Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಡಿಕೆಶಿ ಪರವಾಗಿ ಬಂಡೆಗೆ ಹರಕೆ ತೀರಿಸಿದ ಮಂಡ್ಯ ಅಭಿಮಾನಿಗಳು.

ಡಿಕೆಶಿ ಪರವಾಗಿ ಬಂಡೆಗೆ ಹರಕೆ ತೀರಿಸಿದ ಮಂಡ್ಯ ಅಭಿಮಾನಿಗಳು.

 

ಮಂಡ್ಯ : ಜಿಲ್ಲೆಯ ಸಂತೆಬಾಚಹಳ್ಳಿ ಹೋಬಳಿಯ ಹೆಸರಾಂತ ಸುಪ್ರಸಿದ್ದ ಶ್ರೀ ಗವಿರಂಗನಾಥ ದೇವಸ್ಥಾನದ ಆವರಣದಲ್ಲಿ ಸಂತೆಬಾಚಹಳ್ಳಿ ಹೋಬಳಿಯ ಡಿಕೆ ಶಿವಕುಮಾರ್ ಅವರ ಅಭಿಮಾನಿಗಳು ಇಂದು ಇಡೀ ಮತ್ತು IT ಅಧಿಕಾರಿಗಳ ಬಿಡುಗಡೆಯಾದ ಡಿಕೆ ಶಿವಕುಮಾರ್ ಅವರಿಗೆ ಮಾಡಿದ್ದ ಮೇಕೆ ಅರಕೆಯನ್ನು ಸಲ್ಲಿಸಿ ಹಾಗೂ ಅಭಿಮಾನಿಗಳು ಸುಪ್ರಸಿದ್ದ ಶ್ರೀ ಗವಿರಂಗನಾಥ ದೇವರಿಗೆ ಕಟ್ಟಿಕೊಂಡಿದ್ದ ಮೇಕೆ ಹರಕೆಯನ್ನು ತೀರಿಸಿ ಅಭಿಮಾನಿಗಳು ಡಿಕೆಶಿ ಪರ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು ಮಾಡಿ ತಮ್ಮ ಪರ ಮಾಡಿ ಹರಕೆಯನ್ನು ತೀರಿಸಿದರು ತೀರಿಸಿದ ನಂತರ ಬಂದಂತಹ ಭಕ್ತಾದಿಗಳಿಗೆ ಪ್ರಸಾದವನ್ನು ವಿತರಿಸಿದರು ನೂರಾರು ಜನ ಊಟದ ರುಚಿಯನ್ನು ಸವಿದರು. ಸ್ಥಳದಲ್ಲಿ ಡಿಕೆಶಿ ಅಭಿಮಾನಿಗಳು, ಮಾಳಗೂರು ಎಲ್ಐಸಿ ಜಗದೀಶ್, ಗೊರವಿ ಮುಖಂಡರು ಕುಮಾರ್, ಸಾರಂಗಿ ನಂಜುಂಡಪ್ಪ, ಬಿಲ್ಲೇನಹಳ್ಳಿ ಶೇಖರ, ಕ್ರಾಸ್ ಶ್ರೀನಿವಾಸ ಜೆಸಿಬಿ, ಗೊರವಿ ಜೆಸಿಬಿ ಗಣೇಶ್, ಡೈರಿ ನಾರಾಯಣ, ಕ್ರಾಸ್ ನಾಗೇಶ್ ವೈನ್ ಸ್ಟೋರ್, ಬಿಲ್ಲೇನಹಳ್ಳಿ ವೆಂಕಟೇಶ್ (ಊಟಿ), ಅರವಿಂದ್ ಪಚ್ಚಿ (ಪರಮೇಶ್), ನಿಲೇಶ್, ಕುಮಾರ್, ನಿರಂಜನ್, ರುದ್ರೇಶ್, ಪುರುಷೋತ್ತಮ್, ಹಾಗೂ ಮುಖಂಡರು ಗ್ರಾಮಸ್ಥರು ಅಭಿಮಾನಿಗಳು ಭಾಗವಯಿಸಿದ್ದರು.

Share

About Vijayalakshmi

Check Also

Featured Video Play Icon

ಸ್ಕ್ರ್ಯಾಪ್ ಅಡ್ಡೆಗೆ ತಗುಲಿದ ಬೆಂಕಿ! | Scrapyard caught on fire | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!