Hiring Reporter’s For more Information Contact Above Number 876 225 4007 . Program producer
Home / Breaking News / ತುಂಬಿದ ಹಳ್ಳದಲ್ಲೇ ಶವಹೊತ್ತುಕೊಂಡು ನೆಡೆದ ಗ್ರಾಮಸ್ಥರು

ತುಂಬಿದ ಹಳ್ಳದಲ್ಲೇ ಶವಹೊತ್ತುಕೊಂಡು ನೆಡೆದ ಗ್ರಾಮಸ್ಥರು

Spread the love

ಕೊಪ್ಪಳ:ಅಳವಂಡಿ ಕಂಪ್ಲಿ ರಸ್ತೆಯ ತುಂಬಿ ಹರಿದ ಹಳ್ಳ
ತುಂಬಿದ ಹಳ್ಳದಲ್ಲೇ ಶವಹೊತ್ತುಕೊಂಡು ನೆಡೆದ ಗ್ರಾಮಸ್ಥರು.
ಕೊಪ್ಪಳ ತಾಲೂಕಿನ ಕೊಪ್ಪಳ ಜಿಲ್ಲೆಯ ಅಳವಂಡಿ ಮತ್ತು ಕಂಪ್ಲಿ ಈ ಗ್ರಾಮದಲ್ಲಿ ಮಳೆ ಬಂದ್ರೆ ಸಾವು ಕೂಡ ಭಯ ಹುಟ್ಟಿಸುತ್ತೆ!

ಕಂಪ್ಲಿ ರಸ್ತೆಯ ಹಳ್ಳ‌ ದಾಟಲು ಜನರ ಪರದಾಡುವಂತ ಪರಸ್ಥಿತಿ ಇದ್ದು ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ತಿಳಿಸಿದರೆ ಕ್ಯಾರೇ ಎನ್ನುತ್ತೀಲ್ಲ ಈ ಗ್ರಾಮಸ್ಥರ ಗೋಳನ್ನು ಕೇಳುವವರು ಇಲ್ಲದಂತಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಹಳ್ಳದಲ್ಲಿಯೇ ಶವ ಹೊತ್ತೋಯ್ದ ವಿಡಿಯೋ ಈಗ ವೈರಲ್ ಆಗಿದ್ದು ಸಂಜೆ ಸುರಿದ ಮಳೆಗೆ ಗ್ರಾಮೀಣ ಭಾಗದಲ್ಲಿ ಹಳ್ಳಗಳು ಭರ್ತಿಯಾಗಿವೇ.

ಹಳ್ಳಕ್ಕೆ ಸೇತುವೆ ಇಲ್ಲದ್ದರಿಂದ ಹಳ್ಳ ದಾಟಲು ಗ್ರಾಮಸ್ಥರು ಪರದಾಟವನ್ನು ಪಡಬೇಕಾಗಿದೆ.ಕಂಪ್ಲಿ ಸೇರಿ ಸುಮಾರು 6 ಗ್ರಾಮದ ಜನ ಇದೇ ರಸ್ತೆ ಮೂಲಕ ಅಳವಂಡಿ ತಲುಪಬೇಕು.ಕಳೆದ 1 ದಶಕದಿಂದ ಮುಂದುವರೆದ ಜನರ ಪರದಾಟ.ಜನಪ್ರತಿನಿಧಿಗಳು ಮಾತ್ರ ಕಣ್ಣಿದ್ದು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ ಅಧಿಕಾರಿಗಳು ಜನಪ್ರತಿನಿಧಿಗಳು ಹೆಚ್ಚತ್ತುಕೊಂಡು ಸೇತು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Check Also

ಭಾರತೀಯ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್​ಗೆ ಹೃದಯಾಘಾತ!

Spread the love ನವ ದೆಹಲಿ: ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ಮಾಜಿ ನಾಯಕ ಕಪಿಲ್ ದೇವ್ ಹೃದಯಾಘಾತಕ್ಕೆ ಒಳಗಾಗಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!