Hiring Reporter’s For more Information Contact Above Number 876 225 4007 . Program producer
Home / Breaking News / ಟಾಲಿವುಡ್​ ಡ್ರಗ್ಸ್ ವ್ಯಸನಿಗಳ ಪಟ್ಟಿ ಕೊಡುತ್ತೇನೆ, ನನಗೆ ಸರ್ಕಾರದಿಂದ ಭದ್ರತೆ ಬೇಕು: ಶ್ರೀರೆಡ್ಡಿ

ಟಾಲಿವುಡ್​ ಡ್ರಗ್ಸ್ ವ್ಯಸನಿಗಳ ಪಟ್ಟಿ ಕೊಡುತ್ತೇನೆ, ನನಗೆ ಸರ್ಕಾರದಿಂದ ಭದ್ರತೆ ಬೇಕು: ಶ್ರೀರೆಡ್ಡಿ

Spread the love

ಹೈದರಾಬಾದ್​: ಸದ್ಯ ಇಡೀ ಭಾರತೀಯ ಸಿನಿಮಾರಂಗದಲ್ಲಿ ಡ್ರಗ್ಸ್ ಮಾಫಿಯಾದ್ದೇ ಚರ್ಚೆ ನಡೆಯುತ್ತಿದೆ. ನಿತ್ಯ ಒಂದಲ್ಲ ಒಂದು ಹೊಸ ಹೊಸ ಸುದ್ದಿ ಹೊರಬರುತ್ತಿವೆ. ಸ್ಟಾರ್ ನಟ ನಟಿಯರ ಹೆಸರೂಗಳೂ ಆಚೆ ಬರುತ್ತಿವೆ. ಇದೀಗ ಟಾಲಿವುಡ್​ ಅಂಗಳದಲ್ಲಿ ಹೊಸ ಬಾಂಬ್​ ಹಾಕಲು ಕಾಂಟ್ರವರ್ಸಿಯಲ್​ ನಟಿ ಶ್ರೀರೆಡ್ಡಿ ಮುಂದಾಗಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ರಾಗಿಣಿ ಮತ್ತು ಸಂಜನಾ ಗಲ್ರಾನಿ ಅವರಿಗೆ ಸಿಸಿಬಿ ಈಗಾಗಲೇ ಬಿಸಿ ಮುಟ್ಟಿಸಿದೆ. ಪರಪ್ಪನ ಅಗ್ರಹಾರದಲ್ಲಿ ರಾಗಿಣಿ ಮುದ್ದೆ ಮುರಿಯುತ್ತಿದ್ದಾರೆ. ಇತ್ತ ಗಲ್ರಾನಿಯನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.ಹೀಗಿರುವಾಗಲೇ ‘ಟಾಲಿವುಡ್​ನಲ್ಲಿಯೂ ಸಾಕಷ್ಟು ಸ್ಟಾರ್ ಕಲಾವಿದರು ಡ್ರಗ್​ ಸೇವನೆಯಲ್ಲಿ ಮುಂದಿದ್ದಾರೆ.

ಅವರೆಲ್ಲರ ಪಟ್ಟಿ ನೀಡುತ್ತೇನೆ. ನನಗೆ ಸರ್ಕಾರದಿಂದ ಬೆಂಬಲ ಮತ್ತು ಭದ್ರತೆ ಬೇಕು’ ಎಂದು ಶ್ರೀ ರೆಡ್ಡಿ ಹೊಸ ಬಾಂಬ್​ ಹಾಕಿದ್ದಾರೆ.

Check Also

ತಮಿಳು ಚಿತ್ರರಂಗದ ಖ್ಯಾತ ನಟ ಆತ್ಮಹತ್ಯೆಗೆ ಶರಣು

Spread the loveಚೆನ್ನೈ: ಕೌಟುಂಬಿಕ ಕಲಹಕ್ಕೆ ಬೇಸತ್ತು ತಮಿಳು ಚಿತ್ರರಂಗದ ಉದಯೋನ್ಮುಖ ನಟ ತೆನ್ನರಸು ಆತ್ಮಹತ್ಯೆಗೆ ಶರಣಾಗಿದ್ದಾರೆ. 2012ರಲ್ಲಿ ಬಿಡುಗಡೆಯಾಗಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!