Hiring Reporter’s For more Information Contact Above Number 876 225 4007 . Program producer
Home / Breaking News / ಫೆ. 1 ರಿಂದ ಹಾಲಿನ ದರ ಹೆಚ್ಚಳ.

ಫೆ. 1 ರಿಂದ ಹಾಲಿನ ದರ ಹೆಚ್ಚಳ.

Spread the love

ಧಾರವಾಡ : ಒಕ್ಕೂಟದ ಆಡಳಿತ ಮಂಡಳಿಯ 8 ನೇ ಸಭೆಯಲ್ಲಿ ಹಾಲು ಉತ್ಪಾದಕರ ಹಿತಾಸಕ್ತಿಯನ್ನು ಪರಿಗಣಿಸಿ, ಫೆಬ್ರವರಿ 1 ರಿಂದ ಜಿಲ್ಲೆಯಲ್ಲಿ ಶೇಖರಣೆ ಮಾಡುವ ಆಕಳ ಹಾಲಿಗೆ ಪ್ರತಿ ಲೀ.ಗೆ ರೂ.1 ಹಾಗೂ ಎಮ್ಮೆ ಹಾಲಿಗೆ ರೂ.3.20 ರಂತೆ ಹೆಚ್ಚಿಸಿ ಜಾರಿಗೆ ತರಲಾಗುತ್ತದೆ ಎಂದು ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Check Also

ಮೈಸೂರಿಗೆ ಆಗಮಿಸಿದ ಸಿಎಂ ಬಿಎಸ್​ವೈ: ಮುಂದಿನ ವರ್ಷ ಅದ್ಧೂರಿ ದಸರಾ ಭರವಸೆ

Spread the loveಮೈಸೂರು: ವಿಶ್ವ ವಿಖ್ಯಾತ ನಾಡ ಹಬ್ಬ ಜಂಜೂ ಸವಾರಿಗೆ ಕ್ಷಣ ಗಣೆನೆ ಆರಂಭವಾಗಿದ್ದು, ಸಿಎಂ ಯಡಿಯೂರಪ್ಪ ಕೂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!