Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಬೆಂಗಳೂರು ಗ್ರಾಮಾಂತರ

ಬೆಂಗಳೂರು ಗ್ರಾಮಾಂತರ

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಭಾಷಾ ಪ್ರಯೋಗಾಲಯ ಸ್ಥಾಪನೆಗೆ ಚಿಂತನೆ.

ಬೆಂಗಳೂರು : ಸಿಎಂ ಬಿ. ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಪದವಿ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಭಾಷಾ ಪ್ರಯೋಗಾಲಯ ಸ್ಥಾಪಿಸಲು ಚಿಂತನೆ ನಡೆಸಿದೆ.ಯೆಸ್, ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಭಾಷಾ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಯೋಜನೆ ಜಾರಿಗೆ ತರುವ ಚಿಂತನೆ ನಡೆಸಿದೆ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಲ್ಯಾಬ್, …

Read More »

ಪತ್ರ ಬರೆದಿಟ್ಟು ನಾಲ್ವರು ವಿದ್ಯಾರ್ಥಿಗಳು ಕಾಣೆ.

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪ್ರೌಢಶಾಲೆಯಿಂದ ನಾಲ್ವರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ತರುಣ್ (16), ಸೃಜನ್(17), ಗೋಕುಲ್ ಆದಿತ್ಯ (16) ಹಾಗು ಸಿಂಹಾದ್ರಿ(17) ನಾಪತ್ತೆಯಾಗಿರುವ ವಿದ್ಯಾರ್ಥಿಗಳು. ಬೆಂಗಳೂರು-ಹೊಸೂರು ಮುಖ್ಯ ಹೆದ್ದಾರಿಯ ಸಿಂಗಸಂದ್ರದ ಬಿಷಪ್ ಪ್ರೌಢಶಾಲೆಯಲ್ಲಿ ಎಸ್​ಎಸ್​ಎಲ್​ಸಿಯಲ್ಲಿ ಓದುತ್ತಿದ್ದರು. ವಿದ್ಯಾರ್ಥಿಗಳು ಸಿಂಗಸಂದ್ರದ ವಾಸಿಗಳೇ ಆಗಿದ್ದು, ಮನೆಯಲ್ಲಿ ನಮ್ಮನ್ನು ಹುಡುಕಬೇಡಿ, ನಿಮಗೆ ತೊಂದರೆ ಕೊಡುವುದಿಲ್ಲ. ನಮ್ಮ ಪಾಡಿಗೆ ಎಲ್ಲಿಯಾದರೂ ಬದುಕು ಕಟ್ಟಿಕೊಳ್ಳುತ್ತೇವೆಂದು ಪತ್ರದಲ್ಲಿ ಬರೆದಿಟ್ಟು ನಾಪತ್ತೆಯಾಗಿದ್ದಾರೆ.ಎಲ್ಲರೂ ಮಾತನಾಡಿಕೊಂಡು ಒಟ್ಟು ಹನ್ನೆರೆಡು …

Read More »

ಇನ್ನು ಮುಂದೆ ವಾಹನಗಳ ನಂಬರ್  ಪ್ಲೇಟ್ ಮೇಲೆ ಹೆಸರಿದ್ದರೆ ದಂಡ ಖಾಯಂ

ಬೆಂಗಳೂರು : ವಾಹನ ಮಾಲೀಕರಿಗೆ ಸಾರಿಗೆ ಇಲಾಖೆಯು ಬಹುಮುಖ್ಯ ಮಾಹಿತಿಯೊಂದನ್ನು ನೀಡಿದ್ದು, ನಂಬರ್ ಪ್ಲೇಟ್ ಗಳ ಮೇಲೆ ಹೆಸರಿದ್ದರೆ ಇನ್ಮುಂದೆ ದಂಡ ಹಾಕಲು ಸಾರಿಗೆ ಇಲಾಖೆ ಮುಂದಾಗಿದೆ.ಹೌದು, ವಾಹನಗಳ ನಂಬರ್ ಪ್ಲೇಟ್ ಮೇಲೆ ದೇವರು, ಚಲನಚಿತ್ರ ನಟರ ಚಿತ್ರ, ಚಿಹ್ನೆಗಳನ್ನು ಫ್ಯಾನ್ಸಿಯಾಗಿ ಹಾಕಿಸಿಕೊಂಡು ರಸ್ತೆಗೆ ಇಳಿದರೆ ಇನ್ಮುಂದೆ ಹಾಕುವಂತೆ ರಾಜ್ಯ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.ವಾಹನ ನೋಂದಣಿ ಫಲಕಗಳ ಮೇಲೆ ಹೆಸರು, ಚಿಹ್ನೆಗಳನ್ನು ಹಾಕಿಸುವುದು ಅಪರಾಧವಾಗಿದ್ದು, ಒಂದು ವೇಳೆ ಈ …

Read More »

SC-ST’ ವರ್ಗಕ್ಕೆ ಭರ್ಜರಿ ಗುಡ್ ನ್ಯೂಸ್.

