Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಧಾರವಾಡದಲ್ಲಿ ಪತ್ತೆಯಾದ 193ಕೋವಿಡ್ ಪಾಸಿಟಿವ್ ಪ್ರಕರಣಗಳು ಟ್ರಾವೆಲ್ ಹಿಸ್ಟ್ ರಿ

ಧಾರವಾಡದಲ್ಲಿ ಪತ್ತೆಯಾದ 193ಕೋವಿಡ್ ಪಾಸಿಟಿವ್ ಪ್ರಕರಣಗಳು ಟ್ರಾವೆಲ್ ಹಿಸ್ಟ್ ರಿ

Spread the love

ಧಾರವಾಡ: ಜಿಲ್ಲೆಯಲ್ಲಿ ಇಂದು 193 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 3380 ಕ್ಕೆ ಏರಿದೆ. ಇದುವರೆಗೆ 1389ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1888 ಪ್ರಕರಣಗಳು ಸಕ್ರಿಯವಾಗಿವೆ. 36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 103 ಜನ ಮೃತಪಟ್ಟಿದ್ದಾರೆ . ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು

ಧಾರವಾಡ ತಾಲೂಕು: ಕರಡಿಗುಡ್ಡ ಗ್ರಾಮ, ಟೋಲ್ ನಾಕಾ, ಗಣಪತಿ ಗುಡಿ ಹತ್ತಿರ ಸಂಗೊಳ್ಳಿ ರಾಯಣ್ಣ ನಗರ, ಮರಾಠ ಕಾಲನಿ, ಕೆ ಹೆಚ್ ಬಿ ಕಾಲನಿ ದೊಡ್ಡನಾಯಕನಕೊಪ್ಪ, ಅಂಬ್ಲಿಕೊಪ್ಪ ಗ್ರಾಮ, ಹೊಸಯಲ್ಲಾಪುರದ ವಾಲ್ಮೀಕಿ ಓಣಿ, ಮುಮ್ಮಿಗಟ್ಟಿ ಗ್ರಾಮ, ದೊಡ್ಡಮನಿ ಹಾಲ್ ಹತ್ತಿರ ಮೆಹಬೂಬನಗರ, ಕುಮಾರೇಶ್ವರ ನಗರ, ಮೃತ್ಯುಂಜಯ ನಗರ, ಕಮಲಾಪೂರ, ಎಸ್‍ಡಿಎಂ ಆಸ್ಪತ್ರೆ ಸತ್ತೂರ,ಜನ್ನತ್ ನಗರ, ವಿದ್ಯಾಗಿರಿ ವಿವೇಕಾಂದ ನಗರ, ನರೇಂದ್ರ ಗ್ರಾಮ, ನಾರಾಯಣಪುರ, ವಿಠ್ಠಲ ದೇವಸ್ಥಾನ ಹತ್ತಿರ ಮದಿಹಾಳ, ಕಾಮನ ಕಟ್ಟಿ, ಮನಕಿಲ್ಲಾ, ತಪೋವನ ನಗರ, ಹಾರೋಬೆಳವಡಿ ಗ್ರಾಮ, ಹಾವೇರಿ ಪೇಟ ನಧಾಪ್ ಗಲ್ಲಿ, ಬಂಡೆಮ್ಮನ ಗುಡಿ ಹತ್ತಿರ ಗಾಂಧಿನಗರ, ಕೊಪ್ಪದಕೇರಿ, ವನಶ್ರೀ ನಗರ ಸತ್ತೂರ, ಶಿವಗಂಗಾ ನಗರ, ಸಾಧನಕೇರಿ, ಜೋಶಿ ಗಲ್ಲಿ, ಸಂಪಿಗೆ ನಗರ, ಮಟ್ಟಿ ಪ್ಲಾಟ್, ಬನಶ್ರೀ ನಗರ, ಕಲ್ಯಾಣ ನಗರ, ಸೈದಾಪುರ, ಚನ್ನಬಸವೆಶ್ವರ ನಗರ, ಶಿವಬಸವ ನಗರ,ಮುಳಮುತ್ತಲ ಗ್ರಾಮ, ಮಾಳಾಪುರ, ಟಿಕಾರೆ ರಸ್ತೆ, ಗಿರಿ ನಗರ, ಗಾಂಧಿಚೌಕ್, ಜಿಲ್ಲಾ ಆಸ್ಪತ್ರೆ ಹತ್ತಿರ, ಹಳೇ ಎಸ್‍ಪಿ ಸರ್ಕಲ್, ಯಾಲಕ್ಕಿ ಶೆಟ್ಟರ ಕಾಲನಿಯ ಹುಕ್ಕೇರಿಕರ್ ನಗರ, ತಡಸಿನಕೊಪ್ಪ, ಮಂಗಳವಾರ ಪೇಟ, ರಜತಗಿರಿ,ತೇಗೂರ ಗ್ರಾಮ,

