Hiring Reporter’s For more Information Contact Above Number 876 225 4007 . Program producer
Home / Breaking News / ಕೊರೊನಾ ಸೋಂಕಿತರಿಗೆ ಗುಡ್ ನ್ಯೂಸ್

ಕೊರೊನಾ ಸೋಂಕಿತರಿಗೆ ಗುಡ್ ನ್ಯೂಸ್

Spread the love

ನವದೆಹಲಿ : ವಿಶ್ವದಾದ್ಯಂತ ಅಬ್ಬರಿಸುತ್ತಿರುವ ಕೊರೊನಾ ವೈರಸ್ ಗೆ ಲಸಿಕೆ ಕಂಡುಹಿಡಿಯಲು ಅನೇಕ ದೇಶಗಳು ಪ್ರಯತ್ನ ನಡೆಸಿವೆ. ಈ ನಡುವೆ ರಷ್ಯಾದ ಮೊದಲ ಕೊರೊನಾ ನಿಗ್ರಹ ಲಸಿಕೆ ಸ್ಪಟ್ಯಿಕ್ ವಿ ಈಗಾಗಲೇ ನೋಂದಣಿಯಾಗಿ ಬಳಕೆಗೆ ಮುಕ್ತವಾಗಿದೆ. ಇದೀಗ ರಷ್ಯಾದ ಇನ್ನೊಂದು ಲಸಿಕೆ ಮಾನವ ಬಳಕೆಗೆ ಸುರಕ್ಷಿತ ಎಂದು ಸಾಬೀತಾಗಿದೆ.

ರಷ್ಯಾ ಕಂಡು ಹಿಡಿದಿರುವ ಈ ಲಸಿಕೆಗೆ ಎಪಿವ್ಯಾಕ್ ಕೊರೊನಾ ಎಂದು ಹೆಸರಿಸಲಾಗಿದ್ದು, ಇದು ಸ್ಪುಟ್ಯಿಕ್ ವಿ ಲಸಿಕೆಗಿಂತ ತುಂಬಾ ಭಿನ್ನವಾಗಿದೆ. ಇದರಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗಿಲ್ಲ ಎಂದು ರಷ್ಯಾದ ಮಾನವ ಕಲ್ಯಾಣ ಇಲಾಖೆ ತಿಳಿಸಿದೆ.

ಇನ್ನು ಈ ಲಸಿಕೆಯನ್ನು ಸರ್ಕಾರಿ ಸ್ವಾಮ್ಯದ ಸ್ಟೇಟ್ ರಿಸರ್ಚ್ ಸೆಂಟರ್ ಆಫ್ ವೈರಾಲಜಿ ಆಯಂಡ್ ಬಯೋಟೆಕ್ನಾಲಜಿ ಸಂಸ್ಥೆ ಅಭಿವೃದ್ಧಿ ಪಡಿಸಿದೆ.

Check Also

Featured Video Play Icon

ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಅಸಮಾಧಾನ

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!