Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಗ್ರಾಮಕ್ಕೆ ನುಗ್ಗಿ ಸಾಕು ನಾಯಿಯನ್ನು ತಿಂದು ಹಾಕಿದ ಚಿರತೆ:ಗ್ರಾಮಸ್ಥರಲ್ಲಿ ಆತಂಕ.

ಗ್ರಾಮಕ್ಕೆ ನುಗ್ಗಿ ಸಾಕು ನಾಯಿಯನ್ನು ತಿಂದು ಹಾಕಿದ ಚಿರತೆ:ಗ್ರಾಮಸ್ಥರಲ್ಲಿ ಆತಂಕ.

 

ಮಂಡ್ಯ: ಸಮೀಪದ ದೊರೆನಹಳ್ಳಿ ಗ್ರಾಮದ ರೈತ ಲೋಕೇಶ್ ರವರ ಮನೆ ಹತ್ತಿರ ಕಟ್ಟು ಹಾಕಿದ್ದ ಸಾಕು ನಾಯಿಯನ್ನು ಕೊಂದು ಹಾಕಿರುವ ಘಟನೆ ನೆನ್ನೆ ಸಂಜೆ 7 ಗಂಟೆಯಲ್ಲಿ ನೆಡೆದಿದ್ದು ಇದು ಸಿ ಸಿ ಟಿವಿಯಲ್ಲಿ ರೆಕಾರ್ಡ್ ಹಾಗಿದ್ದು ಇದರಿಂದ ತೋಟದ ಮನೆಯ ರೈತರು ಆತಂಕದಲ್ಲಿ ಇದ್ದಾರೆ.
ಕಳೆದ ಐದು ತಿಂಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು ಹಲವಾರು ಬಾರಿ ಸಾಕು ನಾಯಿಗಳನ್ನು ತಿಂದು ಹಾಕಿದ್ದೆ ಇದರ ಬಗ್ಗೆ ಅರಣ್ಯ ಇಲಾಖೆಯವರಿಗೆ ತಿಳಿಸಿದರು ಯಾವುದೇ ಕ್ರಮದ ತೆಗೆದುಕೊಳ್ಳುತ್ತಿಲ್ಲ ಇದರಿಂದ ರಾತ್ರಿ ವೇಳೆ ಮನೆ ಇಂದ ಹೊರಗೆ ಬರುವುದೇ ಕಷ್ಟವಾಗಿದೆ ಕೂಡಲೇ ಅರಣ್ಯ ಇಲಾಖೆಯವರು ಚಿತೆಯನ್ನು ಬಂದಿಸುವ ಕೆಲಸ ಮಾಡಬೇಕು ಎಂದು ಕಿಕ್ಕೇರಿಯ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮುರುಳಿ, ಮತ್ತು ರೈತ ಯೋಗೇಶ್ ರವರ ಆಗ್ರಹವಾಗಿದೆ.

Share

About Vijayalakshmi

Check Also

Featured Video Play Icon

ಸ್ಕ್ರ್ಯಾಪ್ ಅಡ್ಡೆಗೆ ತಗುಲಿದ ಬೆಂಕಿ! | Scrapyard caught on fire | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!