Hiring Reporter’s For more Information Contact Above Number 876 225 4007 . Program producer
Home / Breaking News / ʼಇನ್ಫೋಸಿಸ್ʼ ಉದ್ಯೋಗಿಗಳಿಗೆ ಗುಡ್‌ ನ್ಯೂಸ್

ʼಇನ್ಫೋಸಿಸ್ʼ ಉದ್ಯೋಗಿಗಳಿಗೆ ಗುಡ್‌ ನ್ಯೂಸ್

Spread the love

ಬೆಂಗಳೂರು: ಜನವರಿ 1ರಿಂದ ಅನ್ವಯವಾಗುವಂತೆ ಎಲ್ಲಾ ಹಂತಗಳಲ್ಲಿ ವೇತನ ಹೆಚ್ಚಳ ಮತ್ತು ಬಡ್ತಿಗಳನ್ನ ಜಾರಿಗೆ ತರುವುದಾಗಿ ಇನ್ಫೋಸಿಸ್ ಪ್ರಕಟಿಸಿದೆ. Q2 ಗೆ ವಿಶೇಷ ಪ್ರೋತ್ಸಾಹಧನದ ಜೊತೆಗೆ 100% ವೇರಿಯೇಬಲ್ ಪೇ ಯನ್ನು ಸಹ ನೀಡುತ್ತಿರುವುದಾಗಿ ಇನ್ಫೋಸಿಸ್ ತಿಳಿಸಿದೆ.

‘ನಮ್ಮ ಯಶಸ್ಸಿಗೆ ಉದ್ಯೋಗಿಗಳು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಹಾಗಾಗಿ ಅವರ ಕಾರ್ಯಕ್ಷಮತೆಯ ಮಾನ್ಯತೆಯಾಗಿ, ಕ್ಯೂ2 ಗೆ ವಿಶೇಷ ಪ್ರೋತ್ಸಾಹದನದೊಂದಿಗೆ ನಾವು 100% ವೇರಿಯೇಬಲ್ ಪೇಯನ್ನ ನೀಡುತ್ತಿದ್ದೇವೆ. ಹೆಚ್ಚುವರಿಯಾಗಿ, ನಾವು ಜನವರಿ 1ರಿಂದ ಎಲ್ಲಾ ಹಂತಗಳಲ್ಲೂ ವೇತನ ಹೆಚ್ಚಳ ಮತ್ತು ಬಡ್ತಿಗಳನ್ನ ಜಾರಿಗೆ ಬರುತ್ತಿದ್ದೇವೆ ಎಂದು‌ ಇನ್ಫೋಸಿಸ್ ಸಿಒಒ ಪ್ರವೀಣ್ ರಾವ್ ತಿಳಿಸಿದ್ದಾರೆ.

ಇನ್ನು ಪ್ರತಿಸ್ಪರ್ಧಿ ಟಿಸಿಎಸ್ ಕಳೆದ ವಾರ ಅಕ್ಟೋಬರ್ 1ರಿಂದ ತನ್ನ ನೌಕರರಿಗೆ ವೇತನ ಹೆಚ್ಚಳ ಮಾಡುವುದಾಗಿ ಘೋಷಿಸಿತ್ತು.

Check Also

ವಾಣಿಜ್ಯ ನಗರದಲ್ಲಿ ಹೆಚ್ಚಾಗುತ್ತಿರುವುದು ಬೈಕ್ ಕಳ್ಳತನ… ಸಾರ್ವಜನಿಕರೇ ಎಚ್ಚರ ಎಚ್ಚರ

Spread the loveಹುಬ್ಬಳ್ಳಿ: ನಗರದಲ್ಲಿ ಮನೆಗಳ ಮುಂದೆ ಹಾಗೂ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ ದ್ವಿಚಕ್ರಗಳ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!