Hiring Reporter’s For more Information Contact Above Number 876 225 4007 . Program producer
Home / Breaking News / ಮೊಹರಂ ಹಬ್ಬಕ್ಕೆ ಮೆರವಣಿಗೆ ಬೇಡ : ಸುಪ್ರೀಂಕೋರ್ಟ್

ಮೊಹರಂ ಹಬ್ಬಕ್ಕೆ ಮೆರವಣಿಗೆ ಬೇಡ : ಸುಪ್ರೀಂಕೋರ್ಟ್

Spread the love

ಮೊಹರಂ ಮೆರವಣಿಗೆಗಳನ್ನ ನಡೆಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ವಿಷಯದಲ್ಲಿ ಇಡೀ ದೇಶಕ್ಕೆ ಸಾಮಾನ್ಯ ನಿರ್ದೇಶನ ಅನ್ವಯವಾಗುತ್ತೆ ಎಂದು ಸ್ಪಷ್ಟವಾಗಿ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌.ಎ ಬೊಬ್ಡೆ ನೇತೃತ್ವದ ಮೂವರು ನ್ಯಾಯಾಧೀಶರ ಒಳಗೊಂಡ ಪೀಠ, ಅರ್ಜಿಯನ್ನ ವಜಾಗೊಳಿಸಿ, ಈ ಮೆರಣಿಗೆಯಿಂದ ಒಂದು ನಿರ್ದಿಷ್ಟ ಸಮುದಾಯವನ್ನ ಕೋವಿಡ್ -19 ಹರಡಲು ಗುರಿಯಾಗಿಯಾಗಿಸಿದಂತೆ ಆಗುತ್ತೆ. ನಮಗದು ಬೇಡ. ಮೆರವಣಿ ನಡೆಸಿದ್ರೆ, ಇಡೀ ದೇಶವೇ ತೊಂದರೆಗೊಳಗಾಗಬಹುದು ಎಂದು ನ್ಯಾಯಪೀಠ ಹೇಳಿದೆ.

Check Also

ವಾಹನ ಸವಾರರಿಗೆ ಮತ್ತೊಂದು ಗುಡ್ ನ್ಯೂಸ್

Spread the loveಮೋಟಾರು ವಾಹನ ನಿಯಮಗಳಲ್ಲಿ ಕೇಂದ್ರ ಸರ್ಕಾರ ಬದಲಾವಣೆ ತಂದಿದ್ದು ಅಕ್ಟೋಬರ್ 1 ರಿಂದ ವಾಹನ ನಿಯಮಗಳಲ್ಲಿ ಬದಲಾವಣೆಯಾಗಲಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!