Hiring Reporter’s For more Information Contact Above Number 876 225 4007 . Program producer
Home / Breaking News / ಭರ್ಜರಿ ಸಿಕ್ಸರ್ ಹೊಡೆತಕ್ಕೆ ಕಾರಿನ ಗಾಜು ಪುಡಿ ಪುಡಿ

ಭರ್ಜರಿ ಸಿಕ್ಸರ್ ಹೊಡೆತಕ್ಕೆ ಕಾರಿನ ಗಾಜು ಪುಡಿ ಪುಡಿ

Spread the love

ನವದೆಹಲಿ: ಐರ್ಲೆಂಡ್​ ತಂಡದ ಕೆವಿನ್​ ಒಬ್ರೆಯನ್​ ಓರ್ವ ಅದ್ಭುತ ಬ್ಯಾಟ್ಸ್​ಮನ್​ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇದೀಗ ತಮ್ಮ ಸ್ಫೋಟಕ ಆಟದಿಂದಲೇ ಕೆವಿನ್,​ ಕ್ರಿಕೆಟ್​ನಲ್ಲಿ ವಿಶೇಷತೆಯೊಂದನ್ನು ಮೆರೆದಿದ್ದಾರೆ. ಭರ್ಜರಿ ಸಿಕ್ಸರ್​ ಮೂಲಕ ತಮ್ಮದೇ ಕಾರಿನ ಕಿಟಕಿ ಗಾಜನ್ನು ಪುಡಿಪುಡಿ ಮಾಡಿದ್ದಾರೆ.

ಕೆವಿನ್​ ಎಂತಹ ಆಟಗಾರನ ಎನ್ನುವುದಕ್ಕೆ 2011ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯೇ ಸಾಕ್ಷಿ.​ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ವೇಗದ ಶತಕ ಬಾರಿಸುವುದರೊಂದಿಗೆ ಇಂಗ್ಲೆಂಡ್​ ನೀಡಿದ್ದ 327 ರನ್​ ಗುರಿಯನ್ನು ತಲುಪಿ ತಂಡದ ಗೆಲವಿಗೆ ಕೆವಿನ್​ ಪ್ರಮುಖ ಕಾರಣವಾಗಿದ್ದರು.

Check Also

ವಾಹನ ಸವಾರರಿಗೆ ಮತ್ತೊಂದು ಗುಡ್ ನ್ಯೂಸ್

Spread the loveಮೋಟಾರು ವಾಹನ ನಿಯಮಗಳಲ್ಲಿ ಕೇಂದ್ರ ಸರ್ಕಾರ ಬದಲಾವಣೆ ತಂದಿದ್ದು ಅಕ್ಟೋಬರ್ 1 ರಿಂದ ವಾಹನ ನಿಯಮಗಳಲ್ಲಿ ಬದಲಾವಣೆಯಾಗಲಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!