Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಸತತ ಎರಡನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಗ್ರಾಮ ಪಂಚಾಯತಿ.

ಸತತ ಎರಡನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಗ್ರಾಮ ಪಂಚಾಯತಿ.

ಚಿತ್ರದುರ್ಗ: ಗ್ರಾಮ ಪಂಚಾಯತಿ ಗಳು ಅಂದ್ರೆ ಸಾಕು ಅವ್ಯವಹಾರ ಹಾಗು ಕುಂದು ಕೊರತೆಗಳ ತಾಣವಾಗಿರುತ್ತೆ,ಅದ್ರೆ ಈ ಗ್ರಾಮ ಪಂಚಾಯತಿ ಡಿಫೆರೆಂಟ್ ಅಗಿದೆ ಸರ್ಕಾರದ ಅನುದಾನಗಳನ್ನು ಸರಿಯಾಗಿ ಬಳಸಿ ಅಭಿವೃದ್ಧಿ ಕಡೆ ಸಾಗಿ ಸತತವಾಗಿ ಎರಡು ಬಾರಿ ಗಾಂದಿ ಗ್ರಾಮದ ಪುರಸ್ಕಾರವನ್ನ ತನ್ನದಾಗಿಸಿಕೊಂಡಿದೆ ಈ ಕುರಿತ ವರದಿ ಇಲ್ಲಿದೆ ನೋಡಿ.‌ದೃಶ್ಯಗಳಲ್ಲಿ ನೊಡ್ತಾ ಇರೊ ಪ್ರಶಸ್ತಿ ಪಲಕಗಳು ಹಾಗು ಗಾಂದಿ ಗ್ರಾಮ ಅವಾರ್ಡ್ಗಗಳು ಪಡೆದಿರೊ ಈ ಗ್ರಾಮ ಪಂಚಾಯತಿ ಇರೊದು ಚಿತ್ರದುರ್ಗ ನಗರ ದ ಹೊರ ವಲಯದ ಮಠದಕುರುಬರ ಹಟ್ಟಿ ಗ್ರಾಮದಲ್ಲಿ. ಸತತವಾಗಿ ಕಳೆದ ಎರಡು ವರುಷದಿಂದ ಪುರಸ್ಕಾರಕ್ಕೆ ಅಯ್ಕೆಯಾದ ಈ ಗ್ರಾಮ ಪಂಚಾಯತಿ ಹಲವಾರು ಉತ್ತಮ ಕೆಲಸಗಳು ಮಾಡಿದೆ.ಪಂಚಾಯತಿ ವ್ಯಾಪ್ಯಿಗೆ ಬರೊ ನಾಲ್ಕು ಹಳ್ಳಿಗಳಿಗೆ ಶುದ್ದ ಕುಡಿಯೊ ನೀರು, ಶೌಚಾಲಯ. ಸಿಸಿ ರಸ್ತೆ ನಿರ್ಮಾಣ ಮಾಡಿ ಗ್ರಾಮಗಳನ್ನು ಅಭಿವೃದ್ಧಿ ಮಾಡಿದೆ.ಇನ್ನೂ ಪಂಚಾಯತಿ ಗೆ ಬರೊ ಆದಾಯದಲ್ಲಿ ಕೂಡ ಪ್ರತಿವರ್ಷ ಹೆಚ್ಚಿಸಿ ಕೊಂಡಿದೆ ಎನ್ನುತ್ತಾರೆ ಇಲ್ಲಿನ ಎಮ್.ಕೆ ಹಟ್ಟಿಯ ಪಿಡಿಓ ಪಾತಪ್ಪ.
ಇನ್ನೂ ಇಳಿ ವಯಸ್ಸಿನಲ್ಲಿ ತಾವು ಯಾರಿಗೂ ಕಡಿಮೆ ಇಲ್ಲ ಅನ್ನೊ ಹಾಗೆ ಮಹಿಳಾ ಅದ್ಯಕ್ಷರು ಪ್ರತಿದಿನ ಕಚೇರಿಗೆ ಭೇಟಿ ನೀಡಿ ಪಂಚಾಯತಿ ಸಿಬ್ಬಂದಿಗಳ ಜೊತೆಯಲ್ಲಿ ಪ್ರತಿ ಕೆಲಸಕ್ಕೂ ಸಾತ್ ನಿಡುತ್ತಾರೆ.ಎರಡು ಬಾರಿ ನಮಗೆ ಪ್ರಶಸ್ತಿ ಬಂದಿರೊದು ನಮಗೆ ತುಂಬಾ ಖುಷಿ ಯಾಗಿದೆ ಎಲ್ಲರ ಸಹಕಾರ ಇದ್ದರೆ ಇನ್ನೊ ಹೆಚ್ಚನದಾಗಿ ಕೆಲಸ ಮಾಡಲು ನಾವು ಸಿದ್ದ ಅಂತ ಉತ್ಸಾಹ ತೊರುತ್ತಾರೆ ಈ ಪಂಚಾಯತಿ ಅದ್ಯಕ್ಷರಾದ ಸುನಂದಮ್ಮ. ಓಟ್ಟಾರೆ ಸರಕಾರದ ಅನುದಾನಗಳನ್ನ ಸಕಾಲದಲ್ಲಿ ಸಾರ್ವಜನಿಕರಿಗೆ ತಲುಪಿಸಿ ಪ್ರಶಸ್ತಿಗಳನ್ನು ಪಡೆದ ಈ ಗ್ರಾಮ ಪಂಚಾಯತಿ ಇತರ ಗ್ರಾಮಗಳಿಗೆ ಮಾದರಿಯಾಗಿದೆ.
ವರದಿ: ಚನ್ನಬಸವಯ್ಯ.

Share

About CHANNABASAVAIAH BIG TV NEWS, Chitradurga

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!