Hiring Reporter’s For more Information Contact Above Number 876 225 4007 . Program producer
Home / Breaking News / ಲಡಾಖ್ : ಚೀನಾಗೆ ತಿರುಗೇಟು ನೀಡಲು ಮುಂದಾಗುತ್ತಿದೆ ಭಾರತ

ಲಡಾಖ್ : ಚೀನಾಗೆ ತಿರುಗೇಟು ನೀಡಲು ಮುಂದಾಗುತ್ತಿದೆ ಭಾರತ

Spread the love

ಲಡಾಖ್ ​: ಭಾರತ – ಚೀನಾ ನಡುವಿನ ಲಡಾಖ್​ನ ಗಲ್ವಾನ್​ ವ್ಯಾಲಿ​​ ಗಡಿ ಸಂಘರ್ಷಕ್ಕೆ ಇಲ್ಲಿಯವರೆಗೆ ಯಾವುದೇ ಅಂತ್ಯ ಸಿಕ್ಕಿಲ್ಲ. ಇದರ ಭಾರತ ವಾಯುಪಡೆಯ ವಿವಿಧ ಯುದ್ಧ ವಿಮಾನಗಳು ಲಡಾಖ್​​ನತ್ತ ಮುಖಮಾಡಿವೆ. ಪ್ರಮುಖವಾಗಿ ಸಿ-17 ಗ್ಲೋಬಿ ಮಾಸ್ಟರ್​ ಸೇರಿದಂತೆ ಅನೇಕ ಫೈಟರ್​ ಜೆಟ್​​ಗಳು ಲಡಾಖ್​ನ ಲೇಹ್​​​ ಏರ್​ಬೇಸ್​ಗೆ ಬಂದಿಳಿದಿವೆ.

Check Also

ಭಾರತೀಯ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್​ಗೆ ಹೃದಯಾಘಾತ!

Spread the love ನವ ದೆಹಲಿ: ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ಮಾಜಿ ನಾಯಕ ಕಪಿಲ್ ದೇವ್ ಹೃದಯಾಘಾತಕ್ಕೆ ಒಳಗಾಗಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!