Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಚಿತ್ರದುರ್ಗ / ಕಾಮಗಾರಿಯ ಪೈಪುಗಳನ್ನು ಅಕ್ರಮವಾಗಿ ಸಂಗ್ರಹಿಸಿದ ಮಾಜಿ ಸಂಸದ ಚಂದ್ರಪ್ಪ.

ಕಾಮಗಾರಿಯ ಪೈಪುಗಳನ್ನು ಅಕ್ರಮವಾಗಿ ಸಂಗ್ರಹಿಸಿದ ಮಾಜಿ ಸಂಸದ ಚಂದ್ರಪ್ಪ.

ಚಿತ್ರದುರ್ಗ: ನಿರ್ಮಾಣ ಕಾಮಗಾರಿಗೆ ಬಳಸಬೇಕಾದ ಪೈಪುಗಳನ್ನು ಅಕ್ರಮವಾಗಿ ಸಂಗ್ರಹಿಸಿದ ಹಿನ್ನೆಲೆಯಲ್ಲಿ ಚಿತ್ರದುರ್ಗ ಮಾಜಿ ಸಂಸದರಾದ ಚಂದ್ರಪ್ಪ ಅವರ ಮೇಲೆ ಆರೋಪ ಕೇಳಿ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸ್ವಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮಾಜಿ ಸಂಸದ ಸೇರಿದಂತೆ ಕುಟುಂಬದ ಇತರೆ ಸದಸ್ಯರ ಮನೆ, ತೋಟದ ಮನೆ ಮತ್ತು ಸಮುದಾಯ ಭವನದಲ್ಲಿ ಅಕ್ರಮ ಪೈಪುಗಳ ಸಂಗ್ರಹ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ.ಸೀತಾರಾಮು ಎಂಬುವವರು ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಈ ದೂರಿನನ್ವಯ ಲಕ್ಕವಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Share

About CHANNABASAVAIAH BIG TV NEWS, Chitradurga

Check Also

ಬೇವಿನ ಮರದಿಂದ ಹೆಪ್ಪುಗಟ್ಟಿದ ಹಾಲಿನಂತೆ ಜಿನುಗುತ್ತಿರುವ ದ್ರವ.

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಯಾಪುರ ಗ್ರಾಮದಲ್ಲಿ ಬೇವಿನ ಮರದಿಂದ ಬಿಳಿ ದ್ರವ ರೂಪದಲ್ಲಿ ಹೆಪ್ಪುಗಟ್ಟಿದ ಹಾಲಿನಂತೆ ಕಾಣುವ ದ್ರವ …

Leave a Reply

Your email address will not be published. Required fields are marked *

error: Content is protected !!