Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಗದಗ / ಚಾಲಕನ ನಿಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿ….ಗದಗದಿಂದ ನರಗುಂದಗೆ ತೆರಳುತ್ತಿ

ಚಾಲಕನ ನಿಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿ….ಗದಗದಿಂದ ನರಗುಂದಗೆ ತೆರಳುತ್ತಿ

Spread the love
ಚಾಲಕನ ನಿಯಂತ್ರಣ ತಪ್ಪಿ‌ ಟ್ಯಾಂಕರ್ ಒಂದು ಪಲ್ಟಿಯಾದ ಘಟನೆ ಗದಗ ಜಿಲ್ಲೆಯ ಹೊಂಬಳ ರಸ್ತೆಯ ತಗಡೂರಿನ‌ಗ್ರಾಮದ ಬಳಿ‌ನಡೆದಿದೆ. ಗದಗದಿಂದ ನರಗುಂದ ಕಡೆ ಟ್ಯಾಂಕರ್ ವಾಹನ ತೆರಳುತ್ತಿರುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿಯಾಗಿಲ್ಲ. ಇನ್ನೂ ಘಟನೆಯಲ್ಲಿ‌ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Check Also

ಕಂದಕಕ್ಕೆ ಉರುಳಿದ ಕೆಎಸ್ ಆರ್ ಟಿಸಿ ಬಸ್ : ಬಾಲಕಿ ಸಾವು

Spread the loveಗದಗ : ಪ್ರತಿಯೊಬ್ಬ ವ್ಯಕ್ತಿಯು ತಾನು ಪ್ರಯಾಣ ಮಾಡುವಾಗ ತುಂಬಾ ನಂಬಿಕೆಯನ್ನು ಇಟ್ಟು ಪ್ರಯಾಣ ಬೆಳೆಸುವುದು ಚಾಲಕನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!