Hiring Reporter’s For more Information Contact Above Number 876 225 4007 . Program producer
Home / Breaking News / ರಾಜ್ಯ ಸರ್ಕಾರದ ವಿರುದ್ಧ ಕೋನರಡ್ಡಿ ಲೇವಡಿ

ರಾಜ್ಯ ಸರ್ಕಾರದ ವಿರುದ್ಧ ಕೋನರಡ್ಡಿ ಲೇವಡಿ

Spread the love

ಹುಬ್ಬಳ್ಳಿ : ರಾಜ್ಯ ಸರ್ಕಾರದಲ್ಲಿ ಅಧಿಕಾರದ ಅತಿವೃಷ್ಟಿ ಪ್ರಾರಂಭವಾಗಿದೆ ಎಂದು ಮಾಜಿ ಶಾಸಕ ಕೋನರೆಡ್ಡಿ ಲೇವಡಿ ಮಾಡಿದ್ದಾರೆ.

ರಾಜ್ಯದಲ್ಲಿ ಅತಿವೃಷ್ಟಿ ಆಗಿದ್ದರೆ ಸರ್ಕಾರದಲ್ಲಿ ಅಧಿಕಾರದ ಅತಿವೃಷ್ಟಿ ಪ್ರಾರಂಭವಾಗಿದೆ ನಿನ್ನೆ ಇಬ್ಬರ ಸಚಿವರನ್ನ ರಾಜಿಮಾಡಿ ಶ್ರೀರಾಮಲು ಅವರ ಆರೋಗ್ಯ ಖಾತೆಯನ್ನು ಸಚಿವ ಸುಧಾಕರ್ ಅವರಿಗೆ ಕೊಟ್ಟಿದ್ದಾರೆ. ಶ್ರೀರಾಮಲು ಪದೆ ಪದೆ ಹೇಳುತ್ತಿದ್ದರು ನಮ್ಮಲ್ಲಿ ಹೊಂದಾಣಿಕೆ ಇಲ್ಲಾ ಎಂದು ಆದ್ದರಿಂದ ಇಡಿ ರಾಜ್ಯದ ಜನ ಸಮಸ್ಸೆಯನ್ನು ಎದುರಿಸುತ್ತಿದ್ದಾರೆ.

ಶ್ರೀರಾಮಲು ಅವರು ಉಪಮುಖ್ಯ ಮಂತ್ರಿ ಕನಸು ಕಾಣುತ್ತಿದ್ದಾರೆ ಅವರ್ ಖಾತೆಯನ್ನು ಬದಲಾವಣೆ ಮಾಡಿ ಅವರು ಸಮರ್ಥರಿಲ್ಲ ಎಂದು ವ್ಯವಸ್ತೆಯನ್ನು ತೊರಿಸಿಕೊಟ್ಟರು. ಅಂತಹ ಒಳ್ಳೇ ಸಚಿವರಿಗೆ ಈರೀತಿ ಆಗಿದೆ. ಸಮಾಜ ಕಲ್ಯಾಣ ಇಲಾಖೆ ಮೊದಲೆ ಕಾಲಿ ಇತ್ತು . ಖಾತೆಯನ್ನು ಬದಲಾವಣೆ ಮಾಡುವ ಮೂಲಕ ಬಿಜೆಪಿ ಯಲ್ಲಿ ಅಧಿಕಾರಕ್ಕಾಗಿ ಅತಿವೃಷ್ಟಿ ಆಗಿದೆ ಎಂದು ಲೇವಡಿ ಮಾಡಿದರು.

Check Also

ವಾಣಿಜ್ಯ ನಗರದಲ್ಲಿ ಹೆಚ್ಚಾಗುತ್ತಿರುವುದು ಬೈಕ್ ಕಳ್ಳತನ… ಸಾರ್ವಜನಿಕರೇ ಎಚ್ಚರ ಎಚ್ಚರ

Spread the loveಹುಬ್ಬಳ್ಳಿ: ನಗರದಲ್ಲಿ ಮನೆಗಳ ಮುಂದೆ ಹಾಗೂ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ ದ್ವಿಚಕ್ರಗಳ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!