Hiring Reporter’s For more Information Contact Above Number 876 225 4007 . Program producer
Home / Breaking News / IPS ಗಳು ಜಗಳ ಮಾಡೋದು ನಾಚಿಕೆ ತರುವಂತದ್ದು : ಹೊರಟ್ಟಿ

IPS ಗಳು ಜಗಳ ಮಾಡೋದು ನಾಚಿಕೆ ತರುವಂತದ್ದು : ಹೊರಟ್ಟಿ

Spread the love

ಹುಬ್ಬಳ್ಳಿ : ನಾನು ನನ್ನ ನಲವತ್ತು ವರ್ಷಗಳ ರಾಜಕೀಯ ಅನುಭವದಲ್ಲಿ ಇಂತಹ DCP ಹಾಗೂ ಕಮೀಷನರ್ ರನ್ನು ನೋಡಿಲ್ಲ ಎಂದು
ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಇವರಿಬ್ಬರ ನಡುವೆ ದುಡ್ಡಿನ ಸಲುವಾಗಿ ನಡೆದಿದಿಯೋ ಎಂಬುದು ಗೊತ್ತಿಲ್ಲ.ಎಲ್ಲರೂ ಕಾನೂನು ಸುವ್ಯವಸ್ಥೆ DCP ನಿಷ್ಠಾವಂತ ಅಧಿಕಾರಿಯಾಗಿದ್ದಾರೆ ಅಂತಾ ಹೇಳ್ತಾರೆ. ಇನ್ನು ಕೆಲವೊಂದಿಷ್ಟು ಪಟ್ಟ ಬದ್ದ ಹಿತಾಸಕ್ತಿಗಳು, ರಾಜಕೀಯ ಹಿತಾಸಕ್ತಿಗಳಿಂದ ಈ ರೀತಿಯಾದ ಬೆಳವಣಿಗೆ ಆಗುತ್ತಿವೆ..
ನನಗೆ ಇನ್ನೂ ಒಂದು ವಿಚಿತ್ರವೆಂದರೇ ಗ್ರಹಸಚಿವರು ,ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಮಂತ್ರಿಯವರು ಇಲ್ಲೇ ಇದ್ದರು ಕೂಡಾ.

ಇವರೇ ಕೂತು ಈ ಸಮಸ್ಯೆಯನ್ನು ಬಗೆ ಹರಿಸಬೇಕಿತ್ತು ಅಥವಾ ಇಬ್ಬರಲ್ಲಿ ಒಬ್ಬರನ್ನು ಎತ್ತಂಗಡಿ ಮಾಡಬೇಕಿತ್ತು..
ನಾವು ಪೊಲೀಸ್ ಕಾನ್ಸ್ಟೇಬಲ್ ಗಳು ಜಗಳ ಮಾದುವುದನ್ನು ನೋಡಿದ್ವಿ,ಆದ್ರೆ ಇಲ್ಲಿ IPS ಗಳು ಜಗಳ ಮಾಡೋದು ನಾಚಿಕೆ ತರುವಂತದ್ದು ಎಂದರು.

Check Also

ಬ್ಯಾಂಕ್‌ಗಳ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ

Spread the loveನವದೆಹಲಿ: ನವರಾತ್ರಿ ಸಂದರ್ಭದಲ್ಲಿ ಸಾಲಗಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!