೋನಿಯ ದ್ರಾಕ್ಷಾಯಿಣಿ ಹಾಗೂ ಮಂಜುನಾಥ ದಂಪತಿ ಪ್ರವಾಹಕ್ಕೆ ಸಿಲುಕಿ ನಿರಾಶ್ರಿತರಾಗಿದ್ದಾರೆ. ಕೇವಲ 6 ಅಡಿ ಜಾಗದಲ್ಲಿ ಇವರು …

Read More »

ಪ್ರವಾಹ ಕುರಿತು ಸಿಎಂ ಜೊತೆ ಚರ್ಚಿಸುವದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ.

ಧಾರವಾಡ:ಜಿಲ್ಲೆಯಲ್ಲಿ ಪ್ರವಾಹದಿಂದ ಕೆರೆ ಒಡೆದು ನೂರಾರು ಎಕರೆ ಭೂಮಿ ಮತ್ತು ಬೆಳೆ ಹಾನಿಯಾಗಿದೆ. ಆದ್ದರಿಂದ ಇರುವ ನಿಯಮಗಳಲ್ಲಿಯೇ ಹೆಚ್ಚು ಜನರಿಗೆ ಸಹಾಯವಾಗುವ ರೀತಿಯಲ್ಲಿ ಪರಿಹಾರಕ್ಕೆ ಪರಿಗಣಿಸಬೇಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.ಪ್ರವಾಹ …

Read More »

ಸಂತ್ರಸ್ಥರಿಗೆ ಪರಿಹಾರ ನೀಡಲು ಇಂದಿರಮ್ಮನ ಕೆರೆಗೆ ಅಪರ ಮುಖ್ಯ ಕಾರ್ಯದರ್ಶಿ ವಿ.ಮಂಜುಲ ಭೇಟಿ

ಧಾರವಾಡ:ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಅವಘಡಗಳು ಸಂಭವಿಸುತ್ತಿವೆ.ಕೊಟಬಾಗಿ – ಜಿರಗೆವಾಡ ಗ್ರಾಮಕ್ಕೆ ತೆರಳುವ ಬಸ್​​ವೊಂದು ಇಕ್ಕಟ್ಟಾದ ರಸ್ತೆಯಲ್ಲಿ ದಾಟಲು ಹೋಗಿ ಮರಕ್ಕೆ‌ ಡಿಕ್ಕಿ ಹೊಡೆದಿದೆ. ಧಾರವಾಡ ತಾಲೂಕಿನ ಹಂಗರಕಿ ರಸ್ತೆ ಬಳಿ …

Read More »

ವರುಣನ ಆರ್ಭಟಕ್ಕೆ ಹುಲಿಕೇರಿಯ ಇಂದ್ರಮ್ಮ ಕೆರೆ ಭರ್ತಿ

ಧಾರವಾಡ: ಜಿಲ್ಲೆಯ ಅಳ್ನಾವರ ಭಾಗದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿರುವ ಹುಲಿಕೇರಿಯ ಇಂದ್ರಮ್ಮ ಕೆರೆ ಭರ್ತಿಯಾಗಿ ಕೋಡಿ ಒಡೆದು ನೀರು ತುಂಬಿ ಹರಿಯುತ್ತಿದೆ.ಕೆರೆ ತುಂಬಿ ಹರಿಯುತ್ತಿರುವುದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕುಸಿತವಾಗಿದೆ.ನಿನ್ನೆ ಜಿಲ್ಲಾಡಳಿತ ಗ್ರಾಮಸ್ಥರನ್ನು …

Read More »

