Hiring Reporter’s For more Information Contact Above Number 876 225 4007 . Program producer
Home / Breaking News / ಸಲೂನ್ ಹೆಸರಿನಲ್ಲಿ ವೈಶ್ಯವಾಟಿಕೆ ದಂಧೆ! ಇಬ್ಬರು ಯುವತಿ ರಕ್ಷಣೆ!

ಸಲೂನ್ ಹೆಸರಿನಲ್ಲಿ ವೈಶ್ಯವಾಟಿಕೆ ದಂಧೆ! ಇಬ್ಬರು ಯುವತಿ ರಕ್ಷಣೆ!

Spread the love

ಹುಬ್ಬಳ್ಳಿ:ವೈಶ್ಯವಾಟಿಕೆ ನಡೆಸುತ್ತಿದ್ದ ಆರೋಪದ‌ ಮೇಲೆ ಸಿದ್ದೇಶ್ವರ ಪಾರ್ಕ್ ನಲ್ಲಿರುವ ಲಕ್ಕಿಸ್ ಸಲೂನ್ ಮೇಲೆ ದಾಳಿ ನಡೆಸಿದ ವಿದ್ಯಾನಗರ ಪೊಲೀಸರು ಸ್ಪಾ ಮಾಲಕಿಯನ್ನು ಬಂದಿಸಿ ಇಬ್ಬರು ಯುವತಿಯನ್ನು ರಕ್ಷಣೆ ಮಾಡಿದ್ದಾರೆ.ಇನ್ನು ಹಲವು ದಿನಗಳಿಂದ ಈ ಒಂದು ಸಲೂನ್ ನಲ್ಲಿ ಈ ದಂದೇ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಹೀಗಾಗಿ ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿಯ ವಿದ್ಯಾನಗರ ಪೋಲಿಸರು ದಾಳಿ ಮಾಡಿ ಇದರ ಮಾಲೀಕಳಾದ ಧಾರವಾಡದ ರಾಜೀವ್ ಗಾಂಧಿ ನಗರದ ನಿವಾಸಿ ಸಬೀನಾ ಅಮೀನ್ ಶೇಕ್ ಳನ್ನು ಬಂಧಿಸಿ ನ್ಯಾಯಾಂಗ್ ಬಂಧನಕ್ಕೆ ಒಪ್ಪಿಸಲಾಗಿದೆ.

ಇನ್ನೂ ಹೆಸರಿಗೆ ಮಾತ್ರ ಸಲೂನ್ ಅಂತಾ ಇದ್ದ ಈ ಅಂಗಡಿಗೆ ಬರುವಂತ ಪುರುಷರಿಗೆ ಸಬೀನಾ ಹೆಣ್ಣು ಮಕ್ಕಳನ್ನು ತೋರಿಸಿ ಗಿರಾಕಿ ಕುದುರಿಸಿ ದಂದೆ ನಡೆಸುತ್ತಿದ್ದಳ್ಳು ಮಾಹಿತಿ ಲಭ್ಯವಾಗಿದೆ.ಇನ್ನು ಹುಬ್ಬಳ್ಳಿಯ ಹಲವು ಕಡೆಗಳಲ್ಲಿ ಈ ದಂದೇ ನಡೆಯುತ್ತಿದ್ದು ಇದರ ಬಗ್ಗೆ ಕೂಡಾ ಪೊಲೀಸರು ಗಮನಹರಿಸಿ ಸೂಕ್ತ ಕ್ರಮ ‌ಕೈಗೊಳ್ಳಬೇಕಿದೆ.

Check Also

ಬ್ಯಾಂಕ್‌ಗಳ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ

Spread the loveನವದೆಹಲಿ: ನವರಾತ್ರಿ ಸಂದರ್ಭದಲ್ಲಿ ಸಾಲಗಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!