Breaking News
Home / District

District

ಹಗೇದಾಳ ಗ್ರಾಮಕ್ಕೆ ಮಂಗ್ಯಾನ ಕಾಟ!! ಕೋತಿ ಕಾಟಕ್ಕೆ ಕಂಗಾಲಾದ ಜನರ

ಕಾರಟಗಿ : ತಾಲೂಕಿನ ಹುಳ್ಕಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಗೇದಾಳ ಗ್ರಾಮದಲ್ಲಿ ಕಳೆದ ವಾರದಿಂದ ಕೋತಿಯೊಂದು ಗ್ರಾಮಸ್ಥರ ಮೇಲೆ ದಾಳಿ ಮಾಡಿ ಕಚ್ಚುತ್ತಿದ್ದರಿಂದ ಕೋತಿ ಕಾಟಕ್ಕೆ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಹಳ್ಳದ ದಂಡೆ ಬಟ್ಟೆತೊಳೆಯಲು ಹೋಗುವ ಮಹಿಳೆಯರು ಮೇಲೆ, ಕೃಷಿ ಕೆಲಸ, ಹೊಲದಲ್ಲಿ ಕಳೆ ತೆಗೆಯಲು ಹೋಗುವ ಗುಂಪಿನ ಮೇಲೆ ಏಕಾಏಕಿ ಎಲ್ಲಿಂದಲೋ ಬರುವ ಕೋತಿ ದಾಳಿ ಮಾಡುತ್ತಿದ್ದರಿಂದ ಕೋತಿ ಕಾಟಕ್ಕೆ ಇಡೀ ಗ್ರಾಮ ಬೆಚ್ಚಿ ಬಿದ್ದಿದೆ. ಕೋತಿ ಕಾಟ ದಿನದಿಂದ …

Read More »

ಸದನದ ಹೆಡ್ ಮಾಸ್ತರ್ ಆಗಿ ಕೆಲಸ ಮಾಡುತ್ತೆನೆ ಸಭಾಪತಿ ಬಸವರಾಜ ಹೊರಟ್ಟಿ !

ಹುಬ್ಬಳ್ಳಿ:- ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹುಬ್ಬಳ್ಳಿ ಗೆ ಆಗಮಿಸುತ್ತದ್ದಂತೆ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ ಅದ್ದೂರಿಯಾಗಿ ಬರಮಾಡಿಕೊಂಡರು. ಸಭಾಪತಿ ಆಯ್ಕೆಯಾದ ಮೊದಲ ಮೊದಲ ಬಾರಿ ನಗರಕ್ಕೆ ಆಗಮಿಸಿದ ಹೊರಟ್ಟಿ ನಂತರ ಸಿದ್ಧಾರೂಡ ಮಠಕ್ಕೆ ಮೊದಲ ಭೇಟಿ ನೀಡಿ ಸಿದ್ದರೂಡರ ಅಜ್ಜಾರ ಆರ್ಶೀವಾದ ಪಡೆದರು… ನಂತರ ಮಾತನಾಡಿ ಅವರು ಬೆಳಗಾವಿಯಲ್ಲಿ ಅಧಿವೇಶನ ನಡೆಸುವಂತೆ ಸೂಚಿಸುತ್ತೆನೆ ಮತ್ತು,ಸರ್ಕಾರ ನಿರ್ಧರಿಸಿರೋ ರಾಜ್ಯ ಮಟ್ಟದ ಕಚೇರಿಗಳನ್ನ ಸುವರ್ಣ ಸೌಧಕ್ಕೆ ಶಿಫ್ಟ್ …

Read More »
error: Content is protected !!