Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಚಿಕ್ಕಬಳ್ಳಾಪುರ / ಅತ್ತೆ, ಮಾವರ ಕಾಟ ತಾಳಲಾರದೇ ಗೃಹಿಣಿ ಆತ್ಮಹತ್ಯೆಗೆ ಯತ್ನ.

ಅತ್ತೆ, ಮಾವರ ಕಾಟ ತಾಳಲಾರದೇ ಗೃಹಿಣಿ ಆತ್ಮಹತ್ಯೆಗೆ ಯತ್ನ.

 

ಚಿಕ್ಕಬಳ್ಳಾಪುರ: ಅತ್ತೆ ಮಾವ ಕಿರುಕುಳ ತಾಳಲಾರದೆ ಕಂಪ್ಯೂಟರ್ ಅಪರೇಟರ್ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಆನೂರು ಗ್ರಾಮದಲ್ಲಿ ನಡೆದಿದೆ.
ಆನೂರು ಗ್ರಾಮದ ನಿವಾಸಿ ನೇತ್ರಾವತಿ ಆತ್ಮಹತ್ಯೆಗೆ ಯತ್ನಿಸಿದ ಗೃಹಿಣಿ.
ಆನೂರು ಗ್ರಾಪಂ‌ ಕಛೇರಿಯಲ್ಲಿ ಡಾಟ ಏಂಟ್ರಿ ಅಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಗೃಹಿಣಿ
ಅತ್ತೆ ಮಾವರ ಕಿರುಕುಳ ತಾಳಲಾರದೆ ಮನೆಯಲ್ಲಿ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಅಸ್ವಸ್ಥ ಗೃಹಿಣಿಯನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಗೃಹಿಣಿ ಸಾವು ಬದುಕಿ‌ನ ಮಧ್ಯೆ ಹೋರಾಡುತ್ತಿದ್ದಾರೆ.
ಮತ್ತೆ ಮಾವ ಮತ್ತು ನಾದಿನಿಯರಿಂದ ಇಂದ ಮಾನಸಿಕ ಮತ್ತು ದೈಹಿಕ ಕಿರುಕುಳ ಆರೋಪ. ವರದಕ್ಷಣೆ ತರುವುದಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ‌ನೀಡುವುದರ ಜೊತೆಗೆ ಜಾತಿ ನಿಂದನೆ‌ ಮಾಡಿದ್ದಾರೆ ಎಂದು ಗೃಹಿಣಿ ತಮ್ಮ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share

About Rajappa BIG TV NEWS, Chikkaballapur

Check Also

ರೈಲಿಗೆ ತಲೆ ಕೊಟ್ಟ ವೃದ್ದ

ಚಿಕ್ಕಬಳ್ಳಾಪುರ:ರೈಲಿಗೆ ತಲೆ ಕೊಟ್ಟು ವೃದ್ದನೊರ್ವ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಫುರ ಹೊರವಲಯದ ಜಡಲತಿಮ್ಮನಹಳ್ಳಿ ಬಳಿ ನಡೆದಿದೆ. ಸರಿ ಸುಮಾರು 65 ವರ್ಷದ …

Leave a Reply

Your email address will not be published. Required fields are marked *

error: Content is protected !!