Hiring Reporter’s For more Information Contact Above Number 876 225 4007 . Program producer
Home / Breaking News / ಕೊರೊನಾ ರೋಗಿಗಳಿಗೆ ಆಶ್ರಯ ಈ ಔಷಧಿ

ಕೊರೊನಾ ರೋಗಿಗಳಿಗೆ ಆಶ್ರಯ ಈ ಔಷಧಿ

Spread the love

ಕೊರೊನಾ ವೈರಸ್ ಪೀಡಿತರಿಗೆ ಐವರ್ಮೆಕ್ಟಿನ್ ಔಷಧಿ ನೀಡಲಾಗ್ತಿದೆ. ಹೋಂ ಐಸೋಲೇಷನ್ ನಲ್ಲಿರುವವರಿಗೆ ಈ ಮಾತ್ರೆಯನ್ನು ನೀಡಲಾಗ್ತಿದೆ. ಇದು ಕೊರೊನಾ ವೈರಸ್ ಕೊಲ್ಲುವುದಿಲ್ಲ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಆದ್ರೆ ವೈದ್ಯರ ಸೂಚನೆಯಿಲ್ಲದೆ ಈ ಮಾತ್ರೆ ಸೇವನೆಯನ್ನು ನಿಷೇಧಿಸಲಾಗಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಈ ಮಾತ್ರೆ ನೀಡಲಾಗ್ತಿಲ್ಲ. ಪರೀಕ್ಷೆಯಲ್ಲಿ ಔಷಧಿ ಪರಿಣಾಮಕಾರಿ ಎಂಬುದು ಸಾಬೀತಾಗಿದೆ.

ಈ ಮಾತ್ರೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಆದ್ರೆ ಸಂಪೂರ್ಣ ಸುರಕ್ಷಿತ ಎನ್ನುವ ಬಗ್ಗೆ ಯಾವುದೇ ಪುರಾವೆಯಿಲ್ಲ. ಇದ್ರ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

ಐವರ್ಮೆಕ್ಟಿನ್ ಔಷಧಿ ಪರಿಣಾಮಕಾರಿ ಎಂದು ಸಿಎಮ್‌ಒ ಬಹಿರಂಗಪಡಿಸಿದ ನಂತರ ಗುರುವಾರ ಔಷಧಿ ಅಂಗಡಿಗಳಲ್ಲಿ ಈ ಮಾತ್ರೆ ಕಾಣೆಯಾಗಿದೆ.

ಬೇಡಿಕೆ ಹೆಚ್ಚಾಗಿದ್ದರಿಂದ ಕಾಳಸಂತೆ ಮಾರಾಟ ಜಾಸ್ತಿಯಾಗಿದೆ. ಬುಧವಾರ ಎಲ್ಲರಿಗೂ ಈ ಮಾತ್ರೆ ನೀಡಬಹುದೆಂದು ಸೂಚನೆ ನೀಡಲಾಗಿತ್ತು. ಇದ್ರಿಂದ ಲಕ್ನೋದಲ್ಲಿ ಗೊಂದಲ ನಿರ್ಮಾಣವಾಗಿತ್ತು. ಗುರುವಾರ ಮತ್ತೆ ಹೊಸ ಸೂಚನೆ ನೀಡಲಾಗಿದೆ. ಕೊರೊನಾ ರೋಗಿಗಳಿಗೆ ಮಾತ್ರ ಔಷಧಿ ನೀಡಬೇಕೆಂದು ಸೂಚಿಸಲಾಗಿದೆ.

Check Also

ವಾಹನ ಸವಾರರಿಗೆ ಮತ್ತೊಂದು ಗುಡ್ ನ್ಯೂಸ್

Spread the loveಮೋಟಾರು ವಾಹನ ನಿಯಮಗಳಲ್ಲಿ ಕೇಂದ್ರ ಸರ್ಕಾರ ಬದಲಾವಣೆ ತಂದಿದ್ದು ಅಕ್ಟೋಬರ್ 1 ರಿಂದ ವಾಹನ ನಿಯಮಗಳಲ್ಲಿ ಬದಲಾವಣೆಯಾಗಲಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!