Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ನ. 17 ಕ್ಕೆ ಲಿಟಲ್ ಚಾಂಪ್ಸ್ ಬ್ಯೂಟಿ ಪೇಜೆಂಟ್ – 2019

ನ. 17 ಕ್ಕೆ ಲಿಟಲ್ ಚಾಂಪ್ಸ್ ಬ್ಯೂಟಿ ಪೇಜೆಂಟ್ – 2019

ಹುಬ್ಬಳ್ಳಿ, ನ.15- ನಗರದ ದಿ ಫ್ಯಾಷನ್ ಜಂಕ್ಷನ್ , ರಿಲಯನ್ಸ್ ಜೆವೆಲ್ಸ್ ಸಹಯೋಗದಲ್ಲಿ ನ.17 ರಂದು ಲಿಟಲ್ ಚಾಂಪ್ಸ್ ಬ್ಯೂಟಿ ಪೇಜೆಂಟ್ -2019 ನ್ನು ಗೋಕುಲ ರಸ್ತೆಯಲ್ಲಿರುವ ಅರ್ಬನ್ ಓಯಾಸಿಸ್ ಮಾಲ್ ನಲ್ಲಿನ ರಿಲಯನ್ಸ್ ಜೆವೆಲ್ಸ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸುನೀಲ ರಾಠೋಡ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಆಡಿಷನ್ ನಡೆಯಲಿದ್ದು, 17 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಭಾಗವಹಿಸಬಹುದು. ಆಸಕ್ತರು ನ.17 ರೊಳಗೆ ನೋಂದಾಯಿಸಿಕೊಳ್ಳಬೇಕಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ.8123822493, ದೂ.ಸಂಖ್ಯೆ : 0836-4850577 ಸಂಪರ್ಕಿಸಲು ಕೋರಲಾಗಿದೆ‌ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅರ್ಜುನ ನಾಯ್ಡು, ಪ್ರಿಯಾಂಕ, ಅತಿಥಿ, ಚಂದ್ರಿಕಾ ಸೇರಿದಂತೆ ಮುಂತಾದವರು ಇದ್ದರು.

Share

About Shaikh BIG TV NEWS, Hubballi

Check Also

ವಿನಯ ಕುಲಕರ್ಣಿ ಬಂಧನ-ರಾಜಕೀಯ ಪ್ರೇರಿತ: ಬಿ.ಕೆ.ಹರಿಪ್ರಸಾದ

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಬಂಧನ ಮಾಡಿದ್ದು ರಾಜಕೀಯ ದುರುದ್ದೇಶದಿಂದ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿದರು. …

Leave a Reply

Your email address will not be published. Required fields are marked *

error: Content is protected !!