Hiring Reporter’s For more Information Contact Above Number 876 225 4007 . Program producer
Home / Breaking News / ಗುಣಮುಖ ಪ್ರಮಾಣದಲ್ಲಿ ನಿಮ್ಮ ಜಿಲ್ಲೆ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ..?

ಗುಣಮುಖ ಪ್ರಮಾಣದಲ್ಲಿ ನಿಮ್ಮ ಜಿಲ್ಲೆ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ..?

Spread the love

ಇಡೀ ಪ್ರಪಂಚದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಆರ್ಭಟಿಸುತ್ತಿದೆ. ಬೆಂಗಳೂರು, ಬಳ್ಳಾರಿ, ದಕ್ಷಿಣ ಕನ್ನಡ, ಕಲಬುರಗಿ, ಮೈಸೂರು, ಧಾರವಾಡ ಮುಂತಾದ ಜಿಲ್ಲೆಗಳಲ್ಲಿ ಕೊರೋನಾ ಹಾವಳಿ ಹೆಚ್ಚಾಗಿದೆ. ಈ ಜಿಲ್ಲೆಗಳಲ್ಲಿ ಪ್ರತಿದಿನ ನೂರಾರು ಪ್ರಕರಣಗಳು ವರದಿಯಾಗ್ತಿವೆ.

ಬೇರೆ ಜಿಲ್ಲೆಗಳಿಗೆ ಹೋಲಿಸಿದ್ರೆ ಈ ಜಿಲ್ಲೆಗಳಲ್ಲಿ ಗುಣಮುಖ ಪ್ರಮಾಣ ಕೂಡ ತುಂಬಾ ಕಡಿಮೆ ಇದೆ. ಗುಣಮುಖ ಪ್ರಮಾಣದಲ್ಲಿ ವಿಜಯಪುರ, ಯಾದಗಿರಿ ಮತ್ತು ಕೊಡಗು ಜಿಲ್ಲೆಗಳು ಮೊದಲ 3 ಸ್ಥಾನದಲ್ಲಿವೆ. ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳು ಅತಿ ಕಡಿಮೆ ಗುಣಮುಖ ಪ್ರಮಾಣ ಹೊಂದಿದ್ದು ಕೊನೆಯ ಸ್ಥಾನದಲ್ಲಿವೆ.

ಜಿಲ್ಲಾವಾರು ಗುಣಮುಖ ಪ್ರಮಾಣ:

1. ವಿಜಯಪುರ – 76% (100 ಸೋಂಕಿತರಲ್ಲಿ 76 ಜನ ಗುಣಮುಖ)

2. ಯಾದಗಿರಿ – 75%

3. ಕೊಡಗು – 75%

4. ಬೀದರ್ – 69%

5. ಮಂಡ್ಯ – 64%

6. ಹಾವೇರಿ – 60%

7. ಉಡುಪಿ – 59%

8. ಕೊಪ್ಪಳ – 59%

9. ಉತ್ತರ ಕನ್ನಡ – 58%

10. ದಾವಣಗೆರೆ – 57%

11. ರಾಯಚೂರು – 56%

12. ಚಾಮರಾಜನಗರ – 55%

13. ಬಾಗಲಕೋಟೆ – 51%

14. ಚಿಕ್ಕಮಗಳೂರು – 50%

15. ಚಿಕ್ಕಬಳ್ಳಾಪುರ – 49%

16. ಕಲಬುರಗಿ – 48%

17. ದಕ್ಷಿಣ ಕನ್ನಡ – 45%

18. ಹಾಸನ – 45%

19. ಶಿವಮೊಗ್ಗ – 42%

20. ಬಳ್ಳಾರಿ – 39%

21. ರಾಮನಗರ – 39%

22. ಗದಗ – 38%

23. ಧಾರವಾಡ – 37%

24. ತುಮಕೂರು – 30%

25. ಮೈಸೂರು – 29%

26. ಕೋಲಾರ – 29%

27. ಚಿತ್ರದುರ್ಗ – 28%

28. ಬೆಳಗಾವಿ – 28%

29. ಬೆಂಗಳೂರು ನಗರ – 26%

30. ಬೆಂಗಳೂರು ಗ್ರಾಮಾಂತರ – 13%

Check Also

ಹವಾಮಾನ ಇಲಾಖೆಯಿಂದ ರಾಜ್ಯದ ಜನತೆಗೆ ಮಹತ್ವದ ಸೂಚನೆ

Spread the loveಬೆಂಗಳೂರು: ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ ಭಾಗ ಮತ್ತು ದಕ್ಷಿಣ ಒಳನಾಡಿನಲ್ಲಿ ಅತಿ ಹೆಚ್ಚು ಮಳೆಯಾಗುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!