Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಡಾ. ವೀರೇಂದ್ರ ಹೆಗಡೆ ಅವರ ದಿವ್ಯಹಸ್ತಗಳಿಂದ ಸ್ಟೈಲಿಂಗ್ ಅಟ್ ದಿ ಟಾಪ್ ಕನ್ನಡ ಕೃತಿ ಬಿಡುಗಡೆ.

ಡಾ. ವೀರೇಂದ್ರ ಹೆಗಡೆ ಅವರ ದಿವ್ಯಹಸ್ತಗಳಿಂದ ಸ್ಟೈಲಿಂಗ್ ಅಟ್ ದಿ ಟಾಪ್ ಕನ್ನಡ ಕೃತಿ ಬಿಡುಗಡೆ.

ಧರ್ಮಸ್ಥಳ: ಹೇರ್ ಸ್ಟೈಲೋ ಮೂಲಕ ಅಂತರಾಷ್ಟ್ರೀಯ ಹಿರಿಮೆಗೆ ಪಾತ್ರರಾದ ಮುಂಬಯಿನ ಖ್ಯಾತ ಕೇಶ ವಿನ್ಯಾಸಕಾರ, ಶಿವಾ’ಸ್ ಹೇರ್ ಡಿಝೈನರ್’ಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೃಷ್ಣ ಭಂಡಾರಿ ಅವರ `ಸ್ಟೈಲಿಂಗ್ ಅಟ್ ದ ಟಾಪ್’ ಕನ್ನಡ ಕೃತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಖಾವಂದರ ಬೀಡುನಲ್ಲಿ ಧರ್ಮಾಧಿಕಾರಿ ಪದ್ಮಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆ ಬಿಡುಗಡೆ ಗೊಳಿಸಿದರು
ಬಳಿಕ ಮಾತನಾಡಿದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಎಲ್ಲಾ ವೃತ್ತಿಗೂ ಅದರದೇ ಅದ ಗೌರವವಿದೆ .ಆದರೆ ಶಿವರಾಂ ಭಂಡಾರಿ ಅವರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ .ಕಾರ್ಕಳ ದಿಂದ ದೂರದ ಮುಂಬೈ ಗೆ ಹೋಗಿ ಅಲ್ಲಿ ಉದ್ಯಮ ಸ್ಥಾಪಿಸಿ ಅದರಲ್ಲಿ ಯಶಸ್ಸು ಗಳಿಸಿರುವುದು ದೊಡ್ಡ ಸಾಧನೆ ಆಗಿದೆ .ಅವರು ಇನ್ನಷ್ಟ್ಟು ಪ್ರಸಿದ್ದಿ ಯಾಗಲಿ ಎಂದು ಹಾರೈಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಿವರಾಂ ಭಂಡಾರಿ ಸಣ್ಣ ವಯಸಿನಲ್ಲಿ ಊರು ಬಿಟ್ಟು ಮುಂಬೈಗೆ ಹೋಗಿ ವೃತ್ತಿ ಆರಂಭಿಸಿದೆ .ಯಶಸ್ಸನ್ನು ಕಂಡಿದ್ದೇನೆ .ಇದಕ್ಕೆ ನನ್ನ ಹಿರಿಯರ ಆಶೀರ್ವಾದ ಮನೆಯವರ ಸಹಕಾರ ವೇ ಕಾರಣವಾಗಿದೆ .ಮಹಾರಾಷ್ಟ್ರದ ಶಿವಸೇನೆ ಮುಖ್ಯಸ್ಥರಾಗಿದ್ದ ಬಾಳ ಠಾಕ್ರೆ , ಸೂಪರ್ ಸ್ಟಾರ್ ಅಮಿತಾ ಬಚ್ಚನ್ , ಮಹಾರಾಷ್ಟ್ ಮಾಜಿ ಮುಖ್ಯ ಮಂತ್ರಿ ಫಡ್ನವಿಸ್ ಸೇರಿದಂತೆ ಬಾಲಿ ವುಡ್ ಹಾಗೂ ಹಾಲಿ ವುಡ್ ದಿಗ್ಗಜರಿಗೆ ಕೇಶ ವಿನ್ಯಾಸ್ ಮಾಡಿದ ಅನುಭವ ಹೊಂದಿರುವುದಾಗಿ ತಿಳಿಸಿದರು .

Share

About SRINIVAS BIG TV NEWS, MANGALORE

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!