Hiring Reporter’s For more Information Contact Above Number 876 225 4007 . Program producer
Home / Breaking News / ಬೆಂಗಳೂರಿನಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ : ಏರಿಕೆಯಾದ ವಸ್ತುಗಳ ಬೆಲೆ

ಬೆಂಗಳೂರಿನಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ : ಏರಿಕೆಯಾದ ವಸ್ತುಗಳ ಬೆಲೆ

Spread the love

ಬನಶಂಕರಿ ಮಾರುಕಟ್ಟೆಯಲ್ಲಿ ಹೂಗಳ ದರ ಇಂತಿದೆ. ಮಲ್ಲಿಗೆ ಮೊಗ್ಗು – 80 ರೂ. ಒಂದು ಮೊಳ
ಬಿಡಿ ಹೂ – 1/4 kg 100 ರೂ.
ಸೇವಂತಿಗೆ – 120 ರೂ. ಮಾರು, ಒಂದು ಮೊಳ 40 ರೂ.
ಒಂದು ಡೇರಿ ಹೂ – 20 ರೂಪಾಯಿ
ಸಂಪಿಗೆ ಹೂ ಡಜನ್ – 100 ಗ್ರಾಂ 50 ರೂ.ತಾವರೆ ಹೂ ಜೋಡಿ – 80 ರೂ.
ಒಂದು ಎಕ್ಕೆ ಹಾರ – 50 ರೂ.

ಹಣ್ಣುಗಳ ದರ

ಸೇಬು – 180-250 ರೂ. ಒಂದು ಕೆಜಿ
ಮೋಸಂಬಿ – 80 ರೂ. ಒಂದು ಕೆಜಿ
ದಾಳಿಂಬೆ – 130 ರೂ. ಒಂದು ಕೆಜಿ
ದ್ರಾಕ್ಷಿ – 200 ರೂ. ಒಂದು ಕೆಜಿ
ಬಾಳೆಹಣ್ಣು – 70 ರೂ. ಕೆಜಿ
ಸೀತಾಫಲ – 80 ರೂ. ಕೆಜಿ

ಹೂವಿನ ದರ 1 ಕೆಜಿಗೆ

ಕನಕಾಂಬರ- 1 ಕೆಜಿ 1600 ರೂ.
ಕಾಕಡ ಹೂವು- 1 ಕೆಜಿ 600 ರೂ.
ಮಲ್ಲಿಗೆ – 1 ಕೆಜಿ 1000 ರೂ.
ಸೇವಂತಿ- 1 ಕೆಜಿ 200 ರೂ.

Check Also

ತಮಿಳು ಚಿತ್ರರಂಗದ ಖ್ಯಾತ ನಟ ಆತ್ಮಹತ್ಯೆಗೆ ಶರಣು

Spread the loveಚೆನ್ನೈ: ಕೌಟುಂಬಿಕ ಕಲಹಕ್ಕೆ ಬೇಸತ್ತು ತಮಿಳು ಚಿತ್ರರಂಗದ ಉದಯೋನ್ಮುಖ ನಟ ತೆನ್ನರಸು ಆತ್ಮಹತ್ಯೆಗೆ ಶರಣಾಗಿದ್ದಾರೆ. 2012ರಲ್ಲಿ ಬಿಡುಗಡೆಯಾಗಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!