ಹುಬ್ಬಳ್ಳಿ ತಾಲೂಕು : ನಾಗಶೆಟ್ಟಿಕೊಪ್ಪ, ಸಿಬಿಟಿ ಹತ್ತಿರ ಮಕಾನದಾರ ಗಲ್ಲಿ, ದುರ್ಗದಬೈಲ್, ಅಯೋಧ್ಯ ನಗರ, ಉಣಕಲ್ಲ, ನವಅಯೋಧ್ಯ ನಗರ, ಸುಭಾಸ ನಗರ, ಕೇಶ್ವಾಪೂರ ರಮೇಶ ಭವನ,ರೈಲ್ವೇ ಕ್ವಾಟರ್ಸ್, ಹಳೇ ಹುಬ್ಬಳ್ಳಿ, ಶಿವಾಶಂಕರ ಕಾಲನಿ, ತಾರಿಹಾಳ , ಸೆಟ್ಲ್‍ಮೆಂಟ್ ಮುಖ್ಯ ರಸ್ತೆ ಗಂಗಾಧರ ನಗರ , ವಿದ್ಯಾನಗರ, ಯಲ್ಲಾಪುರ ಓಣಿ, ವೆಂಕಟೇಶ ಕಾಲನಿ ಬೆಂಗೇರಿ, ಗದಗ ರಸ್ತೆಯ ಚೇತನಾ ಕಾಲನಿ, ಕುಸುಗಲ್ ರಸ್ತೆ ಮಧುರಾ ಕಾಲನಿ, ಲಿಂಗರಾಜ ನಗರ, ಕಾರವಾರ ರಸ್ತೆಯ ಇಎಸ್‍ಐ ಕ್ವಾಟರ್ಸ್, ಮಿಲ್ಲತ್ ನಗರ, ಮಂಜುನಾಥ ನಗರ, 6 ನೇ ಅಡ್ಡ ರಸ್ತೆ ನವನಗರ, ಸಿಬಿಟಿ ಹತ್ತಿರ ಘಂಟಿಕೇರಿ ಓಣಿ, ಕಿಮ್ಸ್ ಆವರಣ, ಸಿಂಡಿಕೇಟ್ ಬ್ಯಾಂಕ್ ಹತ್ತಿರ ಬ್ಯಾಹಟ್ಟಿ, ಇಂಡಿ ಪಂಪ್ ಹಳೇ ಹುಬ್ಬಳ್ಳಿ, ಗೋಕುಲ ರಸ್ತಯೆ ಕೆಬಿ ನಗರ, ರವಿ ನಗರ, ಕಾರವಾರ ರಸ್ತೆ ಪೊಲೀಸ್ ಕ್ವಾಟರ್ಸ್, ಗೋಕುಲ ರಸ್ತೆಯ ಪ್ರಶಾಂತ ನಗರ, ಕರಿಸಿದ್ದೆಶ್ವರ ಕಾಲನಿ, ಮಂಟೂರ ರಸ್ತೆ, ಚೇತನಾ ಕಾಲನಿ, ಕುಸುಗಲ್ ರಸ್ತೆಯ ಅಲ್ಕಾಪುರಿ ಲೇಔಟ್‍, ಕೇಶ್ವಾಪುರದ ಹೇಮಂತ ನಗರ, ಕಾಡಸಿದ್ದೆಶ್ವರ ಕಾಲನಿ,ಬಿವಿಬಿ ಕಾಲೇಜ ಹತ್ತಿರ ವಿದ್ಯಾನಗರ, ಮಂಟೂರ ರಸ್ತೆಯ ಶೀಲಾ ಕಾಲನಿ, ಅಮರಗೊಳ ಸರ್ಕಾರಿ ಶಾಲೆ ಹತ್ತಿರ, ಪಗಡಿ ಓಣಿ, ಕೃಪಾನಗರ, ಬೂಸಪೇಟ , ಭೈರಿದೇವರಕೊಪ್ಪ, ವಿನಾಯಕ ನಗರ, ಗೋಕುಲ ರಸ್ತೆ ಬಸವೇಶ್ವರ ನಗರ, ನೇಕಾರ ನಗರ, ಕರ್ಜಗಿ ಓಣಿ, ಶಿರೂರ ಪಾರ್ಕ, ಆದರ್ಶ ನಗರ, ಭೋವಿ ಗಲ್ಲಿ, ವೀರಾಪುರ ಓಣಿ, ಈಶ್ವರ ನಗರ, ಯಲ್ಲಾಪುರ ಓಣಿ, ರೇಲ್ವೆ ತುಂಗಭದ್ರಾ ವಿಶ್ರಾಂತಿ ಗೃಹ,ಕೃಷ್ಣಾ ನಗರ.ನಲಗೂರ ಓಣಿ.

