Hiring Reporter’s For more Information Contact Above Number 876 225 4007 . Program producer
Home / Breaking News / ನಾಗರಾಜ್ ಪಟ್ಟಣ ಮಿತ್ರ ಬಳಗದಿಂದ ಮಂಗಳಾರತಿ ಪುಸ್ತಕ ಬಿಡುಗಡೆ

ನಾಗರಾಜ್ ಪಟ್ಟಣ ಮಿತ್ರ ಬಳಗದಿಂದ ಮಂಗಳಾರತಿ ಪುಸ್ತಕ ಬಿಡುಗಡೆ

Spread the love

ಹುಬ್ಬಳ್ಳಿ- ನಾಗರಾಜ ಪಟ್ಟಣ ಮಿತ್ರ ವರ್ಗದ ವತಿಯಿಂದ ದಸರಾ ಹಬ್ಬದ ಪ್ರಯುಕ್ತವಾಗಿ 2020 ಸಾಲೀನ ಮಂಗಳಾರತಿ ಪುಸ್ತಕವನ್ನು ನಗರದ ಖಾಸಗಿ ಹೋಟೆಲನಲ್ಲಿ ಎಸ್ ಎಸ್‌ಕೆ‌‌ ಸಮಾಜದ ಮುಖಂಡರು ಬಿಡುಗಡೆಗೊಳಿಸಿದರು.

ಇನ್ನೂ ಈ ಮಂಗಳಾರತಿ ಪುಸ್ತಕವನ್ನು ಸತತವಾಗಿ ಐದು ವರ್ಷಗಳಿಂದ ದಸರಾ ಹಬ್ಬದ ಪ್ರಯುಕ್ತ ಮಂಗಳಾರತಿ” ಪುಸ್ತಕವನ್ನು ಸಮಸ್ತ ನಾಡಿಗೆ ಕೊಡುಗೆಯಾಗಿ ನೀಡಲು ಇದೊಂದು ಪುಸ್ತಕ ಬಿಡುಗಡೆ ಮಾಡಲಾಗಿದೆ.
ಈ ಪುಸ್ತಕದಲ್ಲಿ ಎಲ್ಲಾ ದೇವತಾ ಮಂತ್ರಗಳು, ಲಿಲಿತಾ ಸಹಸ್ರಮಾನಸೂತ್ರ, ಅಂಬಾಷ್ಟ, ಅನ್ನಪೂರ್ಣೇಶ್ವರಿ ಮಂತ್ರ ಉಲ್ಲೇಖಿಸಲಾಗಿದೆ. ಪುಸ್ತಕದ ಮೂಲ ಉದ್ದೇಶ ಎಂದರೆ, ನಮ್ಮ ಸಂಪ್ರದಾಯ ಉಳಿಲಿ ಮುಂದಿನ ಪೀಳಿಗೆಗೆ ಅನುಕೂಲಕರವಾಗಲೆಂದು ಇಂತಹ ಪುಸ್ತಕಗಳನ್ನು ಬಿಡುಗಡೆ ಮಾಡಿ, ಮನೆಮನೆಗೆ ತಲುಪಿಸುವ ಕೆಲಸ ನಡೆಯುತ್ತಿದ್ದಾರೆ.

ಈ ಸಂದರ್ಭದಲ್ಲಿ ಎಸ್ ಎಸ್ ಕೆ ಸಮಾಜದ ಧರ್ಮದರ್ಶಿ ನೀಲಕಂಠಸಾ ಜಡಿ, ಕಾರ್ಯಕ್ರಮದ ಉಸ್ತುವಾರಿ ನಾಗರಾಜ ಪಟ್ಟಣ, ಅಶೋಕ ಕಾಟವೆ, ಬಿಜೆಪಿ ಮುಖಂಡ ನಾಗರಾಜ ಕಲಬುರ್ಗಿ, ಮಲ್ಲಿಕಾರ್ಜುನ ಸಾಹುಕಾರ, ಸುಭಾಸಸಿಂಗ್ ಜಮಾದರ ಮಾಜಿ ಮಹಾಪೌರ ಡಿ.ಕೆ ಚವ್ಹಾಣ,ಪ್ರಕಾಶ್ ಬುರುಬುರೆ, ಹನುಮಂತಸಾ,ಅಶ್ವಿನಿ ನಾಗರಾಜ್, ಸಿಮಾ ಲದ್ವಾ,ಮಂಜು ಮಿಸ್ಕಿನ್ ಇತರರು ಎಸ್ ಎಸ್ ಕೆ ಸಮಾಜದ ಮುಖಂಡರು ಹಾಗೂ ಉಪಸ್ಥಿತರಿದ್ದರು.

Check Also

ಬ್ಯಾಂಕ್‌ಗಳ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ

Spread the loveನವದೆಹಲಿ: ನವರಾತ್ರಿ ಸಂದರ್ಭದಲ್ಲಿ ಸಾಲಗಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!