Breaking News
Hiring Reporter’s For more Information Contact Above Number 876 225 4007 . Program producer
Home / ತಂತ್ರಜ್ಞಾನ / ಕರ್ನಾಟಕ / ಜೆಡಿಎಸ್ ಕಾರ್ಯಕರ್ತರ ಮೇಲೆ ಪೋಲಿಸರ ಹಲ್ಲೇ ಆರೋಪ : ಪ್ರತಿಭಟನೆ

ಜೆಡಿಎಸ್ ಕಾರ್ಯಕರ್ತರ ಮೇಲೆ ಪೋಲಿಸರ ಹಲ್ಲೇ ಆರೋಪ : ಪ್ರತಿಭಟನೆ

ಯಾದಗಿರಿ:- ಬಂಧನಕ್ಕೆ ಒಳಗಾದ ಜೆಡಿಎಸ್ ಕಾರ್ಯಕರ್ತರ ಮೇಲೆ ಪೋಲಿಸರು ಹಲ್ಲೇ ಮಾಡಿದ್ದಾರೆ ಎಂಬ ಆರೋಪದ ಮೇಲೆ ಇಂದು ಜೆಡಿಎಸ್ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ನೇತೃತ್ವದಲ್ಲಿ ಯಾದಗಿರಿ ನಗರ ಪೊಲೀಸ್ ಠಾಣೆ ಎದುರು ಧರಣಿ ನಡೆಸಲಾಯಿತು.

  •              ಅಕ್ಟೋಬರ್5 ರಂದು ಕಾನ್ವಾಯ್ ಬಳಿ ಮುಖ್ಯಮಂತ್ರಿಗಳ ವಾಹನ ಅಡ್ಡಗಟ್ಟಿ ಕಪ್ಪು ಬಾವುಟ ಪ್ರದರ್ಶನ ಹಿನ್ನೆಲೆ, ಪೋಲಿಸರು ವಿಚಾರಣೆಗೆಂದು ವಶಕ್ಕೆ ಪಡೆದ ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ. ಅಲ್ಲದೇ ಜೆಡಿಎಸ್ ಕಾರ್ಯಕರ್ತ ಮಾರ್ಥಾಂಡಪ್ಪ ಬಾಯಲ್ಲಿ ಗನ್ ಇಟ್ಟು ಬೆದರಿಕೆ ಹಾಕಿದಲ್ಲದೇ, ಶರಣಗೌಡ ಕಂದಕೂರ ಹೆಸರು ಹೇಳುವಂತೆ ಒತ್ತಡವನ್ನು ಪೊಲೀಸರು ಮಾಡಿದ್ದಾರೆಂದು ಆರೋಪಿ ನಗರ ಪೊಲೀಸ್ ಠಾಣೆ ಪಿಎಸ್ ಐ ಬಾಪುಗೌಡ ಪಾಟೀಲ್ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿ ನಗರ ಠಾಣೆ ಎದುರು ನೂರಾರು ಜೆಡಿಎಸ್ ಕಾರ್ಯಕರ್ತರ ಧರಣಿ ನಡೆಸಿದರು.

Share

About solaragoppa

Check Also

ಕಲುಷಿತ ನೀರು ಸೇವನೆ: 80 ಮಂದಿ ಅಸ್ವಸ್ಥ.

ಯಾದಗಿರಿ, ಫೆ.10: ಕಲುಷಿತ ನೀರು ಕುಡಿದು ಸುಮಾರು 80ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ವರ್ಕಕನಳ್ಳಿ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *

error: Content is protected !!