Hiring Reporter’s For more Information Contact Above Number 876 225 4007 . Program producer
Home / Breaking News / ಬಸಾಪುರ ಗ್ರಾಮದ ಸಿ.ಸಿ ರಸ್ತೆ ಕಾಮಗಾರಿ ಕಳಪೆ: ಆರೋಪ

ಬಸಾಪುರ ಗ್ರಾಮದ ಸಿ.ಸಿ ರಸ್ತೆ ಕಾಮಗಾರಿ ಕಳಪೆ: ಆರೋಪ

Spread the love

ಯಲಬುರ್ಗಾ : ತಾಲ್ಲೂಕಿನ ಬಸಾಪುರ . ಗ್ರಾಮದಲ್ಲಿ ₹14 ಲಕ್ಷ ವೆಚ್ಚದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ಇಲಾಖೆಯಿಂದ ನಿರ್ಮಿಸಿದ ಸಿ.ಸಿ ರಸ್ತೆ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರಸ್ತೆ ಕಾಮಗಾರಿಗೆ ಮರಳು ಬಳಸದೇ ಜಲ್ಲಿಕಲ್ಲಿನ ಬೂದಿಯನ್ನು ಬಳಸಲಾಗಿದೆ. ಗುಣಮಟ್ಟವಲ್ಲದ ಸಿಮೆಂಟ್ ಬಳಸಿ ಸಿಸಿ ರಸ್ತೆ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದೆ.

ಗುತ್ತಿಗೆದಾರರು ಅಧಿಕಾರಿಗಳ ಒಳಒಪ್ಪಂದ ಮಾಡಿಕೊಂಡು ಅನುದಾನ ದುರ್ಬಳಕೆ ಮಾಡಿದ್ದಾರೆ ಎಂದು ಗ್ರಾಮಸ್ಥರಾದ .ಎಸ್ ಎಸ್ ಪಾಟೀಲ್ .ಬಸವರಾಜ್ ಹೊಸ ಗೌಡ್ರು .ಹುಸೇನ್ ಸಾಬ್ ತಾಳಿಕೋಟಿ . ಶಂಕರಗೌಡ ಮಾಲಿಪಾಟೀಲ್. ನಾಗೇಶ್ ಹಾದಿಮನಿ ಬಸವರಾಜ್ ಕೋನಸಾಗರ ದೂರಿದ್ದು, ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಬಸಾಪುರ ಗ್ರಾಮದಲ್ಲಿ ಕೈಗೊಂಡ ಸಿಸಿ ರಸ್ತೆ ಕಾಮಗಾರಿ ಕಳಪೆ ಆಗಿದೆ ಎಂದು ಗ್ರಾಮಸ್ಥರು ಫೋನಿನ ಮೂಲಕ ದೂರು ನೀಡಿದಾಗ ನಾನು ಪರಿಶೀಲನೆ ಮಾಡಿದ್ದೇನೆ ಗುಣಮಟ್ಟದಿಂದ ಕೂಡಿದ್ದು .ಗ್ರಾಮಸ್ಥರು ಲೋಕಾಯುಕ್ತರಿಗೆ ಮತ್ತು ಭ್ರಷ್ಟಾಚಾರ ನಿಗ್ರಹ ದಳದವರಿಗೆ ಮನವಿ ಕೊಟ್ಟರೂ .ಅದನ್ನು ಎದುರಿಸುವ ಧೈರ್ಯ ಇದೆ ಎಂದರು.

Check Also

Featured Video Play Icon

ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಅಸಮಾಧಾನ

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!