ನವಲಗುಂದ ಸರ್ಕಾರಿ ಆಸ್ಪತ್ರೆ, ಜಾವೂರ ಗ್ರಾಮದಲ್ಲಿ ಒಂಬತ್ತು ಪ್ರಕರಣಗಳು, ತಿರ್ಲಾಪುರ, ಅರೇಕುರಹಟ್ಟಿ, ನಲವಡಿ ಗ್ರಾಮ, ಪೊಲೀಸ್ ಕ್ವಾಟರ್ಸ್.

ಕುಂದಗೋಳ ತಾಲೂಕು ಬರದ್ವಾಡ,

ಕಲಘಟಗಿ ತಾಲೂಕು: ಹೊನ್ನಾಪುರ, ಬೀರವಳ್ಳಿ, ಬಿ.ಹುಲಿಕಟ್ಟಿ.

ಅಣ್ಣಿಗೇರಿ ತಾಲೂಕು: ಬಸವಶ್ವರ ಮಾರುಕಟ್ಟೆ , ಜಾಮಿಯಾ ಮಸೀದಿ,ಬಂಗಾರಪ್ಪ ನಗರ, ಮುರದ್ ಖಾನ್ ಓಣಿ ಹಾಗೂ
ದಾವಣಗೆರೆ, ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ, ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಭಗವಾನ ಚಾಳ,ಗದಗ ನಗರದ ಹುಡ್ಕೋ ಕಾಲನಿ, ಹಾವೇರಿ ಜಿಲ್ಲೆಯ ಸಂಕ್ಲೀಪುರದಲ್ಲಿ ಇಂದು ಪ್ರಕರಣಗಳು ವರದಿಯಾಗಿವೆ.

Check Also

Featured Video Play Icon

ಯರಗುಪ್ಪಿ ಮುಖ್ಯ ರಸ್ಥೆಯಲ್ಲಿ ಗುಂಡಿಗಳದೇ ಕಾರುಬಾರು

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!