Hiring Reporter’s For more Information Contact Above Number 876 225 4007 . Program producer
Home / Breaking News / ರಸ್ತೆ ಬದಿ ಅಪರಿಚಿತ ಶವ ಪತ್ತೆ.

ರಸ್ತೆ ಬದಿ ಅಪರಿಚಿತ ಶವ ಪತ್ತೆ.

Spread the love

ಹಾಸನ: ಜಿಲ್ಲೆಯ ಅರಕಲಗೂಡು ರಸ್ತೆಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಹತ್ಯೆ ಮಾಡಿ ಬಿಸಾಡಿರುವ ಅನುಮಾನ ಮೂಡಿದೆ.

45 ರಿಂದ 50 ವರ್ಷದ ವ್ಯಕ್ತಿಯನ್ನು ಗುರುತು ಸಿಗದ ಹಾಗೆ ಮುಖವನ್ನು ವಿರೂಪಗೊಳಿಸಿರುವ ದುಷ್ಕರ್ಮಿಗಳು, ಅರಕಲಗೂಡು ತಾಲೂಕಿನ ಎರೆಬರೆ ಕಾವಲು ಬಳಿ ಶವ ಬಿಸಾಡಿ ಹೋಗಿದ್ದಾರೆ. ಶವವನ್ನು ಗಮನಿಸಿ ಕೊಲೆ ಎಂದು ಶಂಕಿಸಲಾಗಿದೆ. ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Check Also

ತಮಿಳು ಚಿತ್ರರಂಗದ ಖ್ಯಾತ ನಟ ಆತ್ಮಹತ್ಯೆಗೆ ಶರಣು

Spread the loveಚೆನ್ನೈ: ಕೌಟುಂಬಿಕ ಕಲಹಕ್ಕೆ ಬೇಸತ್ತು ತಮಿಳು ಚಿತ್ರರಂಗದ ಉದಯೋನ್ಮುಖ ನಟ ತೆನ್ನರಸು ಆತ್ಮಹತ್ಯೆಗೆ ಶರಣಾಗಿದ್ದಾರೆ. 2012ರಲ್ಲಿ ಬಿಡುಗಡೆಯಾಗಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!