Hiring Reporter’s For more Information Contact Above Number 876 225 4007 . Program producer
Home / Breaking News / ಸೆಟಲ್ಮೆಂಟ್ ನಿವಾಸಿಗಳಿಂದ ಇನ್ಸ್ಪೆಕ್ಟರ್ ಅರುಣಕುಮಾರ ಸೊಳಂಕಿ ಅವರಿಗೆ ಸನ್ಮಾನ!

ಸೆಟಲ್ಮೆಂಟ್ ನಿವಾಸಿಗಳಿಂದ ಇನ್ಸ್ಪೆಕ್ಟರ್ ಅರುಣಕುಮಾರ ಸೊಳಂಕಿ ಅವರಿಗೆ ಸನ್ಮಾನ!

Spread the love

ಹುಬ್ಬಳ್ಳಿ: ವೀರ ಪುಲಕೇಶಿ ಕನ್ನಡ ಬಳಗ ಸೆಟ್ಲಿಮೆಂಟ್ ನಿವಾಸಿಗಳಿಂದ ಮಹಾಮರಿ ಕೊರೊನಾ ಸಂದರ್ಭದಲ್ಲಿ ಸಹ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಹಿತಕರ ಘಟನೆ ನಡೆಯದ ಹಾಗೆ’ ಇನ್ಸ್ಪೆಕ್ಟರ್ ಅರುಣಕುಮಾರ ಸೊಳಂಕಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಶಾಲು ಹಾಕಿ ಸನ್ಮಾನ ಮಾಡಿದರು..ಬೆಂಡಿಗೇರಿ ಪೋಲಿಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅರಣುಕುಮಾರ್ ಸೊಳಂಕಿ ಅವರು’ ನಗರದ ಸೆಟ್ಲಮೆಂಟ್ ನಲ್ಲಿ ಕ್ರೈಮ್ ಸಂಖ್ಯೆ ಗಣನೀಯವಾಗಿ ಇಳಿಸಿದ್ದಾರೆ ಅಷ್ಟೇ ಅಲ್ಲದೆ ಹಲವಾರು ಜನರಿಗೆ ಸಹಾಯ ಮಾಡಿದ್ದಾರೆ ಎಂದು ಸನ್ಮಾನ ಮಾಡಿದ್ದಾಗಿ ಸ್ಥಳಿಯರು ತಿಳಿಸಿದ್ದಾರೆ…
ಈ ಸಂದರ್ಭದಲ್ಲಿ ಬಸವರಾಜ ಜಾಧವ, ಭಿಮಣ್ಣ ಭಜಂತ್ರಿ, ಜಶ್ವಂತ ಜಾಧವ, ಮಂಜುನಾಥ ಜಾಧವ, ಕಾಶಪ್ಪ ಗಾಯಕ್ವಾಡ, ಮಾರುತಿ, ರವಿ ಜಾಧವ, ಇತರರು ಇದ್ದರು..

Check Also

ಬ್ಯಾಂಕ್‌ಗಳ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ

Spread the loveನವದೆಹಲಿ: ನವರಾತ್ರಿ ಸಂದರ್ಭದಲ್ಲಿ ಸಾಲಗಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!