Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಸುಪ್ರೀಂ ತೀರ್ಪು ಶುಭವಾಗಲು ಪ್ರಾರ್ಥಿಸಿ ಅನರ್ಹ ಶಾಸಕ ನಾರಾಯಣಗೌಡ ಪತ್ನಿ ದೇವಕಿ‌ ಟೆಂಪಲ್ ರನ್.

ಸುಪ್ರೀಂ ತೀರ್ಪು ಶುಭವಾಗಲು ಪ್ರಾರ್ಥಿಸಿ ಅನರ್ಹ ಶಾಸಕ ನಾರಾಯಣಗೌಡ ಪತ್ನಿ ದೇವಕಿ‌ ಟೆಂಪಲ್ ರನ್.

 

ಮಂಡ್ಯ : ಪತಿ ಅನರ್ಹ ಶಾಸಕ ನಾರಾಯಣಗೌಡರಿಗೆ ಸುಪ್ರೀಂಕೋರ್ಟ್ ತೀರ್ಪು ಶುಭವಾಗಲೆಂದು‌ ಪತ್ನಿ ದೇವಕಿನಾರಾಯಣಗೌಡ ಅವರು ದೇವಸ್ಥಾನಕ್ಕೆ ಇಂದು ಭೇಟಿ ನೀಡಿದ್ದಾರೆ.
ಮನೆದೇವರು ಕೈಗೋನಹಳ್ಳಿಯ ವೀರಭದ್ರೇಶ್ವರ ಮತ್ತು ಸಂತೇಬಾಚಹಳ್ಳಿಯ ಪಡಲದಮ್ಮ ದೇವಿಗೆ ದೇವಕಿ ನಾರಾಯಣಗೌಡ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಇದೇ ವೇಳೆ ಸಂತೇಬಾಚಹಳ್ಳಿಯ ಗ್ರಾಮ ದೇವತೆ ಪಡಲದಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮುತ್ತೈದೆಯರಿಗೆ ಅರಿಶಿನ ಕುಂಕುಮ ಹಾಗೂ ಸೀರೆಯನ್ನು ವಿತರಿಸಿ ಆಶೀರ್ವಾದ ಪಡೆದುಕೊಂಡರು.
ದೇವಕಿ ನಾರಾಯಣಗೌಡರಿಗೆ ಅವರ ಪುತ್ರಿ ಲೀನಾಕರಣ್ ಸಾಥ್ ನೀಡಿದರು.

Share

About Bora nayak BIG TV NEWS, Mandya

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!