Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಹುಬ್ಬಳ್ಳಿ:‌ ನಕಲಿ ಪತ್ರಕರ್ತ ಪೊಲೀಸ್ ವಶಕ್ಕೆ: ಡಿಸಿಪಿ ಕಾರ್ಯಾಚರಣೆ…!
Featured Video Play Icon

ಹುಬ್ಬಳ್ಳಿ:‌ ನಕಲಿ ಪತ್ರಕರ್ತ ಪೊಲೀಸ್ ವಶಕ್ಕೆ: ಡಿಸಿಪಿ ಕಾರ್ಯಾಚರಣೆ…!

ಹುಬ್ಬಳ್ಳಿ:‌ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ನಕಲಿ ಐಡಿ ಕಾರ್ಡ್ ತೋರಿಸಿ ಪೊಲೀಸರಿಗೆ ಯಾಮಾರಿಸುತ್ತಿದ್ದ ನಕಲಿ ಪತ್ರಕರ್ತನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.

ಈಟಿವಿ ಕನ್ನಡ ಎನ್ನುವ ಐಡಿ ಕಾರ್ಡ್ ತೋರಿಸಿ ಅನಗತ್ಯವಾಗಿ ಬೈಕ್ ನಲ್ಲಿ ಓಡಾಟ ಮಾಡುತ್ತಿದ್ದ ಬೈಕ್ ಸವಾರನನ್ನು ವಶಕ್ಕೆ ಪಡೆಯಲಾಗಿದೆ. ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ನಲ್ಲಿ ನಕಲಿ ಐಡಿ ಕಾರ್ಡ್ ಸಮೇತವಾಗಿ ನಕಲಿ ಪತ್ರಕರ್ತ ಸಿಕ್ಕಿ ಬಿದ್ದಿದ್ದು, ಜಾಕ್ ನೆಲ್ಸನ್ ಎನ್ನುವ ವ್ಯಕ್ತಿಯೇ ನಕಲಿ ಪತ್ರಕರ್ತನಾಗಿದ್ದಾನೆ.

ಇನ್ನೂ ಬೈಕ್ ಸೀಜ್ ಮಾಡಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದು, ಸ್ವತಃ ಡಿಸಿಪಿ ರಾಮರಾಜನ್ ಅವರಿಂದ ತಪಾಸಣೆ ವೇಳೆ ಸಿಕ್ಕಿ ಬಿದ್ದಿದ್ದಾನೆ. ಒಟ್ಟಿನಲ್ಲಿ ಪೊಲೀಸರಿಗೆ ಯಾಮಾರಿಸುತ್ತಿದ್ದವರಿಗೇ ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ಬಿಸಿ ಮುಟ್ಟಿಸುತ್ತಿದೆ.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!