ಧಾರಾಕಾರ ಮಳೆಗೆ ತುಂಬಿ ಹರಿಯುತ್ತಿರುವ ಪುರಾತನ ಹೊನ್ನಮ್ಮ ಕೆರೆ

ಧಾರವಾಡ: ಜಿಲ್ಲೆಯಲ್ಲಿ ನಿರಂತರವಾಗಿ 24 ಗಂಟೆಗಳ ಕಾಲ ಸುರಿದ ಮಳೆಗೆ ಧಾರವಾಡ ತಾಲ್ಲೂಕಿನ ಮುಗದ ಗ್ರಾಮದ ಪುರಾತನ ಹೊನ್ನಮ್ಮನ ಕೆರೆ ಕಳೆದ 18 ವರ್ಷಗಳ ಬಳಿಕ ಭಾರೀ ಪ್ರಮಾಣದ ನೀರು ಹರಿದು ಬಂದಿರುವುದು ರೈತರಲ್ಲಿ …

Read More »

ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಮನೆ ಮೇಲೆ ಬಿದ್ದ ಬೃಹತ್ ಮರ

ಧಾರವಾಡ: ಕಳೆದ ಒಂದು ತಿಂಗಳುಗಳಿಂದ ಜಿಲ್ಲೆಯಾದ್ಯಂತ ಎಡೆಬಿಡದೇ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಕೆಲವು ಕಡೆ ಮರಗಳು ನೆಲಕ್ಕುರುಳುತ್ತಿವೆ. ಇದಕ್ಕೆ ಪೂರಕ ಎಂಬಂತೆ ಬುಧವಾರ ನಗರದ ಗಾಂಧಿನಗರದ ಮನೆ ಮೇಲೆ ಮರ ಬಿದ್ದಿದೆ.ಯಾವುದೇ ಹಾನಿ ಸಂಭವಿಸಿಲ್ಲ,ಇನ್ನೊಂದೆಡೆ …

Read More »

ಧಾರವಾಡ ಜಿಲ್ಲೆಯಾದ್ಯಂತ ನಿರಂತರ ಮಳೆ

ಧಾರವಾಡ:ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಧಾರವಾಡ ನಗರ, ಅಳ್ನಾವರ ಪಟ್ಟಣ ಮತ್ತು ತಾಲೂಕಿನ ಕೆಲ ಭಾಗಗಳ ಸಂಪರ್ಕ ಕಡಿತಗೊಂಡಿದೆ.ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದ ದೇಸಾಯಿ ಚಾಳ ಮತ್ತು ಎಂ.ಸಿ. ಹಿರೇಮಠ ಪ್ಲಾಟ್ ಎರಡು ಬಡಾವಣೆಗಳಿಗೆ …

Read More »

ಧಾರವಾಡದಲ್ಲಿ ಮನೆ ಮಾಡಿದ ರೊಟ್ಟಿ ಹಬ್ಬದ ಸಂಭ್ರಮ

ಧಾರವಾಡ: ಪಂಚಮಿ ಹಬ್ಬ ಬಂದೈತ ಸನಿಹಕ.., ಅಣ್ಣ ಯಾಕೋ ಬರಲ್ಲಿಲ್ಲ ಕರಿಲಾಕ,ನನ್ನ ತವರೂರು ಧಾರವಾಡ ಜಿಲ್ಲೆ ನನ್ನ ಅಣ್ಣಯ್ಯ ದೊಡ್ಡ ಸಾಹುಕಾರ,ಮನಿ ಎಂಥದ್ದು ರಾಜಮಂದಿರಹ್ಯಾಂಗ ಆದೀತ ಬಿಟ್ಟು ಇರಲಾಕ ಹೀಗೆ ಉತ್ತರ ಕರ್ನಾಟಕದ ಜನಪದ …

Read More »

ವಿವಿಧ ಬೇಡಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಆಟೋ ರೀಕ್ಷಾ ಚಾಲಕ ಪ್ರತಿಭಟನೆ

ಧಾರವಾಡ :ನಗರದ ಶಾಲಾ ವಾಹನ ತಪಾಸಣೆ ಹಾಗೂ ಜಿಲ್ಲಾ ಆಟೋ ರೀಕ್ಷಾ ಚಾಲಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಆಟೋ ರಿಕ್ಷಾ ಚಾಲಕರ ಅಭಿವೃದ್ಧಿ ಸಂಘದ ನೂರಾರು …

Read More »

ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಅಪಘಾತ ಧಾರವಾಡದ ಒಂದೇ ಕುಟುಂಬದ 6 ಜನ ಮೃತ

ಧಾರವಾಡ : ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿನ ಕಾಶೀಳ ಬಳಿ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಬಳಿ ರಸ್ತೆ ಅಪಘಾತದಲ್ಲಿ ಧಾರವಾಡದ ಒಂದೇ ಕುಟುಂಬದ 6 ಜನರು ಮೃತಪಟ್ಟಿದ್ದು, ಇಬ್ವರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ …

Read More »

ಯುವ ಕೇಂದ್ರದ ಅನ್ಯಾಯ ಸರಿಪಡಿಸುವಂತೆ ಆಗ್ರಹ

ಧಾರವಾಡ :ಜಿಲ್ಲಾ ನೆಹರು ಯುವ ಕೇಂದ್ರದ ಯುವ ಸಮನ್ವಯ ಅಧಿಕಾರಿಗಳಿಂದ ಜನರಿಗೆ ತೊಂದರೆ ಆಗುತ್ತಿದೆ ಎಂದು ಜಿಲ್ಲಾ ಘಟಕದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಹುಬ್ಬಳ್ಳಿಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ …

Read More »

ರಾಷ್ಟ್ರದ ಸ್ವಚ್ಛತೆ, ಸಂಪನ್ಮೂಲ ರಕ್ಷಣೆಗೆ ಪ್ರತಿಯೊಬ್ಬರೂ ಸೈನಿಕರಾಗೋಣ-ವಿ.ಶ್ರೀಶಾನಂದ

ಧಾರವಾಡ: ಸೈನಿಕರು ರಾಷ್ಟ್ರದ ಗಡಿ ರಕ್ಷಣೆಗಾಗಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಾರೆ. ಭಾರತೀಯರಾದ ನಾವು ರಾಷ್ಟçದ ರಕ್ಷಣೆ, ಸ್ವಚ್ಛತೆ, ಸಂಪನ್ಮೂಲಗಳ ರಕ್ಷಣೆಗಾಗಿ ಪ್ರತಿಯೊಬ್ಬರೂ ನಾಗರಿಕ ವಲಯದ ಸೈನಿಕರಾಗೋಣ ಎಂದು ರಾಜ್ಯ ಉಚ್ಛ ನ್ಯಾಯಾಲಯದ …

Read More »

ಕಾರ್ಗಿಲ್ ದಿನ ಆಚರಣೆ

ಧಾರವಾಡ: ಭಜರಂಗದಳ ವತಿಯಿಂದ ಶುಕ್ರವಾರ ಕಾರ್ಗಿಲ್ ವಿಜಯ ದಿವಸ ಅಂಗವಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕಾರ್ಗಿಲ್ ಸ್ತೂಪದಲ್ಲಿ ಪುಷ್ಪರಾರ್ಚನೆ ಮಾಡಿ,ಯೋಧರಿಗೆ ಸನ್ಮಾನ ಮಾಡಿದರು.ಈ ವೇಳೆ ಭಜರಂಗದಳದ ಜಿಲ್ಲಾ ಸಂಚಾಲಕ ಶಿವಾನಂದ ಸತ್ತಿಗೇರಿ, ಜಿಲ್ಲಾ …

Read More »

ಆ್ಯಂಬುಲೆನ್ಸ್‌ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ

ಧಾರವಾಡ:ಹೆರಿಗೆಗಾಗಿ ಆಸ್ಪತ್ರೆಗೆ ಹೋಗುತ್ತಿದ್ದ ಗರ್ಭಿಣಿಯೊಬ್ಬರು ಮಾರ್ಗ ಮಧ್ಯದಲ್ಲಿಯೇ ಆ್ಯಂಬುಲೆನ್ಸ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಧಾರವಾಡದ ಹೈಕೋರ್ಟ್‌ ಬಳಿ ನಡೆದಿದೆ.ದುರ್ಗದಕೇರಿ ಗ್ರಾಮದ ಕಾವೇರಿ ಮಾಳಗಿ ಎಂಬ ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿತ್ತು.ಇಂದು‌ ಬೆಳಗಿನ …