ಬೆಂಗಳೂರು : ಎಸ್ ಸಿ-ಎಸ್ ಟಿ ವರ್ಗಕ್ಕೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ಮುಂದಿನ ಮೂರು ತಿಂಗಳಲ್ಲಿ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಠಾವಳೆ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಉದ್ಯೋಗದಲ್ಲಿ ಶೇ. 15 ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ. 3 ರಷ್ಟು ಪರಿಶಿಷ್ಟ ಪಂಗಡಕ್ಕೆ ಮೀಸಲು …

Read More »

ಮತ್ತೆ ಶಾಕ್ ನೀಡಲಿದ್ದಾರಾ ಸಿದ್ದು?

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ವಿಪಕ್ಷ ನಾಯಕನ ಸ್ಥಾನ ಬದಲಾವಣೆ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ಮತ್ತೆ ನಿರಾಸೆ ಕಾದಿದೆ ಎನ್ನಲಾಗಿದೆ.ಉಪ ಚುನಾವಣೆ ಸೋಲಿನ ಬಳಿಕ ನೀಡಿದ್ದ ರಾಜೀನಾಮೆ ವಾಪಸ್ ಪಡೆಯಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಒಪ್ಪಿದರೆ ತಮ್ಮ ರಾಜೀನಾಮೆಯನ್ನು ವಾಪಸ್ ಪಡೆಯಲು ಅವರು ತೀರ್ಮಾನಿಸಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ಧರಾಮಯ್ಯ ರಾಜೀನಾಮೆ ನೀಡಿದ್ದರು. ಹೀಗಾಗಿ ಶಾಸಕಾಂಗ ಪಕ್ಷದ ನಾಯಕ, ವಿಪಕ್ಷ ನಾಯಕನ ಸ್ಥಾನಕ್ಕೆ …

Read More »

ವಿಷ ಗಾಳಿ ಸೇವನೆ ಅಸ್ವಸ್ಥಗೊಂಡ ಮಕ್ಕಳು

ಗುಂಡ್ಲುಪೇಟೆ:- ತಾಲೂಕಿನ ಕಗ್ಗಳದ ಹುಂಡಿ ಗ್ರಾಮದ ಸಮೀಪ ಸ್ಥಾಪಣೆಯಾಗಿರುವ ಚಂಡು ಹೂ ಸಂಸ್ಕರಣ ಘಟಟಕದಿಂದ  ಹೊರಸೂಸುವ ವಿಷಗಾಳಿಯ ದುರ್ವಾಸನೆಯಿಂದ ಶಿಂಡನಪುರ ಹಾಗೂ ಸುತ್ತಲಿನ ಗ್ರಾಮದ ಕೆಲವು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.              ಈ ಸಂಸ್ಕರಣ ಘಟಕ ಪ್ರಾರಂಭವಾದ ದಿನದಿಂದ ಇದರಿಂದ ಹೊರಬರುವ ವಿಷಗಾಳಿಯು ವಾತಾವರಣದಲ್ಲಿ ಬೆರೆತು ಕೆಟ್ಟ ದುರ್ವಾಸನೆಯು ಸುತ್ತಲಿನ ಗ್ರಾಮಗಳಾದ ಶಿಂಡನಪುರ , ಮೊಳ್ಳಯ್ಯನ ಹುಂಡಿ, ಕಂದೇಗಾಲ , …

Read More »

