Hiring Reporter’s For more Information Contact Above Number 876 225 4007 . Program producer
Home / Breaking News / ಈ ಪೋಟೋಗೆ ಶಿರ್ಷಿಕೆ ಕೊಟ್ಟವರಿಗೆ ಸಿಗಲಿದೆ ‘ಮಹೀಂದ್ರ ಕಾರ್’ ಗಿಫ್ಟ್.!

ಈ ಪೋಟೋಗೆ ಶಿರ್ಷಿಕೆ ಕೊಟ್ಟವರಿಗೆ ಸಿಗಲಿದೆ ‘ಮಹೀಂದ್ರ ಕಾರ್’ ಗಿಫ್ಟ್.!

Spread the love

ನವದೆಹಲಿ : ಉದ್ಯಮದ ಜೊತೆ, ಜೊತೆಗೆ ಸಾಮಾಜಿಕ ಸೇವೆ, ಬಡವರ ಸೇವೆ ಮಾಡುತ್ತಾ ಬಂದಿರುವ ಆನಂದ್ ಮಹೀಂದ್ರಾ ಅವರ ಮನವನ್ನು ಈ ಮಂಕಿ ಪೋಟೋ ಗೆದ್ದಿತ್ತು. ಇಂತಹ ಮಂಕಿ ಪೋಟೋಗೆ ಆಕರ್ಷಕ ಶೀರ್ಷಿಕೆ ಕೊಟ್ಟವರಿಗೆ ಮಹೀಂದ್ರ ಕಾರ್ ಅನ್ನೇ ಗಿಫ್ಟ್ ಕೊಡುವುದಾಗಿ ಆನಂದ್ ಮಹೀಂದ್ರಾ ಘೋಷಿಸಿದ್ದಾರೆ. ಸೋ ಜಸ್ಟ್ ಈ ಮಂಕಿ ಪೋಟೋಗೆ ಆಕರ್ಷಕ ಶೀರ್ಷಿಕೆ ಕೊಟ್ಟು, ಮಹೀಂದ್ರಾ ಕಾರ್ ನಿಮ್ಮದಾಗಿಸಿಕೊಳ್ಳಿ.

ಆನಂದ್ ಮಹೇಂದ್ರ ಅವರು ಈ ಬಗ್ಗೆ ಟ್ವಿಟ್ ನಲ್ಲಿ ತಿಳಿಸಿದ್ದು, ಇಂತಹ ಸಂದರ್ಭಗಳಲ್ಲಿ, ನನ್ನ ಮುಂದಿನ ಕ್ಯಾಪ್ಶನ್ ಸ್ಪರ್ಧೆಗೆ ಉತ್ತಮ ಚಿತ್ರವೊಂದನ್ನು ನಾನು ಯೋಚಿಸಲಾರೆ. ಉತ್ತಮ ಶೀರ್ಷಿಕೆಯನ್ನು ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ನೀಡುವಂತ ಇಬ್ಬರು ವಿಚೇತರಿಗೆ ಮಹೀಂದ್ರಾ ವಾಹನವನ್ನು ನೀಡಲಾಗುತ್ತದೆ.

ಪೋಟೋಗೆ ಉತ್ತಮ ಶೀರ್ಷಿಕೆ ಕಳಿಸಲು ಅಕ್ಟೋಬರ್.11ರ 2ಗಂಟೆ ಆಗಿದೆ ಎಂಬುದಾಗಿ ತಿಳಿಸಿದ್ದಾರೆ.

Check Also

ಬ್ಯಾಂಕ್‌ಗಳ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ

Spread the loveನವದೆಹಲಿ: ನವರಾತ್ರಿ ಸಂದರ್ಭದಲ್ಲಿ ಸಾಲಗಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!