Read More »

ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಗೆ ಡಿಸಿ ಸೂಚನೆ

ಹುಬ್ಬಳ್ಳಿ:ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸುವ ನಿಟ್ಟಿನಲ್ಲಿ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು.ಮಹಾನಗರ ಪಾಲಿಕೆ ಆಯಕ್ತರ ಸಭಾಭವನದಲ್ಲಿ …

Read More »

ಡೋಮಿನೋಸ್ ಪಿಜ್ಜಾ ಸಿಬ್ಬಂದಿಗಳಿಂದ ಸೇಫ್ಟಿ ಡ್ರೈವ್ ಬೈಕ್ ಜಾಥಾ!

ಧಾರವಾಡ :ರಸ್ತೆ ಸುರಕ್ಷತಾ ಮತ್ತು ಹೆಲ್ಮೆಟ್ ಕಡ್ಡಾಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಂಗಳವಾರ ನಗರದ ಗೋಕುಲ ರಸ್ತೆಯಲ್ಲಿನ ಅರ್ಬನ್ ಒಯಸಿಸ್ ಮಾಲ್ ನ ಡೋಮಿನೋಸ್ ಪಿಜ್ಜಾದ ಸಿಬ್ಬಂದಿಗಳಿಂದ ವಿವಿದ ನಗರಗಳಲ್ಲಿ ಬೈಕ್ …

Read More »

ರಾಜ್ಯ ಶಾಸಕರ ವಿರುದ್ಧ ಕಿಡಿ ಕಾರಿದ ಕೋಡಿಹಳ್ಳಿ

ಧಾರವಾಡ: ಇವತ್ತು ಮೂರು ಪಕ್ಷಗಳು ಮೂರು ಬಿಟ್ಟಿವೆ,ನಾಡಿನಲ್ಲಿ ಬರಗಾಲ, ರೈತರ ಸಮಸ್ಯೆ,ನೀರಿನ ಸಮಸ್ಯೆಗೆ ರಾಜೀನಾಮೆ ಕೊಡಲಿಲ್ಲ.ಇವತ್ತು 30 ಕೋಟಿ ಅಧಿಕಾರಕ್ಕೆ ರಾಜೀನಾಮೆ ನೀಡಿದ್ದಾರೆ, ಅಂತಹವರಿಗೆ ಚಿ..ಥೂ ಎಂದು ಉಗಿರಿ ಎಂದುಕರ್ನಾಟಕ ರಾಜ್ಯ ಹಸಿರು ಸೇನೆಯ …

Read More »

ಬಹುಮಹಡಿ ಕಟ್ಟಡ ಕುಸಿತ ಪ್ರಕರಣದ ಮಾಲೀಕರಿಗೆ ಷರತ್ತುಬದ್ಧ ಜಾಮೀನು

ಧಾರವಾಡ: ಬಹುಮಹಡಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ನಾಲ್ವರು ಮಾಲೀಕರಿಗೆ ಧಾರವಾಡದ 3ನೇ ಹೆಚ್ಚುವರಿ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗಿದೆ.ಕಟ್ಟಡದ ಎಂಜಿನಿಯರ್ ಹೊರತುಪಡಿಸಿ ಮಾಲೀಕರಿಗೆ ಜಾಮೀನು ಮಂಜೂರು ಮಾಡಲಾಗಿದ್ದು, ಮಾ. 19ರಂದು ಕುಸಿದುಬಿದ್ದ …

Read More »

ಈಡೇರದ ಸಾಲ ಮನ್ನಾ ಭರವಸೆ.

