Hiring Reporter’s For more Information Contact Above Number 876 225 4007 . Program producer
Home / Breaking News / ಬ್ಯಾಂಕ್ ಗ್ರಾಹಕರ ಗಮನಕ್ಕೆ : ಇಲ್ಲಿದೆ ನೋಡಿ `ಆಗಸ್ಟ್’ ತಿಂಗಳ ರಜಾ ದಿನಗಳ ಪಟ್ಟಿ

ಬ್ಯಾಂಕ್ ಗ್ರಾಹಕರ ಗಮನಕ್ಕೆ : ಇಲ್ಲಿದೆ ನೋಡಿ `ಆಗಸ್ಟ್’ ತಿಂಗಳ ರಜಾ ದಿನಗಳ ಪಟ್ಟಿ

Spread the love

ಬೆಂಗಳೂರು : ಬ್ಯಾಂಕ್ ಗ್ರಾಹಕರಿಗೆ ಬ್ಯಾಂಕ್ ರಜಾ ದಿನಗಳ ಬಗ್ಗೆ ಮುಖ್ಯ ಮಾಹಿತಿ, ಆಗಸ್ಟ್ ತಿಂಗಳಲ್ಲಿ ಬ್ಯಾಂಕುಗಳಿಗೆ 12 ದಿನ ರಜೆ ಇರಲಿದೆ ಎಂದು ತಿಳಿದುಬಂದಿದೆ.

ಆಗಸ್ಟ್ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ ಈ ಕೆಳಗಿನಂತಿದೆ

ಆಗಸ್ಟ್ 1 – ಶನಿವಾರ ಬಕ್ರಿದ್

ಆಗಸ್ಟ್ 2- ಭಾನುವಾರ

ಆಗಸ್ಟ್ 3- ರಕ್ಷಾಬಂಧನ

ಆಗಸ್ಟ್ 8- 2 ನೇ ಶನಿವಾರ

ಆಗಸ್ಟ್ 9- ಭಾನುವಾರ

ಆಗಸ್ಟ್ 11,12- ಕೃಷ್ಣ ಜನ್ಮಾಷ್ಠಮಿ

ಆಗಸ್ಟ್ 15- ಸ್ವಾತಂತ್ರ್ಯ ದಿನಾಚರಣೆ

ಆಗಸ್ಟ್ -16 ಭಾನುವಾರ

ಆಗಸ್ಟ್ 22- ಗಣೇಶ ಚತುರ್ಥಿ

ಆಗಸ್ಟ್23- ಭಾನುವಾರ

ಆಗಸ್ಟ್ 29 – 4 ನೇ ಶನಿವಾರ

ಆಗಸ್ಟ್ 30 ಭಾನುವಾರ ರಜೆ ಇರಲಿದೆ.

ಆಯಾ ಪ್ರದೇಶ ಮತ್ತು ಬ್ಯಾಂಕುಗಳಿಗೆ ಅನುಗುಣವಾಗಿ ರಜೆಯಲ್ಲಿ ಬದಲಾವಣೆಯಾಗಲಿದ್ದು, ಹೀಗಾಗಿ ವ್ಯವಹಾರಗಳು ಇದ್ದಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು ಎನ್ನಲಾಗಿದೆ.

Check Also

ಹವಾಮಾನ ಇಲಾಖೆಯಿಂದ ರಾಜ್ಯದ ಜನತೆಗೆ ಮಹತ್ವದ ಸೂಚನೆ

Spread the loveಬೆಂಗಳೂರು: ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ ಭಾಗ ಮತ್ತು ದಕ್ಷಿಣ ಒಳನಾಡಿನಲ್ಲಿ ಅತಿ ಹೆಚ್ಚು ಮಳೆಯಾಗುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!