ಬೈಕ್ ಗೆ ಬಸ್ ಡಿಕ್ಕಿ : ಸವಾರ ಸಾವು , ಮತ್ತೊಬ್ಬರಿಗೆ ಗಂಭೀರಗಾಯ

ಚಳ್ಳಕೆರೆ :-  ಬೈಕ್ ಗೆ ಖಾಸಗಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದರೆ ಮತ್ತೊರ್ವ ಗಂಭೀರವಾಗಿ ಗಾಯಗೊಂಡ ಘಟನೆ ತಾಲ್ಲೂಕಿನ ದೊಡ್ಡ ಉರ್ಳಾತಿ ಕ್ರಾಸ್ ಬಳಿ ನಡೆದಿದೆ.       ಜಗದೀಶ (26) ಸ್ಥಳದಲ್ಲಿಯೇ ಸಾವನ್ನಪ್ಪಿದ ವ್ಯಕ್ತಿ ಆಗಿದ್ದು, ಇವರು ಚನ್ನಗಾನಹಳ್ಳಿಯ ಕಡೆಯಿಂದ  ಚಳ್ಳಕೆರೆ ಮಾರ್ಗವಾಗಿ ಹೊಗುತ್ತಿದ್ದಾಗ ಬಸ್ ಬೈಕ್ ಗೆ ಡಿಕ್ಕಿ ಪಡೆಸಿದೆ. ಪರಿಣಾಮ ಬೈಕ್ ನಲ್ಲಿದ್ದ ಜಗದೀಶ ಸ್ಥಳದಲ್ಲೇ ಸಾವನಪ್ಪಿದ್ದು, ಶ್ರೀನಿವಾಸ್( 28) ಗಂಭೀರವಾಗಿ …

Read More »

ರಕ್ತದಾ‌ನ ಶ್ರೇಷ್ಠದಾನ ಎಲ್ಲರೂ ಜೀವ ಉಳಿಸುವ ಕೆಲಸಕ್ಕೆ ಮುಂದಾಗಿ

ಆನೇಕಲ್:- ದಾನದಲ್ಲಿ ಶ್ರೇಷ್ಠವಾದದ್ದು ರಕ್ತದಾನ, ಈ ಹಿನ್ನಲೆಯಲ್ಲಿ ನಾವು ಇನ್ನೊಬ್ಬರ ಜೀವನದಲ್ಲಿ ಸಹಾಯವನ್ನು ಮಾಡುವ ಮನೋಭಾವ ರೂಪಿಸಿಕೊಳ್ಳಬೇಕು ಎಂದು ಸಮಂದೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಜಿ.ವಿ.ರೆಡ್ಡಿ ತಿಳಿಸಿದರು. ಚಿರಂಜೀವಿ ಸಂಘ 25 ವರ್ಷ ಪೊರೈಸಿದ ಅಂಗವಾಗಿ ಕರ್ನಾಟಕ ರಾಜ್ಯ ಚಿರಂಜೀವಿ ಸಂಘದ ವೆಲ್ ಪೇರ್ ಅಸೋಸಿಯೇಶನ್ ವತಿಯಿಂದ ಸಮಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಭ್ ಮಂಗಲ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಸಂಘದ ಕಾರ್ಯಕ್ರಮಗಳು ಸಮಾಜಕ್ಕೆ …

Read More »

ವೃದ್ಧ ದಂಪತಿಗಳ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ

ಆನೇಕಲ್ ಅತ್ತಿಬೆಲೆ ಪೊಲೀಸರಿಂದ ಆರೋಪಿ ಬಂಧನ ತಮಿಳುನಾಡು ಮೂಲದ ಶ್ರೀನಿವಾಸನ್ (೩೨) ಬಂಧಿತ ಆರೋಪಿ ಇದೇ ತಿಂಗಳ 21ನೇ ತಾರೀಕು ಅತ್ತಿಬೆಲೆ ಗೋಲ್ಡನ್ ಗೇಟ್ ಬಡಾವಣೆಯಲ್ಲಿ ನಡೆದಿದ್ದ ಘಟನೆ ಮನೆಯಲ್ಲಿ ಇಬ್ಬರೇ ಇರುವುದನ್ನು ಗಮನಿಸಿದ ಅರೋಪಿ ಮಾರಣಾಂತಿಕ ಹಲ್ಲೆ ನಡೆಸಿ ಅವರ ಬಳಿಯಿದ್ದ ಒಡವೆ, ನಗದು , ಕಸಿದು ಪರಾರಿಯಾಗಿದ್ದ ಬಂಧಿತ ಆರೋಪಿ ವಿರುದ್ಧ, ತಮಿಳುನಾಡಿನಲ್ಲಿ ಕೊಲೆ ಪ್ರಕರಣ ಪತ್ತೆ ಬಂಧಿತ ಆರೋಪಿಯಿಂದ ಒಡವೆ, ಚಿನ್ನ , ಪೊಲೀಸರ ವಶಕ್ಕೆ …

Read More »
error: Content is protected !!