ಧಾರವಾಡ: ಸತತ 4 ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿದ್ದ ರೈತರಿಗೆ ಸಾಲಮನ್ನಾ ಯೋಜನೆ ವರದಾನವಾಗುತ್ತೆ ಎಂದು ನಂಬಿರುವ ರೈತರಿಗೆ ಸಂಕಷ್ಟ ಎದುರಾಗಿದೆ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಸಾಲಮನ್ನಾ ಯೋಜನೆಯು ಜನರಿಗೆ ಮಾತ್ರ ನಿಲುಕದ ನಕ್ಷತ್ರವಾಗಿ …

Read More »

ಕಾಂಗ್ರೆಸ್' ಸತ್ಯಶೋಧನಾ ಸಭೆಯಲ್ಲಿ 'ಕೈ' ಕೈ' ವಾಗ್ವಾದ!

ಧಾರವಾಡ :ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿನ ಕುರಿತು ಮಾಹಿತಿ ಕಲೆ ಹಾಕಲು ಗುರುವಾರ ನಗರದ ನಿವೃತ್ತ ನೌಕರರ ಸಂಘದ ಸಭಾಂಗಣದಲ್ಲಿ ಕರೆಯಲಾಗಿದ್ದ ಕಾಂಗ್ರೆಸ್ ಸತ್ಯಶೋಧನಾ ಸಭೆಯಲ್ಲಿ ಮುಸ್ಲಿಂ ಸಮಾಜದ ಯುವ ಮುಖಂಡ ಇಮ್ರಾನ್ …

Read More »

ಎಬಿವಿಪಿ ಇಂದ ಸದಸ್ಯತ್ವ ಅಭಿಯಾನ

ಧಾರವಾಡ : ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನಿಂದ ಸದಸ್ಯತ್ವ ಅಭಿಯಾನವನ್ನು ನಗರದ ಹಿರಿಯ ಸಾಹಿತಿ, ಖ್ಯಾತ ವಿದ್ವಾಂಸರಾದ, ನಾಡೋಜ ಡಾ.ಚೆನ್ನವೀರ ಕಣವಿ ಅವರ ಕಲ್ಯಾಣ ನಗರದ ನಿವಾಸದಲ್ಲಿ ಇಂದು ಉದ್ಘಾಟಿಸಿದರು.ವಿದ್ಯಾರ್ಥಿ ಶಕ್ತಿ – …

Read More »

ಇಂದಿರಾ ಕ್ಯಾಂಟೀನ್ ಗೆ ಅನುದಾನದ ಕೊರತೆ

ಧಾರವಾಡ :ಬಡವರಿಗೆ ಕಡಿಮೆ ದರದಲ್ಲಿ ಉಪಾಹಾರ, ಊಟ ಸಿಗಲಿ ಎಂಬ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇಂದಿರಾ ಕ್ಯಾಂಟೀನ್‌ಗಳನ್ನ ಆರಂಭಿಸಿತ್ತು. ಸರ್ಕಾರದ ಆಶಯವೇನೋ ಸರಿಯಿತ್ತು.‌ ಆದರೆ, ಅದಕ್ಕೆ ಬೇಕಾದ ಅನುದಾನದ ವಿಚಾರದಲ್ಲಿ ಯಾವುದೇ ದೂರದೃಷ್ಟಿ …

Read More »

ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜಾ ಕೈಂಕರ್ಯ

ಧಾರವಾಡ: ಗುರುಪೂರ್ಣಿಮೆ ನಿಮಿತ್ತವಾಗಿ ಧಾರವಾಡದ ಸಾಯಿ‌ನಗರದ ಸಾಯಿ ಬಾಬಾ ಮಂದಿರದಲ್ಲಿ ವಿಶೇಷ ಅಲಂಕಾರ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.ನಸುಕಿನ ಜಾವದಲ್ಲಿಯೇ ಆಗಮಿಸಿದ ಭಕ್ತರು ಶಿರಡಿ ಸಾಯಿಬಾಬಾ ದರ್ಶನ ಪಡೆದು ಪುನೀತರಾದರು. ‌ಬಾಬಾ ಮೂರ್ತಿಗೆ ವಿಶೇಷ …

Read More »
Hiring Reporter’s For more Information Contact Above Number 876 225 4007 . Program producer
error: Content is protected !!