Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ಮಕ್ಕಳೊಂದಿಗೆ ಸಮಯ ಕಳೆದ ಚೆಲುವರಾಯಸ್ವಾಮಿ.

ಮಕ್ಕಳೊಂದಿಗೆ ಸಮಯ ಕಳೆದ ಚೆಲುವರಾಯಸ್ವಾಮಿ.

ಮಂಡ್ಯ: ನಾಗಮಂಗಲ ವಿಧಾನಸಭಾ ಕ್ಷೇತ್ರ, ಚಿಣ್ಯಾ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆಯಿಂದ ಮನೆಗೆ ತೆರಳುತ್ತಿದ್ದ ಪುಟ್ಟ ಮಕ್ಕಳು ನನ್ನನ್ನು ನೋಡಿ
ಚೆಲುವರಾಯಸ್ವಾಮಿ ಇವರು ಎಂದು ಸ್ವತಃ ಅವರುಗಳೇ ಗುರುತು ಹಿಡಿದು ಹತ್ತಿರ ಬಂದು ಮಾತನಾಡಿಸಿದವು.‌ಆ ಪುಟ್ಟ ಮಕ್ಕಳನ್ನು ನೋಡಿ ಮಾತನಾಡಿಸಿ ಬಹಳ ಸಂತೋಷವಾಯಿತು ಆ ಮಕ್ಕಳಿಗೆ ಯಾವುದೇ ಬೇದ ಭಾವ, ಅಥವಾ ಈ ಪಕ್ಷ ಆ ಪಕ್ಷ ಎಂಬ ಯಾವುದೇ ಗೊಂದಲ ವಿಲ್ಲದೇ ಒಬ್ಬ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವ ಒಬ್ಬ ವ್ಯಕ್ತಿಯನ್ನು ಗುರುತಿಸಿ ಪ್ರೀತಿಯಿಂದ ಗೌರವದಿಂದ ಮಾತನಾಡಿಸುವ ಅವರ ಆ ದೊಡ್ಡ ತನಕ್ಕೆ ಸಂತೋಷವಾಯಿತು.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!