Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ಆರೋಗ್ಯ ಮೇಳಕ್ಕೆ ಅಡ್ಡಿಯಿಲ್ಲ:ಡಿ.ಎಚ್.ಒ. ಡಾ. ಮರಿಗೌಡ ಸ್ಪಷ್ಟನೆ.

ಆರೋಗ್ಯ ಮೇಳಕ್ಕೆ ಅಡ್ಡಿಯಿಲ್ಲ:ಡಿ.ಎಚ್.ಒ. ಡಾ. ಮರಿಗೌಡ ಸ್ಪಷ್ಟನೆ.

 

ಮಂಡ್ಯ: ಕೆ.ಆರ್.ಪೇಟೆ ಪಟ್ಟಣದಲ್ಲಿ ಜಿಲ್ಲಾಡಳಿತವು ಇಂದು ಆಯೋಜಿಸಿರುವ ಬೃಹತ್ ಉಚಿತ ಆರೋಗ್ಯ ಮೇಳವು ನಿಗಧಿಯಾಗಿರುವಂತೆ ನಡೆಯಲಿದೆ ಎಂದು
ಮಂಡ್ಯ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಚೇಗೌಡ ತಿಳಿಸಿದ್ದಾರೆ.
ನಾಡಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಪೂರ್ವ ನಿಗಧಿಯಂತೆ ಕೆ.ಆರ್.ಪೇಟೆಗೆ ಹೆಲಿಕಾಪ್ಟರ್ ನಲ್ಲಿ ಆಗಮಿಸುತ್ತಿದ್ದಾರೆ.
ಕೃಷ್ಣರಾಜಪೇಟೆ ಸಾರ್ವಜನಿಕರು,
ಹಾಗೂ ನಾಗರಿಕ ಬಂಧುಗಳು ಆರೋಗ್ಯ ಮೇಳದಲ್ಲಿ ಭಾಗವಹಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎಂದು ಶಾಸಕ ನಾರಾಯಣಗೌಡರ ಅಭಿಮಾನಿಗಳ ಬಳಗದ ಅಧ್ಯಕ್ಷ ಚಂದ್ರಮೋಹನ್ ಮತ್ತು ಡಿ.ಹೆಚ್.ಓ ಮಂಚೇಗೌಡ ಮನವಿ ಮಾಡಿದ್ದಾರೆ.ಆರೋಗ್ಯ ಮೇಳಕ್ಕೆ ಸಕಲ ಸಿದ್ಧತೆಗಳು ಸಂಪೂರ್ಣಗೊಂಡಿದ್ದು ತಾಲೂಕಿನಾಧ್ಯಂತ ಸಾರ್ವಜನಿಕರು ಆರೋಗ್ಯ ಮೇಳಕ್ಕೆ ಆಗಮಿಸುತ್ತಿದ್ದಾರೆ.
ಕನಿಷ್ಠ 25ಸಾವಿರ ಜನರಿಗೆ ಎಲ್ಲಾ ಬಗೆಯ ಆರೋಗ್ಯ ಪರೀಕ್ಷೆಗಳು ನಡೆಯಲಿವೆ ಎಂದು ಡಾ.ಮಂಚೇಗೌಡ ಸ್ಪಷ್ಠಪಡಿಸಿದ್ದಾರೆ.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!